Anonymous

Changes

From Karnataka Open Educational Resources
3,795 bytes added ,  03:52, 2 September 2015
Line 17: Line 17:
===Workshop short report===

===Workshop short report===

Upload workshop short report here (in ODT format), or type it in day wise here

Upload workshop short report here (in ODT format), or type it in day wise here

'''1st Day'''

ಡಯಟ್ ಕಮಲಾಪುರ ಕಲಬುರಗಿ ಜಲ್ಲೆ

ಡಯಟ್ ಕಮಲಾಪುರ ಕಲಬುರಗಿ ಜಲ್ಲೆ

ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬

ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬

Line 24: Line 25:
ಉದ್ಘಾಟನೆಯೋಂದಿಗೆ ತರಬೇತಿಯು ಪ್ರಾರಂಬಿಸಲಾಯಿತು. ಆಗಮಿಸಿದ ಶಿಕ್ಷಕರಿಗೆ ಶ್ರೀ ದುಂಡಪ್ಪ ಹುಡುಗೆ ಉಪನ್ಯಾಸಕರು ಡಯಟ್ ಕಮಲಾಪುರ ರವರಿಂದ ಸ್ವಾಗತವನ್ನು ಕೋರಲಾಯಿತು.ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ
ಹುಡುಗೆ ಸರ್ ತರಬೇತಿಲ್ಲೆಯ ಉದ್ದೇಶಗಳನ್ನು ತಿಳಿಸಿದರು

ನಂತರ ಶ್ರೀ ಶಶಿಧರ ಸಂಪನ್ಮೂಲ ವ್ಯಕ್ತಿಗಳು FOSS (Free and Open Source software) ಕುರಿತು ವಿವರವಾಗಿ ತಿಳಿಸಿದರು. ನಂತರ ಊಟದ ವಿರಾಮ ನೀಡಲಾಯಿತು. ಊಟದ ನಂತರ ಶ್ರೀ ಸಿದ್ದಪ್ಪ ಕಕ್ಕಳಮೇಲಿ
ಸಂಪನ್ಮೂಲ ವ್ಯಕ್ತಿಗಳು ಲಿಬ್ರೆ ಆಫೀಸ್, ಕನ್ನಡ ಲಿಪಿ, ಇಮೇಜ್ ಸೇವಿಂಗ್ ಹೈಪರ್ ಲಿಂಕ್ ಕೋಡುವುದರ ಕುರಿತು ವಿವರಿಸಿದರು. ನಂತರ ಹ್ಯಾಂಡ್ಸ ಆನ್ ಮಾಡಲಾಯಿತು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಜಗದೀಶ್ ಅಕ್ಕಿ
ಸಂಪನ್ಮೂಲ ವ್ಯಕ್ತಿಗಳು ಜಿ-ಮೇಲ್ ನಲ್ಲಿ ಮೇಲ್ ಮಾಡುವುದು ಹಾಗೂ ಕ್ರೀಯೇಟ್ ಮಾಡುವುದು ಹೇಳಿಕೋಟ್ಟರು. ನಾವೇಲ್ಲರು ಹ್ಯಾಂಡ್ಸ ಆನ್ ಮಾಡಿ ನಮ್ಮ ಮೇಲ್ ಐಡಿ ಗಳನ್ನು ಹೋದಿದೆವು.ಇದರೋದಿಗೆ ಮೋದಲನೆ ದಿನವು ಮುಕ್ತಾಯವಾಯಿತು

'''2nd Day'''

ಡಯಟ್ ಕಮಲಾಪುರ ಕಲಬುರಗಿ ಜಲ್ಲೆ

ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬

ದಿನಾಂಕ ೨೫-೦೮-೨೦೧೫

ವರದಿ ವಾಚನ :ಜೇವರ್ಗಿ ತಂಡ

ಸರಿಯಾದ ದೃಷ್ಟಿ , ಸರಿಯಾದ ಸಂಕಲ್ಪ , ಸರಿಯಾದ ಮಾತು ,ಸರಿಯಾದ ಕೃತ್ಯ , ಸರಿಯಾದ ಜೀವನೋಪಾಯ ಸರಿಯಾದ ಪ್ರಯತ್ನ, ಸರಿಯಾದ ಜಾಗ್ರತೆ, ಸರಿಯಾದ ಮನೋಏಕಾಗ್ರತೆ!

