Line 1: |
Line 1: |
| + | = NCF Mathematics Position Papers = |
| *[http://rmsa.karnatakaeducation.org.in/sites/rmsa.karnatakaeducation.org.in/files/documents/NCF/NCF_2005_%20Mathematics.pdf NCF 2005 - Position paper on Mathematics in Kannada(PDF)] | | *[http://rmsa.karnatakaeducation.org.in/sites/rmsa.karnatakaeducation.org.in/files/documents/NCF/NCF_2005_%20Mathematics.pdf NCF 2005 - Position paper on Mathematics in Kannada(PDF)] |
| + | *[http://karnatakaeducation.org.in/Karnataka_OER/Math%20PDFs/NCF%20-%202005%20Position%20Paper%20-%20Kannada%20commentary%20by%20DIET%20Kumta%20%20Mathematics%20October%202011.odt NCF 2005 - Position paper on Mathematics in Kannada(ODT)] |
| + | =Comment by Radha Narve, GHS Begur on Kannada NCF Mathematics Position Paper= |
| + | NCF papers ಬಗೆಗೆ ನನ್ನ ಅನಿಸಿಕೆಗಳು |
| + | ೧ . ತರಗತಿಯ ಪ್ರತಿಯೊಂದು ಮಗುವಿನಲ್ಲೂ ಗಣಿತದ ಕಲಿಕೆಯಾಗಬೇಕೆಂಬ ಗುರಿಯನ್ನು ಶಿಕ್ಷಕರು ಹೊಂದಿರಬೇಕು.ಈ ಅಂಶವು ನನಗೆ ಬಹಳ ಇಷ್ಟವಾಯಿತು. |
| + | ೨. ಗಣಿತ ಭೋಧನೆಯ ಕಠಿಣತೆ ಮತ್ತು ಸಮಸ್ಯೆಗಳನ್ನು ವಿಷದವಾಗಿ ಚರ್ಚಿಸಲಾಗಿದೆ. |
| + | 3 . ಈ ಕೆಳಗಿನ ಅಂಶವು ಗಣಿತ ಶಿಕ್ಷಕಿಯಾದ ನನಗೆ ಒಪ್ಪಿಗೆ ಆಗಲಿಲ್ಲ. ಅದು ಹೀಗಿದೆ |
| | | |
− | *[http://karnatakaeducation.org.in/Karnataka_OER/Math%20PDFs/NCF%20-%202005%20Position%20Paper%20-%20Kannada%20commentary%20by%20DIET%20Kumta%20%20Mathematics%20October%202011.odt NCF 2005 - Position paper on Mathematics in Kannada(ODT)]
| + | |
| + | ಗಣಿತ ವಿಷಯವನ್ನು ಗೈಡ್ ಬಳಸುವುದರಿಂ ದ ಉಳಿದವುಗಳಂತೆ ಕಲಿಸಲು ಸಾಧ್ಯವಿಲ್ಲ. |
| + | ೪. ಗಣಿತ ವಿಷಯದಲ್ಲಿ ಶಿಕ್ಷಕರಿಗೆ ಹಿಡಿತವಿರುವುದಿಲ್ಲ, ಎಂದು ತಿಳಿಸಲಾಗಿದೆ. ಆದರೆ ಇದು ಗಣಿತ ವಿಷಯದಲ್ಲಿ ಅಷ್ಟೇ ಅಲ್ಲ,ಎಲ್ಲ ವಿಷಯ ಗಳಲ್ಲಿನ ಶಿಕ್ಷಕರಿಗಿರುವ ಕೊರತೆಯಾಗಿದೆ. |
| + | ೫. ಶಿಕ್ಷಕರು ತಾವು ಕಲಿತದ್ದಕ್ಕಿಂತ ಹೆಚ್ಚಿನ ವಿಷಯ ಕಲಿಸಬೇಕಾಗಿದೆ ಎಂಬುದು ಸಮಂಜಸವಲ್ಲ.ಹಿಂದಿನ ಶಿಕ್ಷಣದ ಪಠ್ಯವಸ್ತುವನ್ನು ಹೋಲಿಸಿದಾಗ ಈಗಿನ ಪಠ್ಯವಸ್ತುವು ಯಾವ ರೀತಿಯಲ್ಲಿಯೂ ಸಾಟಿ ಯಾಗಲಾರದು.ಆದ್ದರಿಂದ ನನಗೆ ಅನಿಸುವುದೇನೆಂದರೆ |
| + | ಶಿಕ್ಷಕರು ತಾವು ಕಲಿತದ್ದಕ್ಕಿಂತ ಹೆಚ್ಚಿನ ವಿಷಯ ಕಲಿಸಬೇಕಾಗಿರುವುದೇನಿಲ್ಲ.ಹಿಂದೆ ಶಿಕ್ಷಣ ಪಡೆದ ಶಿಕ್ಷಕರ ಬುಧ್ಧಿ ಸಾಮರ್ಥ್ಯ ಉನ್ನತ ಮಟ್ಟದ್ದಾಗಿದೆ ಎಂಬುದು ನನ್ನ ಅಭಿಪ್ರಾಯ |
| + | ೬. ಪ್ರಾಥಮಿಕ ಮತ್ತು ಪ್ರೌಢ ಶಿ ಕ್ಷಣದಲ್ಲಿ ನಿರಂತರ ಕಲಿಕೆಯಿದೆ ಎಂದು ತಿಳಿಸಲಾಗಿದೆ. ಅದರೆ ಇಂದಿಗೂ ಸೇತುಬಂಧ ಶಿಕ್ಷಣದಲ್ಲಿ ಶಿಕ್ಷಕರು ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಾಗುತ್ತಿಲ್ಲ. |
| + | ೭. ಹತ್ತನೇ ತರಗತಿಯ ಮಕ್ಕಳಿಗೆ board exam ನಿಂದ ಆಗುವ ಒತ್ತಡ , ಜೊತೆಗೆ ಶಿಕ್ಷಕರಿಗೂ , ಫಲಿತಾಂಶ ಕೊಡುವಲ್ಲಿ ಉಂಟಾಗುವ ಒತ್ತಡದ ಬಗೆಗೆ NCF paper ನಲ್ಲಿ ಪ್ರಸ್ತಾಪವಾಗಿಲ್ಲ.ಇದರಿಂದಾಗಿ ಶಿಕ್ಷಕರು ೮ ಮತ್ತು ೯ ನೇ ತರಗತಿಯಲ್ಲಿ ಕಲಿಕೆಯ ಬಗ್ಗೆ ನಿರುತ್ಸಾಹ ತೋ ರುತ್ತಿರುವುದರ ಬಗ್ಗೆ ಪ್ರಸ್ತಾಪವಾಗಿಲ್ಲ |