Changes

Jump to navigation Jump to search
Line 16: Line 16:
===Workshop short report===

===Workshop short report===
Upload workshop short report here (in ODT format), or type it in day wise here

'''1st Day'''

ಬೆಂಗಳೂರು  ಉತ್ತರಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ,ರಾಜಾಜಿನಗರ ಬೆಂಗಳೂರು.

ದಿನಾಂಕ : ೨೪.೧೧.೨೦೧೫

ಸ್ಥಳ:-  ಡಯಟ್ ,ಬೆಂಗಳೂರು ಉತ್ತರ ಜಿಲ್ಲೆ , ರಾಜಾಜಿನಗರ ,ಬೆಂಗಳೂರು.

ಎಸ್.ಟಿ.ಎಫ್,. ತರಬೇತಿಯ ಮೊದಲ ದಿನದ ವರದಿ

ದಿನಾಂಕ : ೨೩.೧೧.೨೦೧೫ ರ ಸೋಮವಾರ  ಬೆಂಗಳೂರು ಉತ್ತರ ಜಿಲ್ಲಾ ಡಯಟ್ ನಲ್ಲಿ ವಿಜ್ಞಾನ ವಿಷಯ ಶಿಕ್ಷಕರ , ವಿಜ್ಞಾನ ವಿಷಯ ವೇದಿಕೆಯ ೦೫ ದಿನಗಳ ಗಣಕಯಂತ್ರ ತರಬೇತಿಯನ್ನು ಹಮ್ಮಿಕೊಂಡಿದ್ದು  ಉತ್ತರ ಜಿಲ್ಲೆಯ ವಿ ವಿಧ  ಸರ್ಕಾರಿ  ಹಾಗೂ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರು ತರಬೇತಿಯಲ್ಲಿ  ಭಾಗವಹಿಸಿರುತ್ತಾರೆ . ಮೊದಲಿಗೆ ಬೆಳಿಗ್ಗೆ  ೧೦.೩೦ ಗಂಟೆಗೆ ನೊಂದಣಿ ಕಾರ್ಯ ಪ್ರಾರಂಭವಾಗಿದ್ದು , ಬೆಂಗಳೂರು ಉತ್ತರ ಡಯಟ್ ನ ಉಪನ್ಯಾಸಕಿಯರಾದ ಶ್ರೀಮತಿ . ಸುಮ ಮತ್ತು ಶ್ರೀಮತಿ .ಸುಮಿತ್ರ ರವರು ಕಾರ್ಯಕ್ರಮಕ್ಕೆ  ಸ್ವಾಗತ ಕೋರಿದರು  . ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ .ಪ್ರಭಾ ರವರು  ಎಲ್ಲಾ ಶಿಕ್ಷಕರಿಗೆ ಪೂರ್ವ ಪರೀಕ್ಷೆಯನ್ನು ನೀಡಿದರು . ನಂತರ ಕಾರ್ಯಕ್ರಮದ ಉ ದ್ದೇಶ ಹಾಗೂ ಉಬಂಟುವಿನ ಬಗ್ಗೆ ಮಾಹಿತಿ ನೀಡಿದರು ನಂತರ ಶಿಕ್ಷಕರನ್ನು ಗುಂಪುಗಳಾಗಿ ವಿಂಗಡಿಸಿದರು. ಬೆಳಿಗ್ಗೆ ೧೧.೪೫ ಕ್ಕೆ ಚಹಾ ವಿರಾಮದ ನಂತರ ಮಿಂಚಂಚೆ ವಿಳಾಸವನ್ನು  ತೆರೆಯುವುದನ್ನು ತಿಳಿಸಿ ನಂತರ ವಿಜ್ಞಾನ ವಿಷಯ ವೇದಿಕೆಗೆ ಸದಸ್ಯರನ್ನಾಗಿಸಿದರು . ನಂತರ ಎಲ್ಲರ ಊಟದ ವಿರಾಮವನ್ನು ಮುಗಿಸಿಕೊಂಡು ಮಧ್ಯಾಹ್ನದ ಅವಧಿಗೆ ಸೇರಿದರು . ನಂತರ ಬೆಂಗಳೂರು ದಕ್ಷಿಣ ಜಿಲ್ಲಾ ಡಯಟ್ ನ ಉಪನ್ಯಾಸಕರಾದ ಶ್ರೀಮತಿ .ಶಶಿಕಲಾ ರವರು ವಿಜ್ಞಾನ ವಿಷಯ ಬೋಧನೆಯ್ನು ತಂತ್ರಜ್ಞಾನವನ್ನು  ಬಳಸಿಕೊಂಡು ಪರಿಣಾಮಕಾರಿಯಾಗಿ ಹೇಗೆ ಬೋಧಿಸ ಬೇಕೇಂದು ತಿಳಿಸಿದರು . ಈ ಅವಧಿಯು ಸಂವಾದಾತ್ಮಕವಾಗಿದ್ದು ಸಮಯ ಹೋಗಿದ್ದೇ ತಿಳಿಯಲಿಲ್ಲ ಎಲ್ಲರೂ ಸಕ್ರಿಯವಾಗಿ ಖುಷಿಯಾಗಿ ತರಬೇತಿಯಲ್ಲಿ  ಭಾಗವಹಿಸಿದರು . ಚಹಾ ವಿರಮವೂ ಬೇಡವೆಂಬುವಂತೆ ಭಾಗವಹಿಸಿದ್ದರು ಆದರು ಚಹಾ ತಣ್ಣಗಾಗುವುದನ್ನು ತಪ್ಪಿಸಲು ಚಹಾ ಕುಡಿಯಲೇ ಬೇಕಾಯಿತು. ಸಂಜೆ ಐದು ಗಂಟೆಗೆ ಮೊದಲನೆಯ ದಿನದ ತರಬೇತಿಯು ಮುಕ್ತಾಯವಾಯಿತು.

