Anonymous

Changes

From Karnataka Open Educational Resources
Line 76: Line 76:

===Workshop short report===

===Workshop short report===
Upload workshop short report here (in ODT format), or type it in day wise here

'''1st Day'''

ದಿ. ೨೩ .೧೧ .೧೫ ರ ಸೋಮವಾರದಂದು ತರಬೇತಿಯ ಬೆಳಗ್ಗೆ ೧೧ ಗಂ.  ಗೆ ಪ್ರಾರಂಭವಾಯಿತು.ಮೊದಲನೇ ದಿನದ ತರಬೇತಿಯು ಡಯಟ್ ಕಾಲೇಜಿನ ಹಿರಿಯ ಉಪನ್ಯಾಸಕಿಯಾದ ಶ್ರೀಮತಿ ಶಶಿಕಲಾ ರವರ ಮಾತುಗಳೊಂದಿಗೆ ಪ್ರಾರಂಭವಾಯಿತು. ಇವರು ಎಸ್ ಟಿ ಎಫ್ ತರಬೇತಿಯ ಉದ್ದೇಶಗಳನ್ನು ವಿವರಿಸಿದರು. ತರಬೇತಿಗೆ ಹಾಜರಾದ ಶಿಕ್ಷಕರ ನೊಂದಣಿಯಾದ ನಂತರ ಟೀ ವಿರಾಮ ನೀಡಲಾಯಿತು.

ವಿರಾಮದ ಬಳಿಕ ಶ್ರೀಯುತ ಲಕ್ಷ್ಮೀಪ್ರಸಾದ್ ನಾಯಕ್ ರವರು ಉಬಂಟು ತಂತ್ರಾಂಶದಲ್ಲಿ ಫೋಲ್ಡರ್, ಡಾಕ್ಯುಮೆಂಟ್ ಕ್ರಿಯೇಟ್ ಮಾಡುವುದು , ಇ ಮೇಲ್ ಐಡಿ ಕ್ರಿಯೇಟ್ ಮಾಡುವುದು ಸವಿವರವಾಗಿ ತಿಳಿಸಿದರು. ತರಬೇತಿಗೆ ಹಾಜರಾದ ಶಿಕ್ಷಕರನ್ನು ೫ ಗುಂಪುಗಳಾಗಿ ವಿಂಗಡಿಸಿ ಪ್ರತಿದಿನದ ಕಾರ್ಯಹಂಚಿಕೆ ಮಾಡಿ ಓಟದ ವಿರಾಮ ನೀಡಲಾಯಿತು.

ಮಧ್ಯಾಹ್ನದ ಅವಧಿಯಲ್ಲಿ ಶ್ರೀಯುತ ರಂಗನಾಥ ರವರು koer ಬಳಕೆ  ಉದ್ದೇಶ  ಅದನ್ನು ಬಳಸುವ  ವಿಧಾನವನ್ನು ಬಳಸುವ ಕ್ರಮ ತಿಳಿಸಿ ಕೊಟ್ಟರು. . koer ಇಂದ down load ಮಾಡಿದ images videos share ಮಾಡುವ ಹಾಗು ಅದನ್ನು hyperlink ಮಾಡುವ  ವಿಧಾನ ಸವಿವರವಾಗಿ ತಿಳಿಸಿದರು. ನಂತರ e mail use ,kannada typing ,koer browsing ಅಭ್ಯಾಸ ಮಾಡಲಾಯಿತು. ಈ ಎಲ್ಲಾ ಸಂದರ್ಭಗಳಲ್ಲು ಶ್ರೀಮತಿ ಶೈಲಜಾ ರವರು ಎಲ್ಲರಿಗೂ ಸಲಹೆ , ಸೂಚನೆಗಳನ್ನು ನೀಡಿದರು.

ಮೊದಲನೇ ದಿನದ ತರಬೇತಿಯು ಸಂಜೆ ೫ ಗಂಟೆಗೆ ಮುಕ್ತಾಯಗೊಳ್ಳಿತು.

