Changes

Jump to navigation Jump to search
1,630 bytes removed ,  17:43, 9 March 2015
Line 19: Line 19:  
'''1st Day. 30/12/2014'''
 
'''1st Day. 30/12/2014'''
   −
ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ಮೊದಲನೇ ದಿನವಾದ ಇಂದು ದಿನಾಂಕ 30-12-2014 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಡೈಟ್‌ ಶಿವಮೊಗ್ಗ ಪ್ರಾಚಾರ್ಯರಾದ ಶ್ರೀ ಪ್ರಭುಸ್ವಾಮಿ ಅಧ್ಯಕ್ಷತೆ ವಹಿಸಿದ್ದರುಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ತರಬೇತಿ ನಿರ್ದೇಶಕರಾದ ಶ್ರೀ ಗಣಪತಿ ,ಶ್ರೀ ಸುರೇಶ ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರದಲ್ಲಿ ಶಿಬಿರಾರ್ಥಿಗಳನ್ನು ತಂಡಗಳಾಗಿ ವಿಭಾಗಿಸಲಾಯಿತು. ಚಹಾ ವಿರಾಮದ ನಂತರದ ಅವಧಿಯಲ್ಲಿ  STF ನ ಪರಿಚಯ ಮತ್ತು  ಗುರಿ ಉದ್ದೇಶಗಳುಕುರಿತಾಗಿ ಸಂಪನ್ಮೂಲ ವ್ಯಕ್ತಿ ಶ್ರೀ  ನಾಗರಾಜ ಮತ್ತು ಯುವರಾಜ  ತಿಳಿಸಿಕೊಟ್ಟರು. ನಂತರದ ಅವಧಿಯಲ್ಲಿ  Computer Basic  ಶ್ರೀ ನಾಗರಾಜ  ವಿವರಿಸಿದರು ಇದರೊಂದಿಗೆ ಊಟದ ವಿರಾಮವಾಯಿತು. ಊಟದ ವಿರಾಮದ ನಂತರ ಆರಂಭವಾದ ಅವಧಿಯಲ್ಲಿ  ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ನಾಗರಾಜ  ಯವರು  ಅಂತರ್ಜಾಲದ ಬಳಕೆ , ಅಂತರ್ಜಾಲದಿಂದ ವಿವಿಧ ಮಾಹಿತಿಗಳ ಸಂಗ್ರಹಣೆ ಮತ್ತು ಉಪಯುಕ್ತ ಮಾಹಿತಿಗಳನ್ನು Download ಮಾಡುವ ವಿಧಾನವನ್ನು ವಿವರಿಸಿದರು. ತದನಂತರ Computer Hands On ತರಬೇತಿ ನೀಡಲಾಯಿತು. ಇದರೊಂದಿಗೆ ಸರಿಯಾಗಿ 05.30 ಕ್ಕೆ ಮೊದಲ ದಿನದ  ತರಬೇತಿ ಕಾರ್ಯಕ್ರಮವು ಮುಕ್ತಾಯವಾಯಿತು.
+
The workshop began with a brief introduction to Subject_Teacher_Forum by Prabhuswamy principal diet shimoga  and Suresha and Ganapathi lecturer diet shimoga explained the workshop agenda to participants and took their feedbackNagaraj explained Ubuntu software and KOER as a Teacher Resource. Teachers to Learn and Share our ideas and explain the necessity of an STF. In the afternoon, teachers learnt about Internet access and how to download different kind of resources and create their own 'personal digital libraries'. Some teachers did not have email ids, their email ids were created and they joined the mathssciencestf email forum.  
    