ಇಂದ :-ಸರ್.ಎಂ.ವಿಶ್ವೇಶ್ವರಯ್ಯ ತಂಡ.

ತಂಡದ ಸದಸ್ಯರು :ಮಾಧುರಿ, ಲಲಿತ ,ಸವಿತ , ಶೇಖ್ ರಫೀ ಉಲ್ಲಾ

'''2nd Day'''

ಬೆಂಗಳೂರು ಉತ್ತರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ,ರಾಜಾಜಿನಗರ ,ಬೆಂಗಳೂರು ೧೦.

ದಿನಾಂಕ : ೨೫.೧೧.೨೦೧೫

ಎಸ್.ಟಿ.ಎಫ್,. ತರಬೇತಿಯ ಎರಡನೇ ದಿನದ ವರದಿ

ದಿನಾಂಕ : ೨೪.೧೧.೨೦೧೫ ರ ಮಂಗಳ ವಾರ  ಬೆಳಿಗ್ಗೆ  ೧೦.೦ಗಂಟೆಗೆ  ಎರಡನೇ ದಿನದ ಕಾರ್ಯಕ್ರಮ ಮುಂದುವರೆಯಿತು.  . ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ .ಪ್ರಭಾ ರವರು  ಕಾರ್ಯಕ್ರಮವನ್ನು ಮುಂದುವರೆಸಿದರು. . ಶ್ರೀಯುತ .ರಾಕೇಶ್ ರವರು  ಕಂಪ್ಯೂಟರ್ ಬಳಕೆ ಬಗ್ಗೆ  ವಿವರವಾಗಿ ತಿಳಿಸಿದರು .ಬೆಳಿಗ್ಗೆ ೧೧.೪೫ ಕ್ಕೆ ಚಹಾ ವಿರಾಮದ ನಂತರ ಮಿಂಚಂಚೆ ಉಪಯೋಗ ಅದನ್ನು ತರೆಯುವುದು ಹಾಗೂ ನೋಡುವುದು ಮತ್ತು ಹೇಗೆ ಕಳುಹಿಸಬೇಕೆಂಬುದನ್ನು ತಿಳಿಸಿದರು.  ತಂತ್ರಜ್ಞಾನವನ್ನು  ಬಳಸಿಕೊಂಡು ಪರಿಣಾಮಕಾರಿಯಾಗಿ ಹೇಗೆ ಬೋಧಿಸ ಬೇಕೇಂದು ತಿಳಿಸಿದರು . ಈ ಅವಧಿಯಲ್ಲಿ  ಮೈಂಡ್ ಮ್ಯಾಪ್ ರಚನೆ , ಫೋಟೋ ಶಾಪ್ ಮೊದಲಾದವುಗಳ ಬಗ್ಗೆ ಸವಿವರವಾಗಿ ತಿಳಿಸಿ ದರು ಹಾಗೂ ಶಿಕ್ಷಕರ  ಸಂದೇಹಗಳಿಗೆ  ಪರಿಹಾರ ನೀಡಿದರು  ಚಹಾ ವಿರಮವೂ ಬೇಡವೆಂಬುವಂತೆ ಭಾಗವಹಿಸಿದ್ದರು ಆದರು ಚಹಾ ತಣ್ಣಗಾಗುವುದನ್ನು ತಪ್ಪಿಸಲು ಚಹಾ ಕುಡಿಯಲೇ ಬೇಕಾಯಿತು. ಸಂಜೆ ಐದು ಗಂಟೆಗೆ ಎರಡನೆ  ದಿನದ ತರಬೇತಿಯು ಮುಕ್ತಾಯವಾಯಿತು.

ತರಬೇತಿಯಲ್ಲಿ  ಭಾಗವಹಿಸಿದ  ಬೆಂಗಳೂರು ಉತ್ತರ ಜಿಲ್ಲಾ  ಪ್ರೌಢಶಾಲಾ ಶಿಕ್ಷಕರು.

ತಂಡದ ಹೆಸರು : ಮೇರಿ ಕ್ಯೂರಿ

ತಂಡದ ಸದಸ್ಯರು : ಚಂದ್ರಾ ಶೆಣೈ , ಗೀತಾ , ಮಂಜುಳ ,ಅನುಪಮ .ಗಣಪತಿ ಭಟ್ , ಜಗದೀಶ್ .

==Batch 2==

==Batch 2==

Navigation menu