Changes

Jump to navigation Jump to search
6,649 bytes added ,  17:07, 2 December 2015
Line 16: Line 16:
===Workshop short report===

===Workshop short report===
Upload workshop short report here (in ODT format), or type it in day wise here

STF - ವಿಜ್ಞಾನ ತರಬೇತಿಯ ವರದಿ

'''1st Day'''

ಮೊದಲನೇ ದಿನದ ವರದಿ:

ದಿನಾಂಕ : 29.08.2015, ಶನಿವಾರ ಪೂರ್ವಾಹ್ನ 10. 00 ಗಂಟೆಯ ಸುಮಾರಿಗೆ ಕಾರ್ಯಾಕ್ರಮದ ಆರಂಭವಾಯಿತು..

ಚುಟುಕಿನ ಉದ್ಘಾಟನಾ ಕಾರ್ಯಕ್ರಮದಲ್ಲಿ  ಶ್ರೀಯುತ  ಪ್ರವೀಣ್ ಕಾಮತ್  , ಶ್ರಿಯುತ ಪ್ರಸನ್ನ  ಕುಮಾರ್ , ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಗಿರೀಶ್ , ಶ್ರೀಮತಿ ನಳಿನಿ, ಹಾಗೂ ಶ್ರೀಯುತ ಶ್ರೀಧರ ಗಾಣಿಗರವರು ಉಪಸ್ಥಿತರಿದ್ದರು.

ನೊಡಲ್ ಅಧಿಕಾರಿಗಳಾದ ಶ್ರಿಯುತ ವಸಂತ್ ಕುಮಾರ್ ರವರು  stf  ತರಬೇತಿಯ ಅಗತ್ಯತೆಯ ಬಗ್ಗೆ ತಿಳಿಸಿದರು.

ಶ್ರೀಯುತ ಪ್ರವೀಣ್ ಕಾಮತ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಗಿರೀಶ್ ರವರು Ubuntu software  ಬಗ್ಗೆ ತಿಳಿಸಿದರು ಹಾಗೂ  email id create ಮಾಡುವ ಬಗ್ಗೆ ತಿಳಿಸಿ, ಬಳಿಕ ನಮ್ಮನ್ನು  stf group ಗೆ  ಸದಸ್ಯರನ್ನಾಗಿಸಿದರು.

ಚಹಾ ವಿರಾಮದ ಬಳಿಕ ಎರಡನೆ ಅವಧಿಯಲ್ಲಿ ಶ್ರೀಮತಿ ನಳಿನಿ ಯವರು desktop ನಲ್ಲಿ ಹೊಸ  folder create ಮಾಡುವುದನ್ನು , internet ನಿಂದ ವಿವಿಧ ವಿಷಯಗಳನ್ನು ಹಾಗೂ ಚಿತ್ರಗಳನ್ನು ನಮ್ಮ folderಗೆ ಹಾಕುವುದನ್ನು ತಿಳಿಸಿದರು ಮತ್ತು ನಮ್ಮಿಂದ ಮಾಡಿಸಿದರು.

ಊಟದ ವಿರಾಮದ ನಂತರ hyperlink edit, Kannada typing, Koer ಬಗ್ಗೆ ತಿಳಿಸಿದರು.

ಒಟ್ಟಿನಲ್ಲಿ ಮೊದಲನೇ ದಿನದ ತರಬೇತಿಯು ನಮಗೆ ತುಂಬಾ ಉಪಯುಕ್ತವಾಯಿತು.

'''2nd Day'''

ಎರಡನೇ ದಿನದ ವರದಿ:

ದಿನಾಂಕ: 31.08.15

ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ  ಕ್ರಷ್ಣಮೂರ್ತಿ , ಶ್ರೀಮತಿ ನಳಿನಿ, ಹಾಗೂ ಶ್ರೀಯುತ ಶಿವಪ್ರಸಾದ ರವರು ಉಪಸ್ಥಿತರಿದ್ದರು.

Koer page open ಮಾಡಿ ಅದರಲ್ಲಿನ  ವಿಜ್ಞಾನ ಚಟುವಟಿಕೆಗಳ ಬಗ್ಗೆ , ಹಾಗೂ ಅವುಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಲಿಂಕ್ ಮಾಡುದರ ಕುರಿತು ತಿಳಿದೆವು.

screen shot tool ನ ಬಳಕೆಯ ಬಗ್ಗೆ ತಿಳಿಸಿದರು.