'''2nd Day. 31/12/2014'''
 
'''2nd Day. 31/12/2014'''
   −
ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಶ್ರೀ ಯುವರಾಜ ಸಮಯೋಜಕರು ತರಬೇತಿಯ ಮೊದಲನೇ ಅವಧಿಯಲ್ಲಿ ಇ-ಮೇಲ್‌ ಐಡಿ ಮಾಡುವುದನ್ನು ಪ್ರಾತ್ಯಕ್ಷಿಕೆಯೊಂದಿಗೆ ಸವಿಸ್ತಾರವಾಗಿ ಸಂಪನ್ನೂಲ ವ್ಯಕ್ತಿಗಳಾದ ಶ್ರೀ  ನಾಗರಾಜ ಇವರು ವಿವರಿಸಿದ ರು. ಎಲ್ಲ ಶಿಕ್ಷಕರು ತಮ್ಮ ಇ-ಮೇಲ್ ಐಡಿಗಳನ್ನು ತಯಾರಿಸಿ ಸಂಪನ್ಮೂಲ  ವ್ಯಕ್ತಿಗಳಿಗೆ ನೀಡಿದರು. ನಂತರದ ಅವಧಿಯಲ್ಲಿ  ಶ್ರೀ ಯುವರಾಜ  ಇವರು "Free Mind” ನಲ್ಲಿ Mind Map ತಯಾರಿಸುವ ವಿಧಾನವನ್ನು ಉದಾಹರಣೆಯೊಂದಿಗೆ ಸವಿಸ್ತಾರವಾಗಿ ವಿವರಿಸಿದರು. ಎಲ್ಲರು ಪ್ರತ್ಯೇಕ ಒಂದೂಂದುವಿಷಯವನ್ನು ಆಯ್ಕೆ ಮಾಡಿಕೊಂದು Mind Map  ತಯಾರಿಸಿದರು. ಮದ್ಯಾಹ್ನದ ಊಟದ ನಂತರದ ಅವಧಿಯಲ್ಲಿ Geo Gebra ಟೂಲ್‌ನ್ನು ಶ್ರೀ  ನಾಗರಾಜ  ಪರಿಚಯಿಸಿದರು Geogebra ಟೂಲ್‌ನ್ನು ಶಿಕ್ಷಕರು ಅತಿ ಉತ್ಸಾಹದಿಂದ ಬಳಸಲು ಪ್ರಾರಂಭಿಸಿದರು. ಸಾಯಂಕಾಲ 5.30 ಕ್ಕೆ ದಿನದ ತರಬೇತಿಯು ಮುಕ್ತಾಗೊಂಡಿತು.
+
Morning session was started by Nagaraj with the interesting software in UBUNTU that is GEOGEBRA. All members email id's were taken. And some were created for those who dont have ids. Yuvaraj continued and explained to how to work on Geogebra. he explained all the tools one by one with examples. After explaining, all the teachers prepared their own GeogebraWorkshop Report.
    
'''3rd Day. 01/01/2014'''
 
