Changes

Jump to navigation Jump to search
Line 25: Line 25:  
ಮಧ್ಯಾಹ್ನದ ಅವದಿಯಲ್ಲಿ ಶಿಬಿರಾಥಿ೯ಗಳು participant forms ನ್ನು ಭತಿ೯ ಮಾಡಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಗಣಪತಿ ಕೊಡ್ಲೆಕೆರೆ ಮತ್ತು ಪ್ರಕಾಶ್ ಶೆಟ್ಟಿಯವರು ಅಂತಜಾ೯ಲ, ವೆಬ್ ಬ್ರೌಸರ್, ಸಚ್೯ ಎಂಜಿನ್, ಎಡ್ರೆಸ್ ಬಾರ್  ಕುರಿತು ಮಾಹಿತಿ  ಹಾಗೂ Email Id ರಚಿಸುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ಪ್ರದಶಿ೯ಸಿದರು. ನಂತರ ಎಲ್ಲ ಶಿಬಿರಾಥಿ೯ಗಳ Email Id ಯನ್ನು ತೆರೆಯಲಾಯಿತು.
 
   −
'''4th. 12/12/2014'''
+
'''3rd Day. 11/12/2014 '''
 +
 
 +
ಮೂರನೇ ದಿನದ STFತರಬೇತಿಯು 9:30ಕ್ಕೆ ಆರಂಭವಾಯಿತು. ಪ್ರಾರಂಭದಲ್ಲಿ ಶ್ರೀ ಪ್ರಕಾಶ್ ಶೆಟ್ಟಿಯವರು , Hyperlink ಕೊಡುವುದು, Web address ನ್ನು Saveಮಾಡಿ Hyperlink ಕೊಡುವುದು, ಅಂತಜಾ೯ಲದಿಂದ Image saveಮಾಡಿ Hyperlink ಕೊಡುವುದರ ಬಗ್ಗೆ ಮಾಹಿತಿ ನೀಡಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶೀ ಗಣಪತಿ ಕೊಡ್ಲಕೆರೆಯವರು Koer ಉಪಯುಕ್ತ ವೆಬ್ ತಾಣಗಳ ಪರಿಚಯದ ಸಂಪೂಣ೯ ಮಾಹಿತಿ ನೀಡಿದರು. ಶಿಬಿರಾಥಿ೯ಗಳು Hyperlink ನೀಡುವುದನ್ನು ರೂಢಿಸಿಕೊಂಡು, Koerದ ಪರಿಚಯ ಮಾಡಿಕೊಂಡರು.
 +
ಮಧ್ಯಾನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶೀ ಗೋಪಿನಾಥ ನಾಯ್ಕರವರು ಜಿಯೋಜಿಬ್ರಾದಲ್ಲಿ ಕೋನದ ರಚನೆಯ Toolನ್ನು Animationಸಹಿತ ರಚಿಸುವ ವಿಧಾನವನ್ನು ಪರಿಚಯಿಸಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ ನಾಯ್ಕರವರು ಬಹುಭುಜಾಕ್ರತಿಯನ್ನು animationಸಹಿತ ಪ್ರದಶಿ೯ಸುವ ವಿಧಾನದ ತಿಳುವಳಿಕೆ ನೀಡಿದರು.ನಂತರದಲ್ಲಿ ಎಲ್ಲ ಶಿಬಿರಾಥಿ೯ಗಳು ಇದನ್ನು ರೂಢಿಸಿಕೊಂಡರು.
 +
 
 +
'''4th Day. 12/12/2014'''
    
ಕುಮಟಾದ ಡಯಟನಲ್ಲಿ ನಡೆದ STF ಗಣಿತ  ತರಬೇತಿಯ ನಾಲ್ಕನೇ ದಿನವಾದ ದಿ:12.12.2014 ರಂದು ಪ್ರಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಣಪತಿ ಕೊಡ್ಲಕೆರೆಯವರು KOER ತಾಣದಲ್ಲಿ ಹಳೆಯ ಮೇಲ್ ಗಳನ್ನು ವೀಕ್ಷಿಸುವುದು ಮತ್ತು KOER ನಲ್ಲಿ contribute ಮಾಡುವುದು, Email ಗೆ signature ಮಾಡುವುದುPicasa ದಲ್ಲಿ photo upload ಮಾಡುವುದುಮತ್ತು GIMP editing ಮಾಡುವ ವಿಧಾನಗಳ ಪ್ರಾತ್ಯಕ್ಷಿಕೆ ನೀಡಿದರು. ನಂತರ ಶಿಬಿರಾಥಿ೯ಗಳು ಪ್ರಾಯೋಗಿಕವಾಗಿ ರೂಢಿಸಿಕೊಂಡರು.
 
1,287

edits

Navigation menu