STF 2015-16 Bellary

From Karnataka Open Educational Resources
Jump to navigation Jump to search

Science

Batch 1

Agenda

If district has prepared new agenda then it can be shared here

See us at the Workshop

Workshop short report

1st Day
ಡಯೆಟ್ ಬಳ್ಳಾರಿ
ವಿಜ್ಞಾನ ಎಸ್.ಟಿ.ಎಫ್ ತರಬೇತಿ-2015
1ನೇ ದಿನದ ವರದಿ
ದಿ:02/11/2015
ಇಂದು ದಿ: 02/11/2015ರಂದು ಬೆಳಿಗ್ಗೆ ಸಮಯ:10.00ಗಂಟೆಗೆ ಸಾಂಕೇತಿಕವಾಗಿ ತರಬೇತಿಯ ಉದ್ಘಾಟನಾ ಸಮಾರಂಭ ನಡೆಯಿತು. ಡಯೆಟ್‍ನ ಪ್ರಾಚಾರ್ಯರಾದ ಶ್ರೀ, ಬಸಪ್ಪ ಸರ್, ಉಪಪ್ರಾಚಾರ್ಯರಾದ ಶ್ರೀ, ಶ್ರೀನಿವಾಸರೆಡ್ಡಿ ಹಾಗೂ ತರಬೇತಿಯ ನೋಡಲ್ ಅಧಿಕಾರಿಗಳಾದ ಶ್ರೀ,ಜೆ.ಎಮ್. ತಿಪ್ಪೇಸ್ವಾಮಿ ಪಾಲ್ಗೊಂಡು ಪ್ರಾಸ್ತಾವಿಕವಾಗಿ ನುಡಿದರು
ಸಮಯ 11.00 ಗಂಟೆಗೆ ತರಬೇತಿಯ ಆರಂಭದಲ್ಲಿ ತಂಡಗಳ ರಚನೆ ಮಾಡಲಾಯಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ, ಕೆ. ನಾಗರಾಜ ವಿಜ್ಞಾನ ಎಸ್.ಟಿ.ಎಫ್ ತರಬೇತಿಯ ಕುರಿತು ಶಿಭಿರಾರ್ಥಿಗಳಿಗೆ ಪರಿಚಯಿಸಿದರು. ನಂತರ ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ, ಜಗದೀಶ ಬನ್ನಿಕಲ್ ಅವರು ಒಬುಂಟು ತಂತ್ರಾಂಶದ ಪರಿಚಯ ಮತ್ತು ಬಳಕೆಯ ಕುರಿತು ವಿವರಿಸಿದರು. ಸಮಯ 1.30ಕ್ಕೆ ಊಟದ ವಿರಾಮ ಬಿಡಲಾಯಿತು ಮದ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ, ಕೆ. ನಾಗರಾಜ ಎಲ್ಲಾ ಶಿಭಿರಾರ್ಥಿಗಳ ಇ-ಮೇಲ್ ವಿಳಾಸದ ಕುರಿತು ವಿಚಾರಿಸಿ, ಇ-ಮೇಲ್‍ನ ಅವಶ್ಯಕತೆಯ ಕುರಿತು ತಿಳಿಸಿದರು. ಇ-ಮೇಲ್ ಹೊಂದಿಲ್ಲದ ಶಿಕ್ಷಕರು ಇ-ಮೇಲ್ ವಿಳಾಸ ತಯಾರಿಸಿಕೊಳ್ಳುವ ವಿಧಾನದ ಕುರಿತು ಮುಂದಿನ ದಿನ ತಿಳಿಸಲಾಗುವುದು ಎಂದು ಅಂದಿನ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು.

2nd Day
ಡಯೆಟ್ ಬಳ್ಳಾರಿ
ವಿಜ್ಞಾನ ಎಸ್.ಟಿ.ಎಫ್ ತರಬೇತಿ-2015
2ನೇ ದಿನದ ವರದಿ
ದಿ:03/11/2015

ದಿ:03/11/2015ರಂದು ಬೆಳಿಗ್ಗೆ ಸಮಯ: 9.30ಕ್ಕೆ ಸರಿಯಾಗಿ ಎಲ್ಲಾ ಶಿಭಿರಾರ್ಥಿಗಳು ತರಬೇತಿಯ ಕೊಠಡಿಯೊಳಗೆ ಸೇರಿದರು. ಶಿಭಿರಾರ್ಥಿಯಾದ ಶ್ರೀ,ಎ. ತಿಪ್ಪೇಸ್ವಾಮಿಯವರು ಹಿಂದಿನ ದಿನದ ವರದಿ ವಾಚನ ವಾಚನ ಮಾಡಿದರು. ಆರ್.ಪಿ. ಜಗದೀಶಬನ್ನಿಕಲ್ ಅವರು ಇ-ಮೇಲ್ ವಿಳಾಸ ತಯಾರಿಕೆಯ ಹಂತಗಳನ್ನು ಜಿಮೇಲ್ ಪುಟವನ್ನು ತೆರೆದು ತೋರಿಸುತ್ತಾ ವಿವರಿಸಿದರು. ನಂತರ ಹ್ಯಾಂಡ್ಸ್-ಆನ್‍ಗೆ ಶಿಭಿರಾರ್ಥಿಗಳಿಗೆ ತಿಳಿಸಿದರು. ಎಲ್ಲಾ ಶಿಭಿರಾರ್ಥಿಗಳೂ ಕಂಪ್ಯೂಟರ್‍ನಲ್ಲಿ ಜಿಮೇಲ್ ಪುಟವನ್ನು ತೆರದು ಇ-ಮೇಳ್ ವಿಳಾಸ ತಯಾರಿಸಲು ಮಗ್ನರಾದರು. ಆರ್.ಪಿ. ಶ್ರೀ.ಕೆ.ನಾಗರಾಜ ಶಿಭಿರಾರ್ಥಿಗಳಿಗೆ ಸಹಕರಿಸಿದರು. ಬೆಳಗಿನ ಅವಧಿಯಲ್ಲಿ ಎಲ್ಲಾ ಶಿಭಿರಾರ್ಥಿಗಳು ತಮ್ಮ ತಮ್ಮ ಇಮೇಲ್ ವಿಳಾಸ ತಯಾರಿಸಿಕೊಂಡರು.
ನಂತರ ಎಲ್ಲಾ ಶಿಭಿರಾರ್ಥಿಗಳ ಇಮೇಲ್ ವಿಳಾಸಗಳನ್ನು ಕ್ರೋಢೀಕರಿಸಿಕೊಂಡು ಮ್ಯಾತ್ಸ್‍ಸೈನ್ಸ್‍ಎಸ್‍ಟಿಎಫ್‍ಅಟ್‍ಗೂಗಲ್‍ಗ್ರೂಪ್ಸ್‍ಡಾಟ್‍ಕಾಮ್ ಗೆ ಸದಸ್ಯರಾಗಲು ಕಳುಹಿಸಲಾಹಿತು ನಂತರ ಗೂಗಲ್ನಲ್ಲಿ ಇಮೇಜ್‍ಗಳನ್ನು ಹೇಗೆ ಡೌನ್‍ಲೋಡ್ ಮಾಡಿಕೊಳ್ಳುವದು ಎಂಬುದರ ಬಗ್ಗೆ ತಿಳಿಸಲಾಯಿತು ಮತ್ತು ಹ್ಯಾಂಡ್ಸ-ಆನ್‍ಗೆ ಬಿಡಲಾಯಿತು.

3rd Day
ಡಯೆಟ್ ಬಳ್ಳಾರಿ
ವಿಜ್ಞಾನ ಎಸ್.ಟಿ.ಎಫ್ ತರಬೇತಿ-2015
3ನೇ ದಿನದ ವರದಿ
ದಿ:04/11/2015
ಇಂದು ದಿ;04/11/2015 ರಂದು ಬೆಳಿಗ್ಗೆ 9.30ಕ್ಕೆ ಎಲ್ಲಾ ಶಿಭಿರಾರ್ಥಿÀಗಳು ಗಣಕಯಂತ್ರ ಕೊಠಡಿಯೊಳಗೆ ಸೇರಿದರು. ಶಿಕ್ಷಕಿ ಶ್ರೀಮತಿ ಪಾವನಿ ಅವರು ಹಿಂದಿನ ದಿನದ ವರದಿ ವಾಚನ ಮಾಡಿದರು.
ನಿನ್ನ್ನೆಯ ವಿಷಯವನ್ನು ಆರ್.ಪಿ. ಶ್ರೀ ಜಗದೀಶ್ ಬನ್ನಿಕಲ್ ವಿಸ್ತರಿಸುತ್ತಾ ವೀಡಿಯೋ ಡೌನ್ಲೋಡ್ ಮಾಡುವುದನ್ನು ತೋರಿಸಿದರು.ನಂತರ ಎಲ್ಲಾ ಶಿಭಿರಾರ್ಥಿಗಳಿಗೆ ಹ್ಯಾಂದ್ಸ್‍ಆನ್ ಕೊಡಲಾಯಿತು.ಎಲ್ಲರೂ ಕುತೂಹಲದಿಂದ ತಮ್ಮಿಷ್ಟದ ವಿಜ್ಞಾನದ ವೀಡಿಯೋಗಳನ್ನು ಡೌನ್‍ಲೋಡ್ ಮಾಡಿದರು. ಆರ.ಪಿ ಶ್ರೀ, ಕೆ. ನಾಗರಾಜ ಶಿಭಿರಾರ್ಥಿಗಳಿಗೆ ಹ್ಯಾಂದ್ಸ್‍ಆನ್‍ನಲ್ಲಿ ಸಹಕರಿಸಿದರು.
ನಂತರ ಆರ್.ಪಿ. ಶ್ರೀ ಕೆ ನಾಗರಾಜ ಒಬುಂಟುವಿನ ಅಪ್ಲಿಕೆಷನ್ ಪ್ರೀಮೈಂಡ್ನಲ್ಲಿ ಮೈಂಡ್ ಮ್ಯಾಪ್ ತಯಾರಿಸುವ ಕುರಿತು ತೋರಿಕೊಟ್ಟರು. ಮತ್ತೆ ಎಲ್ಲರಿಗೂ ಒಂದೊಂದು ಮೈಂಡ್ ಮ್ಯಾಪ್ ತಯಾರಿಸುವಂತೆ ತಿಳಸಲಾಯಿತು. ಪ್ರತಿಯೊಬ್ಬರೂ ಒಂದೊಂದು ಪರಿಕಲ್ಪನಾ ನಕ್ಷೆ ತಯಾರಿಸಿದರು

