Changes

Jump to navigation Jump to search
5,580 bytes added ,  10:40, 9 March 2015
Line 148: Line 148:  
}}
 
}}
 
===Workshop short report===
 
===Workshop short report===
Upload workshop short report here (in ODT format), or type it in day wise here
+
 
 +
'''1st Day'''
 +
 
 +
'''2nd Day'''
 +
 
 +
'''3rd Day'''
 +
 
 +
ಬೆಳಗಾವಿ (ದಕ್ಷಿಣ) ಜಿಲ್ಲೆಯ ಕನ್ನಡ ವಿಷಯ ಶಿಕ್ಷಕರ ವೇದಿಕೆ ಯ 3ನೇ ದಿನದ ತರಬೇತಿಯು ದಿನಾಂಕ:05-02-2015ರಂದು ಬೆಳಗಾವಿಯ ಭರತೇಶ ಕಲಾ,ವಾಣಿಜ್ಯ&ವಿಜ್ಞಾನ ಮಹಾವಿದ್ಯಾಲಯದಲ್ಲಿ ಶಿಬಿರಾರ್ಥಿಗಳಾದ ಸವದತ್ತಿ ತಂಡದ ಶ್ರೀ ಮತಿ ಪೂಜಾರ ರವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು . 2ನೇ ದಿನದ ವರದಿಯನ್ನು ಖಾನಾಪೂರ ತಂಡದವರಾದ ಶ್ರೀ ಬಸರಗಿ ಯವರು ವಾಚಿಸಿದರು. ಸಂಪನ್ಮೂಲ ಶಿಕ್ಷಕರಾದ ಶ್ರೀ ಭಜಂತ್ರಿ ಯವರು ಸ್ವಾಗತಿಸಿ ಬೆಳಗಿನ ಅವಧಿಯಲ್ಲಿ ಅಂತರ್ಜಾಲದಲ್ಲಿ ನ ಪೋಟೋಗಳನ್ನು ನಮ್ಮ ಕಡತದಲ್ಲಿ ಹೇಗೆ ಉಳಿಸುವ ಬಗೆಯ ವಿಧಾನವನ್ನು ತಿಳಿಸಿದರು. ಸಂಪನ್ಮೂಲ ಶಿಕ್ಷಕರಾದ ಶ್ರೀ ಬಸವಣ್ಣೆಪ್ಪರವರು Mind Map ಬಳಕೆ ಕುರಿತು ಹೇಳಿದರು,Digital ಸಂಪನ್ಮೂಲ ಸಂಗ್ರಹದ ಕುರಿತು ಸಂಪನ್ಮೂಲ ಶಿಕ್ಷಕರಾದ ಶ್ರೀ ಕಲಾವಂತ ಅವರು ತಿಳಿಸಿದರು.3ನೇ ದಿನದಲ್ಲಿ ಎಲ್ಲ ಶಿಬಿರಾರ್ಥಿಗಳು ದಿನವಿಡೀ ಅಂತರ್ಜಾಲದಲ್ಲಿಯೇ ಮಗ್ನರಾಗಿದ್ದರು . .ಈ ಸಂದರ್ಭದಲ್ಲಿ ಡೈಯಟ್ ನ ಉಪನ್ಯಾಸಕರಾದ ಶ್ರೀ ಹಿರೇಮಠ ರವರು ತರಬೇತಿಯಲ್ಲಿ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಅಂತರ್ಜಾಲದ ಕುರಿತು ಮಾರ್ಗದರ್ಶನ ನೀಡಿದರು.
 +
 
 +
'''4th Day'''
 +
 
 +
'''5th Day'''
    
