Changes

Jump to navigation Jump to search
Line 193: Line 193:
सरकारी आदर्श विद्यालय, कलघटगी

सरकारी आदर्श विद्यालय, कलघटगी

धारवड

धारवड

'''2nd Day'''

ಪ್ರಥಮ ದಿನದ ವರದಿ

ಧಾರವಾಡ ಡಯಟ ಹಾಗೂ ಬೆಂಗಳೂರು ಡಿಎಸ್‍ಇಆರ್‍ಟಿ ಇವರ ಸಂಯುಕ್ತ ಆಶ್ರಯದಲ್ಲಿ

ಪ್ರೌಢಶಾಲಾ ಹಿಂದಿ ವಿಷಯದ ಶಿಕ್ಷಕರಿಗೆ ದಿನಾಂಕ : 31.08.2015 ರಿಂದ 04.09.2015 ರ ವರೆಗೆ 5 ದಿನಗಳ ಎಸ್‍ಟಿಎಫ್ ಎಮ್.ಆರ್.ಪಿ ಗಳ ತರಬೇತಿ ಜರುಗಲಾಯಿತು.

ತರಬೇತಿಯ ಸಂಪೂರ್ಣ ಹೊಣೆಯನ್ನು ಧಾರವಾಡ ಡಯಟ್‍ದ ಮೈಕ್ರೊ ಸಾಪ್ಟದ ಕಾಂiÀರ್i ನಿರ್ವಹಣೆ ಮಾಡುತ್ತಿರುವ ಹಾಗೂ ಹಿರಿಯ ಉಪನ್ಯಾಶಕರಾದ ಶ್ರೀಮತಿ ಶಂಕ್ರಮ್ಮ ಡವಳಗಿ ರವರು ವಹಿಸಿಕೊಂಡಿದ್ದರು.

ಮುಂಜಾನೆ 10.15 ರಿಂದ ಪ್ರಾರಂಭವಾದ ತರಬೇತಿಗೆ ಬೇರೆ-ಬೇರೆ ಜಿಲ್ಲೆಗಳಿಂದ ಬಂದಂತಹ ಶಿಬಿರಾರ್ಥಿಗಳಿಗೆ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಕೇಶ ಮತ್ತು ಶ್ರೀ ನಂದೀಶ ಅವರಿಗೆ ಸ್ವಾಗತವನ್ನು ಕೋರುತ್ತಾ ಶ್ರೀಮತಿ ಶಂಕ್ರಮ್ಮ ಡವಳಗಿ ರವರು ತಮ್ಮ ಪರಿಚಯ ಜೊತೆಗೆ ಎಲ್ಲರ ಪರಿಚಯ ಮಾಡಿಕೊಂಡರು. ಬಳಿಕ ಶ್ರೀ ರಾಕೇಶ ಅವರು ವೇದಿಕೆ ಹಂಚಿಕೊಂಡರು. ಮೊದಲಿಗೆ ನಮಗೆ ಅವರು ಕಂಪೂಟರ್ ಸಾಪ್ಡವೇರ್ ಹಾಗೂ ಹಾರ್ಡವೇರ್ ಕುರಿತು ಜ್ನಾನವನ್ನು ತಿಳಿಸಿದರು.ತದ ನಂತರ ಓಬಂಟು ಸಾಪ್ಡವೇರ್ ಕುರಿತು ತಿಳಿಸುತ್ತಾ ತರಬೇತಿಯಲ್ಲಿ ಭಾಗವಹಿಸುವಿಕೆ ಜೊತೆಯಲ್ಲಿ ತರಬೇತಿಯ ವೇಳಾಪಟ್ಟಿ, ಕಾರ್ಯಸೂಚಿ ಹಾಗೂ ಉದ್ದೇಶವನ್ನು ಸವಿಸ್ತಾರವಾಗಿ ವಿವರಿಸಿದರು.

ಮುಕ್ತವಾದ ಸಾಪ್ಟವೇರ್ : ಓಬಂಟು , ಇಓಬಂಟು , ಫೆಡುರಿಯಾ , ಮಿಂಟ ಇತ್ಯಾದಿ. ಹೀಗೆ ಹಲವಾರು ಸಾಪ್ಟವೇರ್ ಬಗ್ಗೆ ತಿಳಿಸುತ್ತಾ ಅದರ ಗುಣಗಳನ್ನು ಒಂದೊಂದಾಗಿ ತಿಳಿಹೇಳಿದರು.

1 . ಇದೊಂದು ಮುಕ್ತವಾದ ಸಾಪ್ಟವೇರ್ ಹಾಗೂ ವೆಚ್ಚವಿಲ್ಲದ ಸಾಪ್ಟವೇರ್ ಆಗಿದೆ.

2 . ಈ ಸಾಪ್ಟವೇರ್‍ಗೆ ಯಾವುದೇ ತರಹದ ವೈರಸ ಬರುವುದಿಲ್ಲ.

3 . ಈ ಸಾಪ್ಟವೇರ್‍ನ್ನು ‘ಎನ್’ದ ವರೆಗೆ ಕಾಪಿ ಮಾಡಬಹುದಾಗಿದೆ.

4 . ಸಾಪ್ಟವೇರ್‍ದ ಅಪಡೇಟ್ ಕೂಡ ಮುಕ್ತವಾಗಿ ಆಗುತ್ತದೆ.

