Changes

Jump to navigation Jump to search
6,343 bytes added ,  11:46, 25 November 2015
Line 111: Line 111:

===Workshop short report===

===Workshop short report===
Upload workshop short report here (in ODT format), or type it in day wise here

'''1st Day'''

Add more batches, by simply copy pasting Batch 3 information and renaming it as Batch 4

'''2nd Day'''

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ , ಶಿವಮೊಗ್ಗ.

ಎಸ್.ಟಿ.ಎಫ್. ತರಬೇತಿ ಕಾರ್ಯಾಗಾರ

ದಿನಾಂಕ : 03-11-2015 ರಿಂದ 07-11-2015

ಎರಡನೇ ದಿನದ ತರಬೇತಿಯ

ಸ್ವ-ಅವಲೋಕನ ವರದಿ.

- ರಾಘವೇಂದ್ರ ಭಟ್.

ಚುಮು ಚುಮು ಚಳಿಯಲ್ಲೂ ಶಿಕ್ಷಕರು ಮೊದಲದಿನದ ಕಲಿಕೆಯನ್ನು ಪುನರಾವರ್ತಿಸುವ ಆಸಕ್ತಿಯಿಂದ 9.30 ಕ್ಕೆ ಗಣಕಯಂತ್ರದ ಮುಂದೆ ಹಾಜರಾಗಿದ್ದರು.ಎರಡನೇ ದಿನದ ತರಬೇತಿ ಶ್ರೀಮತಿ ಶಾಂತಾ ರವರ ವರದಿ ವಾಚನದೊಂದಿಗೆ ಪ್ರಾರಂಭವಾಯಿತು. ವರದಿ ವಾಚನದ ನಂತರ ಶಿಬಿರದ ನೋಡಲ್ ಅಧಿಕಾರಿಗಳಾದ ಶ್ರೀಮತಿ ಗಾಯಿತ್ರಿ ಮತ್ತು ಶ್ರೀಮತಿ ಫಾತಿಮಾರವರು ಸೂಕ್ತ ಹಿಮ್ಮಾಹಿತಿ ನೀಡಿದರು.

ನಂತರ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಮಧುಕುಮಾರ್ ಈ ದಿನದ ತರಬೇತಿಯ ವೇಳಾಪಟ್ಟಿಯನ್ನು ಶಿಕ್ಷಕರ ಮುಂದಿಟ್ಟು ಅದರ ಅನುಪಾಲನೆಯೊಂದಿಗೆ ಹೆಚ್ಚಿನ ಅಂಶಗಳನ್ನು ಕಲಿಯಬೇಕೆಂದು ತಿಳಿಸಿದರು.

ಎರಡನೇ ದಿನದ ಮೊದಲ ಅವಧಿಯಲ್ಲಿ ಶಿಕ್ಷಕರೆಲ್ಲರು ಹಿಂದಿನ ದಿನದ ಸ್ವ ಅವಲೋಕನ ವರದಿಯನ್ನು ಲಿಬ್ರಾ ಆಫೀಸ್ ನಲ್ಲಿ ಟೈಪ್ ಮಾಡಿದರು.

ನಂತರ ಯೂ ಟ್ಯೂಬ್ ನಲ್ಲಿ ಲಭ್ಯವಿರುವ ವಿಷಯ ಸಂಬಂಧಿತ ವಿಡಿಯೋಗಳನ್ನು ಡೌನ್ ಲೋಡ್ ಮಾಡುವ ವಿಧಾನವನ್ನು ಸಂಪನ್ಮೂಲ ವ್ಯಕ್ತಿಯಾದ ಶ್ರೀ ಮಧುಕುಮಾರ್ ವಿವರಿಸಿದರು. ಎಲ್ಲ ಶಿಕ್ಷಕರೂ ವಿವಿಧ ವಿಷಯ ಸಂಬಂಧೀ ವಿಡಿಯೋಗಳನ್ನು ಆಸಕ್ತಿಯಿಂದ ವೀಕ್ಷಿಸಿ ತಮ್ಮ ತರಗತಿ ಬಳಕೆಗೆ ಸೂಕ್ತವಾದವುಗಳನ್ನು ಡೌನ್ ಲೋಡ್ ಮಾಡಿದರು.