'''3rd Day. 01/01/2014'''
   −
ದಿನಾಂಕ 01-01-2015 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ಎಸ್.ರಮೇಶ ಮತ್ತು ಶ್ರೀ ಸಂತೋಷ ಅಸ್ಕಿ ಇವರು ಕಂಪ್ಯೂಟರ ಬೇಸಿಕ್‌ ಬಗ್ಗೆ ವಿವರಿಸಿದರು ಈ ಅವಧಿಯಲ್ಲಿ ಕಂಪ್ಯೂಟರನ ಭಾಗಗಳ ಬಗ್ಗೆ ಮತ್ತು ಬಳಕೆಗೆ ಸೂಕ್ತವಾಗಿರುವ ಕಂಪ್ಯೂಟರಗಳ ಆಯ್ಕೆಯ ಕುರಿತಾಗಿ ಚರ್ಚಿಸಲಾಯತು. ಚಹಾ ವಿರಾಮದ ನಂತರದ ಅವಧಿಯಲ್ಲಿ Geogebra ದ ಟೂಲ್‌ ಬಳಸಿ ನೇರ ಸಾಮಾನ್ಯ ಸ್ಪರ್ಶಕ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸುವ ವಿಧಾನವನ್ನು ಶ್ರೀ ಸಂತೋಷ ಅಸ್ಕಿ  ವಿವರಿಸಿದರುನಂತರದಲ್ಲಿ Hands On ಗೆ ಅವಕಾಶ ನೀಡಲಾಯಿತು. ಮದ್ಯಾಹ್ನ ಚಹಾ ಅವಧಿಯ ನಂತರ ಆರಂಭವಾದ ಅವಧಿಯಲ್ಲಿ Stellarium ನ ಪರಿಚಯವನ್ನು ಶ್ರೀ ಎಸ್.ರಮೇಶ ಯವರು ಮಾಡಿದರು. ಎಲ್ಲ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ ನಕ್ಷತ್ರ ಪುಂಜಗಳು ವಿವಿಧ ಆಕಾಶ ಕಾಯಗಳನ್ನು ವಿಕ್ಷಿಸಿದರು ಇದರೊಂದಿಗೆ ಸಾಯಂಕಾಲ 05.30 ಕ್ಕೆ ದಿನದ ತರಬೇತಿಯ ಅಂತ್ಯವಾಯಿತು. 
+
The third day stf training started at 9.30am. The session was started by yuvaraj on mind map. He gave a detailed information about the mind map by demonstrating it like how to make mind map,how to format it,edit it, how to organise it and so on.All the participants email ids were joined to mathssciencestf group. By the time tea was ready all the trainees take tea and ready to refresh the next session.
 +
In the next session  MRPs gave an activity based on bisectors to the trainees and she demonstrated the class on quadrilaterals of 9th standard mathematics test books based on Geogebra. After this session had a lunch break. Afternoon first session was started by Nagaraj with a detailed information about KOER, which involved how to start up with KOER, why KOER came into existence. Nagaraj sir insisted that KOER is for the teacher,by the teacher,of the teacher which means the information available in the KOER can be edited, used. After this session,every team was given some topics to go through it on the koer and were instructed to add extra content if required and also she told us to upload an activity to the cerned topics.  
    
'''4th Day. 02/12/2014'''
 
'''4th Day. 02/12/2014'''
   −
ದಿನಾಂಕ 02-01-2015 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ನಾಗರಾಜ ಯವರು ಕೋಯರ ಬಗ್ಗೆ ವಿವರಿಸಿದರು ಈ ಅವಧಿಯಲ್ಲಿ ಶಿಕ್ಷಕರು ಕೋಯರನ ಪುಟ ತೆರೆದು ಮಾಹಿತಿಯನ್ನು ನೋಡಿದರು ಮತ್ತು ಕೋಯರನ ಸಂಪನ್ಮೂಲ ಬಳಕೆ ಬಗ್ಗೆ ತಿಳಿದುಕೊಂಡರು. ಚಹಾ ವಿರಾಮದ ನಂತರದ ಅವಧಿಯಲ್ಲಿ Geogebra ದ ಟೂಲ್‌ ಬಳಸಿ quadratic equation ಲೆಕ್ಕಗಳನ್ನು  ಬಿಡಿಸುವ  ವಿಧಾನವನ್ನು ಶ್ರೀ ಯುವರಾಜ  ವಿವರಿಸಿದರುನಂತರದಲ್ಲಿ Hands On ಗೆ ಅವಕಾಶ ನೀಡಲಾಯಿತು. ಮದ್ಯಾಹ್ನ ಊಟದ ಅವಧಿಯ ನಂತರ ಆರಂಭವಾದ ಅವಧಿಯಲ್ಲಿ phet ನ ಪರಿಚಯವನ್ನು ಶ್ರೀ ಯುವರಾಜ  ಯವರು ಮಾಡಿದರು. ಎಲ್ಲ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ phet ನ simulationsಗನ್ನು  ವಿಕ್ಷಿಸಿದರು ಇದರೊಂದಿಗೆ ಸಾಯಂಕಾಲ 05.30 ಕ್ಕೆ ದಿನದ ತರಬೇತಿಯ ಅಂತ್ಯವಾಯಿತು.
+
In the campus of DIET, Shimoga the workshop of stf mathematics continued with the first session . Mrps demonstrated us that how to plot a dct and tct on the concept of Quadratic Equations. Every trinees learn the method of ploting dct and tct themselves by solving various problems by ggb method. After a tea break work continued,the trainer taken a theory class on the UBUNTU software. He discuss with the trainees by giving more information about the tools that can be used in the Ubuntu software. Trainees had a lot of questions on the applications of various tools in the Ubuntu software and got the clarifications.
    
