Changes

Jump to navigation Jump to search
3,197 bytes removed ,  03:03, 3 February 2015
Line 150: Line 150:  
===21/01/2015===   
 
===21/01/2015===   
 
ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್‌ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್‌ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು.ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.
 
  −
===೨೩/೦೧/೨೦೧೫===
  −
ಮೊದಲನೆ ಅವಧಿಯು ಜಿಂಪ್ ಇಮೇಜ್ ಎಡಿಟರ್ ವಿಷಯವನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ ವಿ ಪೂಜಾರರವರು ತಂತ್ರಜ್ಞಾನದ ಮೂಲಕ ಶಿಬಿರಾರ್ಥಿಗಳೊಳಡಗೂಡಿ ನೆಡೆಸಿಕೊಟ್ಟರು . ಸಮಯ ಸರದಿದ್ದೆ ಗೊತ್ತಾಗಲಿಲ್ಲ. ಎರಡನೆ ಅವಧಿಯು ಕಾಲಿಟ್ಟಿತು. ಶ್ರೀ ಯುತ ರಂಗನಾಥ ವಾಲ್ಮೀಕಿಯವರು ಸ್ಲೈಡ್ ಶೋ ಕುರಿತು ಪ್ರಾಯೋಗಿಕ್ ಚಟುವಟಿಕೆಯನ್ನು ಶಿಬಿರಾರ್ಥಿ ಗಳಲ್ಲಿ ಪರಿಣಾಮಕಾರಿ ಪಾಠ ಬೋಧನೆ ಕುರಿತು ತಿಳಿಸಿದರು. ಚಹಾ ಸೇವನೆ ಅವಧಿಯ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಗುಣಾರಿ ಯವರು ಟೆಂಪ್ಲೇಟ್ ಫೀಡಿಂಗ್ ಕುರಿತು ಅಂತರಜಾಲದ ಮೂಲಕ ನಮೂನೆಯನ್ನು ಕಳುಹಿಸಿ ಭರ್ತಿಮಾಡುವ ಅಂಶಗಳನ್ನು ತಿಳಿಸಿದರು. ನಾಲ್ಕನೆಅವಧಿಯಲ್ಲಿ ಮತ್ತೆ ಹಿರಿಯ ಸಂಪನ್ಮೂಲ ವ್ಯಕ್ತಿಗಳು ತಂತ್ರಾಂಶಗಳಲ್ಲಿ ಸಿ .ಸಿ. ಎ ದಾಖಕರಣ ಕುರಿತು ತಿಳಿಸಿದರು. ಸಮಯ ಊಟದತ್ತ ಜಾರಿತು. ಊಟದ ನಂತರ ಐದನೇ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಟಿಂಪ್ಲೇಟ್ ಭರಣ ಕಾರ್ಯ ಪ್ರಾರಂಭವಾಯಿತು. ಗುಂಪಿನಡಿಯಲ್ಲಿ ಪಾಠ ಪದ್ಯಗಳ ಟಿಂಪ್ಲೇಟ್ ಕಾರ್ಯ ಉತ್ಸಾಹ ದಿಂದ ಜರುಗಿ ಇ-ಮೇಲ್ ಮಾಡುವ ಮೂಲಕ ಪರಿಸಮಾಪ್ತಿಯಾಯಿತು.ಆರನೆ ಅವಧಿಯಲ್ಲಿ ಪ್ರತೀ ತಂಡದ ಒಬ್ಬ ಶಿಬಿರಾರ್ಥಿಗಳಿಂದ ಮಂಡನೆ ಮಾಡಲಾಯಿತು.ಶಿಬಿರದ ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಯನ್ನು ಅಂತರ್ಜಾಲದ ಮೂಲಕ ತುಂಬುವ ಮೂಲಕ ದಿನದ ಅವಧಿಗಳು ಮುಕ್ತಾಯದ ಹಂತಕ್ಕೆ ಬಂದವು. ಇಡೀ ತರಬೇತಿಯ ಮುಕ್ತಾಯ ಹಂತದಲ್ಲಿ ಶಿಬಿರಾರ್ಥಿಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಕ್ತಾಯ ಸಮಾರಂಭದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮಾತನಾಡುತ್ತಾ ತಂತ್ರಾಜ್ಞಾನದ ತರಬೇತಿ ಯ  ಪ್ರಯೋಜನ ಪಡೆಯಲು ತಿಳಿಸಿದರು
  −
[[Category:Assessments]
      
==Batch 3==
 
==Batch 3==

Navigation menu