ನಂತರ ಶ್ರೀ ಶಶಿಧರ ಸಂಪನ್ಮೂಲ ವ್ಯಕ್ತಿಗಳು FOSS (Free and Open Source software) ಕುರಿತು ವಿವರವಾಗಿ ತಿಳಿಸಿದರು. ನಂತರ ಊಟದ ವಿರಾಮ ನೀಡಲಾಯಿತು. ಊಟದ ನಂತರ ಶ್ರೀ ಸಿದ್ದಪ್ಪ ಕಕ್ಕಳಮೇಲಿ<br> ಸಂಪನ್ಮೂಲ ವ್ಯಕ್ತಿಗಳು ಲಿಬ್ರೆ ಆಫೀಸ್, ಕನ್ನಡ ಲಿಪಿ, ಇಮೇಜ್ ಸೇವಿಂಗ್ ಹೈಪರ್ ಲಿಂಕ್ ಕೋಡುವುದರ ಕುರಿತು ವಿವರಿಸಿದರು. ನಂತರ ಹ್ಯಾಂಡ್ಸ ಆನ್ ಮಾಡಲಾಯಿತು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಜಗದೀಶ್ ಅಕ್ಕಿ<br> ಸಂಪನ್ಮೂಲ ವ್ಯಕ್ತಿಗಳು ಜಿ-ಮೇಲ್ ನಲ್ಲಿ ಮೇಲ್ ಮಾಡುವುದು ಹಾಗೂ ಕ್ರೀಯೇಟ್ ಮಾಡುವುದು ಹೇಳಿಕೋಟ್ಟರು. ನಾವೇಲ್ಲರು ಹ್ಯಾಂಡ್ಸ ಆನ್ ಮಾಡಿ ನಮ್ಮ ಮೇಲ್ ಐಡಿ ಗಳನ್ನು ಹೋದಿದೆವು.ಇದರೋದಿಗೆ ಮೋದಲನೆ ದಿನವು ಮುಕ್ತಾಯವಾಯಿತು<br>