Changes

Jump to navigation Jump to search
Line 17: Line 17:
===Workshop short report===

===Workshop short report===

'''1st Day'''

'''1st Day'''

ಮೊದಲನೇ ದಿನದ 16-11-2015ರ ವರದಿ

ಸರ್ ಸಿ. ವಿ. ರಾಮನ್  ತಂಡದಿಂದ    ವರದಿವಾಚನ

ಅತ್ಮೀಯ ಶಿಕ್ಷಕ  ಬಂಧುಗಳೆ ,  ದಿನಾಂಕ ೧೬.೧೧.೨೦೧೫ರಿಂದ ಪ್ರಾರಂಭವಾದ Sಖಿಈಕಾರ್ಯಗಾರದ ಮೊದಲನೆ  ದಿನದ ವರದಿ ಈ ಕೆಳಗಿನಂತಿದೆ.

ಬೆಳಗ್ಗೆ ೧0 ಘಂಟೆ ಗೆ  ಎಲ್ಲಾ ಶಿಕ್ಷಕರು ಕೊಠಡಿಯಲ್ಲಿ    ಅಸೀನರಾದರು .ಡಯಟ್ ನ ಉಪಾನ್ಯಸಕಿ ಶ್ರೀಮತಿ ಸೌಮ್ಯರವರು ಎಲ್ಲರಿಗೂ ಸ್ವಾಗತವನ್ನು ಕೊರುತ್ತಾ ಕಾರ್ಯಗಾರಾದ ಉದ್ದೇಶವನ್ನು  ತಿಳಿಸಿದರು ನಂತರ  ಸಂಪನ್ಮೂಲ ವ್ಯಕ್ತಿಗಳಾದ ಶ್ರೀರಂಗನಾಥ್ ಮತ್ತು ಶ್ರೀಲಕ್ಷ್ಮೀಪ್ರಸಾದ್ ರವರು ೫ ದಿನಗಳ  ಕಾರ್ಯಯೋಜನೆಯನ್ನು    ವಿಸ್ತಾರವಾಗಿ  ತಿಳಿಸಿದರು .ಎಲ್ಲಾ  ಶಿಕ್ಷಕರು ೧೨ ಘಂಟೆಗೆ ಚಹಾ  ವಿರಾಮಕ್ಕೆ  ತೆರಳಿದರು.

೧೨;೩೦ಕ್ಕೆ      ಶ್ರೀ  ರಂಗನಾಥರವರು  ಕೊಯರ್ ಬಗ್ಗೆ  ತಿಳಿಸಿದರು ನಂತರ ನಾವೆಲ್ಲಾರು ಗಣಕಯಂತ್ರದಲ್ಲಿ  ತಿಳಿಸಿದ  ಹಾಗೆ  ಕೊಯರ್  ನ    ಬಗ್ಗೆ  ಅನ್ವೇಷಣೆ  ಮತ್ತು  ಅಭ್ಯಾಸವನ್ನು  ಮಾಡಿದೆವು. ೧;೧೫ಕ್ಕೆ  ಭೋಜನ ವಿರಾಮಕ್ಕೆ  ತೆರಳಿದೆವು

ಊಟದನಂತರ  ಶ್ರೀ ರಂಗನಾಥರವರು ubuntu ಬಗ್ಗೆ ವಿಸ್ತಾರವಾಗಿ

ತಿಳಿಸಿಕೊಟ್ಟರು  . ತದನಂತರ  ubuntu ವಿನಲ್ಲಿ  ಕನ್ನಡ ಅಕ್ಷರ ಮಾಲೆಗಳು ಮತ್ತು ಕಾಗುಣಿತವನ್ನು  ಟೈಪ್ ಮಾಡುವ ವಿಧಾನವನ್ನು  ತಿಳಿಸಿಕೊಟ್ಟರು.

ಚಹಾ ವಿರಾಮದ  ನಂತರ  ನಾವೆಲ್ಲರೂ  ಗಣಕಯಂತ್ರದಲ್ಲಿ ಕನ್ನಡ ಅಕ್ಷರ ಮಾಲೆಗಳು ಮತ್ತು  ಕಾಗುಣಿತವನ್ನು  ಟೈಪ್ ಮಾಡುವ  ವಿಧಾನವನ್ನು    ಅಭ್ಯಾಸವನ್ನು    ತುಂಬಾ  ಉತ್ಸಾಹ ದಿಂದ  ಅಭ್ಯಾಸಿಸಿದೆವು.

