Changes

Jump to navigation Jump to search
Line 146: Line 146:  
}}
 
}}
 
===Workshop short report===
 
===Workshop short report===
Upload workshop short report here (in ODT format), or type it in day wise here
+
 
 +
'''1st Day. 29/12/2014'''
 +
 
 +
ಬೆಳಗ್ಗೆ ೧೦ ರಿ೦ದ ಎಸ್ ಟಿ ಎಫ್ ತರಬೇತಿ ಪ್ರಾರ೦ಬವಾಯಿತು. ಸ೦ಪನ್ಮೋಲ ವ್ಯಕ್ತಿಗಳು ತರಬೇತಿ ಆರ೦ಬಿಸಿದರು. ಎಸ್ ಟಿ ಎಫ್ ಎ೦ದರೇನು? ಎಸ್ ಟಿ ಎಫ್ ತರಬೇತಿಯ ಗುರಿ & ಮಹತ್ವಗಳನ್ನು ಶ್ರೀಯುತ ವೆಂಕಟೇಶ ವ್ಯದ್ಯ ಎಲ್ ರವರು ತಿಳಿ ಸಿದರು. ಉಬ೦ಟು ಸಾಪ್ಟ್ ವೇರ್ ಬಳಕೆಯ ಬಗ್ಗೆ ಮಾಹಿತಿಯನ್ನು ಶ್ರೀಮತಿ ಸುಚೇತಾ ರವರು  ನೀಡಿದರು. ಸಂಪನ್ಮೂಲ ವ್ಯಕ್ತಿಗಳು Koer ವೆಬ್ ಸೈಟ್ ನಲ್ಲಿನ ಮಾಹಿತಿಗಳನ್ನು ಪಡೆಯುವ ಬಗ್ಗೆ ಕಲಿತೆವು. Koer ವೆಬ್ ಸೈಟ್ ನ್ನು ಬಳಸಿ ಸ್ವತ: ಗಣಿತದಲ್ಲಿನ ಚಟುವಟಿಕೆಗಳನ್ನು ತಿಳಿದೆವು. ಗಣಿತ ಪಾಠ ಕಲಿಕಾ-ಬೋದನಾ ಪ್ರಕ್ರಿಯೆಯಲ್ಲಿ Koer ವೆಬ್ ಸೈಟ್ ನ ಅಂಶಗಳು ಉಪಯೋಗಕಾರಿಯಾಗಿವೆ.ಉಬುಂಟು ಒಂದು ಆಪರೇಟಿಂಗ್ ಸಿಸ್ಟಮ್ ನ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಪಡೆದೆವು. Koer ವೆಬ್ ಸೈಟ್ ನ್ನು ಬಳಸಿ ಹೊಸ ವಿಷಯಗಳನ್ನು ಹುಡುಕಿ ತೆಗೆಯುವ ಬಗೆ ಅರಿಯಲಾಯಿತು.ಈ-ಮೇಲ್ ಐಡಿ ಕ್ರಿಯೇಟ್ ಮಾಡುವ, ಮೇಲ್ ಮಾಡುವ ವಿಧಾನ ಕಲಿಯಲಾಯಿತು.ಇ೦ಟರ್ನೆಟ್ ಬಳಸಿ ಮಾಹಿತಿ ಹುಡುಕುವುದನ್ನು ಕಲಿತು ಕಾಪಿ ಪೇಸ್ಟ್ ಮಾಡಿ ಪೈಲ್ ನಿರ್ವಹಿಸುವುದನ್ನು ತಿಳಿದೆವು
 +
 
 +
'''2nd Day. 30/12/2014'''
 +
 
 +
ಬೆಳಗ್ಗೆ 9.30 ರಿ೦ದ ಎರಡನೇ ದಿನದ ಎಸ್ ಟಿ ಎಫ್ ತರಬೇತಿ ಮೊದಲ ದಿನ ಕಲಿತ ವಿಷಯಗಳ ಪುನರಾವಲೋಕನದೊಂದಿಗೆ ಪ್ರಾರಂಬವಾಯಿತು.ಕಲಿಕಾಥಿ೯ಗಳ ಸ೦ದೇಹಗಳನ್ನು ಚಚಿ೯ಸಲಾಯಿತು.ಮ್ಯಂಡ್ ಮ್ಯಾಪ್ ನ ಬಗ್ಗೆ ಚಚಿ೯ಸಲಾಯಿತು.ಈ ಮೇಲ್ ಕುರಿತು ಮತ್ತಷ್ಟು ಚಿಂತಿಸಲಾಯಿತು.ಆಟ್ಯಾಚ್ ಮೆಂಟ್ ಗಳ ನ್ನು ಸೇರಿಸುವ, ಮೇಲ್ ಮಾಡುವ ಬಗೆ ಅರಿಯಲಾಯಿತು.ಗುರುಗಳ ಕ್ಯಾಸ್ಕೇಡ್ ಗೆ ಮೇಲ್ ಮಾಡುವ ಬಗೆ ವಿವರಿಸಲಾಯಿತು. ಆನ೦ತರ ಹ್ಯಾಂಡ್ಸ್ ಆನ್ ಗೆ ಅವಕಾಶ ಮಾಡಿಕೊಡಲಾಗಿತ್ತು.ನಂತರ ಜಿಯೋಜೀಬ್ರಾ ದ ವಿವರಣಾತ್ಮಕ ಆರಂಭಕ್ಕೆ ನಾಂದಿ ಹಾಡಲಾಯಿತು.ಕಲಿಕಾಥಿ೯ಗಳು ಜಿಯೋಜೀಬ್ರಾದೊಂದಿಗೆ ಆಡುವ/ಕಲಿಯುವ ಹುಮ್ಮಸ್ಸು ಉತ್ತೇಜನಕಾರಿಯಾಗಿತ್ತು. ತರಬೇತಿಯನ್ನು ಸಂಜೆ 5.30ಕ್ಕೆ ಮುಕ್ತಾಯಗೊಳಿಸಲಾಯಿತು.
 +
 
 +
'''3rd Day. 31/12/2014'''
 +
 
 +
'''4th Day. 01/01/2015'''
 +
 
 +
'''5th Day. 02/01/2015'''
    
==Batch 3==
 
==Batch 3==
1,287

edits

Navigation menu