Changes

Jump to navigation Jump to search
Line 66: Line 66:  
ಮಧ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ ನಾಯ್ಕ ಅವರು free mind ಉಪಯೋಗಿಸಿ mapping ಮಾಡುವುದನ್ನು ತಿಳಿಸಿಕೊಟ್ಟರು, ಶಿಬಿರಾಥಿ೯ಗಳು ಇದನ್ನು ರೂಢಿಸಿಕೊಂಡರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗೋಪಿನಾಥ ನಾಯ್ಕ ಅವರು GeoGibra ಉಪಯೋಗಿಸಿ ಸರಳರೇಖೆ, ತ್ರಿಭುಜ ರಚನೆ, ಲಂಬರೇಖೆ, ವೃತ್ತರಚನೆ ಮಾಡುವುದನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರು. ಶಿಬಿರಾಥಿ೯ಗಳು ಇದನ್ನು ರೂಢಿಸಿಕೊಂಡರು.ರಡನೇ  ದಿನದ ತರಬೇತಿ ದಿ:17.12.2014 ರಂದು ಬೆಳಿಗ್ಗೆ 9:30ಕ್ಕೆ ಸರಿಯಾಗಿ ಆರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಣೇಶ ಹೆಗಡೆಯವರು Mail ಮಾಡುವುದು, file attach ಮಾಡುವುದು, ನಮಗೆ ಬಂದ mail ನ್ನು ನೋಡುವುದು ಇವುಗಳನ್ನು ವಿವರಿಸಿದರು. ಶಿಬಿರಾಥಿ೯ಗಳು ಇವೆಲ್ಲವನ್ನು ರೂಢಿಸಿಕೊಂಡರು.  
 
ಮಧ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ ನಾಯ್ಕ ಅವರು free mind ಉಪಯೋಗಿಸಿ mapping ಮಾಡುವುದನ್ನು ತಿಳಿಸಿಕೊಟ್ಟರು, ಶಿಬಿರಾಥಿ೯ಗಳು ಇದನ್ನು ರೂಢಿಸಿಕೊಂಡರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗೋಪಿನಾಥ ನಾಯ್ಕ ಅವರು GeoGibra ಉಪಯೋಗಿಸಿ ಸರಳರೇಖೆ, ತ್ರಿಭುಜ ರಚನೆ, ಲಂಬರೇಖೆ, ವೃತ್ತರಚನೆ ಮಾಡುವುದನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರು. ಶಿಬಿರಾಥಿ೯ಗಳು ಇದನ್ನು ರೂಢಿಸಿಕೊಂಡರು.
 
 +
    
'''3rd Day. 18/12/2014'''
 
'''3rd Day. 18/12/2014'''
Line 71: Line 72:  
ದಿನಾಂಕ 18/12/2014 ರಂದು ತರಬೇತಿಯ ಮೂರನೇ ದಿನದ ಅವಧಿಯು ಸರಿಯಾಗಿ ಬೆಳಿಗ್ಗೆ 9:30 ಕ್ಕೆ ಆರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗೋಪಿನಾಥ್ ನಾಯ್ಕ ಅವರು GeoGebra ಮುಂದುವರಿದ ಭಾಗವಾಗಿ angle measurment, angle animation, polygon animation ಗಳ ಬಗ್ಗೆ ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಿದರು. ನಂತರ ಶಿಬಿರಾಥಿ೯ಗಳು ಅವೆಲ್ಲವನ್ನು ರೂಢಿಸಿಕೊಂಡರು. ಪ್ರಾಯೋಗಿಕ ಅವಧಿಯ ನಂತರ ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಮಾಧುರಿ ಭಟ್ಟ ಅವರು text ಗೆ hyperlink ಕೊಡುವುದು ಮತ್ತು website link ನ್ನು save ಮಾಡಿ resource library ತಯಾರಿಸುವುದರ ಕುರಿತು ಹೇಳಿದರು. ನಂತರ ಶಿಬಿರಾಥಿ೯ಗಳು  ಅವನ್ನು ರೂಢಿಸಿಕೊಂಡರು.
 
ಮಧ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ ನಾಯ್ಕ ಅವರು koer page open ಮಾಡುವುದು  ಮತ್ತು  ಅದರಲ್ಲಿರುವ resource ಗಳ ಬಳಕೆಯ ಬಗ್ಗೆ  ವಿವರವಾಗಿ ತಿಳಿಸಿದರು. ನಂತರ ಶಿಬಿರಾಥಿ೯ಗಳು ಅದನ್ನು ರೂಢಿಸಿಕೊಂಡರು.
 
'''4th Day. 19/12/2014'''
 +
 +
ನಾಲ್ಕನೇ ದಿನದ ತರಬೇತಿಯು ದಿ:19/12/2014 ರಂದು ಬೆಳಿಗ್ಗೆ 9:30 ಗಂಟೆಗೆ ಸರಿಯಾಗಿ ಆರಂಭವಾಯಿತು. ಶಿಬಿರಾಥಿ೯ಗಳೆಲ್ಲ ತಮ್ಮ email check ಮಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಣಪತಿ ಕೊಡ್ಲಕೆರೆ ಅವರು ಬೆಳಿಗ್ಗಿನ ಎರಡು ಅವಧಿಗಳಲ್ಲಿ KOER ನಲ್ಲಿ contribute ಮಾಡುವುದು, new topic add ಮಾಡುವುದು, Picasa ದಲ್ಲಿ ಫೊಟೋ upload ಮಾಡುವುದು, GIMP editor ನಲ್ಲಿ ಫೊಟೊ edit ಮಾಡುವುದು ಮತ್ತು screenshot ಇವುಗಳ ಬಗ್ಗೆ ತಿಳಿಸಿಕೊಟ್ಟರು.ನಂತರ ಶಿಬಿರಾಥಿ೯ಗಳು ಇವೆಲ್ಲವನ್ನು ರೂಢಿಸಿಕೊಂಡರು.
 +
ಮಧ್ಯಾಹ್ನದ ಅವಧಿಯ ಪ್ರಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಣಪತಿ ಕೊಡ್ಲಕೆರೆ ಮತ್ತು ಶ್ರೀಮತಿ ಮಾಧುರಿ ಭಟ್ಟ ಅವರು practice session ನಲ್ಲಿ ಶಿಬಿರಾಥಿ೯ಗಳ ತೊಡಕುಗಳನ್ನು ನಿವಾರಿಸಿದರು. ನಂತರದ ಅವಧಿಯಲ್ಲಿ stellarium ನ ಪರಿಚಯವನ್ನು ಶ್ರೀ ಕೊಡ್ಲಕೆರೆ ಮಾಡಿಕೊಟ್ಟರು. ನಂತರ ಶಿಬಿರಾಥಿ೯ಗಳೆಲ್ಲ ಆಸಕ್ತಿಯಿಂದ stellarium software ಬಳಸುವುದನ್ನು ರೂಢಿಸಿಕೊಂಡರು.
    
==Batch 3==
 
==Batch 3==
1,287

edits

Navigation menu