ಕಂಪ್ಯೂಟರ್ ಆಧು ನಿಕ ವಿಜ್ಞಾನದ ಅಪೂ ರ್ವ ಕೊಡುಗೆ. ಇಂತಹ ತಂತ್ರಜ್ಞಾನ ಶೈಕ್ಷಣಿಕ ಕ್ಷೇತ್ರದಲ್ಲಿ ಉಪಯುಕ್ತ ಕಣಜವಾಗಿದೆ. ತರಬೇತಿ ಮೊದಲದಿನದಲ್ಲಿ ಕಂಪ್ಯೂಟರ್ ತರಬೇತಿ ಪಡೆಯಲಿಚ್ಛಿಸುತ್ತೇನೆ. ಚಿತ್ರದುರ್ಗದ ಸಿ.ಟಿ.ಇ ಇಲ್ಲಿ ತರಬೇತಿ ಆರಂಭವಾಯಿತು. ನೋಂದಣಿ ಮತ್ತು ಶಿಕ್ಷಕರ ಪರಿಚಯದ ನಂತರ ತರಬೇತಿ ನೋಡಲ್ ಅಧಿಕಾರಿಗಳಾದ ಶ್ರೀ ವಿಜಯಕುಮಾರ್ ಸರ್ ಇವರು ತರಬೇತಿಯ ಉದ್ದೇಶ , ಎಸ್.ಟಿ.ಎಫ್ ನ ಗುರಿ ಮತ್ತು ಉದ್ದೇಶಗಳನ್ನು ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿ ನೀಡುವ ಮೂಲಕ ತರಬೇತಿಗೆ ಚಾಲನೆ ನೀಡಿದರು. ಸಂ.ವ್ಯಕ್ತಿ ಈಶ್ವರಪ್ಪನವರು ಲಿಬ್ರೆ ಆಫೀಸ್ ಇದನ್ನು ಫೋಲ್ಡರ್ ಇಲ್ಲಿ ಹೇಗೆ ಸೇವೆ ಉಳಿಸಿ ಟೈಪ್ ಮಾಡಬಹುದೆಂದು ತಿಳಿಸಿದರು. ತರಬೇತಿಯ ಆರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮಂಜುನಾಥ್ ಇವರು ಕನ್ನಡ ವಿಷಯ ಶಿಕ್ಷಕರ ವೇದಿಕೆಯ ಗುರಿ ಮತ್ತು ಉದ್ದೇಶಗಳನ್ನು ವಿವರವಾಗಿ ತಿಳಿಸಿದರು. ಕನ್ನಡ ಭಾಷಾ ವಿಷಯದಲ್ಲಿ ಕಂಪ್ಯೂಟರ್ ಬಳಕೆಯ ಅಗತ್ಯ ಮತ್ತು ಇಂದಿನ ಸವಾಲುಗಳ ಬಗ್ಗೆ ತಿಳಿಸಿದರು. ಉಬುಂಟು ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಸಿದರು. ಕಂಪ್ಯೂಟರ್ ಇದರ ಸಾಮಾನ್ಯ ಬಳಕೆಯ ಬಗ್ಗೆ ಅದನ್ನು ಉಪಯೋಗಿಸುವ ಬಗ್ಗೆ ವಿವರಿಸಿದರು. ತರಬೇತಿಯ ನಂತರದ ಅವಧಿಯಲ್ಲಿ ಸಂ.ವ್ಯ.ಶ್ರೀ ಪ್ರದೀಪ್ ಇವರು ಕಂಪ್ಯೂಟರ್ ಎಂದರೇನು? ಅದರ ವಿವಿಧ ಹಾರ್ಡ್ವೇರ್ ಮತ್ತು ಸಾಪ್ಟ್ವೇರ್ ಗಳ ಪರಿಚಯ ಮಾಡಿಕೊಟ್ಟರು. ಕಂಪ್ಯೂಟರ್ ಭಾಷೆಯಲ್ಲಿ ಟೈಪ್ ಮಾಡುವ ಕ್ರಮ ತಿಳಿಸಿ ದರು ನಂತರ ಕನ್ನಡ ಮತ್ತು ಇಂಗ್ಲೀಷ್ ಅಕ್ಷರಗಳ ಬಳಕೆ ಬಗ್ಗೆ ಪ್ರಾಯೋಗಿಕವಾಗಿ ಟೈಪ್ ಮಾಡಲು ಪ್ರಾರಂಭಿಸಿದೆವು. ನಮಗೆ ಸಂ.ವ್ಯಕ್ತಿಗಳು ಕಲಿಕೆಯಲ್ಲಿ ಸಹಕರಿಸಿದರು. ಊಟದ ನಂತರ ಕಲಿಕೆಯನ್ನು ಮುಂದುವರೆಸಿದೆವು. ನಂತರ ಪ್ರದೀಪ್ ಗೂಗಲ್ ಸರ್ಚ್ ಬಗ್ಗೆ ತಿಳಿಸಿದರು. ಗೂಗಲ್ ಇಲ್ಲಿ ಅಂತರ್ಜಾಲದಲ್ಲಿ ಗೂಗಲ್ ಸರ್ಚ್ ಮಾಡುವ ಕ್ರಮವನ್ನು ಕಲಿತೆವು. ಒಟ್ಟಾರೆ ಮೊದಲ ದಿನದ ತರಬೇತಿ ಒಳ್ಳೆಯ ಅನುಭವ ಆಗಿದೆ. | ಕಂಪ್ಯೂಟರ್ ಆಧು ನಿಕ ವಿಜ್ಞಾನದ ಅಪೂ ರ್ವ ಕೊಡುಗೆ. ಇಂತಹ ತಂತ್ರಜ್ಞಾನ ಶೈಕ್ಷಣಿಕ ಕ್ಷೇತ್ರದಲ್ಲಿ ಉಪಯುಕ್ತ ಕಣಜವಾಗಿದೆ. ತರಬೇತಿ ಮೊದಲದಿನದಲ್ಲಿ ಕಂಪ್ಯೂಟರ್ ತರಬೇತಿ ಪಡೆಯಲಿಚ್ಛಿಸುತ್ತೇನೆ. ಚಿತ್ರದುರ್ಗದ ಸಿ.