4th Day
ಡಯೆಟ್ ಬಳ್ಳಾರಿ
ವಿಜ್ಞಾನ ಎಸ್.ಟಿ.ಎಫ್ ತರಬೇತಿ-2015
4ನೇ ದಿನದ ವರದಿ
ದಿ:05/11/2015
ದಿ:05/11/2015 ರಂದು ಬೆಳಿಗ್ಗೆ ಶಿಕ್ಷಕ ಶ್ರೀ ಶರಣಪ್ಪ ಅವರು ಹಿಂದಿನ ದಿನದ ವರದಿ ವಾಚನ ಮಾಡಿದರು. ಆರ್.ಪಿ.ಶ್ರೀ ಜಗದೀಶಬನ್ನಿಕಲ್ ಅವರು ಕೊಯರ್ ವೆಬ್ಸೈಟ್‍ನ್ನು ತೆರೆಯುವುದು ಮತ್ತು ಕೊಯರ್‍ನಲ್ಲಿರುವ ವಿಷಯವಾರು ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಹಂತಗಳನ್ನು ತಿಳಿಸಿಕೊಟ್ಟರು. ನಂತರ ಎಲ್ಲಾ ಶಿಭಿರಾರ್ಥಿಗಳೂ ಕೊಯರ್‍ನ್ನು ತೆರೆದು ಅಲ್ಲಿರುವ ಸಂಪನ್ಮೂಲಗಳನ್ನು, ಚಟುವಟಿಕೆಗಳು ,ಮೈಂಡ್‍ಮ್ಯಾಪಗಳನ್ನು ವೀಕ್ಷಿಸಿದರು. ಆರ್.ಪಿ ಶ್ರೀ ಕೆ ನಾಗರಾಜ ಶಿಭಿರಾರ್ಥಿಗಳಿಗೆ ಸಹಕರಿಸಿದರು. ಆನಂತರ ಒಭುಂಟುವಿನಲ್ಲಿ ಕನ್ನಡ ಟೈಪ್ ಮಾಡುವುದನ್ನು ಆರ್.ಪಿ ಶ್ರೀ ಕೆ ನಾಗರಾಜ ಶಿಭಿರಾರ್ಥಿಗಳಿಗೆ ತಿಳಿಸಿದರು ಆನಂತರ ಆರ್.ಪಿ.ಶ್ರೀ ಜಗದೀಶಬನ್ನಿಕಲ್ ಅವರು ಸ್ಟೆಲ್ಲಾರಿಯಂ ಅಪ್ಲಿಕೇಷನ್ ಬಳಕೆಯ ಕುರಿತು ತಿಳಿಸಿದರು. ಅದಾದ ಬಳಿಕ ಅರ್ಧ ಗಂಟೆ ಸಮಯ ಐಸಿಟಿ ಬಳಕೆ ಬೋಧನೆಯಲ್ಲಿ ಮಾರಕವೋ/ಪೂರಕವೋ(ಅನುಕೂಲಗಳು/ಅನಾನುಕೂಲಗಳು) ಎಂಬ ಬಗ್ಗೆ ಚರ್ಚಿಸಲಾಯಿತು.

5th Day
ಡಯೆಟ್ ಬಳ್ಳಾರಿ
ವಿಜ್ಞಾನ ಎಸ್.ಟಿ.ಎಫ್ ತರಬೇತಿ-2015
5ನೇ ದಿನದ ವರದಿ
ದಿ:06/11/2015
ದಿ:06/11/2015 ರಂದು ನಾಲ್ಕನೇ ದಿನದ ವರದಿವಾಚನವನ್ನು ಶಿಕ್ಷಕಿ ಆಯೇಷಾ ಬೇಗಂ ಅವರು ಮಾಡಿದರು. ಆರ್.ಪಿ.ಶ್ರೀ ಜಗದೀಶಬನ್ನಿಕಲ್ ಅವರು ರೆಕಾರ್ಡ ಮೈ ಡೆಸ್ಕ್‍ಟಾಪ್ ಮಾಡುವುದನ್ನು ತಿಳಿಸಿಕೊಟ್ಟು ಎಲ್ಲರಿಗೂ ಒಂದೊಂದು ವಿಷಯದ ಮೇಲೆ ಸೌಂಡ್ ರೆಕಾರ್ಡ ಮಾಡಲು ತಿಳಿಸಿಕೊಟ್ಟರು ಎಲ್ಲಾ ಶಿಭಿರಾರ್ಥಿಗಳು ರೆಕಾರ್ಡ ಮೈ ಡೆಸ್ಕ್‍ಟಾಪ್ ಮಾಡುವುದನ್ನು ಅಭ್ಯಾಸ ಮಾಡಿದರು. ಇದರಿಂದ ಶಾಲಾ ತರಗತಿಯಲ್ಲಿ ಬೋಧನೆ ಸುಲಭ ಮತ್ತು ಪರಿಣಾಮಕಾರಿ ಎಂದು ಸಂತೋಷಪಟ್ಟರು
ನಂತರ ಎಲ್ಲಾ ಶಿಭಿರಾರ್ಥಿಗಳು ಫೆಟ್‍ನ ಒಂದೊಂದು ಸಿಮುಲೇಷನ್‍ನ್ನು ಆಯ್ಕೆ ಮಾಡಿಕೊಂಡು ಅದರ ವಿವರಣೆಯನ್ನು ಪ್ರಸ್ತುತಪಡಿಸಲು ಆರ್ ಪಿ ಶ್ರೀ ಕೆ ನಾಗರಾಜ ಅವರು ತಿಳಿಸಿದರು. ಎಲ್ಲಾ ಶಿಭಿರಾರ್ಥಿಗಳು ಫೆಟ್ ಸಿಮುಲೇಷನ್ನು ವಿವರಿಸಿದರು
ಇಂಟರ್‍ನೆಟ್ ಬಳಕೆಯ ಕುರಿತು ತಿಳಿಸಲಾಯಿತು.ಹಾಗೆಯೇ ಇ-ಮೇಲ್‍ನಲ್ಲಿ ಪಾಸ್‍ವರ್ಡ್ ಬದಲಾವಣೆ ಕುರಿತು ಮತ್ತು ಸಿಗ್ನೇಚರ್ ಮಾಡುವ ಕುರಿತು ತಿಳಸಲಾಯಿತು. ನಂತರ ಒಬುಂಟು ತಂತ್ರಾಂಶವನ್ನು ಇನ್‍ಸ್ಟಾಲ್ ಮಾಡುವ ಹಂತಗಳು ಮತ್ತು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳನ್ನು ತಿಳಿಸಿಕೊಡಲಾಯಿತು.

Batch 2

Agenda

If district has prepared new agenda then it can be shared here

See us at the Workshop

Workshop short report

1st day ಜಿಲ್ಲಾ ಶಿಕ್ಟಣ ಮತ್ತು ತರಬೇತಿ ಸಂಸ್ಥೆ,ಬಳ್ಳಾರಿ
ಕನ್ನಡ ಎಡಸ್.ಟಿ.ಎಫ್. ಎರಡನೆಯ ತರಬೇತಿ
ದಿನಾಂಕ: ೨೧ /೧೦/೨೦೧೫ ರಿಂದ ೨೫/೧೦/೨೦೧೫ ರವರೆಗೆ ಮೊದಲನೇ ದಿನದ ವರದಿ

೧ನೇ ಅವದಿ 9-30 ರಿ೦ದ 11-30
೧.ಶಿಬಿರಾರ್ಥಿಗಳ ನೋಂದಣಿ ನಡೆಸಲಾಯಿತು.
೨.ಉಧ್ಘಾಟನಾ ಸಮಾರಂಭವನ್ನು ಉಪಪ್ರಾಚಾರ್ಯರಾದ ಶ್ರೀ ಶ್ರೀನಿವಾಸರೆಡ್ಡಿ ಸಾರ್ ರವರು ನೆರವೆರಿಸಿದರು. ಶ್ರೀ ಶಂಕರಪ್ಪ ಸಾರ್,ಶ್ರೀಮತಿ ಹನುಮಕ್ಕ ಮೇಡಂ, ಶ್ರೀಮತಿ ಸುನಂದ ಮೇಡಂ, ಹಾಗೂ ನೋಡಲ್ ಅಧಿಕಾರಿಗಳಾದ ಶ್ರೀಮತಿ ನಿರ್ಮಲಮೇಡಂರವರು ಉಪಸ್ತಿತರಿದ್ದರು.
೩ಶಿಬಿರಾರ್ಥಿಗಳು ಹಾಗೂ ಎಂ ಆರ್ ಪಿ ಗಳ ಪರಿಚಯ

