Changes
From Karnataka Open Educational Resources
1,775 bytes removed
, 04:44, 30 January 2015
Line 140: |
Line 140: |
| Upload workshop short report here (in ODT format), or type it in day wise here | | Upload workshop short report here (in ODT format), or type it in day wise here |
| | | |
− | == 15/01/2015 ==
| |
− | ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು
| |
− | ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ .
| |
− |
| |
| == 16/01/2015 == | | == 16/01/2015 == |
| ವರದಿ ಮಾಡಿದ ತಂಡದ ಹೆಸರು : ಡಾ: ವಿ ಕೃ ಗೋಕಾಕ್. | | ವರದಿ ಮಾಡಿದ ತಂಡದ ಹೆಸರು : ಡಾ: ವಿ ಕೃ ಗೋಕಾಕ್. |