Changes
From Karnataka Open Educational Resources
1,707 bytes added
, 10:05, 30 January 2015
Line 114:
Line 114:
===Workshop short report===
===Workshop short report===
−
Upload workshop short report here (in ODT format), or type it in day wise here
+
+
+
+
+
+
+
+
+
+
+
+
+
+
== 15/01/2015 ==
+
ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು
+
ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ .
==Batch 2==
==Batch 2==