ಸಂಜೆ  ೫.೩೦ಕ್ಕೆ ದಿನದ  ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿ ಮನೆಗೆ ತೆರಳಿದೆವು.

'''2nd Day'''

'''2nd Day'''

ದಿನಾಂಕ ೧೭. ೧೧. ೨೦೧೫ -  ಎರಡನೇ ದಿನದ ವರದಿ

ದಿನಾಂಕ ೧೭. ೧೧. ೨೦೧೫ -  ಎರಡನೇ ದಿನದ ವರದಿ
ವರದಿ ದಿನಾಂಕ – ೧೮. ೧೧. ೨೦೧೫

ದಿನದ ಶುಭಾರಂಭ ಶ್ರೀಮತಿ ಶೈಲಜ ಬಿ ಎ ರವರ ಪ್ರಾರ್ಥನೆಯೊಂದಿಗೆ, ಶ್ರೀಮತಿ ರತ್ನಮ್ಮರವರ ಶುಭ ಚಿಂತನೆ, ಶ್ರೀಮತಿ ಶಾಂತಲ ರವರ ವಿಙ್ಞಾನ ವಿಷಯ ಮಂಡನೆ ಮತ್ತು ಮೊದಲನೆ ದಿನದ ವರದಿಯನ್ನು ಶ್ರೀ ಚರಣ್ ಸಿಂಗ್ ಮಂಡಿಸುವುದರೊಂದಿಗೆ ಪ್ರಾರಂಭವಾಯಿತು.
ತಂಡ – ೨

ಶ್ರೀ ಅಶೋಕ್ ರವರು ಕ್ಯಾ ಲ್ಜಿಯಂ ಬಳಕೆ ಮಾಡುವ ವಿಧಾನವನ್ನು ತಿಳಿಸಿದರು ಮತ್ತು ಶಿಬಿರಾರ್ಥಿಗಳು ಅದನ್ನು ಅಭ್ಯಾಸ ಮಾಡಿದರು.
ತಂಡದ ಸದಸ್ಯರು - ೧. ಶೈಲಜ ಬಿ ಎ

ಶ್ರೀ ರಂಗನಾಥ್ ರವರು ಫೆಟ್ ಸಿಮ್ಯುಲೇಷನ್ ಬಳಕೆ ತಿಳಿಸಿದರು.
೨. ರಾಜೇಶ್ವರಿ

ಶ್ರೀ ಲಕ್ಷ್ಮಿಪ್ರಸಾದ್ ನಾಯಕ್ ರವರು ವಿಡಿಯೋ ಚಿತ್ರಣಗಳೊಂದಿಗೆ  ಚಟುವಟಿಕೆಗಳ  write ups ಮಾಡುವುದನ್ನು ಅಭ್ಯಾಸ ಮಾಡಿಸಿದರು. ನಂತರ ಶ್ರೀ ಅಶೋಕ್ ರವರು screen shot ಮತ್ತು hyperlink ನೀಡುವುದನ್ನು ಕಲಿಸಿದರು.
೩. ವಿಶ್ವ ನಾಥ್ ಎಸ್

ಊಟದ ವಿರಾಮದ ನಂತರ ಪ್ರತಿಯೊಬ್ಬರೂ ಚಟುವಟಿಕೆಗಳ ರೂಪುರೇಷೆಗಳನ್ನು ತಯಾರಿಸಿದರು. ಈ ಮೇಲ್ ಐ ಡಿ ತೆರೆಯುವುದನ್ನು ಶ್ರೀ ಲಕ್ಷ್ಮಿ ಪ್ರಸಾದ್ ರವರು ಕಲಿಸಿದರು. ಎಲ್ಲರೂ ತಮ್ಮ ಈ ಮೇಲ್ ಐ ಡಿ ತೆರೆದರು.
೪. ತಿಲಕಮಣಿ

ನಂತರ maths science stf groupಗೆ ಎಲ್ಲರ ಐ ಡಿ ಸೇರಿಸಿ ಮೇಲ್ ಕಳುಹಿಸುವುದನ್ನು ಕಲಿತೆವು.
೫.ಶಾಜಿಯಾ ಸಮ್ರೀನ್

ನಂತರ ಮೇಲ್ ತೆರೆದು ನೋಡುವುದು, reply ಮಾಡುವುದು, attachments  ತೆರೆಯುವುದು, ಇವುಗಳನ್ನು ಅಭ್ಯಾಸ ಮಾಡುವುದರೊಂದಿಗೆ ದಿನದ ಚಟುವಟಿಕೆಗಳು ಮುಕ್ತಾಯಗೊಂಡವು.

