Changes

Jump to navigation Jump to search
2,565 bytes added ,  10:51, 9 March 2015
Line 177: Line 177:     
'''1st Day'''
 
'''1st Day'''
 +
 +
ದಿ:೯-೨-೨೦೧೫ ರಂದು ಡಾಯಟ್  ಕಚೇ ರಿ, ಬೆಳಗಾವಿ. ಇವರಿಂದ  ೫  ದಿನಗಳ  ಕಂಪೂಟರ ತರಬೇತಿಗೆ ಬಂದೆವು.ಬೆಳಿಗ್ಗೆ ಉಪಾಹಾರ ಮಾಡಿದೆವು ನಂತರ ಉದ್ಘಾಟನಾ ಕಾರ್ಯಕ್ರಮ  ಆರಂಭ  ವಾಯಿತು . ಅದರ ಅಧ್ಯಕ್ಷತೆಯನ್ನು ಶ್ರಿ ಡಿ. ಎಂ. ದಾನೊಜಿಯವರು ವಹಿಸಿದ್ದರು. ಶ್ರಿ. ಎ. ಎಲ್. ಪಾಟಿಲರು ಅಥಿತಿಗಳಾಗಿದ್ದರು. ಶ್ರಿ. ಎಸ್. ಎಸ್. ಹಿರೆಮಠ ರವರು ಸ್ವಾಗತಿಸಿದರು ಶ್ರಿಮತಿ ಚಿಮ್ಮಲಗಿ ವಂದಿಸಿದರು. ಶ್ರಿ. ಪ. ಕಲಾವಂತರು ನಿರುಪಿಸಿದರು. ಶ್ರಿ. ಪ. ಕಲಾವಂತರು  ಗಣಕ  ಯಂತ್ರ  ಊಪಯೋ ಗಿಸುವ  ಬಗೆ  ತಿಳಿಸಿದರು.. ಅದರ  ಮಹತ್ವ  ವಿವರಿಸಿದರು  ನಮಗೆ ಉಚಿತವಾಗಿ  ಸಿಗುವ ಆಬಾಂಟರ  ಬಗೆಗೂ ತಿಳಿಸಿದರು. ಮದ್ಯನದ ಊಟದ ನಂತರ  ಶ್ರಿ. ಎಸ್. ಎಸ್. ಹಿರೆಮಠರವರು ಅಂತರಜಾಲ  ಬಳಕೆ  ಕುರಿತು ಪ್ರೊಜಕ್ಟರ  ಮೂಲಕ ತಿಳಿಸಿದರು, ಅಂತರಜಾಲ  ಬಳಕೆಯಿಂದ  ಹಣ  ಹಾಗೂ  ಸಮಯ  ಉಳಿಸಬಹುದು  ಎಂಬುದನ್ನು  ನಾವು  ತಿಳಿದೆವು. ಅಷ್ಟರಲ್ಲಿ  ಚಹಾ  ವಿರಾಮ ವಾಯಿತು ಪ್ರತಿಯೋಬ್ಬರಿಗು ತಮ್ಮ ಸ್ವಂತ ಇ ಮೇಲ  ಅಂಕಾವುಂಟ  ತೇಗೆಯುವುದು  ಹೇಗೆ  ಎಂಬುದನ್ನು  ಶ್ರಿ . ಬಜಂತ್ರಿಯವರು ತಿಳಿಸಿ  ಕೋಟ್ಟರು. ಪ್ರತಿಯೋಬ್ಬರೂ  ಸ್ವಂತ ಪ್ರಯತ್ನದಿಂದ ಖಾತೆ  ತೆಗೆದರು  ಪಾಸ್ವರ್ಡ ರಹಸ್ಯ  ಕಾಪಾವುಡುವುದು ತಿಳಿಸಿದರು. ಶ್ರಿ. ಮತಿ ಚಿಮ್ಮಲಗಿಯವರು ಎಲ್ಲರೂಬೆಳ್ಳಗ್ಗೆ    ಸರಿಯಾಗಿ  ೯.೩೦ ನಿಮಿಷಕ್ಕೆ ಹಾಜಿರಿರಲು ತಿಳಿಸಿದರು ಹಿಗೆ ಮೊದಲ ದಿನದ  ತರಬೇತಿ ವ್ಯವಸ್ಥಿಥವಾಗಿ ಮುಗಿಯಿತು.
    
'''2nd Day'''
 
'''2nd Day'''
1,287

edits

Navigation menu