STF 2014-15 KODAGU

From Karnataka Open Educational Resources
Jump to navigation Jump to search

Head Teachers

Batch 1

Agenda

If district has prepared new agenda then it can be shared here

See us at the Workshop

05/01/2015 to 09/01/2015

Workshop short report

1st Day. 05/01/2015

ಮೊದಲನೇ ದಿನದ ತರಬೇತಿಯು ದಿನಾಂಕ 05/01/2015 ರಂದು ಎಲ್ಲಾ ಮುಖ್ಯ ಶಿಕ್ಷಕರು ಬೆಳಿಗ್ಗೆ 9:00 ಕ್ಕೆ ಹಾಜರಾಗಿ ನೊಂದಾಯಿಸಿಕೊಂಡು ತರಬೇತಿಗೆ ಮಾನಸಿಕವಾಗಿ ಸಿದ್ದರಾದರು. ಹಾಜರಾದ ಮುಖ್ಯಶಿಕ್ಷಕರುಗಳನ್ನು ಡಯಟ್ ಉಪನ್ಯಾಸಕರಾದ ಶ್ರೀಮತಿ ಸಾವಿತ್ರಿ ಯವರು ಸ್ವಾಗತಿಸಿದರು. ನಂತರ ತರಬೇತಿದಾರನ್ನು ಡಯಟ್ ನ ಪ್ರಾಂಶುಪಾಲರಾದ ಶ್ರೀ ದೊಡ್ಡಮಲ್ಲಪ್ಪನವರು ತರಬೇತಿ ಮಹತ್ವದ ಕುರಿತು ತಿಳಿಸಿದರ ಬಳಿಕ ಹಿರಿಯ ಉಪನ್ಯಾಸಕರಾದ ಹಾಗು ತರಬೇತಿಯ ಸಂಯೋಜಕರಾದ ಶ್ರೀ ಲೋಕೆೇಶ್ ರವರು ತರಬೇತಿಯ ಉದ್ದೇಶಗಳನ್ನು ತಿಳಿಸಿದರು . ತರಬೇತಿಯ ಮೊದಲನೇ ಅವಧಿಯಲ್ಲಿ ತರಬೇತಿಯ ಸಂಪನ್ನೂಲ ವ್ಯಕ್ತಿಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯವರು HTF ತರಬೇತಿ ಯಲ್ಲಿ ಹೇಗೆ ಇ -ಮೈಲ್ ಖಾತೆಗಳನ್ನು ತೆರೆಯುವುದು , ಬಳಸುವುದು ಹಾಗು HTF Karnataka group ಗೆ ತಮ್ಮನ್ನು ನೊಂದಾಯಿಸಿಕೊಳ್ಳುವುದು ಹೇಗೆ ಎಂಬುವುದನ್ನು ಪ್ರಾಯೋಗಿಕವಾಗಿ ತಿಳಿಸಿದರು. ಆನಂತರ ಎಲ್ಲರು ಇ -ಮೈಲ್ ಖಾತೆಗಳನ್ನು ತೆರೆಯುವುದು , ಬಳಸುವುದು ಹಾಗು HTF Karnataka group ಗೆ ತಮ್ಮನ್ನು ನೊಂದಾಯಿಸಿಕೊಳ್ಳುವುದು ಹೇಗೆ ಎಂಬುವುದನ್ನು ಪ್ರಾಯೋಗಿಕವಾಗಿ ಕಲಿತುಕೊಂಡರು. ಹಾಗೆ ಇ -ಮೈಲ್ ಖಾತೆಗಳನ್ನು ಬಳಸಿ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಇದರಿಂದ ಇ -ಮೈಲ್ ಬಳಕೆಯನ್ನು ಎಲ್ಲಾ ಮುಖ್ಯ ಶಿಕ್ಷಕರು ತಿಳಿದುಕೊಂಡರು. ಮದ್ಯಾಹ್ನದ ಅವಧಿಯಲ್ಲಿ ತರಬೇತಿಯ ಸಂಪನ್ನೂಲ ವ್ಯಕ್ತಿಗಳಾದ ಶ್ರೀ ನಾಗೇಶ್ ರವರು ಕಂಪ್ಯೂಟರ್ ಜ್ಞಾನ ಹೇಗೆ ಮುಖ್ಯಶಿಕ್ಷಕರುಗಳಿಗೆ ತಮ್ಮ ಆಡಳಿತ ಹಾಗು ಶೈಕ್ಷಣಿಕ ವಾಗಿ ಪ್ರಯೋಜನವಾಗುತ್ತದೆ ಎಂಬುದನ್ನು ತಿಳಿಸಿದರು ಹಾಗೆ ಇನ್ನೊಬ್ಬ ಸಂಪನ್ನೂಲ ವ್ಯಕ್ತಿಗಳಾದ ಶ್ರೀಸತೀಶ್ ರವರು ಶೈಕ್ಷಣಿಕ ವಾಗಿ ವಿವಿದ ವೆಬ್ ಸೈಟ್ ಗಳ ವಿವರಗಳನ್ನು ತಿಳಿಸಿದರು.

2nd Day. 06/01/2015

3rd Day. 07/01/2015

4th Day. 08/01/2015

5th Day. 09/01/2015

Batch 2

Agenda

If district has prepared new agenda then it can be shared here

See us at the Workshop

Workshop short report

1st Day. 05/01/2015

2nd Day. 06/01/2015

3rd Day. 07/01/2015

4th Day. 08/01/2015

5th Day. 09/01/2015

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Mathematics