Changes

Jump to navigation Jump to search
2,334 bytes added ,  03:58, 2 September 2015
Line 34: Line 34:
ಊಟದ ನಂತರ ಶ್ರೀ ಸಿದ್ದಪ್ಪ ಕಕ್ಕಳಮೇಲಿ ಸಂಪನ್ಮೂಲ ವ್ಯಕ್ತಿಗಳು ವಿಜ್ಞಾನ ಶಿಕ್ಷಕರು ಪ್ರಯೋಗ ಮಾಡುವಾಗ ಪ್ರಯೋಗಾಲಯದಲ್ಲಿ ಎದರಿಸುವ ಸಮಸ್ಯಗಳ ಕುರಿತು ಚರ್ಚೆಗೆ ಎಡೆಮಾಡಿಕೋಟ್ಟರು
ಅದರಿಂದ ಪ್ರಯೋಗ ಮಾಡುವಾಗ ಬಳಸಬಹುದಾದ ವಿಧಾನ ಪ್ರಯೋಗದ ಹಂತಗಳು ,ಉಪಕರಣಗಳ ಬಳಕೆ ಹೀಗೆ ಪ್ರಯೋಗದಲ್ಲಿ ಬಳಸುವ ೧೦ ಹಂತಗಳ ಕುರಿತು ವಿವರವಾಗಿ ತಿಳಿಸಿಕೋಟ್ಟರು
ವಿವಿದ ತಂಡದಿಂದ ಪ್ರಯೋಗಗಳನ್ನು ಕೈಗೋಳ್ಳಲು ತಿಳಿಸಿದರು
ಅದರಿಂದ ನಾವು ಪ್ರಯೋಗಗಳ ಪಟ್ಟಿ ಮಾಡಿಕೋಂಡು ಪ್ರಯೋಗ ಮಾಡಲು ಹಂತಗಳನ್ನು ರಚಿಸುವಲ್ಲಿ ತೋಡಗಿದೆವು.

ನಂತರ ಕನ್ನಡ ಚಪ್ಪಾಳೆ ಹಾಡಿನ ವಿಡಿಯೋ ವೀಕ್ಷಿಸಿ ಸಂತೋಷಪಟ್ಟೆವು

ನಂತರ ಜಗದೀಶ್ ಅಕ್ಕಿ ಅವರಿಂದ ಮೈಂಡ್ ಮ್ಯಾಪ್ ಕುರಿತು ವಿವರಿಸಲಾಯಿತು. ಇದು  ಮಕ್ಕಳು ಜ್ಞಾನವನ್ನು ಕಟ್ಟಿಕೋಳ್ಳ ಲು ತುಂಬಾ ಸಹಾಯಕ ವಾಗಿದೆ.  ನಂತರ ಹ್ಯಾಂಡ್ಸ ಆನ್ ಮಾಡಿಸಲಾಯಿತು  ೫ ಗಂಟೆಗೆ ಎಲ್ಲರಿಗೂ ಮೂರನೆ ದಿನದ ಕಾರ್ಯ ಹಂಚಿಕೆ ಮಾಡಲಾಯಿತು.

ನಂತರ ಜಗದೀಶ್ ಅಕ್ಕಿ ಅವರಿಂದ ಮೈಂಡ್ ಮ್ಯಾಪ್ ಕುರಿತು ವಿವರಿಸಲಾಯಿತು. ಇದು  ಮಕ್ಕಳು ಜ್ಞಾನವನ್ನು ಕಟ್ಟಿಕೋಳ್ಳ ಲು ತುಂಬಾ ಸಹಾಯಕ ವಾಗಿದೆ.  ನಂತರ ಹ್ಯಾಂಡ್ಸ ಆನ್ ಮಾಡಿಸಲಾಯಿತು  ೫ ಗಂಟೆಗೆ ಎಲ್ಲರಿಗೂ ಮೂರನೆ ದಿನದ ಕಾರ್ಯ ಹಂಚಿಕೆ ಮಾಡಲಾಯಿತು

'''3rd Day'''

'''3rd Day'''

ಡಯಟ್ ಕಮಲಾಪುರ ಕಲಬುರಗಿ ಜಲ್ಲೆ

ಡಯಟ್ ಕಮಲಾಪುರ ಕಲಬುರಗಿ ಜಲ್ಲೆ

Line 46: Line 46:
೨:೩೦ ಕ್ಕೆ ಊಟದ ನಂತರ ಅಫಜಲಫೂರ ತಂಡದಿಂದ ವಿದ್ಯದ್ವಿಭಾಜ್ಯಗಳಾದ ಪ್ರಭಲ ಹಾಗೂ ದುರ್ಬಲ ವಿದ್ಯು ಬಾಜ್ಯಗಳ ಬಗ್ಗೆ ಪ್ರಯೋಗ ಮಾಡಿದರು. ನಂತರ ಕಲಬುರ್ಗಿ ತಂಡದಿಂದ ಲೋಹಗಳ ಮೇಲೆ ಸಾರೀಕೃತ ಹೈಡ್ರೋಜನ್ ಆಮ್ಲಗಳ ವರ್ತನೆ ಪ್ರಯೋಗವನ್ನು ಮಾಡಿದರು. ಆಳಂದ ತಂಡದಿಂದ ವಾಣಿಶ್ರೀ ಮತ್ತು ಸಫೋರಾ ನಾಜ್ರವರು  ಲೋಹಗಳ ರಅಸಾಯನಿಕ ಗುಣಗಳ ಬಗ್ಗೆ ಪ್ರಯೋಗಗಳನ್ನು ತೋರಿಸಿದರು
ನಂತರ ವಿಜಯಕುಮಾರ ಮತ್ತು ಮಲ್ಲಿಕಾರ್ಜುನ್ ಸರ್ ಅವರು ಲೋಹಗಳ ರಅಸಾಯನಿಕ ಗುಣಗಳ ಪ್ರಯೋಗ ಮಾಡಬೇಕಾದರೆ ಎಚ್ಚರಿಕೆ ತೆಗೆದುಕೊಳ್ಳದೆ ಇದ್ದರೆ ಆಗುವ ಅನಾಹುತಗಳನ್ನು ಮಾಡಿ ತೋರಿಸಿದರು. ಇದೋಂದು ವಿಜ್ಞಾನದ ತರಬೇತಿ ಆಗಿದ್ದರೂ ಸಹ ಹಾಸ್ಯ ಮಾಡಿ ಎಲ್ಲರೂ ನಗುವಂತೆ ಮನೋರಂಜನೆ ನೀಡಿದರು