'''5th Day. 03/12/2014'''
 
'''5th Day. 03/12/2014'''
   −
ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ಮೂರನೇ  ದಿನವಾದ ಇಂದು ದಿನಾಂಕ 03-01-2015 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ನಾಗರಾಜ ಮತ್ತು ಶ್ರೀ ಯುವರಾಜ ಇವರು ಕಂಪ್ಯೂಟರ ಬೇಸಿಕ್‌ ಬಗ್ಗೆ ವಿವರಿಸಿದರು ಈ ಅವಧಿಯಲ್ಲಿ ಕಂಪ್ಯೂಟರನ ಪಿಕಾಸದ ಬಗ್ಗೆ ಮತ್ತು ಬಳಕೆಗೆ ಸೂಕ್ತವಾಗಿರುವ ಕಂಪ್ಯೂಟರಗಳ ಆಯ್ಕೆಯ ಕುರಿತಾಗಿ ಚರ್ಚಿಸಲಾಯತು. ಚಹಾ ವಿರಾಮದ ನಂತರದ ಅವಧಿಯಲ್ಲಿ Geogebra ದ ಟೂಲ್‌ ಬಳಸಿ ನಕ್ಷೆ ರಚಿಸುವ ವಿಧಾನವನ್ನು ಶ್ರೀ ಯುವರಾಜ ವಿವರಿಸಿದರು. ಮದ್ಯಾಹ್ನ ಚಹಾ ಅವಧಿಯ ನಂತರ ಆರಂಭವಾದ ಅವಧಿಯಲ್ಲಿ ನಂತರದಲ್ಲಿ Hands On ಗೆ ಅವಕಾಶ ನೀಡಲಾಯಿತು.  05.30 ಕ್ಕೆ ದಿನದ ತರಬೇತಿಯ ಅಂತ್ಯವಾಯಿತು.
+
The 5th day STF MRP training was started at 9.30 am. All participants were exploring the KOER website. Morning session we plotting a graph a line and plotting a graph of a quadratic equation. After tea break, Nagaraj explained KOER in detail and asked every participants contribute atleast two activities on a particular topic to KOER. After lunch break 2 to 5 o'clock .Once again we browse the 10 topic pages on koer and
 +
contribute the 1 resource to koer. Then incentre and circum-centre were constructed using geogebra . All the trainees completed this work. The training ended with participants feedback by each participant in the prescribed format and submitting the same to koer. Thank you once again.
 +
 
 +
We are eagerly waiting for the next batch from 05/01/2015 to 09/01/2015
    
==Batch 2==
 
==Batch 2==
Line 51: Line 55:  
}}
 
}}
 
===Workshop short report===
 
===Workshop short report===
Upload workshop short report here (in ODT format), or type it in day wise here
+
 
 +
'''1st Day'''
 +
 
 +
1 st day report of mathematics stf district training .batch 2,diet-shimoga.
 +
The training commenced at 10.30 am with inuagural speech of DDPI, DIET-Shimoga, Prabhuswamy sir. Then the vice principle gave a brief picture about the training. All the members enrolled in and 1st session of introduction about STF was given by MRP Yuvaraj. Then the key features of the current programme were given by another MRP Nagaraj T E. After tea break introduction about computers and operating systems was given by Yuvaraj. Discussions went on on ubuntu os by trainees.
 +
After the lunch, session took movement as per agenda in which a detailed information about internet.www, different websites, web browsers was given by Nagaraj. The trainees become aware of internet usage. Then all trainees involved in searching different websites and browsing and koer page navigation. The day ended at 5.30 with creation of some email ids of trainees.
 +
 