ಈ ಎಂಟು ಮಾರ್ಗಗಳ ಜೋತೆ ಎರಡನೇ ದಿನದ ತರಬೇತಿ ಸರಿಯಾಗಿ ೯:೪೫ ಕ್ಕೆ ಪ್ರಾರಂಭವಾಯಿತು ಮೋದಲನೇಯದಾಗಿ ಪ್ರಾರ್ಥನೆ ಶ್ರೀ ಮತಿ ಸೀತಾ ಮೇಡಮ್ ಅವರಿಂದ, ಶುಭಚಿಂತನೆ ಮಾಧವಿ ಮೇಡಮ್ ಅವರಿಂದ ನೇರವೇರಿತು,ವಿಜ್ಞಾನ ವಿಷ್ಮಯದ ಕುರಿತು ಮಾತನಾಡಿದರು
ನಂತರ ದುಂಡಪ್ಪ ಹುಡುಗೆ ಸರ್ ಅವರು ಕೋಯರ್ ಕುರಿತು ಪರಿಚಯಿಸಿದರು
ನಂತರ ಶಶಿಧರ್ ಮುಚ್ಚಂಡಿಯವರು ಕೋಯರ್ ನ ಸಂಪನ್ಮೂಲಗಳನ್ನು ಹೇಗೆ ಬಳಸಿಕೋಳ್ಳಬೇಕು ಪ್ರಯೋಗಗಳು,ಪ್ರಶ್ನ ಪತ್ರಿಕೆಗಳು,ಹೀಗೆ ಹಲವಾರು ವಿಷಯಗಳನ್ನು ತಿಳಿದು ಕೋಳ್ಳಲು ಸಹಾಯಕವಾಗುತ್ತದೆ ಎಂಬುದು ತಳಿದು ಸಂತೋಷವಾಯಿತು
ನಂತರ ಹ್ಯಾಂಡ್ಸ ಆನ್ ಮಾಡಿಸಲಾಯಿತು. ಮದ್ಯಾನ ಊಟದ ಬಿಡುವು ನೀಡಲಾಯಿತು.

ಊಟದ ನಂತರ ಶ್ರೀ ಸಿದ್ದಪ್ಪ ಕಕ್ಕಳಮೇಲಿ ಸಂಪನ್ಮೂಲ ವ್ಯಕ್ತಿಗಳು ವಿಜ್ಞಾನ ಶಿಕ್ಷಕರು ಪ್ರಯೋಗ ಮಾಡುವಾಗ ಪ್ರಯೋಗಾಲಯದಲ್ಲಿ ಎದರಿಸುವ ಸಮಸ್ಯಗಳ ಕುರಿತು ಚರ್ಚೆಗೆ ಎಡೆಮಾಡಿಕೋಟ್ಟರು
ಅದರಿಂದ ಪ್ರಯೋಗ ಮಾಡುವಾಗ ಬಳಸಬಹುದಾದ ವಿಧಾನ ಪ್ರಯೋಗದ ಹಂತಗಳು ,ಉಪಕರಣಗಳ ಬಳಕೆ ಹೀಗೆ ಪ್ರಯೋಗದಲ್ಲಿ ಬಳಸುವ ೧೦ ಹಂತಗಳ ಕುರಿತು ವಿವರವಾಗಿ ತಿಳಿಸಿಕೋಟ್ಟರು
ವಿವಿದ ತಂಡದಿಂದ ಪ್ರಯೋಗಗಳನ್ನು ಕೈಗೋಳ್ಳಲು ತಿಳಿಸಿದರು
ಅದರಿಂದ ನಾವು ಪ್ರಯೋಗಗಳ ಪಟ್ಟಿ ಮಾಡಿಕೋಂಡು ಪ್ರಯೋಗ ಮಾಡಲು ಹಂತಗಳನ್ನು ರಚಿಸುವಲ್ಲಿ ತೋಡಗಿದೆವು.

ನಂತರ ಕನ್ನಡ ಚಪ್ಪಾಳೆ ಹಾಡಿನ ವಿಡಿಯೋ ವೀಕ್ಷಿಸಿ ಸಂತೋಷಪಟ್ಟೆವು

ನಂತರ ಜಗದೀಶ್ ಅಕ್ಕಿ ಅವರಿಂದ ಮೈಂಡ್ ಮ್ಯಾಪ್ ಕುರಿತು ವಿವರಿಸಲಾಯಿತು. ಇದು  ಮಕ್ಕಳು ಜ್ಞಾನವನ್ನು ಕಟ್ಟಿಕೋಳ್ಳ ಲು ತುಂಬಾ ಸಹಾಯಕ ವಾಗಿದೆ.  ನಂತರ ಹ್ಯಾಂಡ್ಸ ಆನ್ ಮಾಡಿಸಲಾಯಿತು  ೫ ಗಂಟೆಗೆ ಎಲ್ಲರಿಗೂ ಮೂರನೆ ದಿನದ ಕಾರ್ಯ ಹಂಚಿಕೆ ಮಾಡಲಾಯಿತು.

==Batch 2==

==Batch 2==
1,287

edits