ಟಿ.ಇ ಇಲ್ಲಿ ತರಬೇತಿ ಆರಂಭವಾಯಿತು. ನೋಂದಣಿ ಮತ್ತು ಶಿಕ್ಷಕರ ಪರಿಚಯದ ನಂತರ ತರಬೇತಿ ನೋಡಲ್ ಅಧಿಕಾರಿಗಳಾದ ಶ್ರೀ ವಿಜಯಕುಮಾರ್ ಸರ್ ಇವರು ತರಬೇತಿಯ ಉದ್ದೇಶ , ಎಸ್.ಟಿ.ಎಫ್ ನ ಗುರಿ ಮತ್ತು ಉದ್ದೇಶಗಳನ್ನು ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿ ನೀಡುವ ಮೂಲಕ ತರಬೇತಿಗೆ ಚಾಲನೆ ನೀಡಿದರು. ಸಂ.ವ್ಯಕ್ತಿ ಈಶ್ವರಪ್ಪನವರು ಲಿಬ್ರೆ ಆಫೀಸ್ ಇದನ್ನು ಫೋಲ್ಡರ್ ಇಲ್ಲಿ ಹೇಗೆ ಸೇವೆ ಉಳಿಸಿ ಟೈಪ್ ಮಾಡಬಹುದೆಂದು ತಿಳಿಸಿದರು. ತರಬೇತಿಯ ಆರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮಂಜುನಾಥ್ ಇವರು ಕನ್ನಡ ವಿಷಯ ಶಿಕ್ಷಕರ ವೇದಿಕೆಯ ಗುರಿ ಮತ್ತು ಉದ್ದೇಶಗಳನ್ನು ವಿವರವಾಗಿ ತಿಳಿಸಿದರು. ಕನ್ನಡ ಭಾಷಾ ವಿಷಯದಲ್ಲಿ ಕಂಪ್ಯೂಟರ್ ಬಳಕೆಯ ಅಗತ್ಯ ಮತ್ತು ಇಂದಿನ ಸವಾಲುಗಳ ಬಗ್ಗೆ ತಿಳಿಸಿದರು. ಉಬುಂಟು ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಸಿದರು. ಕಂಪ್ಯೂಟರ್ ಇದರ ಸಾಮಾನ್ಯ ಬಳಕೆಯ ಬಗ್ಗೆ ಅದನ್ನು ಉಪಯೋಗಿಸುವ ಬಗ್ಗೆ ವಿವರಿಸಿದರು. ತರಬೇತಿಯ ನಂತರದ ಅವಧಿಯಲ್ಲಿ ಸಂ.ವ್ಯ.ಶ್ರೀ ಪ್ರದೀಪ್ ಇವರು ಕಂಪ್ಯೂಟರ್ ಎಂದರೇನು? ಅದರ ವಿವಿಧ ಹಾರ್ಡ್ವೇರ್ ಮತ್ತು ಸಾಪ್ಟ್ವೇರ್ ಗಳ ಪರಿಚಯ ಮಾಡಿಕೊಟ್ಟರು. ಕಂಪ್ಯೂಟರ್ ಭಾಷೆಯಲ್ಲಿ ಟೈಪ್ ಮಾಡುವ ಕ್ರಮ ತಿಳಿಸಿ ದರು ನಂತರ ಕನ್ನಡ ಮತ್ತು ಇಂಗ್ಲೀಷ್ ಅಕ್ಷರಗಳ ಬಳಕೆ ಬಗ್ಗೆ ಪ್ರಾಯೋಗಿಕವಾಗಿ ಟೈಪ್ ಮಾಡಲು ಪ್ರಾರಂಭಿಸಿದೆವು. ನಮಗೆ ಸಂ.ವ್ಯಕ್ತಿಗಳು ಕಲಿಕೆಯಲ್ಲಿ ಸಹಕರಿಸಿದರು. ಊಟದ ನಂತರ ಕಲಿಕೆಯನ್ನು ಮುಂದುವರೆಸಿದೆವು. ನಂತರ ಪ್ರದೀಪ್ ಗೂಗಲ್ ಸರ್ಚ್ ಬಗ್ಗೆ ತಿಳಿಸಿದರು. ಗೂಗಲ್ ಇಲ್ಲಿ ಅಂತರ್ಜಾಲದಲ್ಲಿ ಗೂಗಲ್ ಸರ್ಚ್ ಮಾಡುವ ಕ್ರಮವನ್ನು ಕಲಿತೆವು. ಒಟ್ಟಾರೆ ಮೊದಲ ದಿನದ ತರಬೇತಿ ಒಳ್ಳೆಯ ಅನುಭವ ಆಗಿದೆ. |