Changes

Jump to navigation Jump to search
Line 144: Line 144:  
ವುದನ್ನು ಕಲಿಸಿಕೊಟ್ಟರು. ಜೊತೆಗೆ ಇ-ಮೆಲ್ ನಲ್ಲಿ ಹೇಗೆ  ಸಂದೇಶ ನೋಡಬೇಕು  ಹಾಗೂ  ಮತ್ತೋ ಬ್ಬರಿಗೆ  ಸಂದೇಶ  ಕಳು ಹಿಸಬೇಕು  ಎಂಬು ದನ್ನು  ಕಲಿಸಿದರು . ನಾವೆಲ್ಲರೂ  ಆಸಕ್ತಿಯಿಂದ ಕಲಿತೆವು ಉಳಿದ ಸಂಪನ್ಮೂಲ ವ್ಯಕ್ತಿಗಳಾದ ಮಂಜು ನಾಥ್ ಹಾಗೂ  ಪ್ರದೀಪ್ ರವರು  ನಮಗೆ  ಸಹಾಯ  ಮಾಡಿದರು  ಇಂದಿನ ತರಬೇತಿ ಉತ್ತಮವಾಗಿತ್ತು.
 
ವುದನ್ನು ಕಲಿಸಿಕೊಟ್ಟರು. ಜೊತೆಗೆ ಇ-ಮೆಲ್ ನಲ್ಲಿ ಹೇಗೆ  ಸಂದೇಶ ನೋಡಬೇಕು  ಹಾಗೂ  ಮತ್ತೋ ಬ್ಬರಿಗೆ  ಸಂದೇಶ  ಕಳು ಹಿಸಬೇಕು  ಎಂಬು ದನ್ನು  ಕಲಿಸಿದರು . ನಾವೆಲ್ಲರೂ  ಆಸಕ್ತಿಯಿಂದ ಕಲಿತೆವು ಉಳಿದ ಸಂಪನ್ಮೂಲ ವ್ಯಕ್ತಿಗಳಾದ ಮಂಜು ನಾಥ್ ಹಾಗೂ  ಪ್ರದೀಪ್ ರವರು  ನಮಗೆ  ಸಹಾಯ  ಮಾಡಿದರು  ಇಂದಿನ ತರಬೇತಿ ಉತ್ತಮವಾಗಿತ್ತು.
 