==Batch 3==
 
==Batch 3==
Line 155: Line 166:  
===See us at the Workshop===
 
===See us at the Workshop===
 
{{#widget:Picasa
 
{{#widget:Picasa
|user=
+
|user=itfc.education@gmail.com
|album=
+
|album=6124183256940338177
 
|width=300
 
|width=300
 
|height=200
 
|height=200
Line 164: Line 175:  
}}
 
}}
 
===Workshop short report===
 
===Workshop short report===
 +
 +
'''1st Day'''
 +
 +
'''2nd Day'''
 +
 +
'''3rd Day'''
 +
 +
ಎಸ್ ಟಿ ಎಫ್ ತರಬೇತಿಯ ಮೂರನೇ ದಿನದಂದು ಎಲ್ಲಾ ತರಬೇತುದಾರರು ಮುಂಜಾನೆ  - 9;30ಕ್ಕೆ  ತರಬೇತಿ ಕೇಂದ್ರದಲ್ಲಿ ಹಾಜರಿದ್ದು  ಲಘು ಉಪಾಹಾರದೊಂದಿಗೆ ತರಬೇತಿ ಆರಂಭಗೊಂಡಿತು. ತರಬೇತಿಯ ಆರಂಭದಲ್ಲಿ  ವರಕವಿ  ದ,ರಾ, ಬೇಂದ್ರೆ ತಂಡದ ತರಬೇತುದಾರರಿಂದ ಪ್ರಾರ್ಥನೆ , ಚಿಂತನೆ , ವರದಿ  ಓದುವುದರ ಮೂಲಕ  ತರಬೇತಿಗೆ ಚಾಲನೆ  ನೀಡಿದರು. ನಂತರ  ಶ್ರೀ ಎಸ್ ಎಸ್ ಹಿರೇಮಠ ಸರ್ ರವರು ೨ನೇ ದಿನದ ಕಲಿಕೆಯನ್ನು  ಪುನರಾವಲೋಕನ ಮಾಡುತ್ತಾ ಮೊದಲು ಕೀ ಬೋರ್ಡನ  ಬಗ್ಗೆ  ವಿವರಣೆ ಕೊಟ್ಟು  tux typing ಅನ್ನು  ವಿವರಿಸಿದರು. ಅಲ್ಲದೆ  ವಿಂಡೋಸ್ ನಲ್ಲಿ  ಎಕ್ಸೆಲ್ ನ್ನು  ಅಬಂಟುವಿನಲ್ಲಿ  ಲಿಬ್ರೆ ಆಫೀಸ್ ಕ್ಯಾಲ್ಕ ದ ಸಂಪೂರ್ಣವಾದ ವಿವರಣೆ ಯನ್ನು  ನೀಡಿದರು. ಆ ವಿವರಣೆಯ  ನಂತರ ನಾವೆಲ್ಲರೂ  ಪ್ರಾಕ್ಟೀಕಲ್ ಗೆ  ಹೋದೆವು. ಹಿರೇಮಠ ಸರ್  ಕೊಟ್ಟ  ವಿವರಣೆಯಂತೆ  ಲಿಬ್ರೆ ಆಫೀಸ್  ಕ್ಯಾಲ್ಕ ಒಪನ್ ಮಾಡಿ ತಿಳಿಯಲಾರದ್ದನ್ನು  ಕೇಳುತ್ತಾ ಹೋಗುತ್ತಿರುವಾಗ  ಪೈಗಂಬರ ಸರ್ ಬಂದು, ಲಿಬ್ರಾ  ಆಫೀಸ್ ಕ್ಯಾಲ್ಕನಲ್ಲಿ  ಫೈಲ್ ನ್ನು  ಸೇವ್  ಯಾವರೀತಿ ಮಾಡಬೇಕು. ಮತ್ತು ಇಮೇಲ್ ನಲ್ಲಿ  ವಿಳಾಸವನ್ನು  ನಮೂದಿಸುವುದು, ಹಾಗೂ ಬೇರೆ  ಫೈಲ್ ನ್ನು  ಆಟ್ಯಾಚ್ ಮಾಡಿ, ಇಮೇಲ್ ಕಳಿಸುವುದನ್ನು    ಅತ್ಯಂತ  ಉತ್ತಮವಾದ ರೀತಿಯಲ್ಲಿ  ತಿಳಿಸಿದರು. ಮಧ್ಯಾಹ್ನ 2;30 ಗಂಟೆಗೆ ಊಟಕ್ಕೆ ತೆರಳಿದೆವು. ( ಸಜ್ಜೆ ರೊಟ್ಟಿ, ಚಪಾತಿ, ಪಲ್ಲೆ, ಅನ್ನ, ಸಾರು) ಊಟ ಮಾಡಿ ನಂತರ ಮ;3;00 ಗಂಟೆಗೆ ಮರಳಿ ಬಂದು. ಪ್ರಾಕ್ಟಿಕಲ್ ಮಾಡುತ್ತಾ ಬೆಳಗಿನ ಥೇಯರಿಯನ್ನು    ಪ್ರಾಕ್ಟೀಸ್ ಮಾಡುತ್ತಾ ಕುಳಿತೆವು , ನಂತರ ಫೈಗಂಬರ ಸರ್ ಹೇಳಿದ ಹಾಗೆ  ಇಮೇಲ್ ಮಾಡಿದೇವು. ಮೊದ ಮೊದಲು ಖಾಲಿ ಪೈಲ್ ನ್ನು ಇಮೇಲ್ ಮಾಡಿದೇವು, ನಂತರ ಬೇರೆ ಫೈಲ್ ಗಳನ್ನು  ಆಟ್ಯಾಚ್ ಮಾಡಿ ಕಳಿಸಿದೆವು  ಅಷ್ಟೊತ್ತಿಗಾಗಲೇ  ಸಮಯ  5;35 ನಿಮಿಷಕ್ಕೆ  ಮನೆಯ ಕಡೆ ಹೊರಟೆವು. ನಾಳಿನ ತರಗತಿಗೆ ಮನಸ್ಸನ್ನು  ಸಿದ್ದಗೊಳಿಸಿ ಮನೆಗೆ ತೆರಳಿದೆವು.
 +
 +
'''4th Day'''
 +
 +
'''5th Day'''
    
