ದಿನಾಂಕ;೨೬-೦೮-೨೦೧೫ ರಂದು ಸಿಟಿಇ ಚಿತ್ರದುರ್ಗ ಇಲ್ಲಿ ಬೆಳಗ್ಗೆ ೧೦ ಕ್ಕೆ ೨ನೇ ದಿನದ ತರಬೇತಿ ಆರಂಭಗೊಂಡಿತು.ಸಂಪನ್ಮೂಲ ವ್ಯಕ್ತಿಗಳಾದ ಮೋಹನ್, ಪ್ರದೀಪ್ ಮತ್ತು ಜಾಫರ್ ಇವರುಗಳುಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಅಳವಡಿಸಲು ಬೇಕಾದ ಗಣಕಯಂತ್ರದ ಮೂಲಭೂತ ತಂತ್ರಾಂಶಗಳನ್ನು ತಿಳಿಸಿದರು ಉದಾಹರಣೆಗೆ libreoffice writer,Edubuntu, internet, opening mobile blue tooth tethering,koer, new mail creation | ದಿನಾಂಕ;೨೬-೦೮-೨೦೧೫ ರಂದು ಸಿಟಿಇ ಚಿತ್ರದುರ್ಗ ಇಲ್ಲಿ ಬೆಳಗ್ಗೆ ೧೦ ಕ್ಕೆ ೨ನೇ ದಿನದ ತರಬೇತಿ ಆರಂಭಗೊಂಡಿತು.ಸಂಪನ್ಮೂಲ ವ್ಯಕ್ತಿಗಳಾದ ಮೋಹನ್, ಪ್ರದೀಪ್ ಮತ್ತು ಜಾಫರ್ ಇವರುಗಳುಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಅಳವಡಿಸಲು ಬೇಕಾದ ಗಣಕಯಂತ್ರದ ಮೂಲಭೂತ ತಂತ್ರಾಂಶಗಳನ್ನು ತಿಳಿಸಿದರು ಉದಾಹರಣೆಗೆ libreoffice writer,Edubuntu, internet, opening mobile blue tooth tethering,koer, new mail creation |