ದನ್ಯವಾದಗಳು
 
ದನ್ಯವಾದಗಳು
 +
 +
'''4th Day'''
 +
 +
ದಿನಾಂಕ:23/01/2015ರ ತರಬೇತಿ ವರದಿಯನ್ನು  ಮಂಡಿಸುವ ಜವಾಬ್ದಾರಿಯನ್ನು  ನಾವು ವಹಿಸಿಕೊಂಡು  ರಚಿಸಿ ಮಂಡಿಸುತ್ತಿದ್ದೇವೆ. ಬೆಳಗ್ಗೆ ಶ್ರೀ  ಮಂಜುನಾಥ್, ಲಿಂಗಯ್ಯ ಇವರ ಸುಶ್ರಾವ್ಯ ಗೀತೆಗಳೊಂದಿಗೆ  ತರಬೇತಿಗೆ ಚಾಲನೆ ದೊರೆಯಿತು. ಆರಂಭದಲ್ಲಿ ನಾವು ಮಿಂಚಂಚೆಗಳನ್ನು ನೋಡಿದೆವು. ಮೂರು ದಿನಗಳ ಕಾಲ ಕಲಿತ ವಿಷಯಗಳನ್ನು ಚರ್ಚಿಸಿದೆವು. ಕೋಯರ್  ಇದರಲ್ಲಿ  ವಿವಿಧ ಪುಟಗಳನ್ನು  ಅಂತರ್ಜಾಲದಲ್ಲಿ ವೀಕ್ಷಿಸಿದೆವು. ಸಂ.ವ್ಯಕ್ತಿಗಳು ವಿವರವಾದ ಕೋಯರ್ ಇದರ ಪರಿಚಯ ಮಾಡಿಸಿಕೊಟ್ಟರು. ಗೂಗಲ್ ಸರ್ಚ್ ಇಲ್ಲಿ ಚಿತ್ರ ಮತ್ತು ಲಿಂಕ್ ಗಳನ್ನು ಹೇಗೆ  ಕಾಪಿ ಮಾಡಿ ಲಿಬ್ರೆ ಆಫೀಸ್ ಪುಟಕ್ಕೆ ಪೇಸ್ಟ್ ಮಾಡುವುದೆಂಬುಯದನ್ನು  ಕಲಿತ ನಾವು  ಆ ಕಾರ್ಯವನ್ನು ಮಾಡತೊಡಗಿದೆವು. ಸಂಪನ್ಮೂಲ ವ್ಯಕ್ತಿ ಪ್ರದೀಪ್ ಇವರು  ಪೆನ್ ಡ್ರೈವ್ ಗೆ ಹೇಗೆ  ವಿವಿಧ  ದಾಖಲೆ, ವೀಡಿಯೋ ಹಾಗೂ ಚಿತ್ರಗಳನ್ನು  ಕಾಪಿ ಮಾಡುವುದು ಎಂಬುದನ್ನು ತಿಳಿಸಿದರು. ನಮ್ಮ ಕಲಿಕೆಗೆ ಪೂರಕ ದಾಖಲೆಗಳನ್ನು ಕಾಪಿ ಮಾಡಿಕೊಂಡೆವು. ಸಂಪನ್ಮೂಲ ವ್ಯಕ್ತಿ ಈಶ್ವರಪ್ಪ ಇವರು  ಮೈಂಡ್ ಮ್ಯಾಪ್  ತಯಾರಿಕೆಯ  ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು. ನಾವು ಅದರಂತೆ ಅಭ್ಯಾಸ ಮಾಡಿದೆವು. ಮಧ್ಯಾಹ್ನದ ಅವದಿಯಲ್ಲಿ ಲಿಬ್ರೆ ಆಫೀಸ್ ಕ್ಯಾಲ್ಕ್ ಇದರ ಬಳಕೆಯ ಬಗ್ಗೆ ಸಂಪನ್ಮೂಲ ವ್ಯಕ್ತಿ  ಮಂಜುನಾಥ್  ಇವರು  ತಿಳಿಸಿಕೊಟ್ಟರು.. ಫಲಿತಾಂಶಗಳನ್ನು ಹೇಗೆ ದಾಖಲೆ ಮಾಡಬೇಕೆಂದು  ತಿಳಿಸಿದರು .ಅಭ್ಯಾಸ ಮಾಡಿದೆವು. ಕೊನೆಯ ಅವದಿಯಲ್ಲಿ  ನೋಡಲ್ ಅಧಿಕಾರಿಗಳಾದ ಶ್ರೀ ವಿಜಯಕುಮಾರ್ ಸರ್ ಇವರು  ಕಲಿಕೆಯಲ್ಲಿ ತಂತ್ರಜ್ಞಾನದ ಬಳಕೆ ಕುರಿತು ತಿಳಿಸಿದರು. ಈ ಅವದಿಯಲ್ಲಿ ಟೆಂಪ್ಲೆಟ್ ಹೇದೆ ತಯಾರಿಸುವುದೆಂದು  ಪ್ರಾತ್ಯಕ್ಷಿಕೆ  ಮಾಡಿ ತೋರಿಸಿದರು. ಒಟ್ಟಾರೆಯಾಗಿ ಈ ತರಬೇತಿ  ತುಂಬಾ ಯಶಸ್ವಿಯಾಗಿ ಈ ದಿನ ನಡೆಯಿತು.
    
==Batch 3==
 
==Batch 3==
1,287

edits

Navigation menu