Changes

Jump to navigation Jump to search
3,429 bytes removed ,  04:40, 30 January 2015
Line 148: Line 148:  
Upload workshop short report here (in ODT format), or type it in day wise here
 
Upload workshop short report here (in ODT format), or type it in day wise here
 
   
 
   
== 14/01/2015 ==
  −
  −
ತರಬೇತಿಯ ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ  ಲಕ ಪ್ರಾರಂಭವಾಯಿತು ವರದಿಯನ್ನು ಕು ವೆಂಪು ತಂಡದ ಸದಸ್ಯರಾದ ಶ್ರೀ  ಜಿ.ಕೆ. ಪಾಟಿಲ ಶಿಕ್ಷಕರು ಜಿ.ಹೆಚ್.ಎಸ್ ಅಣ್ಣಿಗೇರಿ  ಇವರು  ಪ್ರಸ್ತುತ ಪಡಿಸಿದರು ನಂತರ ಚಿಂತನವನ್ನು ಶ್ರೀ  ಬಿ  ವಿ  ಸೊರಟೂರ್  ಶಿಕ್ಷಕರು  ಜೆ.ಕೆ.ಜಿ.ಇ.ಸಿ ರೊಟ್ಟಿಗವಾಡ  ಇವರು  ಸಮಯದ  ಮಹತ್ವವನ್ನು  ಕುರಿತು  ಮಾತನಾಡಿದರು . ನಂತರ ಶ್ರೀ  ರಂಗನಾಥ  ಎನ್  ವಾಲ್ಮೀಕಿ  ಸಂಪನ್ಮೂ ಲ ಶಿಕ್ಷಕರು  ಕಲಿಕಾ ಸಂಪನ್ಮೂಲವಾಗಿ ಅಂತರ್‌ಜಾಲ ಬಳಕೆ ಕುರಿತು  ಪ್ರತಿ ತಂಡಕ್ಕೂ  ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ  ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ  ಸಂಪನ್ಮೂಲವನ್ನು ಅಂತರ್‌ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ  ಬಗ್ಗೆ  ತಿಳಿಸಿ  ಎಲ್ಲಾ  ಶಿಬಿರಾರ್ಥಿಗಳಿಗೆ  ವಿಷಯ    ಸಂಪನ್ಮೂಲ ಸಂಗ್ರಹಿಸಲು  ಶ್ರೀ  ಬಸವರಾಜ ಪೂಜಾರ್  ಸಂಪನ್ಮೂಲ
  −
ಶಿಕ್ಷಕರು  ತಿಳಿಸಿಕೊಟ್ಟರು
  −
    ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ  ಸಂತೋಷ  ಗುಣಾರೆಯವರು  ಗೂಗಲ್ ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರು ತಿಸುವ ಕುರಿತು ಪ್ರಾಯೋಗಿಕವಾಗಿ  ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು  ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ  ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ  ಪ್ರಾಯೋಗಿಕವಾಗಿ  ತಿಳಿಸಿ  ಎಲ್ಲರಿಗೂ  ಧ್ವನಿ  ಮುದ್ರಣ ಪ್ರಯೋಗ ಮಾಡಲು  ಹೇಳಿದರು ಎಲ್ಲರೂ  ಆನಂದದಿಂದ  ಭಾಗವಹಿಸಿದರು  .
  −
    ಅಲ್ಪಉಪಹಾರ ಮತ್ತು  ಚಹಸೇವಿಸಲು  ಲಘು ವಿರಾಮ  ನೀಡಲಾಯಿತು  . ನಂತರ ಶ್ರೀ  ಗುಣಾರಿಯವ ರು  ಆಡಿಯೋಸಿಟಿ ಯಲ್ಲಿ  ಧ್ವನಿ ಮುದ್ರಣದ  ಬಗ್ಗೆ  ಪ್ರಾಯೋಗಿಕವಾಗಿ  ಶಿಕ್ಷಕರೊಬ್ಬರ  ಧ್ವನಿ  ಮುದ್ರಿಸಿ  ತೋರಿಸಿದರು  .
  −
ತಂಡದ ಹೆಸರು :_ ದ ರಾ  ಬೇಂದ್ರೆ
  −
   
== 15/01/2015 ==
 
== 15/01/2015 ==
 
                                                                                                                                                                 ಮೂರನೆ ದಿನದ ತರಬೇತಿ ಕಾರ್ಯಾಗಾರವು  ಬೇಂದ್ರೆ ತಂಡದ  ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ  ಚಿಂತನ ಶ್ರೀಮತಿ  ರಾಜೇಶ್ವರಿ  ಎಂ  ಪಾಟೀಲ  ಇವರ  ಮೂಲಕ  ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ  ಶ್ರೀ  ರಂಗನಾಥ  ವಾಲ್ಮೀಕಿಯವರು  ಸ್ಕೀನ್  ಶಾಟ್  ಮೂಲಕ  ಚಿತ್ರ  ಸಂಗ್ರಹಣೆ  ಹೇಗೆ  ಮಾಡಬೇಕು  ಎಂಬುದನ್ನು ಪ್ರಾಯೋಗಿಕವಾಗಿ  ತಿಳಿಸಿದರು..  ನೆಟ್  ಮೂಲಕದಿಂದಲು  ಚಿತ್ರ  ಸಂಗ್ರಹಣೆ  ಮಾಡುವುದನ್ನು  ಹೇಳಿದುರು
 
                                                                                                                                                                 ಮೂರನೆ ದಿನದ ತರಬೇತಿ ಕಾರ್ಯಾಗಾರವು  ಬೇಂದ್ರೆ ತಂಡದ  ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ  ಚಿಂತನ ಶ್ರೀಮತಿ  ರಾಜೇಶ್ವರಿ  ಎಂ  ಪಾಟೀಲ  ಇವರ  ಮೂಲಕ  ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ  ಶ್ರೀ  ರಂಗನಾಥ  ವಾಲ್ಮೀಕಿಯವರು  ಸ್ಕೀನ್  ಶಾಟ್  ಮೂಲಕ  ಚಿತ್ರ  ಸಂಗ್ರಹಣೆ  ಹೇಗೆ  ಮಾಡಬೇಕು  ಎಂಬುದನ್ನು ಪ್ರಾಯೋಗಿಕವಾಗಿ  ತಿಳಿಸಿದರು..  ನೆಟ್  ಮೂಲಕದಿಂದಲು  ಚಿತ್ರ  ಸಂಗ್ರಹಣೆ  ಮಾಡುವುದನ್ನು  ಹೇಳಿದುರು

Navigation menu