==Batch 4==
 
==Batch 4==
Line 179: Line 202:  
}}
 
}}
 
===Workshop short report===
 
===Workshop short report===
Upload workshop short report here (in ODT format), or type it in day wise here
+
'''1st Day'''
 +
'''2nd Day'''
 +
'''3rd Day'''
 +
'''4th Day'''
 +
'''5th Day'''
    
==Batch 5==
 
==Batch 5==
Line 202: Line 229:  
'''5th Day'''.
 
'''5th Day'''.
   −
ಈ ದಿನ ಮುಂಜಾನೆ ಸರಿಯಾಗಿ ೯.೩೦ಕ್ಕೆ ೪ನೇ ತಂಡದವರಿಂದ ಪ್ರಾರ್ಥನೆ , ಚಿಂತನೆ ಹಾಗೂ ವರದಿ ವಾಚನ ಮಂಡಿಸುವ ಮೂಲಕ ತರಬೇತಿಗೆ ಚಾಲನೆ ನೀಡಿದರು. ತರಬೇತಿಯ ಕೊನೆಯ ದಿನದ ಅವಸರದ ಗಳಿಗೆಯಲ್ಲಿ ನಮ್ಮ ಈ ವೇದಿಕೆಯ
+
ಈ ದಿನ ಮುಂಜಾನೆ ಸರಿಯಾಗಿ ೯.೩೦ಕ್ಕೆ ೪ನೇ ತಂಡದವರಿಂದ ಪ್ರಾರ್ಥನೆ , ಚಿಂತನೆ ಹಾಗೂ ವರದಿ ವಾಚನ ಮಂಡಿಸುವ ಮೂಲಕ ತರಬೇತಿಗೆ ಚಾಲನೆ ನೀಡಿದರು. ತರಬೇತಿಯ ಕೊನೆಯ ದಿನದ ಅವಸರದ ಗಳಿಗೆಯಲ್ಲಿ ನಮ್ಮ ಈ ವೇದಿಕೆಯ ಗೌರವಾಧ್ಯಕ್ಷರಾದ ಸನ್ಮಾನ್ಯ ಶ್ರೀ -ಡಿ.ಎಮ.ದಾನೋಜಿ,ಸರ್ ಹಾಗೂ ವೇದಿಕೆಯ ಸಂಯೋಜಕರಾದ ಶ್ರೀಮತಿ -ಶ್ರೀ ಎಸ್ ಎಸಡ್ ಹಿರೇಮಠ ಸರ ಉಪನ್ಯಾಸರು ಡಯಅಟ್ ಇವರು ಹಾಜರಿದ್ದರು. ಅಲ್ಲದೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪಿ ಎ ಕಳಾವಂತ ವರು ಸರ್ವರನ್ನು ಸ್ವಾಗತಿಸಿ ಉಕ್ತಾಯ ಸಮಾರಂಬ ಪ್ರಾರಂಭಿಸಿದರು. ಹಿಂದಿನ ದಿನಗಳ ಹಿನ್ನೋಟದೊಂದಿಗೆ ಇಂದಿನ ಈ ವೇಳೆಗೆ ಅಣಿಯಾಗೋಣ ಆರಂಭದ ದಿನವಾದ ೧೮-೨-೨೦೧೫ರಂದು ಡಿಜಿಟಲ್ ಸಂಪನ್ಮೂಲ ಸಂಗ್ರಹಾಲಯದ ಹಂತಗಳನ್ನು ತಿಳಿದುಕೊಂಡೆವು. ನಂತರದ ದಿನದಂದು ಇ-ಮೇಲ್ ರಚನಾ ಕ್ರಮವನ್ನು ಅರಿತೆವು.