ದಿನದ ಶುಭಾರಂಭ ಶ್ರೀಮತಿ ಶೈಲಜ ಬಿ ಎ ರವರ ಪ್ರಾರ್ಥನೆಯೊಂದಿಗೆ, ಶ್ರೀಮತಿ ರತ್ನಮ್ಮರವರ ಶುಭ ಚಿಂತನೆ, ಶ್ರೀಮತಿ ಶಾಂತಲ ರವರ ವಿಙ್ಞಾನ ವಿಷಯ ಮಂಡನೆ ಮತ್ತು ಮೊದಲನೆ ದಿನದ ವರದಿಯನ್ನು ಶ್ರೀ ಚರಣ್ ಸಿಂಗ್ ಮಂಡಿಸುವುದರೊಂದಿಗೆ ಪ್ರಾರಂಭವಾಯಿತು.

ಶ್ರೀ ಅಶೋಕ್ ರವರು ಕ್ಯಾ ಲ್ಜಿಯಂ ಬಳಕೆ ಮಾಡುವ ವಿಧಾನವನ್ನು ತಿಳಿಸಿದರು ಮತ್ತು ಶಿಬಿರಾರ್ಥಿಗಳು ಅದನ್ನು ಅಭ್ಯಾಸ ಮಾಡಿದರು.

ಶ್ರೀ ರಂಗನಾಥ್ ರವರು ಫೆಟ್ ಸಿಮ್ಯುಲೇಷನ್ ಬಳಕೆ ತಿಳಿಸಿದರು.

ಶ್ರೀ ಲಕ್ಷ್ಮಿಪ್ರಸಾದ್ ನಾಯಕ್ ರವರು ವಿಡಿಯೋ ಚಿತ್ರಣಗಳೊಂದಿಗೆ  ಚಟುವಟಿಕೆಗಳ  write ups ಮಾಡುವುದನ್ನು ಅಭ್ಯಾಸ ಮಾಡಿಸಿದರು. ನಂತರ ಶ್ರೀ ಅಶೋಕ್ ರವರು screen shot ಮತ್ತು hyperlink ನೀಡುವುದನ್ನು ಕಲಿಸಿದರು.

ಊಟದ ವಿರಾಮದ ನಂತರ ಪ್ರತಿಯೊಬ್ಬರೂ ಚಟುವಟಿಕೆಗಳ ರೂಪುರೇಷೆಗಳನ್ನು ತಯಾರಿಸಿದರು.

ಈ ಮೇಲ್ ಐ ಡಿ ತೆರೆಯುವುದನ್ನು ಶ್ರೀ ಲಕ್ಷ್ಮಿ ಪ್ರಸಾದ್ ರವರು ಕಲಿಸಿದರು. ಎಲ್ಲರೂ ತಮ್ಮ ಈ ಮೇಲ್ ಐ ಡಿ ತೆರೆದರು.

ನಂತರ maths science stf groupಗೆ ಎಲ್ಲರ ಐ ಡಿ ಸೇರಿಸಿ ಮೇಲ್ ಕಳುಹಿಸುವುದನ್ನು ಕಲಿತೆವು.

ನಂತರ ಮೇಲ್ ತೆರೆದು ನೋಡುವುದು, reply ಮಾಡುವುದು, attachments  ತೆರೆಯುವುದು, ಇವುಗಳನ್ನು ಅಭ್ಯಾಸ

ಮಾಡುವುದರೊಂದಿಗೆ ದಿನದ ಚಟುವಟಿಕೆಗಳು ಮುಕ್ತಾಯಗೊಂಡವು.

'''3rd Day'''

ದಿನಾಂಕ 18-11-2016 ರ ವರದಿಯನ್ನು  3ನೇ ತಂಡದವರಿಂದ ಮಂಡಿಸಲಾಯಿತು. ಮೊದಲನೆಯದಾಗಿ ತಾರೆ ಹೆಗಡೆಯವರ ಪಾರ್ಥನೆಯೊಂದಿಗೆ ಕಾರ್ಯಾಗಾರ ಪ್ರಾರಂಭವಾಯಿತು. 4 ನೇ ತಂಡದವರು ಶುಭಚಿಂತನೆಯನ್ನು  ಹೇಳಿದರು.

2ನೇ ತಂಡದಿಂದ ವರದಿ ವಾಚನ. 1ನೇ ತಂಡದಿಂದ  ವಿಜ್ಙಾನ ವಿಷಯ ಮಂ ಡನೆ .

