Changes

Jump to navigation Jump to search
6,149 bytes added ,  10:51, 2 December 2015
Line 150: Line 150:
===Workshop short report===

===Workshop short report===
'''1st Day'''

'''1st Day'''

ಎಸ್ ಟಿ ಎಫ್ ಕನ್ನಡ ಭಾಷಾ ಶಿಕ್ಷಕರ ತರಬೇತಿ

'''2nd Day'''

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ನೌಬಾದ ಬೀದರ

ದಿನಾಂಕ;-೨೩-೧೧-೨೦೧೫ ರಿಂದ ೨೭-೧೧-೨೦೧೫ ರ ವರಗೆ

'''3rd Day'''

ಕಕಹಹಗತರಬೇತಿಯನ್ನು ಉದ್ಘಾಟನೆ ಕಾರ್ಯಕ್ರಮದೊಂದಿಗೆ  ಆಥಿತಿಗಳಾದ ಸಿಂಧೆ ಸರ್ ರವರು ತಂತ್ರಜ್ಞಾನದ ಬಗ್ಗೆ ವಿವರವಾಗಿ ತಿಳಿಸಿದರು.

ತರಬೇತಿಯ ಸಂಯೊಜಕರಾದ ಶ್ರೀಕಂಠೆಪ್ಪ ಕಟ್ಟಿಮನಿಯವರು ಸಂಕ್ಷಿಪ್ತವಾಗಿ ಗಣಕಯಂತ್ರದ ಉಪಯೋಗವನ್ನು ತಿಳಿಸಿದರು.

'''4th Day'''

ತರಬೇತಿಯ ಮೊದಲನೆ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿ ಕೋಮಲರವರು

ತರಬೇತಿಯ ಉದ್ದೇಶ,ಗುರಿಗಳು ಹಾಗು ಅದರ ಅವಶ್ಯಕತೆ ಕುರಿತಾಗಿ ಮಾಹಿತಿ ನಿಡುತ್ತಾ ಎಲ್ಲಾ ಸಂಪನ್ಮೂಲ ವ್ಯಕ್ತಿಗಳ ಪರಿಚಯದೊಂದಿಗೆ ಕಲಿಕಾರ್ಥಿಗಳ ಪರಿಚಯ ಕಾರ್ಯಕ್ರಮವನ್ನು ನೆರವೇರಿತು. ನಂತರ ಎಲ್ಲಾ ಕಲಿಕಾರ್ಥಿಗಳ Gmailನ್ನು create ಮಾಡಲಾಯಿತು.

'''5th Day'''.

ನಂತರ ಸಂಪನ್ಮೂಲ ವ್ಯಕ್ತಿಗಳಾಕೋಮಲ  ಹಾಗು ಅಂಜನೆಪ್ಪರವರು text type ಬಗ್ಗೆ ತಿಳಿಸಿ ಎಲ್ಲಾ ಕಲಿಕಾರ್ಥಿಗಳನ್ನು ಪ್ರಾಯೋಗಿಕ ಪರೀಕ್ಷೆಗೆ

ಒಳಪಡಿಸಿದರು.

'''2nd Day'''

ಎರಡನೇ ದಿನದ ವರದಿ

ದಿನಾಂಕ ೯.೯.೨೦೧೫ ರಂದು ಮೊದಲನೆ ಅವಧಿಯಲ್ಲಿ odt file ರಚನೆ ಮಾಡುವ ಹಂತಗಳನ್ನು ತಿಳಿಸಿ ಲಿಬ್ರೆ ಆಫೀಸ್ ರೈಟರ್ ನಲ್ಲಿ ವಿಷಯವನ್ನು ಟೈಪ್ ಮಾಡಲು ತಿಳಿಸಲಾಯಿತು. ಮಧ್ಯಾಹ್ನದ ಅವಧಿಯಲ್ಲಿ ಅಂತರ್ಜಾಲದಲ್ಲಿ ಬಂದು ಕನ್ನಡ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಹುಡುಕಲು ತಿಳಿಸಿ ಹುಡುಕಿದ ವಿಷಯವನ್ನು ಸೇವ್ ಮಾಡಿಕೊಳ್ಳುವುದು ಹೇಗೆ ಎಂಬುವದನ್ನು ಕಾಪಿ ಮಾಡಿಕೊಂಡು ಲಿಬ್ರೆ ಆಫೀಸ್ ನಲ್ಲಿ ಬಂದು ಪೆಸ್ಟ ಮಾಡಲು ತಿಳಿಸಲಾಯಿತು.ನಂತರ ಇಮೇಜ್ ಸೇವ್ ಮಾಡುವದು ಮತ್ತು ಸ್ಕ್ರಿನ್ ಶಾರ್ಟ್ ಬಗ್ಗೆ ತಿಳಿಸಿ ಹೇಳಿ ಕಲಿಕಾರ್ಥಿಗಳಿಗೆ ಪ್ರಾಯೋಗಿಕವಾಗಿ ಪ್ರಯೋಗದ ಮೂಲಕ ಮಾಡಲು ತಿಳಿಸಲಾಯಿತು.ಇದರೊಂದಿಗೆ ೨ನೇ ದಿನದ ಅಧಿವೇಶನ ಮುಕ್ತಾಯವಾಯಿತು.