೨ನೇ ಅವಧಿ 11-45 ರಿ೦ದ01-30
೧ ಶ್ರೀ ಅಂಜಿನೆಯ್ಯ ಕೆ.ಜಿ. ಸಾರ್ ರವರು ಎಸ್ ಟಿ ಎಪ್ ತರಬೇತಿಯ ಗುರಿ ಮತ್ತು ಉದ್ದೇಶಗಳನ್ನು ತಿಳಿಸಿದರು.
೨ ಶ್ರೀ ಹರಿಪ್ರಸಾದ್ ಸಾರ್ ರವರು ಉಬಂಟು ತಂತ್ರಾಂಶದ ಪರಿಚಯ ಮಾಡಿಕೊಟ್ಟರು.
೩ ಶ್ರೀ ಅಂಜಿನೆಯ್ಯ ಕೆ.ಜಿ. ಸಾರ್ ರವರಿಂದ tux typing ತಿಳಿಸಿದರು.
ಊಟದ ವಿರಾಮ.1-30ರಿ೦ದ 02-15
೩ನೇ ಅವಧಿ 02-15ರಿ೦ದ 03-30
೧ ಶ್ರೀ ಮಲ್ಲಿಕಾರ್ಜನ ಸಾರ್ ರವರು ಇ-ಮೇಲ್ ಹೇಗೆ ಕ್ರಿಯೇಟ್ ಮಾಡಬೇಕೆಂದು ತಿಳಿಸಿದರು.
೨ ನಂತರ ಶಿಬಿರಾರ್ಥಿಗಳು ಇ-ಮೇಲ್ ಕ್ರಿಯೇಟ್ ಮಾಡಿಕೊಂಡರು.
೩ ಶ್ರೀ ಬಸವರಾಜ ಸಿ ಸಾರ್ ರವರು ಇ-ಮೇಲ್ ನಲ್ಲಿ sing inಆಗುವುದು sing out ಆಗುವುದು addares ಬರೆಯುವುದನ್ನು ತಿಳಿಸಿದರು.
೪ ನೇಅವಧಿ 03-45 ರಿ೦ದ05-30
೧ ಶಿಬಿರಾರ್ಥಿಗಳು ಇ-ಮೇಲ್ ನಲ್ಲಿ sing inಆಗುವುದು sing out ಆಗುವುದನ್ನು ಪ್ರಾಯೋಗಿಕವಾಗಿ ಮಾಡಿದರು.
೨ ಶಿಬಿರಾರ್ಥಿಗಳು ಇ-ಮೇಲ್ ನಲ್ಲಿ addares ಬರೆದರು,
೩ಎಂ ಆರ್ ಪಿ ಗಳು ಶಿಬಿರಾರ್ಥಿಗಳು ಇ-ಮೇಲ್ ಗಳನ್ನು ಎಸ್ ಟಿ ಎಫ್ ಗುಂಪಿಗೆ ಸೇರಿಸಿದರು.
2nd day
ಎರಡನೇ ದಿನದ ವರದಿ
೧ನೇ ಅವದಿ 9-30 ರಿ೦ದ 11-30
೧ ಶ್ರೀ ಹನುಮಪ್ಪ ಸಾರ್ ರವರು ರವರುಮೊದಲನೆ ದಿನದ ವರದಿ ವಾಚಿಸಿದರು.
೨ ಶ್ರೀ ಹರಿಪ್ರಸಾದ್ ಸಾರ್ ರವರು ಅಂತರ್ಜಾಲ ಪರಿಚಯ ಮಾಡಿಕೊಟ್ಟರು. ಅಂತರ್ಜಾಲದಿಂದ ಮಾಹಿತಿ ಹೇಗೆ ಸಂಗ್ರಹಿಸಬೇಕೆಂದು ತಿಳಿಸಿದರು.
೩ ನಂತರ ಶಿಬಿರಾರ್ಥಿಗಳು ಅಂತರ್ಜಾಲದಿಂದ ಮಾಹಿತಿ ಸಂಗ್ರಹಿಸಿದರು.
೨ನೇ ಅವಧಿ 11-45 ರಿ೦ದ01-30
೧.ಶ್ರೀ ಮಲ್ಲಿಕಾರ್ಜನ ಸಾರ್ ರವರು ಪರಿಕಲ್ಪನಾನಕ್ಷೆಯ ಬಗ್ಗೆ ತಿಳಿಸಿದರು.
೨ ನಂತರ ಶಿಬಿರಾರ್ಥಿಗಳು ಪರಿಕಲ್ಪನಾನಕ್ಷೆಯನ್ನು ಪ್ರಾಯೋಗಿಕವಾಗಿ ಮಾಡಿದರು.
೩ ಶ್ರೀ ಶಿವಕುಮಾರ್ ಸಾರ್ ರವರು ಗೂಗಲ್ ಟ್ರಾನ್ಸ್ ಲೇಟ್ ಬಗ್ಗೆ ತಿಳಿಸಿದರು.
ಊಟದ ವಿರಾಮ.1-30ರಿ೦ದ 02-15
೩ನೇ ಅವಧಿ 02-15ರಿ೦ದ 03-30
೧ ಶ್ರೀ ತಿಪ್ಪಣ್ಣ ಸಾರ್ ರವರು ಗೂಗಲ್ ಮ್ಯಾ ಪ್ ಹೇಗೆ ನೋಡಬೇಕೆಂದು ತಿಳಿಸಿದರು.
೨ ನಂತರ ಶಿಬಿರಾರ್ಥಿಗಳು ಗೂಗಲ್ ಟ್ರಾನ್ಸ್ ಲೇಟ್ ಮತ್ತು ಗೂಗಲ್ ಮ್ಯಾ ಪ್ ಪ್ರಾಯೋಗಿಕ ಮಾಡಿದರು.
೩ ಶ್ರೀ ಬಸವರಾಜ ಸಿ ಸಾರ್ ರವರು ಇ-ಮೇಲ್ ಹೇಗೆ ಕಳಿಸುವುದು,ನೋಡುವುದು ಎಂದು ತಿಳಿಸಿದ
೪ ನೇಅವಧಿ 03-45 ರಿ೦ದ05-30
೧ ಶಿಬಿರಾರ್ಥಿಗಳು ಇ-ಮೇಲ್ ಉಳಿಸುವುದು,ನೋಡುವುದನ್ನು ಪ್ರಾಯೋಗಿಕವಾಗಿ ಮಾಡಿದರು.
೨ ಶ್ರೀಅಂಜಿನೆಯ ಕೆ.ಜಿ ಸಾರ್ ಇ-ಮೇಲ್ ನಲ್ಲಿ password change ಮಾಡುವುದನ್ನು ತಿಳಿಸಿದರು.
೩ ಶಿಬಿರಾರ್ಥಿಗಳು ಇ-ಮೇಲ್ ನಲ್ಲಿ password change ಮಾಡುವುದನ್ನು ಪ್ರಾಯೋಗಿಕವಾಗಿ ಮಾಡಿದರು.

3rd day
ಮೂರನೇ ದಿನದ ವರದಿ
೧ನೇ ಅವದಿ 9-30 ರಿ೦ದ 11-30
೧ ಶ್ರೀಮತಿ ಉಮಾ ಮೇಡಂ ರವರು ಎರಡನೆ ದಿನದ ವರದಿ ಪಿ ಪಿ ಟಿ ಯಲ್ಲಿ ಮಾಡಿ ವಿವರಿಸಿದರು.
೨ ಶ್ರೀ ಮಲ್ಲಿಕಾರ್ಜನ ಸಾರ್ ರವರು ಕೊಯರ್ ಪರಿಚಯ ಮಾಡಿಕೊಟ್ಟರು. ಕೊಯರ್ ದಿಂದ ಮಾಹಿತಿ ಹೇಗೆ ಸಂಗ್ರಹಿಸಬೇಕೆಂದು ತಿಳಿಸಿದರು.
೩ ನಂತರ ಶಿಬಿರಾರ್ಥಿಗಳು ಕೊಯರ್ ದಿಂದ ಮಾಹಿತಿ ಸಂಗ್ರಹಿಸಿದರು.
೨ನೇ ಅವಧಿ 11-45 ರಿ೦ದ01-30
೧.ಶ್ರೀ ಮಲ್ಲಿಕಾರ್ಜನ ಸಾರ್ ರವರು ಇ-ಮೇಲ್ ನಲ್ಲಿ ಚಿತ್ರ ಸಂಕಲಿಸುವ ಜಿಂಕ್ ಬಗ್ಗೆ ತಿಳಿಸಿದರು.
೨ ನಂತರ ಶಿಬಿರಾರ್ಥಿಗಳು ಇ-ಮೇಲ್ ನಲ್ಲಿ ಚಿತ್ರ ಸಂಕಲಿಸುವ ಜಿಂಕ್ ಅನ್ನು ಪ್ರಾಯೋಗಿಕವಾಗಿ ಮಾಡಿದರು.
೩ ಶ್ರೀ ಶಿವಕುಮಾರ್ ಸಾರ್ ರವರು ಗೂಗಲ್ ಪೋಟೋ,ಆಲ್ಬಾಂಬ್ ಬಗ್ಗೆ ತಿಳಿಸಿದರು.
ಊಟದ ವಿರಾಮ.1-30ರಿ೦ದ 02-15
೩ನೇ ಅವಧಿ 02-15ರಿ೦ದ 03-30
೧ ಶ್ರೀ ಅಂಜಿನೆಯ್ಯ ಸಾರ್ ರವರು ಎನ್ ಸಿ ಎಫ್ ಅಂಶಗಳನ್ನು ಕುರಿತು ತಿಳಿಸಿದರು.
೨ ನಂತರ ಶಿಬಿರಾರ್ಥಿಗಳು ಎನ್ ಸಿ ಎಫ್ ಅಂಶಗಳನ್ನು ಕುರಿತು ಚರ್ಚೆ ಮಾಡಿದರು.
೪ ನೇಅವಧಿ 03-45 ರಿ೦ದ05-30
೧ ಶ್ರೀಹರಿಪ್ರಸಾದ್ ಸಾರ್ ಸ್ಕ್ರೀನ್ ಶಾರ್ಟ್ ಮಾಡುವುದನ್ನು ತಿಳಿಸಿದರು.
೩ ಶಿಬಿರಾರ್ಥಿಗಳು ಸ್ಕ್ರೀನ್ ಶಾರ್ಟ್ ಮಾಡುವುದನ್ನು ಪ್ರಾಯೋಗಿಕವಾಗಿ ಮಾಡಿದರು.
4th day
ನಾಲ್ಕನೇ ದಿನದ ವರದಿ
೧ನೇ ಅವದಿ 9-30 ರಿ೦ದ 11-30
೧ ಶ್ರೀ ಆನಂದ ಹಳ್ಳಿ ಸಾರ್ ರವರು ಮೂರನೆ ದಿನದ ವರದಿ ಮ೦ಡಿಸಿದರು.
೨ ಶ್ರೀ ಮಲ್ಲಿಕಾರ್ಜನ ಸಾರ್ ರವರು ರೆಕಾರ್ಡ್ ಮಯ್ ಡೆಸ್ಕ್ ಟಾಪ್ ಬಗ್ಗೆ ವಿವರಿಸಿದರು.
೩ ನಂತರ ಶಿಬಿರಾರ್ಥಿಗಳು ರೆಕಾರ್ಡ್ ಮಯ್ ಡೆಸ್ಕ್ ಟಾಪ್ ಅನ್ನು ಪ್ರಾಯೋಗಿಕವಾಗಿ ಮಾಡಿದರು.
೨ ನೇ ಅವಧಿ 11-45 ರಿ೦ದ01-30
೧.ಶ್ರೀ ಹರಿಪ್ರಸಾದ್ ಸಾರ್ ರವರು ಇ-ಮೇಲ್ ಅಡಾಸಿಟಿ ಬಗ್ಗೆ ತಿಳಿಸಿದರು.
೨ ನಂತರ ಶಿಬಿರಾರ್ಥಿಗಳು ಅಡಾಸಿಟಿ ಅನ್ನು ಪ್ರಾಯೋಗಿಕವಾಗಿ ಮಾಡಿದರು.
೩ ಶ್ರೀ ಶಿವಕುಮಾರ್ ಸಾರ್ ರವರು ಲಿಬ್ರೆ ರೈಟರ್ ಬಗ್ಗೆ ತಿಳಿಸಿದರು.
ಊಟದ ವಿರಾಮ.1-30ರಿ೦ದ 02-15
೩ನೇ ಅವಧಿ 02-15ರಿ೦ದ 03-30