ರಂಗನಾಥ ಅವರು mind map ತಯಾರಿಸುವುದರ ಬಗ್ಗೆ ಸವಿಸ್ತ್ತಾರವಾಗಿ ಹೇಳಿಕೊಟ್ಟರು. ನಾವು ತುಂಬಾ ಆಸಕ್ತಿಯಿಂದ  mind map ತಯಾರಿಸಿ maths science STF group ಗೆ  mail ಕಳುಹಿಸಿಕೊಟ್ಟೆವು.

ಮಧ್ಯಾಹ್ನದ ಅವಧಿಯಲ್ಲಿ phet simulation ಬಳಸಿ 4ನೇ ತಂಡದವರು ವಸ್ತುಗಳ ಮೇಲೆ ಗುರುತ್ವ ಪ್ರಭಾವ, 1ನೇ ತಂಡದವರು ದ್ರವ್ಯದ ಸ್ವಭಾವ, 2ನೇ ತಂಡದವರು ಹಸಿರು

ಮನೆ ಪರಿಣಾಮ ಇವುಗಳ ಮೇಲೆ ತಯಾರಿಸಿದ ಚಟುವಟಿಕೆಗೆ Demo class ನೀಡಿದರು. ಕೊನೆಯದಾಗಿ ಅಶೋಕ ರವರು stellerium ಬಗೆ ಸವಿಸ್ತಾರವಾಗಿ ಹೇಳಿಕೊಟ್ಟರು.ಎಲ್ಲರೂ ಅದರ ಬಗ್ಗೆ  practice  ಮಾಡುತ್ತ ಕಾರ್ಯಾಗಾರ ಮುಕ್ತಾಯಗೊಳಿಸಲಾಯಿತು.

'''4th Day'''

ದಿನಾಂಕ – 19-11-2015

ಪ್ರಾರ್ಥನೆ :- ತಂಡ 4 ಶ್ರೀಮತಿ ರಮಾಮಣಿ

ಶುಭಚಿಂತನೆ :-  ತಂಡ 1 ಶ್ರೀ ಗಣೇಶಾರಾಧ್ಯ

ವರದಿ :-  ತಂಡ 3 ಶ್ರೀಮತಿ ಸವಿತ

ವಿಜ್ಞಾನ ವಿಷಯ :- ತಂಡ 2 ಶ್ರೀಮತಿ ಶೈಲಜ

ದಿನಾಂಕ – 19-11-2015 ರಂದು ನಡೆದ  ಕಾರ್ಯಾಗಾರದಲ್ಲಿ ಶ್ರೀಮತಿ ಶಶಿಕಲ ಹಿರಿಯ ಉಪನ್ಯಾಸಕರು ಆಗಮಿಸಿ ಪಾಲ್ಗೊಂಡಿದ್ದರು.ನಂತರ ಶ್ರೀಯುತ ಲಕ್ಷ್ಮಿಪ್ರಸಾದ್ ನಾಯಕ್ ರವರು  youtubeನಿಂದ download ಮಾಡುವ ಬಗ್ಗೆ ಹಾಗೂ ಅದರಲ್ಲಿ ನಮಗೆ ಅವಶ್ಯಕವಿರುವ ಮಾಹಿತಿಯ ಕೋರಿಕೆ ಸಲ್ಲಿಸಿ ಅದನ್ನು ಪಡೆದುಕೊಳ್ಳುವ ವಿಧಾನ ವಿವರಿಸಿದರು. ಅಲ್ಲದೆ  ಅದನ್ನು save ಮಾಡುವ ವಿಧಾನ ತಿಳಿಸಿದರು. ನಂತರ ನಾವೆಲ್ಲರೂ ಹತ್ತಿರವಿರುವ ರಾಜರಾಜೇಶ್ವರಿ ಪ್ರೌಢಶಾಲೆಗೆ ತೆರಳಿ ಅಲ್ಲಿ ವಿಜ್ಞಾನ ಪ್ರಯೋಗಗಳನ್ನು ನಿರ್ವಹಿಸಿದೆವು.