ದಿನದ ತರಬೇತಿಯನ್ನು ಆಸಕ್ತಿದಾಶಯಕ ಹಾಗು ಅರ್ಥಪೂರ್ಣ ಮಾಡಿದ ಎಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೂ ಧನ್ಯವಾದಗಳನ್ನು ಸಲ್ಲಿಸುತ್ತವೆ.

'''2nd Day'''

ಎಲ್ಲರಿಗೂ ವಂದನೆಗಳು

ದಿನಾಂಕ24.11.2015ರ ಮಂಗಳವಾರ ಬೆಳಿಗ್ಗೆ  10 ಗಂಟೆಗೆ  ರೋಹಿಣಿಯವರ  ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ನಂತರ ಶುಭ ಚಿಂತನ, ವಿಜ್ಜಾನ ವಿಷಯ, ವರದಿ ವಾಚನ ಮಾಡಲಾಯಿತು.          LIBRA OFFICE ನ್ನು ಪರಿಚಯಿಸುವುದರೋಂದಿಗೆ  ಕಾರ್ಯಕ್ರಮ ಪ್ರಾರಂಭ. . ನಿನ್ನೆ  ತಿಳಿಸಿಕೊಟ್ಟ hyper link ಬಗ್ಗೆ ಪುನರ್ಮನನ  ಮಾಡಲಾಯಿತು.

Libra Office ನ್ನು ಹೇಗೆ ಹುಡುಕಬಹುದೆಂದು ತಿಳಿಸಿಕೊಟ್ಟರು ಮತ್ತು ಸ್ವತಃ computer ಪರದೆಯ ಮೇಲೆ ತೋರಿಸಿಕೊಟ್ಟರು.

ನಂತರ classic periodic table ಬಗ್ಗೆ  ತಿಳಿಯಲು  kalziumನ್ನು open ಮಾಡುವುದನ್ನು ತೋರಿಸಿಕೊಟ್ಟರು. ಇದರಿಂದ periodic table ಬಗ್ಗೆ ಪೂರ್ಣ ಮಾಹಿತಿ ಪಡೆಯಲು ಅನುಕೂಲವಾಯಿತು.

ನಂತರ Mind mapನ ಬಗ್ಗೆ ಮಾಹಿತಿ ನೀಡಲಾಯಿತು . ಪ್ರತಿಯೊಂದು ವಿವರಣೆಗೂ ಬಿನ್ನವಾದ ಬಣ್ಣ ನೀಡಿ ಸ್ಪಷ್ಟ ವಾಗಿ ತಿಳಿಯಲು ಅನುಕೂಲ ಕಲ್ಪಿಸಲಾಯಿತು.  ಅದಕ್ಕೆ ಬಳಸುವ ಗೆರೆಗಳ ಅಗಲ ಮತ್ತು ದಪ್ಪಗಳ  ಬಗ್ಗೆ ತಿಳಿಸಲಾಯಿತು. ಇಲ್ಲಿಗೆ  ಊಟದ ಸಮಯವಾಯಿತು.

ಊಟದ ನಂತರ challenge for science  teacher ಮತ್ತು ವಿಜ್ಜಾನವನ್ನು  ಬೋಧಿಸುವ ಬಗ್ಗೆ  ಮೇಲೆ ತೋರಿಸಿ ವಿವರಿಸಲಾಯಿತು.  5E, sಗಳ ಬಗ್ಗೆ ತಿಳಿಸಲಾಯಿತು.

ನಂತರ ಚಟುವಟಿಕೆಗಳ ಬಗ್ಗೆ ತಿಳಿಸಲಾಯಿತು ಉದಾಹರಸಹಿತ.  ನಂತರ 5 ತಂಡಗಳಿಗೂ ಚಟುವಟಿಕೆಗಳನ್ನು ಮಾಡಲು ಮತ್ತು  ಪ್ರಯೋಗಗಳನ್ನು ಮಾಡುವ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ಪ್ರತಿಯೊಂದು ತಂಡವು ಒಂದು phet simulation ಮತ್ತು ಒಂದು screen shot  ಪ್ರಯೋಗ ಮಾಡಲು ತಿಳಿಸಲಾಯಿತು.

