ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್‌ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್‌ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು.ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು. | ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್‌ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್‌ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು.ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು. |