Changes

Jump to navigation Jump to search
3,934 bytes removed ,  04:37, 30 January 2015
Line 146: Line 146:  
Upload workshop short report here (in ODT format), or type it in day wise here
 
Upload workshop short report here (in ODT format), or type it in day wise here
 
   
 
   
== 13/01/2015 ==
  −
ತಂಡ ಕುವೆಂಪು
  −
ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು
  −
ಕಾಮನ ಬಿಲ್ಲನು ಕಾಣು ವ ಕವಿವೊಲು  ತೆಕ್ಕನೆ ಮನ ಮೈ ಮರೆಯುವುದು 
  −
ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು  ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯ
  −
    ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರುವವರು  ಶ್ರೀ .ಗುರುಪಾದಗೌಡ ಪಾಟೀಲ ಸಹ ಶಿಕ್ಷಕರು ಸ. ಪ್ರೌ.ಶಾಲೆ ಅಣ್ಣಿಗೇರಿ. ಬೆಳಿಗ್ಗೆ 10 ಗಂಟೆಗೆ ನೊಂದಣಿಯ ಮೂ  ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂದ ನುಡಿಗಳಿಂದ ತರಬೇತಿಗೆ  ಚಾಲನೆ ನೀಡಿದರು.  11 ಗಂಟೆಯಿಂದ ಎಲ್ಲಾ ಶಿಬಿರಾರ್ಥಿಗಳ ಹಾಗೂ  ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು . ನಂತರ ಐದು  ತಂಡಗಳ ರಚನೆ ಮಾಡಿ, ಕಾರ್ಯ  ಹಂಚಿಕೆ ಮಾಡಲಾಯಿತು. . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ  ರಂಗನಾಥ ವಾಲ್ಮೀಕಿಯವರು  ಎಸ್.ಟಿ. ಎಫ್. ಉದ್ದೇಶ  ಅದರ  ಮಹತ್ವ  ಹಾಗೂ  ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ  ಮತ್ತು  ಕೋಯರ್  ಮಹತ್ವ  ಮತ್ತು  ಅದರ  ಉಪಯೋಗವನ್ನು  ಸವಿವರವಾಗಿ ನೀಡಿದರು. . ನಂತರ ಒಂದು  ಗಂಟೆಗೆ ಶ್ರೀ  ಬಸವರಾಜ  ಪೂಜಾರ್    ಶಿಕ್ಷಕರು  ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು  ತಿಳಿಸಿದರು . ನಂತರ ಒಂದು  1:45  ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು.
  −
ಊಟದ ನಂತರ 2:15 ರಿಂದ ಶ್ರೀ  ಬಸವರಾಜ  ಪೂಜಾರ್    ಗುರುಗಳು    ಕಂಪ್ಯೂಟರ್ ಕುರಿತಾಗಿ ಇನ್ನಷ್ಟು  ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್  ಐಡಿ  ಹೊಂದಿರಲೇಬೇಕೆಂದು  ತಿಳಿಸಿ  ಅದರ  ಮಹತ್ವವನ್ನು ತಿಳಿಸಿದರು.. ನಂತರ ಎಲ್ಲರೂ  ಇ-ಮೇಲ್  ಐಡಿ  ತಯಾರು  ಮಾಡಲು  ಮಾರ್ಗದರ್ಶನ  ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ  ಸಂತೋಷ  ಗುಣಾರಿಯವರಯ  ಪೈಲ್  ನಿರ್ವಹಣೆ ಕುರಿತು  ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಮೊದಲ  ದಿನದ  ತರಬೇತಿಗೆ  ವಿದಾಯ  ಹೇಳಲಾಯಿತು.
  −
   
== 14/01/2015 ==
 
== 14/01/2015 ==
  

Navigation menu