− | ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನುstfmathsscience@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು. | + | ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಲಿಬೆರೆ ಆಫಿಸ್ writter ನಲ್ಲಿ ಕನ್ನಡಾ ಮತ್ತು ಫಾರಮುಲಾ typing ಬಗ್ಗೆ ವಿವರಿಸಿದರು. ನಂತರ ಎಲ್ಲರು ಅದನ್ನು ರೂಢಿಸಿದರು.ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆ ಮಾಡಿ DCT ಮತ್ತು TCT ರಚನೆ ಮಾಡುವುದನ್ನು ವಿವರಿಸಿದರು ಮತ್ತು ಎಲ್ಲರು ಅದನ್ನು ರೂಢಿಸಿದರು. ದಿನದ ಅಂತ್ಯಕ್ಕೆ ggb file ಗಳನ್ನು mathssciencestf@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು. |