ಇಲ್ಲಿಗೆ  ಇಂದಿನ ದಿನದ ಕಾರ್ಯಕ್ರಮಗಳು ಮುಕ್ತಾಯವಾದವು.

'''3rd Day'''

ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ತಂಡ

ದಿನಾಂಕ ೨೫/೧೧/೨೦೧೫ ಎಸ್. ಟಿ. ಎಫ್ ತರಬೇತಿ ವರದಿ

ಈ ದಿನದ ತರಬೇತಿಯು ಶ್ರೀಯುತ ಚಿಕ್ಕಣ್ಣರವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು.  ಶ್ರೀ ಪುರುಷೋತ್ತಮ್ ರವರು ಶುಭಚಿಂತನೆಯಲ್ಲಿ ನಗುವಿನ ಬಗ್ಗೆ ತಿಳಿಸುತ್ತಾ ನಗುತ್ತಾ ಇರುವುದನ್ನು ಹಾಗೂ ನಗಿಸುತ್ತಾ ಇರುವುದನ್ನು ಕಲಿತು ಕಲಿಸುವುದನ್ನು ತಿಳಿಸಿದರು. ತದನಂತರ ಶ್ರೀಮತಿ ನಾಗವೇಣಿರವರು ಜಿ. ಎನ್. ಆರ್. ಗೋಪಾಲಸಮುದ್ರಂ ನಾರಾಯಣ ರಾಮಚಂದ್ರನ್ ರವರು ಪ್ರೋಟೀನ್ ನ ರಚನೆಯನ್ನು ಮೊದಲ ಬಾರಿಗೆ ಬಿಡಿಸಿದರು. ಅದಕ್ಕೂ ಮುನ್ನ ರಚನೆಯು ಬಿಡಿಸಲಾರದ ಕಗ್ಗಂಟಾಗಿತ್ತು ಎಂಬುದನ್ನು ತಿಳಿಸಿದರು. ನಂತರ ಶ್ರೀ ಶಾಂತಕುಮಾರ್ ರವರು ೨೪/೧೧/ ೨೦೧೫ರ ವರದಿಯನ್ನು ಸೊಗಸಾಗಿ ಮಂಡಿಸಿದರು.

ನಂತರ ರಚನಾ ತರಬೇತಿಯಲ್ಲಿ ನಡೆಸುವ ಸರಳ ಪ್ರಯೋಗಗಳನ್ನು ವೀಕ್ಷಿಸಲು ಕೆಳಗಿನ ಹಾಲ್ ನಲ್ಲಿ ಸೇರಿದೆವು. ಶ್ರೀ ಪ್ರಚೇತ್ ಹಾಗೂ ಶ್ರೀ ವಿಶಾಲ್ ರವರು ಅನೇಕ ವಿಜ್ಞಾನ ಪ್ರಯೋಗಗಳನ್ನು , ಅತಿ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದಾದ ಆಟಿಕೆಗಳನ್ನು ತೋರಿಸಿ ,ತರಗತಿ ಕೋಣೆಯಲ್ಲಿ  ಅವುಗಳನ್ನು ತೋರಿಸಿ ನಿರೂಪಿಸುವ ಬಗೆ ವಿವರಿಸಿದರು. ಉದಾಹರಣೆಗೆ ಚಪ್ಪಲಿ ಹಾಗೂ ಮಾರ್ಬಲ್ ನ್ನು ಬಳಸಿ ವೃತ್ತೀಯ ಚಲನೆಯ ಪ್ರಯೋಗ, ಬಳಸಿ  ಬಿಸಾಡಬಹುದಾದ ಪ್ಲಾಸ್ಟಿಕ್ ಬಾಟಲಿಗಳನ್ನು ಉಪಯೋಗಿಸಿ ಅನೇಕ ಸರಳ ವಿಜ್ಞಾನ ಪ್ರಯೋಗಗಳನ್ನು ವಿವರಿಸಿದರು. ಹಾಗೆಯೇ ಗಾಳಿಯ ಒತ್ತಡಕ್ಕೆ ಸಂಬಂಧಿಸಿದ ಪ್ರಯೋಗ, ಗುರುತ್ವಕ್ಕೆ ಸಂಬಂಧಿಸಿದ ಪ್ರಯೋಗ ಕವಾಟಗಳು ಕಾರ್ಯ ನಿರ್ವಹಿಸುವ ಬಗೆ, ರಾಕೆಟ್ ಉಡಾವಣೆ ಪ್ರಯೋಗ, ಪ್ಯಾಸ್ಕಲ್ ರವರ ತತ್ವವನ್ನು ಮಂಡಿಸುವ ಪ್ರಯೋಗಗಳನ್ನು ಅತ್ಯಂತ ಸರಳವಾಗಿ, ಕುತೂಹಲವನ್ನು ಕಾಯ್ದಿರಿಸಿಕೊಳ್ಳುತ್ತಾ ತೋರಿಸಿದರು.

