ದಿನಾಂಕ 25/12/2014 ರಂದು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಡಯಟ್ ಕುಮಟಾದಲ್ಲಿ STF ಗಣಿತ ಶಿಕ್ಷಕರ ತರಬೇತಿಗೆ ಎಲ್ಲಾ ಶಿಬಿರಾರ್ಥಿಗಳು ಹಾಜರಾಗಿದ್ದರು. Resource person ಆಗಿ ಆಗಮಿಸಿದ ಗೋಪಿನಾಥ ನಾಯ್ಕರವರು ಬಂದ ಎಲ್ಲಾ ಶಿಬಿರಾರ್ಥಿಗಳನ್ನು ಹಾಗೂ ಡಯಟ್ ನ ಉಪನ್ಯಾಸಕರಾದ ಶ್ರೀಮತಿ ರೇಖಾ ನಾಯಕರು ಸ್ವಾಗತಿಸಿದರು.ನಂತರ ಗೋಪಿನಾಥ ನಾಯ್ಕರವರು koer,gimp editorಮತ್ತು geogebra ತಿಳಿಸಿದರು. | ದಿನಾಂಕ 25/12/2014 ರಂದು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಡಯಟ್ ಕುಮಟಾದಲ್ಲಿ STF ಗಣಿತ ಶಿಕ್ಷಕರ ತರಬೇತಿಗೆ ಎಲ್ಲಾ ಶಿಬಿರಾರ್ಥಿಗಳು ಹಾಜರಾಗಿದ್ದರು. Resource person ಆಗಿ ಆಗಮಿಸಿದ ಗೋಪಿನಾಥ ನಾಯ್ಕರವರು ಬಂದ ಎಲ್ಲಾ ಶಿಬಿರಾರ್ಥಿಗಳನ್ನು ಹಾಗೂ ಡಯಟ್ ನ ಉಪನ್ಯಾಸಕರಾದ ಶ್ರೀಮತಿ ರೇಖಾ ನಾಯಕರು ಸ್ವಾಗತಿಸಿದರು.ನಂತರ ಗೋಪಿನಾಥ ನಾಯ್ಕರವರು koer,gimp editorಮತ್ತು geogebra ತಿಳಿಸಿದರು. |