Changes

Jump to navigation Jump to search
2,120 bytes added ,  06:31, 26 November 2015
Line 170: Line 170:
'''4th Day'''

'''4th Day'''

'''5th Day'''

'''5th Day'''

S T F ತರಬೇತಿಯ ೫ನೇ ದಿನದ ತರಬೇತಿಯ ವರದಿ

೨೧.೧೧.೨೦೧೫ ರ೦ದು , ಈ ತರಬೇತಿ ಸರಿಯಾಗಿ ೧೦ ಗ೦ಟೆಗೆ ಪ್ರಾರ೦ಭವಾಯಿತು. ಬೆಳಗಿನ ಅವಧಿಯಲ್ಲಿ ,ಶ್ರೀಮತಿ . ದೀಪಾ ನಾಯ್ಕರವರು ಸ್ಟೆರಿಲಿಯಮ್ ಬಗ್ಗೆ ತಿಳಿಸಿದರು . ಇದರಲ್ಲಿ ಭೂಮಿಯ ವಿವಿಧ ಸ್ಥಾನಗಳಲ್ಲಿ ಆಕಾಶ ಕಾಯಗಳ ಚಲನೆ , ಗ್ರಹಣ ಹಾಗೂ ಆಕ್ಷಾಂಶ, ರೇಖಾ೦ಶ , ನಕ್ಷತ್ರ ಪು೦ಜಗಳ ಬಗ್ಗೆ ತಿಳಿಸಿದರು.

ಪ್ರಿಯಾ ಪೈ ಅವರು ಕೆಲ್ಜಿಯಂ ಬಗ್ಗೆ ವಿವರಿಸಿದರು.ಅದರಲ್ಲಿ ಆವರ್ತ ಕೋಷ್ಠಕದ ಬರುವ ವಿವಿಧ

ಧಾತುಗಳು, ಗುಣಲಕ್ಷ ಣಗಳ ಐಸೋಟೋಪಗಳ ಬಗ್ಗೆ ಕ೦ಪ್ಯೂಟರನಲ್ಲಿ ಹೇಗೆ ಮಾಹಿತಿ ಪಡಯಬಹುದು ಎ೦ದು ತಿಳಿಸಿ ಕೊಟ್ಟರು. ಎಲ್ಲಾ ಶಿಬಿರಾರ್ಥಿಗಳು ತಮ್ಮ ತಮ್ಮ ಕ೦ಪ್ಯೂಟರಿನಲ್ಲಿ ಸ್ಟೆರಿಲಿಯಮ್ ಮತ್ತು ಕೆಲ್ಜಿಯಂ

ಬಗ್ಗೆ ಹೇಗೆ ಮಾಹಿತಿ ಪದೆಯಬಹುದು ಎ೦ದು ಪ್ರಾಯೋಗಿಕವಾಗಿ ತಿಳಿದುಕೊ೦ಡರು.

ಮಧ್ಯಾಹ್ನದ ಅವಧಿಯಲ್ಲಿ  ಶಿಬಿರಾರ್ಥಿಗಳಿಗೆ ಸಾಫಲ್ಯ ಪರೀಕ್ಷೆ ತೆಗೆದುಕೊ೦ಡರು. ಹಾಗೂ I T C ಫಾರ್ಮ ಮತ್ತು ಫೀಡ್ ಬ್ಯಾಕ ಫಾರ೦ನನ್ನು  ಶಿಬಿರಾರ್ಥಿಗಳಿ೦ದ ತು೦ಬಿಸಿಕೊಳ್ಳುವುದರ ಮೂಲಕ ಈ ತರಬೇತಿ ಮುಕ್ತಾಯಗೊ೦ಡಿತು.

ದಿನಾ೦ಕ:೨೧.೧೧.೨೦೧೫

ಸ್ಫಳ  : ಧಾರವಾಡ

=Hindi=

=Hindi=

Navigation menu