ಊಟದ ವಿರಾಮದ ನಂತರ ಫೆಟ್ ಸಿಮ್ಯುಲೇಷನ್ ಚಟುವಟಿಕೆ ಹಾಗೂ ಅದನ್ನು ಮಂಡಿಸಲು ಅಗತ್ಯವಾದ ಹಂತಗಳ ಬಗ್ಗೆ ಸವಿವರವಾಗಿ ಹೇಳಲಾಯಿತು. ನಾವೆಲ್ಲರೂ ಈ ಚಟುವಟಿಕೆಗಳನ್ನು ಅನುಸರಿಸಿ ಕಂಪ್ಯೂಟರ್ ನಲ್ಲಿ ಸೇವ್ ಮಾಡಿ ಟೀಬ್ರೇಕ್ ನ ನಂತರ ಹಂತಗಳಲ್ಲಿ ಅದನ್ನು ಜೋಡಿಸಿ ನಂತರ ಈ ದಿನದ ತರಬೇತಿಗೆ ವಿದಾಯ ಹೇಳಿದೆವು.

'''4th Day'''

ದಿನಾಂಕ :26/11/2015 ರಂದು ನಡೆದ STF ತರಬೇತಿಯ ವರದಿ

ತರಬೇತಿಯು ಸಮಯಕ್ಕೆ ಸರಿಯಾಗಿ ಪ್ರಾರಂಭವಾಯಿತು.ಕಾರ್ಯಕ್ರಮವು  ಈ  ಕೆಳಗಿನಂತೆ  ಇದೆ:

೧.ಪ್ರಾರ್ಥನೆ-- ತಂಡ ೦೪-- ಶ್ರೀ.ಪುರುಷೋತಮ್ ರವರಿಂದ.

2.ಶುಭ ಚಿಂತನೆ-- ತಂಡ ೦೫--ಶ್ರೀ.ರಾಜಶೇಖರ್ ರವರಿಂದ.

೩.ವಿಜ್ಞಾನ ವಿಷಯ--ತಂಡ ೦೧—ಶ್ರೀಮತಿ.ಸುಮನ ರವರಿಂದ.

೪.ವರದಿ-----ತಂಡ ೦೨--- ಶ್ರೀ.ಕಿರಣ್.ಬಿ.ಎಂ.ರವರಿಂದ.

ಮೊದಲನೆದಾಗಿ ನಮ್ಮ ತರಬೇತಿಯ ಸಂಪನ್ಮೊಲ  ವ್ಯಕ್ತಿಯಾದ ಶ್ರೀಯುತ.ರಂಗನಾಥ್ ರವರು ಈ ದಿನದ ದಿನಚರಿಯನ್ನು  ತಳಿಸಿದರು.ತದನಂತರ ಶಬಿರಾರ್ತಿಗಳಿಗೆ Google translate ನ ಬಗ್ಗೆ ಉದಾಹರಣೆಯೊಂದಿಗೆ ವಿವರಿಸಿದರು,ಹಾಗೆಯೇ slide shareನ ಬಗ್ಗೆ ppt.ಯೊಂದಿಗೆ ವಿವರಿಸದರು.