೧ ಶ್ರೀ ತಿಪ್ಪಣ್ಣ ಸಾರ್ ಲಿಬ್ರೆ ಕ್ಯಾಲ್ಕ್ ಕುರಿತು ತಿಳಿಸಿದರು.
೨ ನಂತರ ಶಿಬಿರಾರ್ಥಿಗಳು ಲಿಬ್ರೆ ರೈಟರ್ , ಲಿಬ್ರೆ ಕ್ಯಾಲ್ಕ್ ,ಅಬ್ಯಾಸ ಮಾಡಿದ
೪ ನೇಅವಧಿ 03-45 ರಿ೦ದ05-30
೧ ಶ್ರೀಹರಿಪ್ರಸಾದ್ ಸಾರ್ ಲಿಬ್ರೆ ಇಂಪ್ರೇಸ್ ಮಾಡುವುದನ್ನು ತಿಳಿಸಿದರು.
೨ ಶಿಬಿರಾರ್ಥಿಗಳು ಲಿಬ್ರೆ ಇಂಪ್ರೇಸ್ ಮಾಡುವುದನ್ನು ಪ್ರಾಯೋಗಿಕವಾಗಿ ಮಾಡಿದರು.
5th day ಐದನೇ ದಿನದ ವರದಿ
೧ನೇ ಅವದಿ 9-30 ರಿ೦ದ 11-30
೧ ಶ್ರೀಹುಲಿಯಪ್ಪ ಸಾರ್ ರವರು ನಾಲ್ಕನೆ ದಿನದ ವರದಿ ವಾಚಿಸಿದರು.
೨ ಶ್ರೀಬಸವರಾಜ ಸಾರ್ youtoub ಬಗ್ಗೆ ತಿಳಿಸಿದರು.
೨ ಶಿಬಿರಾರ್ಥಿಗಳು youtoub ಅನ್ನು ಪ್ರಾಯೋಗಿಕವಾಗಿ ಮಾಡಿದರು.
೨ನೇ ಅವಧಿ 11-45 ರಿ೦ದ01-30
೧ ಶ್ರೀ ಅಂಜಿನೆಯ್ಯ ಸಾರ್ ರವರು ಇಲ್ಲಿಯವರೆಗಿನ ಎಲ್ಲ ಅಂಶಗಳ ಹಿಮ್ಮಾಹಿತಿಯನ್ನು ಶಿಬಿರಾರ್ಥಿಗಳಿಂದ ಮನನ ಮಾಡಿಸಿದರು.
೨ ಶಿಬಿರಾರ್ಥಿಗಳು ತಾವು ಅಭಿವೃದ್ದಿಪಡಿಸಿದ ಸಂಪನ್ಮೂಲವನ್ನು ವಿಶ್ಲೇಷಣೆ ಮಾಡಿದರು.
ಊಟದ ವಿರಾಮ.1-30ರಿ೦ದ 02-15
೩ನೇ ಅವಧಿ 02-15ರಿ೦ದ 03-30
೧ ಶಿಬಿರಾರ್ಥಿಗಳು ತಾವು ಅಭಿವೃದ್ದಿಪಡಿಸಿದ ಸಂಪನ್ಮೂಲವನ್ನು ವಿಶ್ಲೇಷಣೆ ಮಾಡಿದರು.
೨ ನಂತರ ಪ್ರಶ್ನೋತ್ತರ ಸಂವಾದ ನೆಡೆಸಲಾಯಿತು.
ಸಮಾರೋಪ ಸಮಾರಂಭ
೧.ಕಾರ್ಯಕ್ರಮ ಕುರಿತು ಶಿಕ್ಷಕರು ತಮ್ಮ ಅನುಭವ ಹಂಚಿಕೊಂಡರು. ೨.ಸಮಾರೋಪ ಸಮಾರಂಭವನ್ನು ಉಪಪ್ರಾಚಾರ್ಯರಾದ ಶ್ರೀ ಶ್ರೀನಿವಾಸರೆಡ್ಡಿ ಸಾರ್ ರವರು ಸಮಾರೋಪ ಭಾಷಣ ಮಾಡಿದರು.
ಶ್ರೀ ಶಂಕರಪ್ಪ ಸಾರ್,ಶ್ರೀಶಿವಕುಮಾರ್ ಸಾರ್,ಹಾಗೂ ನೋಡಲ್ ಅಧಿಕಾರಿಗಳಾದ ಶ್ರೀಮತಿ ನಿರ್ಮಲ ಮೇಡಂರವರು ಉಪಸ್ತಿತರಿದ್ದರು.

Batch 3

Agenda

If district has prepared new agenda then it can be shared here

See us at the Workshop

Workshop short report

1st Day
ಡಯೆಟ್ ಬಳ್ಳಾರಿ
ವಿಜ್ಞಾನ ಎಸ್.ಟಿ.ಎಫ್ ತರಬೇತಿ-2015
1ನೇ ದಿನದ ವರದಿ
ದಿ:15/12/2015
ಇಂದು ದಿ: 15/12/2015ರಂದು ಬೆಳಿಗ್ಗೆ ಸಮಯ:10.00ಗಂಟೆಗೆ ಸಾಂಕೇತಿಕವಾಗಿ ತರಬೇತಿಯ ಉದ್ಘಾಟನಾ ಸಮಾರಂಭ ನಡೆಯಿತು. ಡಯೆಟ್‍ನ ಪ್ರಾಚಾರ್ಯರಾದ ಶ್ರೀ, ಬಸಪ್ಪ ಸರ್, ಮತ್ತು ತರಬೇತಿಯ ನೋಡಲ್ ಅಧಿಕಾರಿಗಳಾದ ಶ್ರೀ,ಜೆ.ಎಮ್. ತಿಪ್ಪೇಸ್ವಾಮಿ ಪಾಲ್ಗೊಂಡು ಪ್ರಾಸ್ತಾವಿಕವಾಗಿ ನುಡಿದರು
ಸಮಯ 11.00 ಗಂಟೆಗೆ ತರಬೇತಿಯ ಆರಂಭದಲ್ಲಿ ತಂಡಗಳ ರಚನೆ ಮಾಡಲಾಯಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ, ಕೆ. ನಾಗರಾಜ ವಿಜ್ಞಾನ ಎಸ್.ಟಿ.ಎಫ್ ತರಬೇತಿಯ ಕುರಿತು ಶಿಭಿರಾರ್ಥಿಗಳಿಗೆ ಪರಿಚಯಿಸಿದರು. ನಂತರ ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ, ಜಗದೀಶ ಬನ್ನಿಕಲ್ ಅವರು ಒಬುಂಟು ತಂತ್ರಾಂಶದ ಪರಿಚಯ ಮತ್ತು ಬಳಕೆಯ ಕುರಿತು ವಿವರಿಸಿದರು. ಸಮಯ 1.30ಕ್ಕೆ ಊಟದ ವಿರಾಮ ಬಿಡಲಾಯಿತು ಮದ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ, ಕೆ. ನಾಗರಾಜ ಎಲ್ಲಾ ಶಿಭಿರಾರ್ಥಿಗಳ ಇ-ಮೇಲ್ ವಿಳಾಸದ ಕುರಿತು ವಿಚಾರಿಸಿ, ಇ-ಮೇಲ್‍ನ ಅವಶ್ಯಕತೆಯ ಕುರಿತು ತಿಳಿಸಿದರು. ಇ-ಮೇಲ್ ಹೊಂದಿಲ್ಲದ ಶಿಕ್ಷಕರು ಇ-ಮೇಲ್ ವಿಳಾಸ ತಯಾರಿಸಿಕೊಳ್ಳುವ ವಿಧಾನದ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಜಗದೀಶ್ ಬನ್ನಿಕಲ್ ತಿಳಿಸಿದರು. ಶ್ರೀ ಕೆ ನಾಗರಾಜ ಶಿಭಿರಾರ್ಥಿಗಳಿಗೆ ಸಹಕರಿಸಿದರು. ಅಂದಿನ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು.