ಮೂರನೇ ದಿನದಂದು ಕೀಲಿ ಮಣೆ ವಿನ್ಯಾಸವನ್ನು ತಿಳಿದೆವು. ೪ನೇ ದಿನ- ಪಾಠ ಯೋಜನೆ ತಯಾರಿಸಿ ಎಸ್,ಟಿ,ಎಪ್, ಗ್ರುಫ್ ಗೆ ಇ-ಮೇಲ್ ಮಾಡಿದೆವು. ನಂತರ ಕೋರಂದಲ್ಲಿರುವ ಅಂಶಗಳನ್ನು ಕಲೆ ಹಾಕಿದೆವು. ಪಾಸ್ ವರ್ಡ ಮರೆತರೆ ಮರಳಿ ಪಡೆಯುವ ವಿಧಾನ ಮತ್ತು ಪಾಸ ವರ್ಡ ಬದಲಾಯಿಸುವದನ್ನು ಕಲಿತೆವು. ತರಬೇತಿಯ ಶಿಬಿರಾರ್ಥಿಗಳು  ಅನಿಸಿಕೆಗಳನ್ನು ಹಢಳಿದರು. ರೈಲು ತಪ್ಪದೆ ಎಂದು ಅವಸರದಲ್ಲಿ ಟಿಎ & ಡಿಎ ಗಳನ್ನು ತೆಗೆದುಕೊಂಡುನಮ್ಮ ಪ್ರಯಾಣದ ದಾರಿಯನ್ನು ಹಿಡಿದೇವಿ. ತರಬೇತಿಯ ಮೊದಲ ದಿನದಂದು ಗಣಕ ಯಂತ್ರದಲ್ಲಿ ಅನಕ್ಷರಸ್ಥರಾಗಿದ್ದ ನಾವು ಕೊನೆಯ ಈ ದಿನದಂದು ಅಕ್ಷರಸ್ಥರಾದೆವು.
ಗೌರವಾಧ್ಯಕ್ಷರಾದ ಸನ್ಮಾನ್ಯ ಶ್ರೀ -ಡಿ.ಎಮ.ದಾನೋಜಿ,ಸರ್ ಹಾಗೂ ವೇದಿಕೆಯ ಸಂಯೋಜಕರಾದ ಶ್ರೀಮತಿ -ಶ್ರೀ ಎಸ್ ಎಸಡ್ ಹಿರೇಮಠ ಸರ ಉಪನ್ಯಾಸರು ಡಯಅಟ್ ಇವರು ಹಾಜರಿದ್ದರು. ಅಲ್ಲದೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪಿ ಎ ಕಳಾವಂತ ವರು ಸರ್ವರನ್ನು ಸ್ವಾಗತಿಸಿ ಉಕ್ತಾಯ ಸಮಾರಂಬ ಪ್ರಾರಂಭಿಸಿದರು. ಹಿಂದಿನ ದಿನಗಳ ಹಿನ್ನೋಟದೊಂದಿಗೆ ಇಂದಿನ ಈ ವೇಳೆಗೆ ಅಣಿಯಾಗೋಣ ಆರಂಭದ ದಿನವಾದ ೧೮-೨-೨೦೧೫ರಂದು ಡಿಜಿಟಲ್ ಸಂಪನ್ಮೂಲ ಸಂಗ್ರಹಾಲಯದ ಹಂತಗಳನ್ನು ತಿಳಿದುಕೊಂಡೆವು. ನಂತರದ ದಿನದಂದು ಇ-ಮೇಲ್ ರಚನಾ ಕ್ರಮವನ್ನು ಅರಿತೆವು.ಮೂರನೇ ದಿನದಂದು ಕೀಲಿ ಮಣೆ ವಿನ್ಯಾಸವನ್ನು ತಿಳಿದೆವು. ೪ನೇ ದಿನ- ಪಾಠ ಯೋಜನೆ ತಯಾರಿಸಿ ಎಸ್,ಟಿ,ಎಪ್, ಗ್ರುಫ್ ಗೆ ಇ-ಮೇಲ್ ಮಾಡಿದೆವು. ನಂತರ ಕೋರಂದಲ್ಲಿರುವ ಅಂಶಗಳನ್ನು ಕಲೆ ಹಾಕಿದೆವು. ಪಾಸ್ ವರ್ಡ ಮರೆತರೆ ಮರಳಿ ಪಡೆಯುವ ವಿಧಾನ ಮತ್ತು ಪಾಸ ವರ್ಡ ಬದಲಾಯಿಸುವದನ್ನು ಕಲಿತೆವು. ತರಬೇತಿಯ ಶಿಬಿರಾರ್ಥಿಗಳು  ಅನಿಸಿಕೆಗಳನ್ನು ಹಢಳಿದರು. ರೈಲು ತಪ್ಪದೆ ಎಂದು ಅವಸರದಲ್ಲಿ ಟಿಎ & ಡಿಎ ಗಳನ್ನು ತೆಗೆದುಕೊಂಡುನಮ್ಮ ಪ್ರಯಾಣದ ದಾರಿಯನ್ನು ಹಿಡಿದೇವಿ. ತರಬೇತಿಯ ಮೊದಲ ದಿನದಂದು ಗಣಕ ಯಂತ್ರದಲ್ಲಿ ಅನಕ್ಷರಸ್ಥರಾಗಿದ್ದ ನಾವು ಕೊನೆಯ ಈ ದಿನದಂದು ಅಕ್ಷರಸ್ಥರಾದೆವು.
      