ಹಾಗೊ ಶಿಬಿರಾರ್ತಿಗಳು ಅದನ್ನು ಅಭ್ಯಾಸ ಮಾಡಿದರು,ನಂತರ ಮಾಡಿದ ಚಟುವಟಿಕೆ,ಮೈಂಡ್  ಮ್ಯಾಪ್,ಫೆಟ್ ಚಟುವಟಿಕೆಯನ್ನು STF group ಗೆ, ಮೇಲ್ ಮಾಡಲು ಸೊಚಿಸಲಾಯಿತು.

ಅಪರಾಹ್ನ  12.00ಗಂಟೆಯ ನಂತರ K-star,Stellarium ಬಗ್ಗೆ ವಿವರಿಸಿದ್ದರು,ಹಾಗೊ ಅಭ್ಯಾಸಿಸಲು ತಳಿಸಿದರು.ಇದರ ನಂತರ ಊಟದವಿರಾಮ ನೀಡಲಾಯಿತ್ತು.

ಮಧ್ಯಾಹ್ನಾದ ಅವಧಿಗೆ k-star,Stellarium  ಕುರಿತು ಅಭ್ಯಾಸ ಮಾಡಿಸಲಾಯಿತು,ಸುಮಾರು 02.30 ಗಂಟೆಯ ನಂತರ ತರಬೇತಿ ಕೇಂದ್ರದ ಪಕ್ಕದಲ್ಲಿರುವ ರಾಜರಾಜೇಶ್ವರಿ ಶಾಲೆಗೆ  ನಮ್ಮಲ್ಲಾರನ್ನು ಕರೆದು ಕೊಂಡು ಹೋಗಿ,ಪೊರ್ವನ್ವಿತವಾಗಿ ಸೊಚಿಸಲಾದ ಪ್ರಯೋಗಲಯದ ಚಟುವಟಿಕೆಯ ಪ್ರಾದರ್ಶಿಕೆಯನ್ನು  ತಂಡವಾರು ನೆರೆವೆರಿಸಲಾಯಿತ್ತು ಹಾಗೊ ಪ್ರಾಯೋಗದ ವಿವರವನ್ನು STF groupಗೆ ಮೇಲ್ ಮಾಡಲು ಸೊಚಿಸಲಾಯಿತ್ತು.ಕೊನೆಯದಾಗಿ Phet simulations ಕುರಿತು ತಂಡವಾರು ವಿವರಣೆಗಳನ್ನು ನೀಡಲು ಅವಕಾಶ ಮಾಡಿ ಕೊಡಲಾಯಿತ್ತು,ಎಲ್ಲಾ ತಂಡದವರು ಮೇಲಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುತ್ತಾರೆ, ಸಂಜೆ 05.00 ಗಂಟೆಗೆ ತರಬೇತಿ ಮುಕ್ತಾಯಗೊಂಡಿರುತ್ತದೆ.

'''5th Day'''

S T F  ತರಬೇತಿಯ 5 ನೇ ದಿನವಾದ ದಿನಾಂಕ 27-11-2015  ರಂದು ಬೆಳಗಿನ ಅವಧಿಯು smt. ರೋಹಿಣಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. smt.ಸುಜಾತಾರವರು  ಆತ್ಮಗೌರವ ಮತ್ತು ಆತ್ಮನಿಂದನೆ ಬಗ್ಗೆ  ತಮ್ಮ ಶುಭಚಿಂತನೆಯಲ್ಲಿ ಸರಳವಾಗಿ ತಿಳಿಸಿದರು. ಈ ದಿನದ ವರದಿಯನ್ನು  smt.ಸುಪರ್ಣಾರವರು 26-11-15 ರ ವರದಿಯನ್ನು ಸುಂದರವಾಗಿ ಮಂಡಿಸಿದರು.