ಚಹಾ ವಿರಾಮದ ನಂತರ ದಿನದ ಎರಡನೇ ಅವಧಿ ಪ್ರಾರಂಭವಾಯಿತು, ತರಬೇತಿಯ ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾದ ಶ್ರೀ ನಾಗರಾಜ್ ರವರು ಏಔಇಖ ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ ಕುರಿತು ಮಾಹಿತಿ ನೀಡಿದರು. ಏಔಇಖ  ಸೈಟ್ ಪ್ರವೇಶಿಸುವ ವಿಧಾನ , ಅದರ ವಿವಧ ಕಿಟಕಿಗಳ ತೆರೆಯುವಿಕೆ ಮತ್ತು ಅದರಲ್ಲಿನ ವಿವಿಧ ಸಂಪನ್ಮೂಲಗಳ ಬಳಕೆ , ಸಂಪನ್ಮೂಲಗಳ ಸೇರ್ಪಡೆಯಿಂದ ಈ ಸೈಟ್ ಅನ್ನು ಶ್ರೀಮಂತಗೊಳಿಸುವ ಮುಕ್ತ ಅವಕಾಶ ಇರುವುದನ್ನು ವಿಸ್ತ್ರತವಾಗಿ ತಿಳಿಸಿದರು. ನಂತರ ಶಿಕ್ಷಕರು ಸೈಟ್ ನಲ್ಲಿ ಲಭ್ಯವಿರುವ ಮಾಹಿತಿಗಳನ್ನು ಅವಲೋಕಿಸಿದರು.

ಭೋಜನ ವಿರಾಮದ ನಂತರ  ಶ್ರೀ ಮಧುಕುಮಾರ್‍ರವರು ಸಿ.ಸಿ.ಇ ಆಧರಿತ ಚಟುವಟಿಕೆಗಳನ್ನು 10 ಹಂತಗಳಲ್ಲಿ ಕೈಗೊಳ್ಳುವ ಮತ್ತು ದಾಖಲೀಕರಣ ಮಾಡುವ ವಿಧಾನವನ್ನು ಉದಾಹರಣೆ ಸಹಿತ ವಿವರಿಸಿದರು. ಶಿಕ್ಷಕರನ್ನು ತಲಾ ಐದು ಜನರ ಗುಂಪುಗಳಾಗಿ ವಿಂಗಡಿಸಿ ಒಂದೊಂದು ಚಟುವಟಿಕೆಯನ್ನು ಗಣಕಯಂತ್ರ ಮತ್ತು ಅಂತರ್ಜಾಲದ ಸಹಾಯದಿಂದ ರಚಿಸುವಂತೆ ಹೇಳಿದರು.

ಉತ್ಸಾಹದಿಂದ ಕಾರ್ಯಪ್ರವರ್ತರಾದ ಶಿಬಿರಾರ್ಥಿಗಳು ಅತ್ಯಂತ ಯಶಸ್ವಿಯಾಗಿ ಕಾರ್ಯ ಪೂರೈಸಿದ್ದಲ್ಲದೇ ಓಡಿಟಿ ಫಾರ್ಮೆಟ್ ನಲ್ಲಿಯೇ ಅವುಗಳನ್ನು ಸಿದ್ಧಪಡಿಸಿ ಪ್ರಸ್ತುತಪಡಿಸಿದ್ದು ಈ ತರಬೇತಿಯ ಪರಿಣಾಮ ಮತ್ತು ಭವಿಷ್ಯದ ಸೂಚಕವಾಗಿತ್ತು.

ಈ ಸಂದರ್ಭದಲ್ಲಿ ತರಬೇತಿ ಸ್ಥಳಕ್ಕೆ ಆಗಮಿಸಿದ್ದ ಎಸ್.ಟಿ.ಎಫ್ ನ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅಪಾರ ಅನುಭವ ಹೊಂದಿರುವ ಶ್ರೀ ಸುನೀಲ್ ರವರು ತಮ್ಮ ಅನುಭವಗಳನ್ನು ಶಿಬಿರಾರ್ಥಿಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಜಿಲ್ಲೆಯ ಶಿಕ್ಷಕರು ಸಂಪನ್ಮೂಲಗಳನ್ನು ಹಂಚಿಕೊಳ್ಳಲು Wಚಿಣsಚಿಠಿಠಿ & ಊiಞe  ಗಳನ್ನು ಬಳಸುವಂತೆ ನಿವೃತ್ತಿಯ ಅಂಚಿನಲ್ಲಿದ್ದರೂ ತಂತ್ರಜ್ಞಾನ ಬಳಕೆಯ ಕುರಿತು ಸದಾ ಉತ್ಸಾಹಿಯಾಗಿರುವ ಶಿಬಿರ ನಿರ್ದೇಶಕರೂ ಆಗಿರುವ ಶ್ರೀಮತಿ ಗಾಯತ್ರಿ ಮೇಡಂ ಎಲ್ಲರನ್ನು ಹುರಿದುಂಬಿಸಿದರು.

ಮೂರನೇ ದಿನದ ತರಬೇತಿಯಲ್ಲಿ ಇನ್ನಷ್ಟು ವಿಷಯಗಳನ್ನು ಕಲಿಯುವ ಉತ್ಸಾಹದಿಂದ ಈ ದಿನದ ತರಬೇತಿ ಸ್ಥಳದಿಂದ ಶಿಬಿರಾರ್ಥಿಗಳು ತೆರಳುವಾಗ ಸಮಯ 5.30 ನ್ನು ದಾಟಿತ್ತು.

'''3rd Day'''

'''4th Day'''

'''5th Day'''

=Kannada=

=Kannada=

Navigation menu