Changes

Jump to navigation Jump to search
no edit summary
Line 96: Line 96:
'''ಗುಂಪು ೨''': ಈ ವಿಧ್ಯಾರ್ಥಿಗಳನ್ನು ಶ್ರೀಮತಿ ಶೀಲಾ ಮೇಡಮ್ ಮತ್ತು ಶ್ರೀಮತಿ ಜಯಂತಿ ಮೇಡಮ್ ಹಾಗೂ ರಂಜನಿ ಮತ್ತು ಗುರು.

ಎಲ್ಲಾ ಶಿಕ್ಷಕರು ಕೂಡಿಕೊಂಡು +1 ರಿಂದ  +10 ,ಹಾಗೂ -1 ರಿಂದ -10  ಮತ್ತು 0 ಕಾರ್ಡಗಳನ್ನು ತಯಾರಿಸಿದರು  ಸಂಖ್ಯಾ ರೇಖೆ ಎಳೆಯಲಾಯಿತು . ಮೊಟ್ಟ ಮೊದಲಿಗೆ 0 ದಿಂದ ಮುಂದುವರೆಸಿ +10  ರವರೆಗೆ ಯಾವ ಯಾವ ಸ್ಥಳಗಳಲ್ಲಿ ಯಾವ ಯಾವ ನಂಬರ ಬರುತ್ತೆ ಅಂತಾ ತಿಳಿಸಿ ಹೇಳಲಾಯಿತು . ಇದನ್ನು  ಸಂಖ್ಯಾ ರೇಖೆ ಮೇಲೆ ಮಕ್ಕಳು ಗುರುತಿಸಿದರು .

http://www.mathscore.com/math/free/lessons/mathTips/posNumberLine.gif

Line 109: Line 103:
2+3=5

2+3=5

ನಂತರ  ಧನಾತ್ಮಕ ಸಂಖ್ಯೆಗೆ  ಋಣಾತ್ಮಕ ಸಂಖ್ಯೆಯನ್ನು ಕೂಡುವದು ಮತ್ತು ಕಳೆಯುವ ಚಟುವಟಿಕೆ ಮಾಡಲಾಯಿತು .

http://image.absoluteastronomy.com/images/encyclopediaimages/n/nu/number-line.gif

Line 115: Line 108:
ನಂತರ  ಧನಾತ್ಮಕ ಸಂಖ್ಯೆಗೆ  ಋಣಾತ್ಮಕ ಸಂಖ್ಯೆಯನ್ನು ಕೂಡುವದು ಮತ್ತು ಕಳೆಯುವ ಚಟುವಟಿಕೆ ಮಾಡಲಾಯಿತು .

ನಂತರ  ಧನಾತ್ಮಕ ಸಂಖ್ಯೆಗೆ  ಋಣಾತ್ಮಕ ಸಂಖ್ಯೆಯನ್ನು ಕೂಡುವದು ಮತ್ತು ಕಳೆಯುವ ಚಟುವಟಿಕೆ ಮಾಡಲಾಯಿತು .

ಪ್ರತಿ ಮಕ್ಕಳಿಗೆ ಅವಕಾಶವನ್ನು ಕೊಟ್ಟು  ಮಾಡಲಾಯಿತು .

3 ಅಂದರೆ ಅವರು ೦ ದಿಂದ 3 ಹೆಜ್ಜೆ ಮುಂದೆ ಹೊಗುವರು ಈ ತರಹ ಎಲ್ಲ ಮಕ್ಕಳಿಗೆ ಮಾಡಲಾಯಿತು . ಎಲ್ಲಾ ಮಕ್ಕಳು + ಅಂತಾ ಹೇಳಿದರು ಎಲ್ಲರು ಬಲಕ್ಕೆ  ಹೋಗುತ್ತಿದ್ದರು ಮತ್ತು - ನಂಬರ ಹೇಳಿದರೆ ಎಲ್ಲರು ಎಡಕ್ಕೆ ಹೊಗುತ್ತಿದ್ದರು .

3 ಅಂದರೆ ಅವರು ೦ ದಿಂದ 3 ಹೆಜ್ಜೆ ಮುಂದೆ ಹೊಗುವರು ಈ ತರಹ ಎಲ್ಲ ಮಕ್ಕಳಿಗೆ ಮಾಡಲಾಯಿತು .

ಎಲ್ಲಾ ಮಕ್ಕಳು + ಅಂತಾ ಹೇಳಿದರು ಎಲ್ಲರು ಬಲಕ್ಕೆ  ಹೋಗುತ್ತಿದ್ದರು ಮತ್ತು - ನಂಬರ ಹೇಳಿದರೆ ಎಲ್ಲರು ಎಡಕ್ಕೆ ಹೊಗುತ್ತಿದ್ದರು .

ಇದಾದ ಮೇಲೆ assessment ತರ ಮಕ್ಕಳಿಗೆ 5-10 ಸಮಸ್ಯೆಗಳನ್ನು ಕೋಡಲಾಯಿತು ಅದರ ಪ್ರಕಾರ ಅವರ ಬಿಡಿಸಿ ತೋರಿಸಿದರು .

ಜಾಸ್ತಿ ಮಕ್ಕಳು ನಂಬರ ಲೈನ್ ಮೇಲೆ ತಪ್ಪು ಇರಲಾರದೆ ಮಾಡಿದರು . ಸಂಖ್ಯಾ ರೇಖೆ  ಇರಲಾರದೆ ಕೊಟ್ಟರೆ ಸ್ವಲ್ಪ ತಪ್ಪು ಮಾಡಿದರು .

ಇಲ್ಲಿ ಕೆವಲ ಮೂರು ವಿಧ್ಯಾರ್ಥಿಗಳು ಮಾತ್ರ ತಪ್ಪು ಮಾಡಿದರು ಅವರು ಸ್ಟೀಪನ್ ,ಜೀವಾ ಮತ್ತು ರಂಜೀತ್ ಇವರಿಗೆ ಮತ್ತೆ ಸಂಖ್ಯಾ ರೇಖೆ ಮೇಲೆ ಮತ್ತೊಮ್ಮೆ ತಿಳಿಸಿಹೇಳಲಾಯಿತು.  ಉಳಿದವರು ಎಲ್ಲ ಸರಿಯಾಗಿ ಮಾಡಿದ್ದಾರೆ  .

Navigation menu