೩:೩೦ ಕ್ಕೆ ಚಹಾ ವಿರಾಮ ನೀಡಲಾಯಿತು ಕೋನೆಗೆ ಆಳಂದ ತಂಡದಿಂದ ಸಫೋನಿಪಿಕೇಷನ್ ಕುರಿತು ಪ್ರಯೋಗ ಮಾಡಲಾಯಿತು ನಂತರ ನಮ್ಮ ಪ್ರಯೋಗಗಳನ್ನು ಮಾಡಲು ಸಹಾಯ ಮಾಡಿದ ಶಾಲಾ ಮುಖ್ಯಶಿಕ್ಷಕರಿಗೆ ಹಾಗೂ ಸಿಬ್ಬಂದಿಗೆದನ್ಯವಾದಗಳನ್ನು ತಿಳಿಸುವದರೋಂದಿಗೆ ಇಂದಿನ ಕಾರ್ಯಕ್ರಮ ಮುಕ್ತಾಯ ಗೋಳಿಸಲಾಯಿತು

'''4th Day'''

ಡಯಟ್ ಕಮಲಾಪುರ ಕಲಬುರಗಿ ಜಲ್ಲೆ

ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬

ದಿನಾಂಕ ೨೭ -೦೮-೨೦೧೫

೪ ನೇ ದಿನದ ವರದಿ

ವರದಿವಾಚನ

ನಾಲ್ಕನೇ ದಿನದ ತರಬೇತಿಯು ೧೦ ಗಂಟೆಗೆ ಪ್ರಾರ್ಥನೆಯೋಂದಿಗೆ ಪ್ರಾರಂಬವಾಯಿತು.ಪ್ರಾರ್ಥನಾ ಗೀತೆಯನ್ನು ಶ್ರೀ ಗಣಪತಿ ಸರ್ ಅವರು. ಶುಭಚಿಂತನೆಯನ್ನು ಮಾಧವಿ ಮ್ಯಾಡಮ್ ರವರು ಹಾಗೂ ವಿಜ್ಞಾನ ವಿಷ್ಮಯ ವನ್ನು ಯಾಸ್ಮಿನ್ ಮೇಡಮ್ ರವರು ನಡೆಸಿಕೋಟ್ಟರು. ಸರಿಯಾಗಿ೧೦:೩೦ಕ್ಕೆ  ಹಿಂದಿನ ದಿನದMದು ಶಿಕ್ಷಕರು ಕೈಗೋಂಡ ಪ್ರಾಯೋಗಿಕ ಚಟಿವಟಿಕೆಗಳ ಕುರಿತು ೧೦ ಹಂತಗಳನ್ನು ಬಳಸಿ ರಚಿಸಿದ ಚಟುವಟಿಕೆಯ ವಿವರಣೆಯನ್ನು ತಂಡ ತಂಡವಾಗಿ ಬಂದು ಪ್ರಸ್ತುತಪಡಿಸಿದರು

ಈ ಮದ್ಯದಲ್ಲಿ ಡಯಟ್ ನ ಪ್ರಭಾರಿಪ್ರಾಂಶುಪಾಲರಾದ ಶ್ರೀ ರಾಯಪ್ಪ ರೆಡ್ಡಿ ಸರ್ ಅವರು ಬಂದು ಶಿಕ್ಷಕರೋಂದಿಗೆ,ಚಟುವಟಿಕೆಗಳನ್ನುಮಕ್ಕಳಿಗೆ ಮನಮುಟ್ಟುವಂತೆ ಹೇಗೆ ಮಾಡಬಹುದು ಎಂಬುದರ ಕುರಿತು ಸುದೀರ್ಘವಾಗಿಚರ್ಚಿಸಿದರು. ನಂತರ ೧;೩೦ಕ್ಕೆ ಊಟದ ವಿರಾಮ

ದಿನದ ಎರಡನೆ ಅವದಿಯು ೨:೩೦ ಕ್ಕೆ ಆರಂಭವಾಯಿತು. ಈ ಅವದಿಯಲ್ಲಿ ಶ್ರೀ ಶಶಿಧರ್ ಅವರು PhET Simulation ಕುರಿತು ವಿವರಿಸಿದರು. ನಂತರ ಹ್ಯಾಂಡ್ಸ ಆನ್ ನೀಡಲಾಯಿತು. ಇದರೋಂದಿಗೆನಾಲ್ಕನೆ ದಿನದ ತರಬೇತಿಯು ಮುಕ್ತಾಯವಾಯಿತು

==Batch 2==

==Batch 2==
1,287

edits

Navigation menu