==Batch 6==
 
==Batch 6==
Line 223: Line 249:     
ಮೂರನೇಯ ದಿನದ ಎಸ್ ಟಿ ಎಫ್ ಕಾರ್ಯಾಗಾರವು  ಮಾನ್ಯ ಶ್ರೀ ಡಿ ಎಮ್ ದಾನೋಜಿ ಉಪನಿರ್ದೇಕರು ಮತ್ತು ಶ್ರೀಮತಿ  ಜೆ, ಕೆ ಚಿಮ್ಮಲಗಿ ಉಪನ್ಯಾಸಕರು, ಹಾಗೂ ಶ್ರೀ ಎಸ್ ಎಸ್ ಹಿರೇಮಠ ಸರ್ ಇವರ ಉಪಸ್ಥಿತಿಯಲ್ಲಿ  ಪ್ರಾರ್ಥನೆಯೊಂದಿಗೆ ಆರಂಭವಾಯಿತು.  
 
ಮೂರನೇಯ ದಿನದ ಎಸ್ ಟಿ ಎಫ್ ಕಾರ್ಯಾಗಾರವು  ಮಾನ್ಯ ಶ್ರೀ ಡಿ ಎಮ್ ದಾನೋಜಿ ಉಪನಿರ್ದೇಕರು ಮತ್ತು ಶ್ರೀಮತಿ  ಜೆ, ಕೆ ಚಿಮ್ಮಲಗಿ ಉಪನ್ಯಾಸಕರು, ಹಾಗೂ ಶ್ರೀ ಎಸ್ ಎಸ್ ಹಿರೇಮಠ ಸರ್ ಇವರ ಉಪಸ್ಥಿತಿಯಲ್ಲಿ  ಪ್ರಾರ್ಥನೆಯೊಂದಿಗೆ ಆರಂಭವಾಯಿತು.  
   
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಸವಣ್ಣೆಪ್ಪ ಸರ್ ಇವರು ಸುಶ್ರಾವ್ಯಯವಾಗಿ ಪ್ರಾರ್ಥನೆಯನ್ನು ಹಾಡಿದರು. ಹಿಂದಿನ ದಿನದ ವರದಿಯನ್ನು  ಶ್ರೀ ಚಂದ್ರಶೇಖರ ಕಂಬಾರ ತಂಡದವರು ಓದಿದರು. ಬೆಳಗಿನ ಅವಧಿಯಲ್ಲಿ ಗಣಕ ಯಂತ್ರದಲ್ಲಿ ಹೊಸ ಪೋಲ್ಡರ್ ಗಳನ್ನು ರಚನೆ ಮಾಡುವದು, ಮತ್ತು ಅಂತರ್ ಜಾಲದಿಂದ ವಿಷಯಗಳನ್ನು , ಭಾವಚಿತ್ರಗಳನ್ನು ವಿಡೀಯೋಗಳನ್ನು ಸಂಗ್ರಹಿಸಿ ಪೋಲ್ಡರ್ ಗಳಲ್ಲಿ ತೆಗೆದು ಇಡುವ ವಿಧಾನವನ್ನು ಪ್ರಾಯೋಗಿಕವಾಗಿ ನಡೆಸಲಾಯಿತು. ನಮಗೆ ಮಾರ್ಗದರ್ಶಕರಾಗಿ ಶ್ರೀ ಪಿ ಎ ಕಳಾವಂತ ಸರ್ ಅವರು , ಶ್ರೀ ಅಶೋಕ ಭಜಂತ್ರಿ ಸರ್ ಅವರು ಮತ್ತು ಬಸವಣ್ಣೆಪ್ಪ ಸರ್ ಅವರು ಭಾಗವಹಿಸಿದರು.  ಸ್ಕ್ರೀನ್ ಸ್ಯಾಟ್ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ತಿಳಿಯಲಾಯಿತು. ಕನ್ನಡ ನುಡಿಯನ್ನು ಟೈಪ್ ಮಾಡುವ ಬಗ್ಗೆ ಅರಿತುಕೊಂಡೆವು. ನಂತರ ಊಟದ ಬಿಡುವು.  
 
