Changes

Jump to navigation Jump to search
7,009 bytes added ,  09:44, 9 January 2015
Line 57: Line 57:  
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=
 
=ಎಸ್.ಟಿ.ಎಫ್.ಧಾರವಾಡ ಜಿಲ್ಲಾ ತರಬೇತಿಯ ೫ ದಿನದ ವರದಿ=
 
೫-೧-೨೦೧೫
 
೫-೧-೨೦೧೫
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ವುದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ  ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writer ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.
+
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ವುದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ  ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರೆಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ  ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.
 +
೬-೧-೨೦೧೫
 +
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libere office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಿ ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು stfmathsscience@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು  stfmathsscience@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.
 +
೭-೧-೨೦೧೫
 +
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ  ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನುstfmathsscience@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.
 +
೮-೧-೨೦೧೫
 +
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಸುರೇಶ ಗಾಣಗಿ (ಆರ್.ಪಿ ) KOER Website ನ ಪರಿಚಯ ಮಾಡಿದರು ಅದನ್ನು ಜಾಲಾಡುವ ವಿಧಾನವನ್ನು ತಿಳಿಸಿದರು, contribute ಮಾಡುವ ವಿಧಾನವನ್ನು ವಿವರಿಸಿದರು. ಚಹಾ ವಿರಾಮದ ನಂತರ ಎಲ್ಲರು ತಮ್ಮಗೆ ನಿಡಿದ ಕಾರ್ಯಗಳನ್ನು ಪೂರ್ಣಮಾಡುವುದರಲ್ಲಿ ನಿರತರಾದರು. ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು stfmathsscience@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.
 +
 
 +
 
 +
== ೯-೧-೨೦೧೫ ==
 +
 +
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ  ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ವರ್ಗ ಸಮೀಕರಣದ ನಕ್ಷೆರಚನೆಯ ವಿದಾನವನ್ನು ಕಲಿಸಿದರು ಚಹಾ ವಿರಾಮದನಂತರ ಶಿಬಿರಾರ್ಥಿಗಳು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ KOER Website ನ ೧೦ ಪುಟಗಳನ್ನು ಶಿಬಿರಾರ್ಥಿಗಳು ಜಾಲಾಡಿದರು ದಿನದ ಅಂತ್ಯಕ್ಕೆ ggb file ಗಳನ್ನು ಮತ್ತು KOER web ಪುಟಗಳ ಬಗೆಗಿನ ಅನಿಸಿಕೆಗಳನ್ನು stfmathsscience@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು  ನಂತರ KOER web ನಲ್ಲಿನ feedback form ನ್ನು ಎಲ್ಲಾ ಶಿಬಿರಾರ್ಥಿಗಳು ತುಂಬಿದರು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು  ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ಶುಭಕೋರುವುದರಂದಿಗೆ ತರಬೇತಿ ಮುಕ್ತಾಯಮಾಡಿದರು.ಎಲ್ಲರಿಗೂ ಹಾಜರಾತಿ ಮತ್ತು TA & DA ನೀಡಿ  ಗಂಟೆಗೆ ತರಬೇತಿಯನ್ನು ಕೊನೆಗೊಳಿಸಿದರು.
 +
 
    
Upload workshop short report here (in ODT format), or type it in day wise here
 
Upload workshop short report here (in ODT format), or type it in day wise here

Navigation menu