 +
'''2nd Day'''
 +
 
 +
'''3rd Day'''
 +
 
 +
ಶ್ರೀ ಯೂವರಾಜ್, ಸಂಪನ್ಮೂಲ ಶಿಕ್ಷಕರು, ಎರಡನೇ ದಿನದಲ್ಲಿ ತಿಳಿಸಿಕೊಟ್ಟಿರುವ  ಜೀಯೋಜೀಬ್ರಾ ಟೂಲ್ಸನ್ನು ಉಪಯೋಗಿಸಿ ತ್ರಿಭುಜಕ್ಕೆ ಪರಿವೃತ್ತ ರಚಿಸುವ , ಪರಿತ್ರಿಜ್ಯ ಅಳೆಯುವ  ಹಾಗೂ ವೃತ್ತಕ್ಕೆ ಬಾಹ್ಯ ಬಿಂದುವಿನಿಂದ ಎರಡು ಸ್ಪರ್ಶಕಗಳನ್ನು ರಚಿಸುವ ಚಟುವಟಿಕೆಗಳನ್ನು ತಯಾರಿಸಿ ಅದನ್ನು ಇ ಮೈಲ್ ಮೂಲಕ ಕಳುಹಿಸುವ ಬಗ್ಗೆ ತಿಳಿಯಲಾಯಿತು. ನಂತರದ ಅವಧಿಯಲ್ಲಿ ಜಿಯೋಜಿಬ್ರದ ಟೂಲ್ಸ್‍ಗಳಾದ ಇನ್ಸರ್ಟ್ ಇಮೇಜ್‍ನ ಬಳಕೆ, ಹೊಸ ಟೂಲನ್ನು ರಚಿಸುವ ಹಂತಗಳನ್ನು ಚರ್ಚಿಸಿದ ನಂತರ ಅವುಗಳನ್ನು ಅಭ್ಯಾಸ ಮಾಡಲಾಯಿತು. ಅಪರಾಹ್ನದ ಅವಧಿಯಲ್ಲಿ ಪೆನ್ ಡ್ರೈವನ್ನು ಜಿಯೋಜಿಬ್ರದಲ್ಲಿ ಬಳಕೆ ಬಗ್ಗೆ ಶ್ರೀ ನಾಗರಾಜ್ ಸಂಪನ್ಮೂಲ ಶಿಕ್ಷಕರು ಮಾಹಿತಿ ನೀಡಿದರು. ಶ್ರೀ ಯೂವರಾಜ್, ಸಂಪನ್ಮೂಲ ಶಿಕ್ಷಕರು ನಂತರ ಜಿಯೋಜಿಬ್ರದ ಸ್ಲೈಡರ್ ಟೂಲ್ಸ್‍ನ ವಿಶೇಷತೆಗಳನ್ನು ಪರಿಚಯಿಸಿದರು. ಅದನ್ನು ಶಿಭಿರಾರ್ಥಿಗಳು ಬಾಹು ಮತ್ತು ಕೋನಗಳಿಗೆ ಅನ್ವಯಿಸಿ ಪ್ರಾಯೋಗಿಕವಾಗಿ ಕಲಿತರು. ಶ್ರೀ ನಾಗರಾಜ್ ಸಂಪನ್ಮೂಲ ಶಿಕ್ಷಕರು ಶಿಭಿರಾರ್ಥಿಗಳಿಗೆ ಸಹಕರಿಸಿದರು. ವಿರಾಮದ ಅವಧಿಯಲ್ಲಿ ಅಂತರ್ಜಾಲದಿಂದ ಗಣಿತದ ವಿವಿಧ ವೀಡಿಯೋಗಳನ್ನು ನೋಡುವ ವಿಧಾನವನ್ನು  ಶ್ರೀ ಯೂವರಾಜ್, ಸಂಪನ್ಮೂಲ ಶಿಕ್ಷಕರು ತಿಳಿಸಿದರು. ಇದರೊಂದಿಗೆ ಮೂರನೇ ದಿನದ ತರಬೇತಿಯು ಸಂಪನ್ನಗೊಂಡಿತು.
 +
 
 +
'''4th Day'''
 +
 
 +
'''5th Day'''
    
==Batch 3==
 
==Batch 3==
1,287

edits

Navigation menu