2nd Day
ಡಯೆಟ್ ಬಳ್ಳಾರಿ
ವಿಜ್ಞಾನ ಎಸ್.ಟಿ.ಎಫ್ ತರಬೇತಿ-2015
2ನೇ ದಿನದ ವರದಿ
ದಿ:16/12/2015

ದಿ:16/12/2015ರಂದು ಬೆಳಿಗ್ಗೆ ಸಮಯ: 9.30ಕ್ಕೆ ಸರಿಯಾಗಿ ಎಲ್ಲಾ ಶಿಭಿರಾರ್ಥಿಗಳು ತರಬೇತಿಯ ಕೊಠಡಿಯೊಳಗೆ ಸೇರಿದರು. 1 ನೇ ತಂಡದ ಶಿಭಿರಾರ್ಥಿಯು ಹಿಂದಿನ ದಿನದ ವರದಿ ವಾಚನ ವಾಚನ ಮಾಡಿದರು. ಆರ್.ಪಿ. ಜಗದೀಶಬನ್ನಿಕಲ್ ಅವರು ಇ-ಮೇಲ್ ವಿಳಾಸ ತಯಾರಿಕೆಯ ಹಂತಗಳನ್ನು ಜಿಮೇಲ್ ಪುಟವನ್ನು ತೆರೆದು ತೋರಿಸುತ್ತಾ ನಂತರ ಹ್ಯಾಂಡ್ಸ್-ಆನ್‍ಗೆ ಶಿಭಿರಾರ್ಥಿಗಳಿಗೆ ತಿಳಿಸಿದರು. ಎಲ್ಲಾ ಶಿಭಿರಾರ್ಥಿಗಳೂ ಕಂಪ್ಯೂಟರ್‍ನಲ್ಲಿ ಜಿಮೇಲ್ ಪುಟವನ್ನು ತೆರದು ಇ-ಮೇಳ್ ವಿಳಾಸ ತಯಾರಿಸಲು ಮಗ್ನರಾದರು. ಆರ್.ಪಿ. ಶ್ರೀ.ಕೆ.ನಾಗರಾಜ ಶಿಭಿರಾರ್ಥಿಗಳಿಗೆ ಸಹಕರಿಸಿದರು. ಬೆಳಗಿನ ಅವಧಿಯಲ್ಲಿ ಎಲ್ಲಾ ಶಿಭಿರಾರ್ಥಿಗಳು ತಮ್ಮ ತಮ್ಮ ಇಮೇಲ್ ವಿಳಾಸ ತಯಾರಿಸಿಕೊಂಡರು.
ನಂತರ ಎಲ್ಲಾ ಶಿಭಿರಾರ್ಥಿಗಳ ಇಮೇಲ್ ವಿಳಾಸಗಳನ್ನು ಕ್ರೋಢೀಕರಿಸಿಕೊಂಡು ಮ್ಯಾತ್ಸ್‍ಸೈನ್ಸ್‍ಎಸ್‍ಟಿಎಫ್‍ಅಟ್‍ಗೂಗಲ್‍ಗ್ರೂಪ್ಸ್‍ಡಾಟ್‍ಕಾಮ್ ಗೆ ಸದಸ್ಯರಾಗಲು ಕಳುಹಿಸಲಾಯಿತು
ನಂತರ ಗೂಗಲ್ನಲ್ಲಿ ಇಮೇಜ್ ಮತ್ತು ವೀಡಿಯೋಗಳನ್ನು ಹೇಗೆ ಡೌನ್‍ಲೋಡ್ ಮಾಡಿಕೊಳ್ಳುವದು ಎಂಬುದರ ಬಗ್ಗೆ ತಿಳಿಸಲಾಯಿತು ಮತ್ತು ಹ್ಯಾಂಡ್ಸ-ಆನ್‍ಗೆ ಬಿಡಲಾಯಿತು.

3rd Day
ಡಯೆಟ್ ಬಳ್ಳಾರಿ
ವಿಜ್ಞಾನ ಎಸ್.ಟಿ.ಎಫ್ ತರಬೇತಿ-2015
3ನೇ ದಿನದ ವರದಿ
ದಿ:17/12/2015
ಇಂದು ದಿ:17/12/2015ರಂದು ಬೆಳಿಗ್ಗೆ 9.30ಕ್ಕೆ ಎಲ್ಲಾ ಶಿಭಿರಾರ್ಥಿÀಗಳು ಗಣಕಯಂತ್ರ ಕೊಠಡಿಯೊಳಗೆ ಸೇರಿದರು. ಶಿಕ್ಷಕಿ ಶ್ರೀಮತಿ ಶೀಲಾಸಂಗೀತಾವಾಣಿ ಅವರು ಹಿಂದಿನ ದಿನದ ವರದಿ ವಾಚನ ಮಾಡಿದರು. ನಂತರ ಡಯೆಟ್‍ನ ಐಸಿಟಿ ಕೋಆರ್ಡಿನೇಟರ್ ಶ್ರೀ ಶಿವಕುಮಾರ ಲಾಂಗ್ವೇಜ್ ಟ್ರಾನ್ಸ್‍ಲೇóಷನ್ ಮಾಡುವುದನ್ನು ತೋರಿಸಿದರು.ನಂತರ ಎಲ್ಲಾ ಶಿಭಿರಾರ್ಥಿಗಳಿಗೆ ಹ್ಯಾಂದ್ಸ್‍ಆನ್ ಕೊಡಲಾಯಿತು. ಆರ.ಪಿ ಶ್ರೀ, ಕೆ. ನಾಗರಾಜ ಶಿಭಿರಾರ್ಥಿಗಳಿಗೆ ಉಬುಂಟು ತಂತ್ರಾಂಶದ ಫೆಟ್ ಸಿಮುಲೇಷನ್ ಕುರಿತು ತಿಳಿಸಿಕೊಟ್ಟರು .ನಂತರ ಆರ್.ಪಿ.ಜಗದೀಶ ಒಂದು ಫೆಟ್ ಸಿಮುಲೇಷನನ್ನು ಉದಾಹರಣೆಯಾಗಿ ವಿವರಿಸಿದರು.ನಂತರ ಹ್ಯಾಂಡ್ಸ್ ಆನ್ ಕೊಡಲಾಯಿತು. ಪ್ರತಿಯೊಬ್ಬ ಶಿಭಿರಾರ್ಥಿಯೂ ಒಂದೊಂದು ಫೆಟ್ ಸಿಮುಲೇಷನ್‍ನ್ನು ಪ್ರೆಸೆಂಟೇಷನ್ ಮಾಡಿದರು.
ನಂತರ ಆರ್.ಪಿ. ಶ್ರೀ ಕೆ ನಾಗರಾಜ ಒಬುಂಟುವಿನ ಅಪ್ಲಿಕೆಷನ್ ಪ್ರೀಮೈಂಡ್ನಲ್ಲಿ ಮೈಂಡ್ ಮ್ಯಾಪ್ ತಯಾರಿಸುವ ಕುರಿತು ತೋರಿಕೊಟ್ಟರು. ಮತ್ತೆ ಎಲ್ಲರಿಗೂ ಒಂದೊಂದು ಮೈಂಡ್ ಮ್ಯಾಪ್ ತಯಾರಿಸುವಂತೆ ತಿಳಸಲಾಯಿತು. ಪ್ರತಿಯೊಬ್ಬರೂ ಒಂದೊಂದು ಪರಿಕಲ್ಪನಾ ನಕ್ಷೆ ತಯಾರಿಸಿದರು

4th Day
ಡಯೆಟ್ ಬಳ್ಳಾರಿ
ವಿಜ್ಞಾನ ಎಸ್.ಟಿ.ಎಫ್ ತರಬೇತಿ-2015
4ನೇ ದಿನದ ವರದಿ
ದಿ:18/12/2015

ದಿ:18/12/2015ರಂದು ಬೆಳಿಗ್ಗೆ ಶಿಕ್ಷಕಿ ಶ್ರೀಮತಿ ಶ್ರೀಲತಾ ಅವರು ಹಿಂದಿನ ದಿನದ ವರದಿ ವಾಚನ ಮಾಡಿದರು. ಆರ್.ಪಿ.ಶ್ರೀ ಜಗದೀಶಬನ್ನಿಕಲ್ ಅವರು ಕೊಯರ್ ವೆಬ್ಸೈಟ್‍ನ್ನು ತೆರೆಯುವುದು ಮತ್ತು ಕೊಯರ್‍ನಲ್ಲಿರುವ ವಿಷಯವಾರು ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಹಂತಗಳನ್ನು ತಿಳಿಸಿಕೊಟ್ಟರು. ನಂತರ ಎಲ್ಲಾ ಶಿಭಿರಾರ್ಥಿಗಳೂ ಕೊಯರ್‍ನ್ನು ತೆರೆದು ಅಲ್ಲಿರುವ ಸಂಪನ್ಮೂಲಗಳನ್ನು, ಚಟುವಟಿಕೆಗಳು ,ಮೈಂಡ್‍ಮ್ಯಾಪಗಳನ್ನು ವೀಕ್ಷಿಸಿದರು. ಆರ್.ಪಿ ಶ್ರೀ ಕೆ ನಾಗರಾಜ ಶಿಭಿರಾರ್ಥಿಗಳಿಗೆ ಸಹಕರಿಸಿದರು. ಆನಂತರ ಕೊಯರ್‍ನ 10 ಅಂಶಗಳ ಚಟುವಟಿಕೆಗಳನ್ನು ಮಾಡಲು ಎಲ್ಲಾ ಗುಂಪುಗಳಿಗೆ ತಿಳಿಸಲಾಯಿತು. ಒಭುಂಟುವಿನಲ್ಲಿ ಕನ್ನಡ ಟೈಪ್ ಮಾಡುವುದನ್ನು ಆರ್.ಪಿ ಶ್ರೀ ಕೆ ನಾಗರಾಜ ಶಿಭಿರಾರ್ಥಿಗಳಿಗೆ ತಿಳಿಸಿದರು ಆನಂತರ ನಾಲ್ಕೂ ಗುಂಪುಗಳಿಂದ ಪ್ರತಿಯೊಬ್ಬರೂ ಒಂದೊಂದು ಚಟುವಟಿಕೆ ಮಾಡಿ ಪ್ರಸ್ತುತಪಡಿಸಿದರು. ಅದಾದ ಬಳಿಕ ಅರ್ಧ ಗಂಟೆ ಸಮಯ ಐಸಿಟಿ ಬಳಕೆ ಬೋಧನೆಯಲ್ಲಿ ಮಾರಕವೋ/ಪೂರಕವೋ(ಅನುಕೂಲಗಳು/ಅನಾನುಕೂಲಗಳು) ಎಂಬ ಬಗ್ಗೆ ಚರ್ಚಿಸಲಾಯಿತು.