'''3rd Day'''

STF ತರಬೇತಿಯ 3ನೇ  ದಿನದ ವರದಿ

ದಿನಾಂಕ  ೧೦.೦೯.೨೦೧೫ ರಂದು ಮೊದಲನೆ ಅವಧಿಯಲ್ಲಿ ಸೇವ್ ಮಾಡಿದ ಪೇಜ್ ನಲ್ಲಿ ಫೋಟೋಗಳನ್ನು ತಂದು ಆಟ್ಯಾಚ್ ಮಾಡುದನ್ನು ಹೇಳಿಕೊಡಲಾಯಿತು.

ಮಧ್ಯಾಹ್ನದ ಅವಧಿಯಲ್ಲಿ ಇಮೇಲ್ ಗಳನ್ನು ಕಳಿಸುದನ್ನು ಹೇಳಲಾಯಿತು. ಬಂದಂತಹ ಇಮೇಲ್ ಗಳು ಯಾವ ರೀತಿ ಡೌನ್ಲೋಡ್ ಮಾಡಬೇಕೆಂಬುದನ್ನು ತಿಳಿಸಿಕೊಡಲಾಯಿತು.

ನಂತರದ ಅವಧಿಯಲ್ಲಿ ಮೇಲಿನ ಎಲ್ಲಾ ವಿಷಯಗಳ ಬಗ್ಗೆ ಪ್ರಾಯೋಗಿಕ ಕೆಲಸಕ್ಕೆ ಅನವು ಮಾಡಿಕೊಡಲಾಯಿತು. ಇದರೊಂದಿಗೆ ೩ನೇ ದಿನದ ಅವಧಿ ಮುಕ್ತಾಯ ಮಾಡಲಾಯಿತು.

'''4th Day'''

STF ತರಬೇತಿಯ ೪ನೇ ದಿನದ ವರದಿ

೪ನೇ ದಿನದ ಮೊದಲನೇ ಅವಧಿಯಲ್ಲಿ ಎಲ್ಲಾ ಕಲಿಕಾರ್ಥಿಗಳನ್ನು ಒಟ್ಟು ಸೇರಿಸಿ ಹತ್ತು ಗುಂಪುಗಳಾಗಿ ರಚಿಸಲಾಯಿತು. ಪ್ರತಿ ತಂಡದಲ್ಲಿ ಇಬ್ಬರು ಸದಸ್ಯರು ಹೊಂದಿದ್ದು ಹತ್ತನೇ ತರಗತಿಗೆ  ಸಂಬಂಧಿಸಿದ ಗದ್ಯಮತ್ತು  ಪದ್ಯಪಾಠಗಳಿಗೆ ಸಂಬಂಧಿಸಿದ ವಿಷಯಗಳನ್ನು ಅಂತರ್ಜಾಲದಲ್ಲಿ ಹುಡುಕುತ್ತಾ ವಿಷಯ ಸಂಗ್ರಹಿಸಲು ಹೇಳಲಾಯಿತು. ನಂತರ ಪರಿಕಲ್ಪನಾ ನಕ್ಷೆ ತಯಾರಿಸುವ ವಿಧಾನ ಹೇಳಲಾಯಿತು.ಮದ್ಯಾಹ್ನದಿಂದ koer ವೆಬ್ ಪರಿಚಯ ಹಾಗು ಅಲ್ಲಿ ದೊರೆಯುವ ಲಿಂಕ್ ಗಳ ಮಾಹಿತಿ  ನಿಡಲಾಯಿತು.

'''5th Day'''

ಐದನೇ ದಿನದ ವರದಿ

ಐದನೇ ದಿನದ ಮೊದಲನೆ ಅವಧಿಯಲ್ಲಿ gmail ಮಾಡುವದು ಬಂದಿರುವ ಜಿಮೇಲ್  ಗಳು ಹೇಗೆ ನೋಡಬೇಕು.ಜಿಮೇಲ್ ಯಾವ ರೀತಿ ಕಳುಹಿಸಬೇಕು.ಈ ನಾಲ್ಕು ದಿನ ಸಂಗ್ರಹಿಸದ ಎಲ್ಲಾ ವಿಷಯ ಜಿಮೇಲ್ ಗೆ ಹೇಗೆ ಆಟ್ಯಾಚ್ ಮಾಡಿ ಜಿಮೇಲ್ ಕಳುಹಿಸಬೇಕು ಎಂಬುವದರ ಮಾಹಿತಿ ತಿಳಿಸಿದರು.

Navigation menu