ಮಧ್ಯಾಹ್ನ ಊಟದ ನಂತರ mind map ನ ಬಳಕೆಯ ಬಗ್ಗೆ ತಿಳಿದುಕೊಂಡು, ಅದನ್ನು ಪಠ್ಯಕ್ಕೆ ಸಂಬಂಧಿಸಿದಂತೆ ಅಳವಡಿಸಲಾಯಿತು. ಹಾಗೆಯೇ koer pageನಲ್ಲಿ ತಯಾರಿಸಲಾದ ವಿಜ್ಞಾನ ಚಟುವಟಿಕೆಯ ಹಂತಗಳನ್ನು  ಪ್ರತಿ ತಂಡದ ಸದಸ್ಯರಲ್ಲೊಬ್ಬರು ಪ್ರಸ್ತುತಪಡಿಸಿದರು.

'''3rd Day'''

ಮೂರನೇಯ ದಿನದ ವರದಿ :

ದಿನಾಂಕ : 01.09.15

ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ  ಕ್ರಷ್ಣಮೂರ್ತಿ ,  ಹಾಗೂ ಶ್ರೀಯುತ ಶ್ರೀಧರ ಗಾಣಿಗ ರವರು ಉಪಸ್ಥಿತರಿದ್ದರು.

ಪ್ರಸ್ತುತ ಪಡಿಸಬೇಕಾದ mind map ನ್ನು ವಿನ್ಯಾಸಗೊಳಿಸಲಾಯಿತು. ಹಾಗೆಯೇ ಈ ಮೊದಲೇ ನಿರ್ಧರಿಸಲಾದ ವಿಜ್ಞಾನಕ್ಕೆ ಸಂಬಂಧಿಸಿದ ಚಟುವಟಿಕೆಯ ಪ್ರಾತ್ಯಕ್ಷಿಕೆಯನ್ನು  ಪ್ರತೀ ಗುಂಪಿನವರಿಂದ ವಿಡಿಯೋ ಮಾಡಿಕೊಳ್ಳಲಾಯಿತು.

ಮಧ್ಯಾಹ್ನ ಊಟದ ವಿರಾಮದ ನಂತರ ಎಲ್ಲಾ ಗುಂಪಿನವರ ವಿಡಿಯೋಗಳನ್ನು  ತೋರಿಸಲಾಯಿತು.

ನಂತರ stellarium, libre office impress ಗಳ ಬಗ್ಗೆ  ಮಾಹಿತಿಯನ್ನು ತಿಳಿದುಕೊಂಡೆವು.

'''4th Day'''

ನಾಲ್ಕನೇಯ ದಿನದ ವರದಿ :

ದಿನಾಂಕ : 03.09.15

ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ  ಕ್ರಷ್ಣಮೂರ್ತಿ , ಶ್ರೀಮತಿ ಪ್ರೇಮಾ  ಹಾಗೂ ಶ್ರೀಯುತ ಶ್ರೀಧರ ಗಾಣಿಗ ರವರು ಉಪಸ್ಥಿತರಿದ್ದರು.

PhET tool installation, using ಗಳ ಬಗ್ಗೆ ಮಾಹಿತಿ ನೀಡಿದರು. ಹಾಗೂ ಅದರಲ್ಲಿ interactive science simulations ಗಳನ್ನು  ಬಳಸಿಕೊಂಡು ಪಠ್ಯಕ್ಕೆ ಸಂಬಂಧಿಸಿದಂತೆ ಚಟುವಟಿಕೆಗಳನ್ನು ಮಾಡುವುದರ ಬಗ್ಗೆ  ತಿಳಿದುಕೊಂಡೆವು.

ಊಟದ ನಂತರ GIMP – Scale image, crop image ಹಾಗೂ Kalzium ಬಗ್ಗೆ ಮಾಹಿತಿ ನೀಡಿದರು.

'''5th Day'''

ಐದನೇಯ ದಿನದ ವರದಿ :

ದಿನಾಂಕ : 04.09.15

ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ  ಕ್ರಷ್ಣಮೂರ್ತಿ , ಶ್ರೀಮತಿ ನಳಿನಿ  ಹಾಗೂ ಶ್ರೀಯುತ ಪ್ರಸನ್ನಕುಮಾರ್ ರವರು ಉಪಸ್ಥಿತರಿದ್ದರು.

ಈ ದಿನ ನಾವು  record my desktopನಲ್ಲಿ Audio record ಹಾಗೂ video record ಮಾಡುವ ಬಗ್ಗೆ ಹಾಗೂ ಅವುಗಳನ್ನು  ಬಳಸಿ  youtube ನ subject related video ಗೆ ನಮ್ಮ ಧ್ವನಿಯನ್ನು ನೀಡುವುದರ ಬಗ್ಗೆ ತಿಳಿದುಕೊಂಡೆವು.

ubuntu software install ಮಾಡುವ ಬಗ್ಗೆಯೂ ತಿಳಿದುಕೊಂಡೆವು.

ಒಟ್ಟಿನಲ್ಲಿ  ಈ ಐದು ದಿನಗಳ ತರಬೇತಿಯು ನಮಗೆ ಬಹಳ ಉಪಯುಕ್ತವಾಯಿತು.

==Batch 2==

==Batch 2==

Navigation menu