Changes

Jump to navigation Jump to search
3,022 bytes added ,  12:29, 5 January 2015
Line 32: Line 32:  
ಚಹಾದ ನಂತರ  slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು  . ನಾವೂ  slider ಸಹಾಯದಿಂದ  ವೃತ್ತಕ್ಕೆ ನೇರ ಮತ್ತು  ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.
 
ಚಹಾದ ನಂತರ  slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು  . ನಾವೂ  slider ಸಹಾಯದಿಂದ  ವೃತ್ತಕ್ಕೆ ನೇರ ಮತ್ತು  ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.
   −
'''4th Day. 01/01/2015'''
+
'''4th Day. 02/01/2015'''
   −
'''5th Day. 01/01/2015'''
+
ತರಬೇತಿಯ ನಾಲ್ಕನೇ  ದಿನವು  ದಿನಾಂಕ  ೨-೧-೨೦೧೫ ರಂದು  ಸರಿಯಾಗಿ ೯-೩೦ ಕ್ಕೆ ಆರಂಭವಾಯಿತು.  ಶ್ರೀಮತಿ  ರೇಖಾ  ಅಲಗು  ರೆಯವರು  ಎಸ್ ಟಿ ಎಫ್ ಗ್ರುಪ್ ನ ಇ- ಮೇಲ್  ಅಡ್ರಸ್ ಗೆ  ಕಂಪೊಸ್ ಮಾಡುವುದನ್ನು  ಹೇಳಿದರು . ನಾವು ನಮ್ಮ ಮೂ  ರೂ  ದಿನದ ವರದಿಗಳನ್ನು  ಮತ್ತು  ಜಿಯೋ  ಜಿಬ್ರಾ ದಲ್ಲಿ  ಮಾಡಿದ  ರೇಖಾಗಣಿತದ ಆಕೃತಿಗಳನ್ನು ಎಸ್ ಟಿ ಎಫ್ ಗ್ರುಪ್ಇ-ಮೇಲ್ ಗೆ  ಕಂಪೊಸ್ ಮಾಡಿದೆವು. ಚಹಾದ ವಿರಾಮದ ನಂತರ ಜುಬೇರ್  ನಾಯಕ  ಸರ್ ರವರು  KOERನ್ನು ಒಪನ್ ಮಾಡಿ ಗಣಿತ, ವಿಜ್ಞಾನ ಮತ್ತು  ಇತರೆ ವಿಷಯಗಳಿಗೆ ಸಂಭಂದಿಸಿದ ಸಂಪನ್ಮೂಲಗಳನ್ನು ಸಚ್೯ ಮಾಡುವುದನ್ನು  ಹೇಳಿದರು.        ಮಧ್ಯಾಹ್ನದ  ಅವಧಿಯಲ್ಲಿ ಜಿಯೊ ಜಿಬ್ರಾದಲ್ಲಿ  ಎನಿಮೇಷನ್  ಮಾಡುವುದನ್ನು ನಾಯಕ ಸರ್ ರವರು  ತಿಳಿಸಿದರು.  ಯು ಟ್ಯೂ ಬ್ ನಲ್ಲಿನ ಮಾಹಿತಿಗಳನ್ನು  ಡೌನ್  ಲೋಡ್ ಮಾಡುವುದನ್ನು  ತಿಳಿಸಿದರು.  ನಾಲ್ಕನೇ  ದಿನದ  ತರಬೇತಿಯು  ಸಂಜೆ  ೫:೩೦ ಕ್ಕೆ ಮು ಕ್ತಾಯ ವಾಯಿತು.
 +
 
 +
'''5th Day. 03/01/2015'''
 +
 
 +
ದಿನಾಂಕ ೩-೧-೨೦೧೫ ರಂದು  ಬೆಳಿಗ್ಗೆ ೯.೩೦ ಕ್ಕೆ ಸಂಪನ್ಮೂ ಲ ವ್ಯ ಕ್ತಿಗಳಾದ ಶ್ರೀಮತಿ ರೇಖಾ ಅಲಗೂರ ಅವರು Geo Gebra  ದಲ್ಲಿ ಸಮಾಂತರ ರೇಖೆಗಳನ್ನು  ರಚಿಸಲು  ಕಲಿಸಿದರು graph ನಲ್ಲಿ slider ಬಳಸಿ y=mx+c ಸರಳರೇಖೆ ಎಳಯು ವುದು, spead sheet ಬಳಸಿ ಏಕಕೇಂದ್ರೀಯ ವೃತ್ತಗಳನ್ನು  ರಚಿಸು ವದನ್ನು ಹೇಳಿಕೊಟ್ಟರು. ಹಾಗೂ libre office writer ನಲ್ಲಿ ಗಣಿತದ ಸಂಕೇತಗಳನ್ನು  ಬಳಸು  ವುದನ್ನು  ಕಲಿಸಿಕೊಟ್ಟರು. ಚಹಾದ ನಂತರ ನಾವು ಮೇಲಿನವುಗಳನ್ನು ರೂಢಿ ಮಾಡಿದೆವು. ತರಬೇತಿಯಲ್ಲಿ ಇಲ್ಲಿಯ ವರೆಗೆ  ಕಲಿತಿದ್ದರಲ್ಲಿ ನಮಗೆ ಇರು  ವ doubts ಗಳನ್ನು ಕೇಳಿ ತಿಳಿದು ಕೊಂಡೆವು.  feed back ಬರೆದು ಕೊಡು ವುದರೊಂದಿಗೆ ಈ ೫ ದಿನದ ತರಬೇತಿಯು  ಮು  ಕ್ತಾಯವಾಯಿತು..
    
==Batch 2==
 
==Batch 2==
1,287

edits

Navigation menu