೧ನೆ ದಿನದ ವರದಿ:- ದಿನಾಂಕ ೨-೧೧-೨೦೧೫ ರಂದು ಕನ್ನಡ stf ನ ತರಬೇತಿಯು ಬೆಳಿಗ್ಗೆ ೧೦ ಘಂಟೆಗೆ ನೊಡಲ್ ಅಧಿಕಾರಿಗಳ ಸ್ವಾಗತದೊಂದಿಗೆ ಆರಂಭಗೊಂಡು , ಪರಸ್ಪರ ಪರಿಚಯ, ನಂತರ ಪೂರ್ವ ಪರಿಕ್ಷೆ type practis , e mail creat ಮಾಡುವುದು , open ಮಾಡುವುದು ಇನ್ನೊಬ್ಬರಿಗೆ ಕಳಿಸುವುದು ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ತರಬೇತಿ ಸಾಗಿತು.<br>
−
'''2nd Day'''
+
'''2nd Day'''<br>
−
+
೨ನೆ ದಿನದ ವರದಿ:- ದಿನಾಂಕ ೩-೧೦-೨೦೧೫ ರಂದು ಸರಿಯಾದ ಸಮಯಕ್ಕೆ ಪ್ರಾರ್ಥನೆ , ಸುವಿಚಾರ , ವರದಿ ವಾಚನ ದೊಂದಿಗೆ ಆರಂಭಗೊಂಡಿತು. ೨ನೆ ದಿನದಲ್ಲಿ ಹಿಂದಿನ ದನ ಕಅಲಿತ ಇ ಮೇಲ್ open ಮಾಡಿ ಕನ್ನಡ stf ಗೆ ಸೆರ್ಪಡೆಯಾದ ಬಗ್ಗೆ ತಿಳಿದುಕೊಂಡು ಸಂದೇಶಗಳನ್ನು ಓದುವುದು, ಮತ್ತೆ ಇನ್ನೊಬ್ಬರಿಗೆ ಸಂದೇಶ ರವಾನೆ ಮಾಡುವುದು, ಪಠ್ಯಕ್ಕೆ ಸಂಬಂಧಿಸಿದ ವಿಷಯವನ್ನು net ಮೂಲಕ ಆಯ್ಕೆ ಮಾಡಿ ಕೊಂಡು ಅದನ್ನು save ಮಾಡಿಕೊಳ್ಳುವುದನ್ನು ಕಲಿಯಲಾಯಿತು.<br>