5th Day
ಡಯೆಟ್ ಬಳ್ಳಾರಿ
ವಿಜ್ಞಾನ ಎಸ್.ಟಿ.ಎಫ್ ತರಬೇತಿ-2015
5ನೇ ದಿನದ ವರದಿ
ದಿ:19/12/2015

ದಿ:19/12/2015ರಂದು ನಾಲ್ಕನೇ ದಿನದ ವರದಿವಾಚನವನ್ನು ಶಿಕ್ಷಕ ಶ್ರೀ ನಾಗರಾಜನಾಯ್ಕ ಅವರು ಮಾಡಿದರು. ಆರ್.ಪಿ.ಶ್ರೀ ಜಗದೀಶಬನ್ನಿಕಲ್ ಅವರು ರೆಕಾರ್ಡ ಮೈ ಡೆಸ್ಕ್‍ಟಾಪ್ ಮಾಡುವುದನ್ನು ತಿಳಿಸಿಕೊಟ್ಟು ಎಲ್ಲರಿಗೂ ಒಂದೊಂದು ವಿಷಯದ ಮೇಲೆ ಸೌಂಡ್ ರೆಕಾರ್ಡ ಮಾಡಲು ತಿಳಿಸಿಕೊಟ್ಟರು ಎಲ್ಲಾ ಶಿಭಿರಾರ್ಥಿಗಳು ರೆಕಾರ್ಡ ಮೈ ಡೆಸ್ಕ್‍ಟಾಪ್ ಮಾಡುವುದನ್ನು ಅಭ್ಯಾಸ ಮಾಡಿದರು. ಇದರಿಂದ ಶಾಲಾ ತರಗತಿಯಲ್ಲಿ ಬೋಧನೆ ಸುಲಭ ಮತ್ತು ಪರಿಣಾಮಕಾರಿ ಎಂದು ಸಂತೋಷಪಟ್ಟರು ನಂತರ ಆರ್.ಪಿ.ಶ್ರೀ ಜಗದೀಶಬನ್ನಿಕಲ್ ಅವರು ಸ್ಟೆಲ್ಲಾರಿಯಂ ಮತ್ತು ಕೆಲ್ಜಿಯಮ್ ಅಪ್ಲಿಕೇಷನ್ ಬಳಕೆಯ ಕುರಿತು ತಿಳಿಸಿದರು. ಇಂಟರ್‍ನೆಟ್ ಬಳಕೆಯ ಕುರಿತು ತಿಳಿಸಲಾಯಿತು.ಹಾಗೆಯೇ ಇ-ಮೇಲ್‍ನಲ್ಲಿ ಪಾಸ್‍ವರ್ಡ್ ಬದಲಾವಣೆ ಕುರಿತು ಮತ್ತು ಸಿಗ್ನೇಚರ್ ಮಾಡುವ ಕುರಿತು ತಿಳಸಲಾಯಿತು. ಆರ್.ಪಿ.ಶ್ರೀ ಕೆ ನಾಗರಾಜ ಎಲ್ಲಾ ಶಿಭಿರಾರ್ಥಿಗಳ ನಡುವೆ ಚಲಿಸುತ್ತಾ ಅವರ ಸಮಸ್ಯೆಗಳಿಗೆ ಸ್ಪಂದಿಸಿದರು. ನಂತರ ಒಬುಂಟು ತಂತ್ರಾಂಶವನ್ನು ಇನ್‍ಸ್ಟಾಲ್ ಮಾಡುವ ಹಂತಗಳು ಮತ್ತು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳನ್ನು ತಿಳಿಸಿಕೊಡಲಾಯಿತು. 5.00 ಗಂಟೆಗೆ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು.

Kannada

Batch 1

Agenda

If district has prepared new agenda then it can be shared here

See us at the Workshop


Workshop short report

1st Day
ಜಿಲ್ಲಾ ಶಿಕ್ಟಣ ಮತ್ತು ತರಬೇತಿ ಸಂಸ್ಥೆ,ಬಳ್ಳಾರಿ
ಕನ್ನಡ ಎಸ್.ಟಿ.ಎಫ್. ಮೊದಲನೆಯ ತರಬೇತಿ
ದಿನಾಂಕ: ೦೯ /೦೯/೨೦೧೫ ರಿಂದ ೧೩/೦೯/೨೦೧೫ ರವರೆಗೆ
ಮೊದಲನೇ ದಿನದ ವರದಿ

೧ನೇ ಅವದಿ 9-30 ರಿ೦ದ 11-30
೧.ಶಿಬಿರಾರ್ಥಿಗಳ ನೋಂದಣಿ ನಡೆಸಲಾಯಿತು.
೨.ಉಧ್ಘಾಟನಾ ಸಮಾರಂಭವನ್ನು ಉಪಪ್ರಾಚಾರ್ಯರಾದ ಶ್ರೀ ಶ್ರೀನಿವಾಸರೆಡ್ಡಿ ಸಾರ್ ರವರು
ನೆರವೆರಿಸಿದರು. ಶ್ರೀ ಶಂಕರಪ್ಪ ಸಾರ್,ಶ್ರೀವೀರೇಶ್ ಸಾರ್,ಹಾಗೂ ನೋಡಲ್ ಅಧಿಕಾರಿಗಳಾದ ಶ್ರೀಮತಿ ನಿರ್ಮಲ ಮೇಡಂರವರು ಉಪಸ್ತಿತರಿದ್ದರು. ೩ಶಿಬಿರಾರ್ಥಿಗಳು ಹಾಗೂ ಎಂ ಆರ್ ಪಿ ಗಳ ಪರಿಚಯ

೨ನೇ ಅವಧಿ 11-45 ರಿ೦ದ01-30
೧ ಶ್ರೀ ಅಂಜಿನೆಯ್ಯ ಕೆ.ಜಿ. ಸಾರ್ ರವರು ಎಸ್ ಟಿ ಎಪ್ ತರಬೇತಿಯ ಗುರಿ ಮತ್ತು ಉದ್ದೇಶಗಳನ್ನು ತಿಳಿಸಿದರು.
೨ ಶ್ರೀ ಹರಿಪ್ರಸಾದ್ ಸಾರ್ ರವರು ಉಬಂಟು ತಂತ್ರಾಂಶದ ಪರಿಚಯ ಮಾಡಿಕೊಟ್ಟರು.
೩ ಶ್ರೀ ಅಂಜಿನೆಯ್ಯ ಕೆ.ಜಿ. ಸಾರ್ ರವರಿಂದ tux typing ತಿಳಿಸಿದರು.
ಊಟದ ವಿರಾಮ.1-30ರಿ೦ದ 02-15 ೩ನೇ ಅವಧಿ 02-15ರಿ೦ದ 03-30
೧ ಶ್ರೀ ಮಲ್ಲಿಕಾರ್ಜನ ಸಾರ್ ರವರು ಇ-ಮೇಲ್ ಹೇಗೆ ಕ್ರಿಯೇಟ್ ಮಾಡಬೇಕೆಂದು ತಿಳಿಸಿದರು.
೨ ನಂತರ ಶಿಬಿರಾರ್ಥಿಗಳು ಇ-ಮೇಲ್ ಕ್ರಿಯೇಟ್ ಮಾಡಿಕೊಂಡರು..
೩ ಶ್ರೀ ಬಸವರಾಜ ಸಿ ಸಾರ್ ರವರು ಇ-ಮೇಲ್ ನಲ್ಲಿ sing inಆಗುವುದು sing out ಆಗುವುದು addares ಬರೆಯುವುದನ್ನು ತಿಳಿಸಿದರು.
೪ ನೇಅವಧಿ 03-45 ರಿ೦ದ05-30
೧ ಶಿಬಿರಾರ್ಥಿಗಳು ಇ-ಮೇಲ್ ನಲ್ಲಿ sing inಆಗುವುದು sing out ಆಗುವುದನ್ನು ಪ್ರಾಯೋಗಿಕವಾಗಿ ಮಾಡಿದರು.
೨ ಶಿಬಿರಾರ್ಥಿಗಳು ಇ-ಮೇಲ್ ನಲ್ಲಿ addares ಬರೆದರು,
೩ಎಂ ಆರ್ ಪಿ ಗಳು ಶಿಬಿರಾರ್ಥಿಗಳು ಇ-ಮೇಲ್ ಗಳನ್ನು ಎಸ್ ಟಿ ಎಫ್ ಗುಂಪಿಗೆ ಸೇರಿಸಿದರು.

