Changes

Jump to navigation Jump to search
Line 18: Line 18:  
Upload workshop short report here (in ODT format), or type it in day wise here
 
   −
'''1st Day Report'''
+
'''1st Day. 09/12/2014 '''
    
ಉತ್ತರ ಕನ್ನಡ ಜಲ್ಲೆಯ ಗಣಿತ ಶಿಕ್ಷಕರ  STFತರಬೇತಿಯು ಡಯಟ ಕುಮಟಾದಲ್ಲಿ ದಿ:09/12/2014 ರಂದು ಪ್ರಾರಂಭವಾಯಿತು. ಎಲ್ಲ ಶಿಬಿರಾಥಿ೯ಗಳು ಮುಂಜಾನೆ 9:30ಕ್ಕೆ ಸರಿಯಾಗಿ ತರಬೇತಿಗೆ ಹಾಜರಾದರು.
 
Line 24: Line 24:  
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಣಪತಿ ಕೊಡ್ಲೆಕೆರೆಯವರು STF ನ ಪರಿಚಯ , ubuntu ತಂತ್ರಾಂಶದ ಬಳಕೆ ಹಾಗೂ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು. ಇನ್ನೋವ೯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ್ ಶೆಟ್ಟಿಯವರು ಹೊಸ folder ನ್ನು ರಚಯಿಸುವುದು ಮತ್ತು file ಗಳಾನ್ನು ಸಂಗ್ರಹಿಸಿ folder ನಲ್ಲಿ ಇರಿಸುವದು, Libre office writer tools, ಕನ್ನಡ ಹಾಗೂ ಇಂಗ್ಲಿಷ್ typing ಕುರಿತು ತಿಳಿಸಿದರು. ನಂತರ ಶಿಬಿರಾಥಿ೯ಗಳು file ಹಾಗೂ folder ರಚಿಸುವದನ್ನು,type  ಮಾಡುವುದನ್ನು ರೂಡಿಸಿಕೊಂಡರು.
 
ಮಧ್ಯಾಹ್ನದ ಅವದಿಯಲ್ಲಿ ಶಿಬಿರಾಥಿ೯ಗಳು participant forms ನ್ನು ಭತಿ೯ ಮಾಡಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಗಣಪತಿ ಕೊಡ್ಲೆಕೆರೆ ಮತ್ತು ಪ್ರಕಾಶ್ ಶೆಟ್ಟಿಯವರು ಅಂತಜಾ೯ಲ, ವೆಬ್ ಬ್ರೌಸರ್, ಸಚ್೯ ಎಂಜಿನ್, ಎಡ್ರೆಸ್ ಬಾರ್  ಕುರಿತು ಮಾಹಿತಿ  ಹಾಗೂ Email Id ರಚಿಸುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ಪ್ರದಶಿ೯ಸಿದರು. ನಂತರ ಎಲ್ಲ ಶಿಬಿರಾಥಿ೯ಗಳ Email Id ಯನ್ನು ತೆರೆಯಲಾಯಿತು.
 
'''4th. 12/12/2014'''
 +
 +
ಕುಮಟಾದ ಡಯಟನಲ್ಲಿ ನಡೆದ STF ಗಣಿತ  ತರಬೇತಿಯ ನಾಲ್ಕನೇ ದಿನವಾದ ದಿ:12.12.2014 ರಂದು ಪ್ರಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಣಪತಿ ಕೊಡ್ಲಕೆರೆಯವರು KOER ತಾಣದಲ್ಲಿ ಹಳೆಯ ಮೇಲ್ ಗಳನ್ನು ವೀಕ್ಷಿಸುವುದು ಮತ್ತು KOER ನಲ್ಲಿ contribute ಮಾಡುವುದು, Email ಗೆ signature ಮಾಡುವುದುPicasa ದಲ್ಲಿ photo upload ಮಾಡುವುದುಮತ್ತು GIMP editing ಮಾಡುವ ವಿಧಾನಗಳ ಪ್ರಾತ್ಯಕ್ಷಿಕೆ ನೀಡಿದರು. ನಂತರ ಶಿಬಿರಾಥಿ೯ಗಳು ಪ್ರಾಯೋಗಿಕವಾಗಿ ರೂಢಿಸಿಕೊಂಡರು.
 +
ಮಧ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ ಶೆಟ್ಟಿಯವರು screenshot ಮತ್ತು ಗಣಿತದ ಉಪಯುಕ್ತ ವೆಬ್ಸೈಟ್ ಗಳು, ಮತ್ತು ಗಣಿತದ ಸಂಪನ್ಮೂಲ ಗ್ರಂಥಾಲಯ ತಯಾರಿಸುವುದರ ಕುರಿತು ಮಾಹಿತಿ ನೀಡಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ ನಾಯಕ ಹಾಗೂ ಶ್ರೀ ಗೋಪಿನಾಥ ನಾಯ್ಕ ಅವರು ನೇರ ಸಾಮಾನ್ಯ ಸ್ಪಶ೯ಕದ ರಚನೆ, Animation ಕೊಡುವುದರ ಸಂಪೂಣ೯ ಮಾಹಿತಿ ನೀಡಿದರು. ನಂತರ ಶಿಬಿರಾಥಿ೯ಗಳು ಇದನ್ನು ರೂಢಿಸಿಕೊಂಡರು.
    
==Batch 2==
 
==Batch 2==
1,287

edits

Navigation menu