Changes

Jump to navigation Jump to search
6 bytes removed ,  09:49, 9 January 2015
Line 59: Line 59:  
== ೫-೧-೨೦೧೫ ==
 
== ೫-೧-೨೦೧೫ ==
   −
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ವುದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ  ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರೆಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ  ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.
+
ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಧಾರವಾಡ ಡಯಟ್ ಪ್ರಾಂಶುಪಾಲರಾದ ಶ್ರೀ ಗಂಗಪ್ಪನವರು ಉದ್ಗಾಟಿಸಿದರು ಮತ್ತು ಜಿಲ್ಲೆಯ ೪ ತಾಲೂಕುಗಳಿಂದ ಬಂದ ೪೦ ಶಿಬಿರಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು ನಂತರ  ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾದ ಶಂಕ್ರಮ್ಮಾ ಡವಳಗಿಯವರು ಶಿಬಿರಾರ್ಥಿಗಳಿಗೆ ತರಬೇತಿಯ ಸಂಕ್ಷೀಪ್ತ ಪರಿಚಯ ನಿಡಿದರು. ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) ಎಸ್.ಟಿ.ಎಫ್.ದ ಅರ್ಥ,ಇಮೇಲ್ ಫೋರಮ್ ಪರಿಚಯ,ಐ.ಸಿ.ಟಿ ಟೋಲ್ ಗಳ ಪರಿಚಯ ಮತ್ತು ಬಳಸುವ ಕ್ರಮಗಳನ್ನು ವಿವರಿಸಿದರು ನಂತರ ತಂತ್ರಾಂಶಗಳ ಬಗ್ಗೆ ವಿವರಿಸಿದರು ಉಬುಂಟು ತಂತ್ರಾಂಶವನ್ನು ಪರಿಚಯಿಸಿದರು. ಚಹಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಫೋಲ್ಡರ್ ಕ್ರಿಯೇಶನ್ ಬಗ್ಗೆ ತಿಳಿಸಿದರು,ರಿಸೋರ್ಸ ಲ್ಯಬ್ರರಿಯ ಅರ್ಥ ಮತ್ತು ರಚನಾವಿದಾನವನ್ನು ವಿವರಿಸಿದರು.ನಂತರ ಲಿಬೆರೆ ಆಫಿಸ್ writter ಬಗ್ಗೆ ವಿವರಿಸಿ joining latter ನ್ನು ಅದರಲ್ಲೆ ಬರೆಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಅಂತರ್ ಜಾಲ ಬಳಕೆಯ ಬಗ್ಗೆ ವಿವರಿಸಿದರು.ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಅಂತರಜಾಲದಲ್ಲಿ ಹುಡುಕುವ ಕ್ರಮವನ್ನು ವಿವರಿಸಿದರು ಚಹಾವಿರಾಮದ ನಂತರ  ಶ್ರೀ ಸುರೇಶ ಗಾಣಗಿ (ಆರ್.ಪಿ ) ಯವರು gmail account ತೆರೆಯುವ ಕ್ರಮವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳ gmail account ರಚಿಸಲಾಯಿತು.ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು ತಮ್ಮ ಸಹಪಾಠಿಗಳಿಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.
    
== ೬-೧-೨೦೧೫ ==
 
== ೬-೧-೨೦೧೫ ==

Navigation menu