2nd Day
ಎರಡನೇ ದಿನದ ವರದಿ
೧ನೇ ಅವದಿ 9-30 ರಿ೦ದ 11-30
೧ ಶ್ರೀ ಶಿವಮೂರ್ತಯ್ಯ ಸಾರ್ ರವರು ರವರುಮೊದಲನೆ ದಿನದ ವರದಿ ವಾಚಿಸಿದರು.
೨ ಶ್ರೀ ಹರಿಪ್ರಸಾದ್ ಸಾರ್ ರವರು ಅಂತರ್ಜಾಲ ಪರಿಚಯ ಮಾಡಿಕೊಟ್ಟರು. ಅಂತರ್ಜಾಲದಿಂದ ಮಾಹಿತಿ ಹೇಗೆ ಸಂಗ್ರಹಿಸಬೇಕೆಂದು ತಿಳಿಸಿದರು.
೩ ನಂತರ ಶಿಬಿರಾರ್ಥಿಗಳು ಅಂತರ್ಜಾಲದಿಂದ ಮಾಹಿತಿ ಸಂಗ್ರಹಿಸಿದರು.
೨ನೇ ಅವಧಿ 11-45 ರಿ೦ದ01-30
೧.ಶ್ರೀ ಮಲ್ಲಿಕಾರ್ಜನ ಸಾರ್ ರವರು ಪರಿಕಲ್ಪನಾನಕ್ಷೆಯ ಬಗ್ಗೆ ತಿಳಿಸಿದರು.
೨ ನಂತರ ಶಿಬಿರಾರ್ಥಿಗಳು ಪರಿಕಲ್ಪನಾನಕ್ಷೆಯನ್ನು ಪ್ರಾಯೋಗಿಕವಾಗಿ ಮಾಡಿದರು.
೩ ಶ್ರೀ ಶಿವಕುಮಾರ್ ಸಾರ್ ರವರು ಗೂಗಲ್ ಟ್ರಾನ್ಸ್ ಲೇಟ್ ಬಗ್ಗೆ ತಿಳಿಸಿದರು.
ಊಟದ ವಿರಾಮ.1-30ರಿ೦ದ 02-15
೩ನೇ ಅವಧಿ 02-15ರಿ೦ದ 03-30
೧ ಶ್ರೀ ತಿಪ್ಪಣ್ಣ ಸಾರ್ ರವರು ಗೂಗಲ್ ಮ್ಯಾ ಪ್ ಹೇಗೆ ನೋಡಬೇಕೆಂದು ತಿಳಿಸಿದರು.
೨ ನಂತರ ಶಿಬಿರಾರ್ಥಿಗಳು ಗೂಗಲ್ ಟ್ರಾನ್ಸ್ ಲೇಟ್ ಮತ್ತು ಗೂಗಲ್ ಮ್ಯಾ ಪ್ ಪ್ರಾಯೋಗಿಕ ಮಾಡಿದರು.
೩ ಶ್ರೀ ಬಸವರಾಜ ಸಿ ಸಾರ್ ರವರು ಇ-ಮೇಲ್ ಹೇಗೆ ಕಳಿಸುವುದು,ನೋಡುವುದು ಎಂದು ತಿಳಿಸಿದ
೪ ನೇಅವಧಿ 03-45 ರಿ೦ದ05-30
೧ ಶಿಬಿರಾರ್ಥಿಗಳು ಇ-ಮೇಲ್ ಉಳಿಸುವುದು,ನೋಡುವುದನ್ನು ಪ್ರಾಯೋಗಿಕವಾಗಿ ಮಾಡಿದರು.
೨ ಶ್ರೀಅಂಜಿನೆಯ ಕೆ.ಜಿ ಸಾರ್ ಇ-ಮೇಲ್ ನಲ್ಲಿ password change ಮಾಡುವುದನ್ನು ತಿಳಿಸಿದರು.
೩ ಶಿಬಿರಾರ್ಥಿಗಳು ಇ-ಮೇಲ್ ನಲ್ಲಿ password change ಮಾಡುವುದನ್ನು ಪ್ರಾಯೋಗಿಕವಾಗಿ ಮಾಡಿದರು
.

3rd Day
. ಮೂರನೇ ದಿನದ ವರದಿ
. ೧ನೇ ಅವದಿ 9-30 ರಿ೦ದ 11-30
. ೧ ಕುಮಾರಿ ವಸುಧ ಮೇಡಂ ರವರು ಎರಡನೆ ದಿನದ ವರದಿ ಪಿ ಪಿ ಟಿ ಯಲ್ಲಿ ಮಾಡಿ ವಿವರಿಸಿದರು.
. ೨ ಶ್ರೀ ಮಲ್ಲಿಕಾರ್ಜನ ಸಾರ್ ರವರು ಕೊಯರ್ ಪರಿಚಯ ಮಾಡಿಕೊಟ್ಟರು. ಕೊಯರ್ ದಿಂದ ಮಾಹಿತಿ ಹೇಗೆ ಸಂಗ್ರಹಿಸಬೇಕೆಂದು ತಿಳಿಸಿದರು.
. ೩ ನಂತರ ಶಿಬಿರಾರ್ಥಿಗಳು ಕೊಯರ್ ದಿಂದ ಮಾಹಿತಿ ಸಂಗ್ರಹಿಸಿದರು.
. ೨ನೇ ಅವಧಿ 11-45 ರಿ೦ದ01-30
. ೧.ಶ್ರೀ ಮಲ್ಲಿಕಾರ್ಜನ ಸಾರ್ ರವರು ಇ-ಮೇಲ್ ನಲ್ಲಿ ಚಿತ್ರ ಸಂಕಲಿಸುವ ಜಿಂಕ್ ಬಗ್ಗೆ ತಿಳಿಸಿದರು.
. ೨ ನಂತರ ಶಿಬಿರಾರ್ಥಿಗಳು ಇ-ಮೇಲ್ ನಲ್ಲಿ ಚಿತ್ರ ಸಂಕಲಿಸುವ ಜಿಂಕ್ ಅನ್ನು ಪ್ರಾಯೋಗಿಕವಾಗಿ ಮಾಡಿದರು.
. ೩ ಶ್ರೀ ಶಿವಕುಮಾರ್ ಸಾರ್ ರವರು ಗೂಗಲ್ ಪೋಟೋ,ಆಲ್ಬಾಂಬ್ ಬಗ್ಗೆ ತಿಳಿಸಿದರು.
. ಊಟದ ವಿರಾಮ.1-30ರಿ೦ದ 02-15
. ೩ನೇ ಅವಧಿ 02-15ರಿ೦ದ 03-30
. ೧ ಶ್ರೀ ಅಂಜಿನೆಯ್ಯ ಸಾರ್ ರವರು ಎನ್ ಸಿ ಎಫ್ ಅಂಶಗಳನ್ನು ಕುರಿತು ತಿಳಿಸಿದರು.
. ೨ ನಂತರ ಶಿಬಿರಾರ್ಥಿಗಳು ಎನ್ ಸಿ ಎಫ್ ಅಂಶಗಳನ್ನು ಕುರಿತು ಚರ್ಚೆ ಮಾಡಿದರು.
. ೪ ನೇಅವಧಿ 03-45 ರಿ೦ದ05-30
. ೧ ಶ್ರೀಹರಿಪ್ರಸಾದ್ ಸಾರ್ ಸ್ಕ್ರೀನ್ ಶಾರ್ಟ್ ಮಾಡುವುದನ್ನು ತಿಳಿಸಿದರು.
. ೩ ಶಿಬಿರಾರ್ಥಿಗಳು ಸ್ಕ್ರೀನ್ ಶಾರ್ಟ್ ಮಾಡುವುದನ್ನು ಪ್ರಾಯೋಗಿಕವಾಗಿ ಮಾಡಿದರು.
. 4th Day
ನಾಲ್ಕನೇ ದಿನದ ವರದಿ
೧ನೇ ಅವದಿ 9-30 ರಿ೦ದ 11-30
೧ ಶ್ರೀಮತಿ ಗಿರಿಜಮ್ಮ ಮೇಡಂ ರವರು ಮೂರನೆ ದಿನದ ವರದಿ ಮ೦ಡಿಸಿದರು.
೨ ಶ್ರೀ ಮಲ್ಲಿಕಾರ್ಜನ ಸಾರ್ ರವರು ರೆಕಾರ್ಡ್ ಮಯ್ ಡೆಸ್ಕ್ ಟಾಪ್ ಬಗ್ಗೆ ವಿವರಿಸಿದರು .
೩ ನಂತರ ಶಿಬಿರಾರ್ಥಿಗಳು ರೆಕಾರ್ಡ್ ಮಯ್ ಡೆಸ್ಕ್ ಟಾಪ್ ಅನ್ನು ಪ್ರಾಯೋಗಿಕವಾಗಿ ಮಾಡಿದರು.
೨ನೇ ಅವಧಿ 11-45 ರಿ೦ದ01-30
೧.ಶ್ರೀ ಹರಿಪ್ರಸಾದ್ ಸಾರ್ ರವರು ಇ-ಮೇಲ್ ಅಡಾಸಿಟಿ ಬಗ್ಗೆ ತಿಳಿಸಿದರು.
೨ ನಂತರ ಶಿಬಿರಾರ್ಥಿಗಳು ಅಡಾಸಿಟಿ ಅನ್ನು ಪ್ರಾಯೋಗಿಕವಾಗಿ ಮಾಡಿದರು.
೩ ಶ್ರೀ ಶಿವಕುಮಾರ್ ಸಾರ್ ರವರು ಲಿಬ್ರೆ ರೈಟರ್ ಬಗ್ಗೆ ತಿಳಿಸಿದರು.
ಊಟದ ವಿರಾಮ.1-30ರಿ೦ದ 02-15
೩ನೇ ಅವಧಿ 02-15ರಿ೦ದ 03-30
೧ ಶ್ರೀ ತಿಪ್ಪಣ್ಣ ಸಾರ್ ಲಿಬ್ರೆ ಕ್ಯಾಲ್ಕ್ ಕುರಿತು ತಿಳಿಸಿದರು.
೨ ನಂತರ ಶಿಬಿರಾರ್ಥಿಗಳು ಲಿಬ್ರೆ ರೈಟರ್ , ಲಿಬ್ರೆ ಕ್ಯಾಲ್ಕ್ ,ಅಬ್ಯಾಸ ಮಾಡಿದ
೪ ನೇಅವಧಿ 03-45 ರಿ೦ದ05-30
೧ ಶ್ರೀಹರಿಪ್ರಸಾದ್ ಸಾರ್ ಲಿಬ್ರೆ ಇಂಪ್ರೇಸ್ ಮಾಡುವುದನ್ನು ತಿಳಿಸಿದರು.
೨ ಶಿಬಿರಾರ್ಥಿಗಳು ಲಿಬ್ರೆ ಇಂಪ್ರೇಸ್ ಮಾಡುವುದನ್ನು ಪ್ರಾಯೋಗಿಕವಾಗಿ ಮಾಡಿದರು.

5th Day
ಐದನೇ ದಿನದ ವರದಿ
೧ನೇ ಅವದಿ 9-30 ರಿ೦ದ 11-30
೧ ಕುಮಾರ ಗಂಗಪ್ಪ ಸಾರ್ ರವರು ನಾಲ್ಕನೆ ದಿನದ ವರದಿ ವಾಚಿಸಿದರು.
೨ ಶ್ರೀಬಸವರಾಜ ಸಾರ್ youtoub ಬಗ್ಗೆ ತಿಳಿಸಿದರು.
೨ ಶಿಬಿರಾರ್ಥಿಗಳು youtoub ಅನ್ನು ಪ್ರಾಯೋಗಿಕವಾಗಿ ಮಾಡಿದರು.

