Changes

Jump to navigation Jump to search
3,921 bytes added ,  03:31, 26 November 2015
Line 148: Line 148:

===Workshop short report===

===Workshop short report===
Upload workshop short report here (in ODT format), or type it in day wise here

'''1st Day'''

ಎಸ್ ಟಿ ಎಫ್ ತರಬೇತಿಯ ಪ್ರಥಮ ದಿನದ ವರದಿ

Add more batches, by simply copy pasting Batch 3 information and renaming it as Batch 4

ಇಂದು ದಿನಾಂಕ 17.11.2015 ರಂದು ಎಸ್ ಟಿ ಎಫ್ ತರಬೇತಿಯು ಡಯಟ ಧಾರವಾಡದ ಗಣಕಯಂತ್ರ ಕೇಂದ್ರದಲ್ಲಿ ಮೊದಲದಿನವಾದ್ದರಿಂದ ತಡವಾಗಿ ಪ್ರಾರಂಭಗೊಂಡಿತು.ತರಬೇತಿಯ ಜವಾಬ್ದಾರಿಯನ್ನು ವಹಿಸಿದ ಶ್ರೀಮತಿ  ಬೂ ದಿಹಾಳ  ಉಪನ್ಯಾಸಕರು ಶಿಕ್ಷಕರನ್ನ ಸ್ವಾಗತಿಸಿ ಪರಿಚಯಿಸಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ ಭೂತಳ ಹಾಗೂ ಶ್ರೀಮತಿ  ದೀಪಾ ನಾಯ  ಇವರು ತರಬೇತಿಯನ್ನು ಪ್ರಾರಂಭಿಸಿದರು.

ಶ್ರಿ ಪ್ರಕಾಶ ಭೂತಳ ಅವರು ಗಣಕಯಂತ್ರವನ್ನು ಪೂಣFವಾಗಿ ಪರಿಚಯಿಸಿದರು ನಂತರ ಆಪರೇಟಿಂಗ್ ಸಿಸ್ಟಮ್ ಬಗ್ಗೆ ತಿಳಿಸುತ್ತಾ ಸಧ್ಯ ವಿಂಡೋ ಸಿಸ್ಟಮ್ ಉಪಯೋಗಿಸುತ್ತಿದ್ದು ಅದರ ಸಾಧಕ ಬಾಧಕಗಳನ್ನು ತಿಳಿಸಿಕೊಟ್ಟರು.ನಂತರ ಒಬಂತು ಎನ್ನುವ ಹೊಸ ಆಪರೇಟಿಂಗ್ ಸಿಸ್ಟಮ್ ಬಗ್ಗೆ ಪರಿಚಯಿಸುತ್ತಾ ಅದರ ಇತಿಮಿತಿಗಳನ್ನು ಪರಿಚಯಿಸುವಷ್ಟರಲ್ಲಿ ಬಿಸಿ ಬಿಸಿ ಚಹಾ ಬಂದಿತು ಎಲ್ಲರು ಅದನ್ನು ಸವಿದು ಮತ್ತೆ ತರಬೇತಿಗೆ ಸರಿಯಾದ ಸಮಯಕ್ಕೆ ಹಾಜರಾದರು.

ಶ್ರೀ ಪ್ರಕಾಶ ಭೂತಳ ಅವರು ತಮ್ಮ ಅವಧಿಯನ್ನು ಮುಣದುವರೆಸುತ್ತಾ ಒಬುಂತು ಎನ್ನುವ ಆಪರೇಟಿಂಗ್ ಸಿಸ್ಟಮ್ ಇದು ಸಾಮಾಜಿಕ ಕಳಕಳಿಯನ್ನು ಹೊಂದಿದ ಆಪರೇಟಿಂಗ್ ಸಿಸ್ಟಮ್ ಆಗಿದ್ದು ಇದು ಯಾವುದೇ ರೀತಿಯ ವೈರಸ್ ಬರುವುದಿಲ್ಲ ಜೊತೆಗೆ ಹಲವಾರು ಮಹತ್ವದ ಆಪ್ಗಳಬಗ್ಗೆ ತಿಳಿಸುತ್ತಾ ಅವು ಈ ಆಪರೇಟಿಂಗ್ ಸಿಸ್ಟಮ್ ನಲ್ಲಿ ಉಚಿತವಾಗಿ ಲಭ್ಯ ಇವೆ ಎಂಬುದರ ಬಗ್ಗೆ ತಿಳಿಸಿಕೊಟ್ಟರು.

ನಂತರ ಉಬುಂತು ಆಫೀಸ್ ಲಿಬ್ರೋ ರೈಟರ್ ನಲ್ಲಿ ಕನ್ನಡ ಟೈಪ್ ಮಾಡುವ ಬಗ್ಗೆ ತಿಳಿಸಿಕೋಟ್ಟರು ಜೋತೆಗೆ ನಮ್ಮೆಲ್ಲ್ತರಿ೦ದ ನಮ್ಮ ನಮ್ಮ್ ಹಾಜರಾತಿ ಪತ್ರವನ್ನು  ಟೈಪ್ ಮಾಡಿಸಿದರು..ಅಷ್ಟರಲ್ಲೆ ಬಿಸಿಯಾದ ರುಚಿ ಯಾದ ಶುಚಿಯಾದ ಊಟ ಬಂದಿತು ಎಲ್ಲರು ಊಟಮಾಡಿ ಮತ್ತೆ ತರಭೆತಿಗೆ ಸರಿಯಾದ ಸಮಯಕ್ಕೆ ಹಾಜರಾದೆವು.

ಮಧ್ಯಾನ್ಹದ ಅವಧಿಯಲ್ಲಿ ಶಿಕ್ಷಕರು ಯಾವರೀತಿ ಇ ಮೇಲ್ ಐಡಿಗಳನ್ನು ಕ್ರೀಯೇಟ್ ಮಾಡುವುದನ್ನು ಕಲಿತು ತಮ್ಮ ತಮ್ಮ ಐಡಿಗಳನ್ನು ಕ್ರೀಯೇಟ ಮಾಡುವುದರ ಜೊತೆಗೆ ಮೇಲ್ ಕಳಿಸುವದನ್ನು ಕಲಿತಿಕೊಂಡೆವು. ನಂತರ ಎಸ್ ಟಿ ಎಫ್ ಬಗ್ಗೆ  ಮಾಹಿತಿ ಪಡೆದುಕೊಂಡೆವು ಇಲ್ಲಿಗೆ ಮೊದಲನೆಯ ದಿನದ ತರಬೇತಿ ಮುಕ್ತಾಯವಾಯಿತು.

ಧನ್ಯವಾದಗಳು

'''2nd Day'''

'''3rd Day'''

'''4th Day'''

'''5th Day'''

=Hindi=

=Hindi=

Navigation menu