ಶ್ರೀಯುತ ಲಕ್ಷ್ಮಿಪ್ರಸಾದ್ ನಾಯಕ್ ರವರು  youtube video ವೀಕ್ಷಿಸುವ ವಿಧಾನ ,strategies of science ಬಗ್ಗೆ ರಚನಾತ್ಮಕ ಕಲಿಕೆಯಲ್ಲಿ 5Eಗಳ ಪಾತ್ರವನ್ನು ವಿವರಿಸಿದರು. . ಉಪನ್ಯಾಸಕ ಪದ್ಧತಿಯಲ್ಲಿ ವಿಜ್ಞಾನ ಬೋಧನೆಗಿಂತ  ಚಟುವಟಿಕೆ ಆಧಾರಿತ ಬೋಧನೆ ಹೇಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಕಲಿಕೆಯನ್ನು ಉಂಟುಮಾಡುತ್ತದೆ ಎಂದು ವಿವರಿಸಿದರು. ಮಧ್ಯಾಹ್ನ ದ ಊಟದ ಅವಧಿಯ ನಂತರ  youtube ನಲ್ಲಿ    ಮಾಹಿತಿ ಪಡೆದುಕೊಳ್ಳುವ  ವಿಧಾನವನ್ನು ಅಭ್ಯಾಸ ಮಾಡಿದೆವು.

ನಂತರ googleನಿಂದ ಮಾಹಿತಿ ಭಾಷಾಂತರಿಸುವ ಹಾಗೂ ಮಾಹಿತಿಯನ್ನು compress  ಮಾಡಿ zip file ನಲ್ಲಿ ಹಾಕುವ ವಿಧಾನ ತಿಳಿಸಿದರು. Gmail ನ signature text ಸೇರಿಸುವ ವಿಧಾನ ,password ಬದಲಾಯಿಸುವ ,ಮರೆತುಹೋದರೆ  ಹೊಸ password ಪಡೆಯುವ ಹಂತಗಳನ್ನು ತಿಳಿಸಿದರು.

ನಂತರ ಶ್ರೀ ಅಶೋಕ್ ರವರು ubuntu soft ware install ಮಾಡುವ ಹಂತಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.

ಕೊನೆಯದಾಗಿ ಮಾರನೇದಿನದ ಕಾರ್ಯಹಂಚಿಕೆ ಮಾಡುವುದರೊಂದಿಗೆ ದಿನದ ಕಾರ್ಯಕ್ರಮ ಮುಕ್ತಾಯವಾಯಿತು.

'''3rd Day'''

'''5th Day'''

ಶ್ರೀಮತಿ . ಸಾವಿತ್ರಿರವರು ಪ್ರಾಥನೆಯನ್ನು ಮಾಡಿದರು.

'''4th Day'''

ಶ್ರೀಮತಿ .ಶೈಲಜಾರವರು ಶುಭಚಿ೦ತನೆಯನ್ನು ನಡೆಸಿದರು

ವಿಙ್ಞಾನ ವಿಷಯ download ಮಾಡುವುದು,ಧ್ವನಿಕೊಡುವುದನ್ನು ತಿಳಿಸಿದರು. ವಿಜ್ಞಾನ ಪ್ರಯೋಗಗಳನ್ನು ಮಾಡುವಾಗ ತೆಗೆದ ವಿಡಿಯೊ ಗಳನ್ನು ಪ್ರದರ್ಶಿಸಲಾಯಿತು. ಪ್ರತಿ ವಿಡಿಯೋ ವೀಕ್ಷಿಸಿದ ನಂತರ ಉತ್ತಮ ಅಂಶಗಳ ಹಾಗೂ ನ್ಯೂನ್ಯತೆಗಳ ಬಗ್ಗೆ ಚರ್ಚಿಸಲಾಯಿತು.
'''5th Day'''.

ಚಹಾ ವಿರಾಮದ ನ೦ತರ ಎಲ್ಲರನ್ನು ಹಿಂದಿನ ದಿನದ ಚಟುವಟಿಕೆಗಳನ್ನು ವಿರ್ಮಶಿಸಿದರು. ಅದರಲ್ಲಿನ ಮುಖ್ಯ ಅಂಶಗಗಳನ್ನು ಚರ್ಚಿಸಿದರು. ಪ್ರತಿಯೊಂದು ತಂಡದವರು ಅವರ ಚಟುವಟಿಕೆಗಳನ್ನು ಪ್ರರ್ದಶಿಸಿದರು. ತಂಡ -೧,

ವಿರಾಮದ ನ೦ತರ feed back formಗಳನ್ನು ತು೦ಬಿಸಿ koerಗೆ ಸಲ್ಲಿಸುವ ಬಗ್ಗೆ ತಿಳಿಸಿದರು.

==Batch 2==

==Batch 2==

Navigation menu