೨ನೇ ಅವಧಿ 11-45 ರಿ೦ದ01-30
೧ ಶ್ರೀ ಅಂಜಿನೆಯ್ಯ ಸಾರ್ ರವರು ಇಲ್ಲಿಯವರೆಗಿನ ಎಲ್ಲ ಅಂಶಗಳ ಹಿಮ್ಮಾಹಿತಿಯನ್ನು ಶಿಬಿರಾರ್ಥಿಗಳಿಂದ ಮನನ ಮಾಡಿಸಿದರು.
೨ ಶಿಬಿರಾರ್ಥಿಗಳು ತಾವು ಅಭಿವೃದ್ದಿಪಡಿಸಿದ ಸಂಪನ್ಮೂಲವನ್ನು ವಿಶ್ಲೇಷಣೆ ಮಾಡಿದರು.
ಊಟದ ವಿರಾಮ.1-30ರಿ೦ದ 02-15
೩ನೇ ಅವಧಿ 02-15ರಿ೦ದ 03-30
೧ ಶಿಬಿರಾರ್ಥಿಗಳು ತಾವು ಅಭಿವೃದ್ದಿಪಡಿಸಿದ ಸಂಪನ್ಮೂಲವನ್ನು ವಿಶ್ಲೇಷಣೆ ಮಾಡಿದರು.
೨ ನಂತರ ಪ್ರಶ್ನೋತ್ತರ ಸಂವಾದ ನೆಡೆಸಲಾಯಿತು.
ಸಮಾರೋಪ ಸಮಾರಂಭ
೧ಕಾರ್ಯಕ್ರಮ ಕುರಿತು ಶಿಕ್ಷಕರು ತಮ್ಮ ಅನುಭವ ಹಂಚಿಕೊಂಡರು.
೨ಸಮಾರೋಪ ಸಮಾರಂಭವನ್ನು ಉಪಪ್ರಾಚಾರ್ಯರಾದ ಶ್ರೀ ಶ್ರೀನಿವಾಸರೆಡ್ಡಿ ಸಾರ್ ರವರು ಸಮಾರೋಪ ಭಾಷಣ ಮಾಡಿದರು.

ಶ್ರೀ ಶಂಕರಪ್ಪ ಸಾರ್,ಶ್ರೀವೀರೇಶ್ ಸಾರ್,ಹಾಗೂ ನೋಡಲ್ ಅಧಿಕಾರಿಗಳಾದ ಶ್ರೀಮತಿ ನಿರ್ಮಲ ಮೇಡಂರವರು ಉಪಸ್ತಿತರಿದ್ದರು.

Batch 2

Agenda

If district has prepared new agenda then it can be shared here

See us at the Workshop


Batch 3

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಬಳ್ಳಾರಿ
ಕನ್ನಡ ಎಸ್ ಟಿ ಎಪ್ ತರಬೇತಿ
ದಿನಾಂಕ: 16/09/2015 ರಿಂದ 20/09/2015
3 ನೇ ದಿನದ ವರದಿ ವಾಚನ
ಜ್ಞಾನದಿಂದ ಇಹವು
ಜ್ಞಾನದಿಂದ ಪರವು
ಜ್ಞಾನವಿಲ್ಲದಿರೆ ಸಕಲ ಸಂಪದವೂ
ಹಾನಿ ಕಾಣಯ್ಯ- ಸರ್ವಜ್ಞ.
ಎನ್ನುವ ಮಾತಿನಂತೆ ಶಿಕ್ಷಕರ ಬೋಧನಾ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿರುವ ಕನ್ನಡ ಶಿಕ್ಷಕರ 3ನೇ ದಿನದ ಎಸ್ ಟಿ ಎಫ್ ತರಬೇತಿಯನ್ನು ಬೇಂದ್ರೆ ತಂಡದ ವರದಿ ವಾಚನದೊಂದಿಗೆ ಪ್ರಾರಂಭಿಸಲಾಯಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ಬಸವರಾಜ ಸರ್ ಅವರು ಅಂತರ್ಜಾಲದಲ್ಲಿರುವ ಚಿತ್ರಗಳನ್ನು ಸಂಗ್ರಹಿಸಿ ಬೋಧನೆಯಲ್ಲಿ ಬಳಸಿಕೊಳ್ಳುವ ಒಂದು ಮಹತ್ತರವಾದ ಟೂಲ್ ನ್ನು ಪರಿಚಯಿಸಿದರು. ಈ ಅವಧಿಯಲ್ಲಿ ಅಪ್ಲಿಕೇಶನ್‌ನಲ್ಲಿ ಇಂಟರ್‌ನೆಟ್ ನ್ನು ಕ್ಲಿಕ್ ಮಾಡಿ ನಂತರ ಫೈರ್ಪಾಕ್ಷ್ ವೆಬ್ ಬ್ರೌಸರ್ ನಲ್ಲಿ ಓಪನ್ ಮಾಡಿ ನಂತರ ಗೂಗಲ್ ಪುಟದಲ್ಲಿ ನಮಗೆ ಬೇಕಾದ ಚಿತ್ರದ ಮೇಲೆ ಬಲಬದಿ ಬಟನ್ ಕ್ಲಿಕ್ ಮಾಡಿ ಚಿತ್ರವನ್ನು ಸಂಗ್ರಹಿಸುವ ವಿಧಾನವನ್ನು ಸೋದಾಹರಣವಾಗಿ ವಿವರಿಸಲಾಯಿತು.
ಇದೇ ಸಂದರ್ಭದಲ್ಲಿ ತರಬೇತಿಗೆ ಹಾಜರಾದ ಎಸ್ ಟಿ ಎಫ್ ಶಿಕ್ಷಕರ ಮುಖ್ಯಸ್ಥರಾದ ಶ್ರೀಯುತ ವೆಂಕಟೇಶ್ ಸರ್ ಅವರು ಸಾಂಪ್ರಾಧಾಯಿಕ ಬೋಧನಾ ಪದ್ದತಿಯನ್ನು ಕನ್ನಡ ಭಾಷಾ ಶಿಕ್ಷಕರು ಕೈಬಿಟ್ಟು ತಂತ್ರಜ್ಞಾನವನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಕನ್ನಡ ಭಾಷಾ ಶಿಕ್ಷಕರು ಮಕ್ಕಳಿಗೆ ಪಾಠವನ್ನು ಮಾಡಬಹುದು ಎನ್ನುವ ಅಮೂಲ್ಯ ಮಾಹಿತಿಯನ್ನು ಶಿಬಿರಾರ್ಥಿಗಳೊಂದಿಗೆ ಹಂಚಿಕೊಂಡರು. ಚಹಾ ವಿರಾಮದ ನಂತರ ಮತ್ತೆ ತರಗತಿಯನ್ನು ತೆಗೆದುಕೊಂಡ ಮಲ್ಲಿಕಾರ್ಜುನ ಸರ್ ಅವರು ಅಂತರ್ಜಾಲದಲ್ಲಿ ಸ್ಕ್ರೀನ್ ಶಾಟ್ ಎನ್ನುವ ಟೂಲ್ ಬಳಸಿಕೊಂಡು ಒಂದಕ್ಕಿಂತ ಹೆಚ್ಚು ಚಿತ್ರಗಳನ್ನು ಸೇವ್ ಮಾಡುವ ವಿಧಾನವನ್ನು ಆಕ್ಸೆಸ್ಸರಿಗೆ ಹೋಗಿ ಸ್ಕೀನ್ ಶಾಟ್ ನ್ನು ಆಯ್ಕೆ ಮಾಡಿ ಕೊಂಡು ಚಿತ್ರಗಳನ್ನು ಸಂಗ್ರಹಿಸುವ ವಿಧಾನದಲ್ಲಿ ಕುವೆಂಪುರವರ ಭಾವಚಿತ್ರಗಳನ್ನು ಒಂದೇ ಬಾರಿಗೆ ಹಲವು ಭಾವಚಿತ್ರಗಳನ್ನು ಸೇವ್ ಮಾಡುವ ಮೂಲಕ ಶಿಕ್ಷಕರಲ್ಲಿ ಆಸಕ್ತಿಯನ್ನು ಕೆರಳಿಸಲಾಯಿತು.
ನಾಲ್ಕನೇ ಅವಧಿಯಲ್ಲಿ ಶಿಕ್ಷಕರಿಗೆ ಬಹಳ ಮುಖ್ಯವಾಗಿ ವಿಷಯವು ಸುಲಭವಾಗಿ ಕೈಗೆಟುಕುವ ರೀತಿ ಯಾದ ಎಸ್ ಟಿ ಎಫ್ ಗ್ರೂಪ್ ಹಾಗೂ ಗ್ರೂಪ್‌ಗೆ ಯಾವ ರೀತಿ ಇ-ಅಂಚೆ ಕಳಿಸಬೇಕು ಹಾಗೂ ಅಲ್ಲಿನ ಮಾಹಿತಿಯನ್ನು ಬಳಸಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದು ಹೇಗೆ ಎನ್ನುವ ಮಾಹಿತಿ ತಿಳಿಸಿದರು.
ನಂತರ ಬಸವರಾಜ ಸರ್ ಅವರು ಇಮೇಲ್ ನಲ್ಲಿ ಸಂದೇಶ ಕಳುಹಿಸುವ, ಪಾರ್‌ವರ್ಡ್ ಮಾಡುವ ಹಾಗೂ ರಿಪ್ಲೈ ಮಾಡುವ ವಿಧಾನಗಳನ್ನು ಪರಿಚಯಿಸಿ ಆವುಗಳನ್ನು ಪ್ರಾಯೋಗಿಕವಾಗಿ ತೋರಿಸಿದರು. ಭೊಜನ ವಿರಾಮದ ನಂತರ ಶಿಕ್ಷಕರಿಗೆ ಪ್ರೀ ಮೈಂಡ್ ಎನ್ನುವ ತಂತ್ರಾಂಶದ ಬಗ್ಗೆ, ಅದನ್ನು ತಯಾರಿಸುವ ಬಗ್ಗೆ ಹಾಗೂ ಅದನ್ನು ಸಿದ್ದಪಡಿಸುವ ಹಂತಗಳನ್ನು ವಿವರಿಸಿದರು ಅಲ್ಲದೆ ಪ್ರಾಯೋಗಿಕವಾಗಿ ಶಿಭಿರಾರ್ಥಿಗಳಿಂದ ಮಾಡಿಸಿದರು. ಈ ಮೂಲಕ 3ನೇ ದಿನದ ಎಸ್ ಟಿ ಎಫ್ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು.


4th Day

5th Day.