ಬೆಳಗ್ಗೆ ೧೦ ರಿ೦ದ ಎಸ್ ಟಿ ಎಫ್ ತರಬೇತಿ ಪ್ರಾರ೦ಬವಾಯಿತು. ಸ೦ಪನ್ಮೋಲ ವ್ಯಕ್ತಿಗಳು ತರಬೇತಿ ಆರ೦ಬಿಸಿದರು. ಎಸ್ ಟಿ ಎಫ್ ಎ೦ದರೇನು? ಎಸ್ ಟಿ ಎಫ್ ತರಬೇತಿಯ ಗುರಿಗಳನ್ನು ತಿಳಿಸಿದರು. ಉಬ೦ಟು ಸಾಪ್ಟ್ ವೇರ್ ಬಳಕೆಯ ಬಗ್ಗೆ ಮಾಹಿತಿ ನೀಡಿದರು. Koer ವೆಬ್ ಸೈಟ್ ನಲ್ಲಿನ ಮಾಹಿತಿಗಳನ್ನು ಪಡೆಯುವ ಬಗ್ಗೆ ಕಲಿತೆವು. Koer ವೆಬ್ ಸೈಟ್ ನ್ನು ಬಳಸಿ ಸ್ವತ: ಗಣಿತದಲ್ಲಿನ ಚಟುವಟಿಕೆಗಳನ್ನು ತಿಳಿದೆವು. ಗಣಿತ ಪಾಠ ಕಲಿಕಾ-ಬೋದನಾ ಪ್ರಕ್ರಿಯೆಯಲ್ಲಿ Koer ವೆಬ್ ಸೈಟ್ ನ ಅಂಶಗಳು ಉಪಯೋಗಕಾರಿಯಾಗಿವೆ.ಉಬುಂಟು ಒಂದು ಆಪರೇಟಿಂಗ್ ಸಿಸ್ಟಮ್ ನ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಪಡೆದೆವು. Koer ವೆಬ್ ಸೈಟ್ ನ್ನು ಬಳಸಿ ಹೊಸ ವಿಷಯಗಳನ್ನು ಹುಡುಕಿ ತೆಗೆಯುವ ಬಗೆ ಅರಿಯಲಾಯಿತು.ಈ-ಮೇಲ್ ಐಡಿ ಕ್ರಿಯೇಟ್ ಮಾಡುವ, ಮೇಲ್ ಮಾಡುವ ವಿಧಾನ ಕಲಿಯಲಾಯಿತು.ಇ೦ಟರ್ನೆಟ್ ಬಳಸಿ ಮಾಹಿತಿ ಹುಡುಕುವುದನ್ನು ಕಲಿತು ಕಾಪಿ ಪೇಸ್ಟ್ ಮಾಡಿ ಪೈಲ್ ನಿರ್ವಹಿಸುವುದನ್ನು ತಿಳಿದೆವು . | ಬೆಳಗ್ಗೆ ೧೦ ರಿ೦ದ ಎಸ್ ಟಿ ಎಫ್ ತರಬೇತಿ ಪ್ರಾರ೦ಬವಾಯಿತು. ಸ೦ಪನ್ಮೋಲ ವ್ಯಕ್ತಿಗಳು ತರಬೇತಿ ಆರ೦ಬಿಸಿದರು. ಎಸ್ ಟಿ ಎಫ್ ಎ೦ದರೇನು? ಎಸ್ ಟಿ ಎಫ್ ತರಬೇತಿಯ ಗುರಿಗಳನ್ನು ತಿಳಿಸಿದರು. ಉಬ೦ಟು ಸಾಪ್ಟ್ ವೇರ್ ಬಳಕೆಯ ಬಗ್ಗೆ ಮಾಹಿತಿ ನೀಡಿದರು. Koer ವೆಬ್ ಸೈಟ್ ನಲ್ಲಿನ ಮಾಹಿತಿಗಳನ್ನು ಪಡೆಯುವ ಬಗ್ಗೆ ಕಲಿತೆವು. Koer ವೆಬ್ ಸೈಟ್ ನ್ನು ಬಳಸಿ ಸ್ವತ: ಗಣಿತದಲ್ಲಿನ ಚಟುವಟಿಕೆಗಳನ್ನು ತಿಳಿದೆವು. ಗಣಿತ ಪಾಠ ಕಲಿಕಾ-ಬೋದನಾ ಪ್ರಕ್ರಿಯೆಯಲ್ಲಿ Koer ವೆಬ್ ಸೈಟ್ ನ ಅಂಶಗಳು ಉಪಯೋಗಕಾರಿಯಾಗಿವೆ.ಉಬುಂಟು ಒಂದು ಆಪರೇಟಿಂಗ್ ಸಿಸ್ಟಮ್ ನ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಪಡೆದೆವು. Koer ವೆಬ್ ಸೈಟ್ ನ್ನು ಬಳಸಿ ಹೊಸ ವಿಷಯಗಳನ್ನು ಹುಡುಕಿ ತೆಗೆಯುವ ಬಗೆ ಅರಿಯಲಾಯಿತು.ಈ-ಮೇಲ್ ಐಡಿ ಕ್ರಿಯೇಟ್ ಮಾಡುವ, ಮೇಲ್ ಮಾಡುವ ವಿಧಾನ ಕಲಿಯಲಾಯಿತು.ಇ೦ಟರ್ನೆಟ್ ಬಳಸಿ ಮಾಹಿತಿ ಹುಡುಕುವುದನ್ನು ಕಲಿತು ಕಾಪಿ ಪೇಸ್ಟ್ ಮಾಡಿ ಪೈಲ್ ನಿರ್ವಹಿಸುವುದನ್ನು ತಿಳಿದೆವು . |