ನಂತರ ಮೀರಾ ಮೇಡಂ ರವರು, ಶ್ರೀ ಸಿದ್ದೇಶ್ ಸರ್,ಶ್ರೀಧರ್ ಸರ್ ರವರ ನೇತೃತ್ವದಲ್ಲಿ ಎಲ್ಲರೂ ಇ-ಮೇಲ್ ಐಡಿ ಕ್ರಿಯೇಟ್ ಮಾಡಿಕೊಂಡೆವು.. ಶಿಕ್ಷಕರೆಲ್ಲರೂ ಆಸಕ್ತಿಯಿಂದ ಇಂಟರ್ನೆಟ್ ನಲ್ಲಿ ಮಾಹಿತಿ ಹುಡುಕುತ್ತಾ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರಿಂದ ಸಮಯ 5.15ಆದದ್ದು ಗೊತ್ತೇ ಆಗಲಿಲ್ಲ, ಆದರೂ ಅನಿವಾರ್ಯವಾಗಿ ದಿನದ ತರಬೇತಿಯನ್ನು ಮುಗಿಸಲೇಬೇಕಾಗಿದ್ದರಿಂದ ತರಬೇತಿಯನ್ನು ಮುಗಿಸಲಾಯಿತು.<br> | ನಂತರ ಮೀರಾ ಮೇಡಂ ರವರು, ಶ್ರೀ ಸಿದ್ದೇಶ್ ಸರ್,ಶ್ರೀಧರ್ ಸರ್ ರವರ ನೇತೃತ್ವದಲ್ಲಿ ಎಲ್ಲರೂ ಇ-ಮೇಲ್ ಐಡಿ ಕ್ರಿಯೇಟ್ ಮಾಡಿಕೊಂಡೆವು.. ಶಿಕ್ಷಕರೆಲ್ಲರೂ ಆಸಕ್ತಿಯಿಂದ ಇಂಟರ್ನೆಟ್ ನಲ್ಲಿ ಮಾಹಿತಿ ಹುಡುಕುತ್ತಾ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರಿಂದ ಸಮಯ 5.15ಆದದ್ದು ಗೊತ್ತೇ ಆಗಲಿಲ್ಲ, ಆದರೂ ಅನಿವಾರ್ಯವಾಗಿ ದಿನದ ತರಬೇತಿಯನ್ನು ಮುಗಿಸಲೇಬೇಕಾಗಿದ್ದರಿಂದ ತರಬೇತಿಯನ್ನು ಮುಗಿಸಲಾಯಿತು.<br> |