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಸವಣ್ಣೆಪ್ಪ ಸರ್ ಇವರು ಸುಶ್ರಾವ್ಯಯವಾಗಿ ಪ್ರಾರ್ಥನೆಯನ್ನು ಹಾಡಿದರು. ಹಿಂದಿನ ದಿನದ ವರದಿಯನ್ನು  ಶ್ರೀ ಚಂದ್ರಶೇಖರ ಕಂಬಾರ ತಂಡದವರು ಓದಿದರು. ಬೆಳಗಿನ ಅವಧಿಯಲ್ಲಿ ಗಣಕ ಯಂತ್ರದಲ್ಲಿ ಹೊಸ ಪೋಲ್ಡರ್ ಗಳನ್ನು ರಚನೆ ಮಾಡುವದು, ಮತ್ತು ಅಂತರ್ ಜಾಲದಿಂದ ವಿಷಯಗಳನ್ನು , ಭಾವಚಿತ್ರಗಳನ್ನು ವಿಡೀಯೋಗಳನ್ನು ಸಂಗ್ರಹಿಸಿ ಪೋಲ್ಡರ್ ಗಳಲ್ಲಿ ತೆಗೆದು ಇಡುವ ವಿಧಾನವನ್ನು ಪ್ರಾಯೋಗಿಕವಾಗಿ ನಡೆಸಲಾಯಿತು. ನಮಗೆ ಮಾರ್ಗದರ್ಶಕರಾಗಿ ಶ್ರೀ ಪಿ ಎ ಕಳಾವಂತ ಸರ್ ಅವರು , ಶ್ರೀ ಅಶೋಕ ಭಜಂತ್ರಿ ಸರ್ ಅವರು ಮತ್ತು ಬಸವಣ್ಣೆಪ್ಪ ಸರ್ ಅವರು ಭಾಗವಹಿಸಿದರು.  ಸ್ಕ್ರೀನ್ ಸ್ಯಾಟ್ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ತಿಳಿಯಲಾಯಿತು. ಕನ್ನಡ ನುಡಿಯನ್ನು ಟೈಪ್ ಮಾಡುವ ಬಗ್ಗೆ ಅರಿತುಕೊಂಡೆವು. ನಂತರ ಊಟದ ಬಿಡುವು.  
   
ಮಧ್ಯಾಹ್ನದ ವೇಳೆಯಲ್ಲಿ ಶ್ರೀ ಬಸವಣ್ಣೇಪ್ಪ ಸರ್ ಅವರು ಭಾವಚಿತ್ರಗಳಿಗೆ ಮತ್ತು ವಿಡೀಯೋಗಳಿಗೆ ಧ್ವತಿ ಅಳವಡಿಸುವ ವಿಧಾನವನ್ನು ಕುರಿತು  ತಿಳಿಸಿದರು. ಚಿಕ್ಕ ವಿರಾಮದ ನಂತರ ಕೋಯರ್ ವೇಭ್ ಪೇಜ್ ಮಾಹಿತಿಯನ್ನು ಪಡೆಯುವ ವಿಧಾನವನ್ನು ತಿಳಿಸಿದರು.
 
ಮಧ್ಯಾಹ್ನದ ವೇಳೆಯಲ್ಲಿ ಶ್ರೀ ಬಸವಣ್ಣೇಪ್ಪ ಸರ್ ಅವರು ಭಾವಚಿತ್ರಗಳಿಗೆ ಮತ್ತು ವಿಡೀಯೋಗಳಿಗೆ ಧ್ವತಿ ಅಳವಡಿಸುವ ವಿಧಾನವನ್ನು ಕುರಿತು  ತಿಳಿಸಿದರು. ಚಿಕ್ಕ ವಿರಾಮದ ನಂತರ ಕೋಯರ್ ವೇಭ್ ಪೇಜ್ ಮಾಹಿತಿಯನ್ನು ಪಡೆಯುವ ವಿಧಾನವನ್ನು ತಿಳಿಸಿದರು.
1,287

edits

Navigation menu