5 ಈ ಸಾಪ್ಟವೇರ್ ಬಹುಮುಖ್ಯವಾಗಿ ಎಲ್ಲ ಭಾಷೆಗಳಲ್ಲಿ ಬಳಸಬಹುದಾಗಿದೆ ಹಾಗೂ ಬರೆಯಬಹುದಾಗಿದೆ.

ಇನ್ನು ಹಲವಾರು ಗುಣಗಳನ್ನು ತಿಳಿಸುತ್ತಾ ಇಂಟರನೆಟ್‍ನ್ನು ಮೂರು ವಿಧಗಳಲ್ಲಿ ಅಳವಡಿಸಿಕೊಳ್ಳಬಹುದು(1.ಕೇಬಲ್ 2.ವೈ-ಪೈ 3.ಡಾಟಾ ಕಾರ್ಡ)ಎಂದು ತಿಳಿಸಿಕೊಟ್ಟರು. ನಂತರ ಡೆಸ್ಕಟಾಪ್ , ಅಪ್ಲಿಕೇಶನ್ , ಪ್ಲೇಸ್ ಹಾಗೂ ಇನ್ನುಳಿದ ಆಯಿಕಾನ್ ಕುರಿತು ಅರ್ಥೈಸಿದರು. ಮೈಕ್ರೊ ಸಾಪ್ಟ ಹಾಗೂ ಓಬಂಟುಗಳ ವ್ಯತ್ಯಾಸವನ್ನು , ಬಳಕೆಯನ್ನು ಕೊಡ ತಿಳಿಸಿದರು.ಇದಾದ ಬಳಿಕ ಫೋಲ್ಡರ್ ನ್ನು ತಯಾರಿಸುವುದು ಹಾಗೂ ಅದನ್ನು ಎಮ್.ಎಸ್.ವರ್ಡ,ಪಿಡಿಎಫ್ ಗೆ ಯಾವ ರೀತಿ ಬದಲಾಯಿಸಬಹುದೆಂಬುದನ್ನು ಸರಳವಾದ ವಿಧಾನದ ಮೂಲಕ ನಮಗೆ ಪ್ರಾಯೋಗಿಕವಾಗಿ ತಿಳಿಸಿದರು ಅಲ್ಲದೇ ನಾವು ಕಲಿತಂತ ಎಲ್ಲ ವಿಷಯಗಳನ್ನು ಆ ಫೋಲ್ಡರ್‍ನಲ್ಲಿ ಸೆವ್ ಮಾಡುದನ್ನು ತಿಳಿಸಿದರು.

ಮದ್ಹಾನ್ನದ ಭೋಜನದ ನಂತರ ತರಬೇತಿ ಇನ್ನೊರ್ವ ಸಂಪನ್ಮೂಲ ವ್ಯಕ್ತಿಯಾದ ಕು,ನಾಹೀಮಾ ರವರು ಟೆಸ್ ಇಂಡಿಯಾದ ಪ್ರೋಜೆಕ್ಟ  ರೂಪರೇಷೆ ಹಾಗೂ ಉದ್ದೇಶಗಳ ಬಗ್ಗೆ ಜೊತೆಗೆ ಮುಕ್ತವಾದ ಶಿಕ್ಷಣದ ಸಂಪನ್ಮೂಲಗಳ ಕುರಿತು ಸಂಪೂರ್ಣ ಇತಿಹಾಸದ ಎಳೆ-ಎಳೆಯನ್ನು ಜೋಡಿಗಳಲ್ಲಿ ಕಾರ್ಯ ಮಾಡಲು ತಿಳಿ ಹೇಳಿದರು.ಇದರಿಂದ ಭೋದನೆಗೆ ಕೊಡ ಸಹಾಯವಾಗುತ್ತದೆ ಎಂದು ಹೇಳುತ್ತಾ ಅನೇಕ ಉದಾಹರಣೆಗಳ ಮೂಲಕ ನಗಿಸುತ್ತಾ ವಿಷಯವನ್ನು ಪ್ರಾಯೋಗಿಕವಾಗಿ ಅಭಿವ್ಯಕ್ತಪಡಿಸಿದರು.
ಕೊನೆಗೆ ಶ್ರೀಮತಿ ಪದ್ಮಜಾ ರವರು ವಂದನೆ ಮೂಲಕ ಮೊದಲನೆಯ ದಿನದ ವರದಿ ಮುಕ್ತಾಯವಾಯಿತು.

ಧಾರವಾಡ ಜಿಲ್ಲಾ ಪ್ರೌಢಶಾಲಾ ಹಿಂದಿ ಎಸ್.ಟಿ.ಎಫ್ ತರಬೇತಿಯ ಶಿಕ್ಷಕರ ಸಮೂಹ .

==Feedback==

==Feedback==

#[https://docs.google.com/forms/d/15zoKVTjNA58v-Q0Erur-Ixq0pO7EMuAHVf-B_p1r_Ks/viewform Participant feedback form] MUST be filled by ALL participants on Day5. This is a compulsory activity

#[https://docs.google.com/forms/d/15zoKVTjNA58v-Q0Erur-Ixq0pO7EMuAHVf-B_p1r_Ks/viewform Participant feedback form] MUST be filled by ALL participants on Day5. This is a compulsory activity

#[https://docs.google.com/forms/d/15zoKVTjNA58v-Q0Erur-Ixq0pO7EMuAHVf-B_p1r_Ks/viewanalytics View Participant feedback analyses]

#[https://docs.google.com/forms/d/15zoKVTjNA58v-Q0Erur-Ixq0pO7EMuAHVf-B_p1r_Ks/viewanalytics View Participant feedback analyses]
1,287

edits

Navigation menu