ನಂತರ  smt. ರೋಹಿಣಿಯವರು ವಿದ್ಯಾರ್ಥಿಗಳಿಗೆ ಆಮ್ಲ ಮತ್ತು ಪ್ರತ್ಯಾಮ್ಲಗಳನ್ನು ಗುರುತಿಸುವುದು,pH ಕಾಗದದ ಬಳಕೆ ಮತ್ತು ಅಯಾನಿಕ ವಾಹಕತೆಯನ್ನು phEt ಮೂಲಕ ಹೇಗೆ ಚಟುವಟಿಕೆ ಮಾಡಬಹುದೆಂದು ಸೊಗಸಾಗಿ ತಿಳಿಸಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ರಂಗನಾಥ್ ರವರು ಶ್ರೀಮತಿ ರೋಹಿಣಿಯವರ ಚಟುವಟಿಕೆಯನ್ನು ಪುಷ್ಠಿ ಕರಿಸುವಂತೆ ವಿಜ್ಞಾನ ಪಠ್ಯದಲ್ಲಿರುವ ಘಟಕಗಳಲ್ಲಿ ಚಟುವಟಿಕೆಯನ್ನು ಹಮ್ಮಿಕೊಳ್ಳುವುದರ ಜೊತೆಗೆ ಬಾಹ್ಯ ಪರೀಕ್ಷೆ ಹಾಗು ರೂಪಣಾತ್ಮಕ ಮೌಲ್ಯ ಮಾಪನ ಮಾಡುವುದಕ್ಕೆ ಅನುಕೂಲವಾಗುವಂತಿರಬೇಕು ಎಂದು ತಿಳಿಸಿದರು.

ನಂತರ ಶಿಬಿರಾರ್ಥಿಗಳಲ್ಲಿ ಒಬ್ಬರಾದ ಶ್ರೀಯುತ  ಚಂದ್ರಕಾಂತ್ ರವರು ಪ್ರಚ್ಛನ್ನ ಶಕ್ತಿ ಯನ್ನು ಚಲನಾಶಕ್ತಿಯನ್ನಾ ಗಿ ಪರಿವರ್ತಿಸುವ ಒಂದು ಆಟಿಕೆಯನ್ನು ಮಾಡಿತೋರಿಸಿದರು.

ಚಹಾ ವಿರಾಮದ ನಂತರ ಶ್ರೀಯುತ ರಂಗನಾಥ್ ರವರು stellerium toolನಲ್ಲಿ  ನಕ್ಷತ್ರಗಳ ಚಲನೆ ,ಆಕಾಶದಲ್ಲಿ ಗ್ರಹಗಳನ್ನು ಗುರುತಿಸುವುದು ಮತ್ತು ಸೂ ರ್ಯ  ಗ್ರಹಣ,ಚಂದ್ರಗ್ರಹಣ ಆಗುವಿಕೆಯನ್ನು ನೈಜವಾಗಿ ವೀಕ್ಷಿಸಬಹುದು ಎಂಬುದನ್ನು ವಿವರವಾಗಿ ತೋರಿಸಿಕೊಟ್ಟರು.

ನಂತರ ಶ್ರೀಮತಿ ಸುಮನ ರವರು ಅನಿಲಗಳ ವರ್ತನೆ  ಯನ್ನು phEt ಮೂಲಕ ಹೇಗೆ ಚಟುವಟಿಕೆ ಮಾಡಬಹುದೆಂದು ಸೊಗಸಾಗಿ ತಿಳಿಸಿದರು.

ನಂತರ ಶ್ರೀಮತಿ ನಾಗವೇಣಿಯವರು ವಿದ್ಯುತ್ ಕಾಂತೀಯ ಪ್ರೇರಣೆ ಪ್ರಯೊಗವನ್ನು phEt ಮೂಲಕ ಹೇಗೆ ಚಟುವಟಿಕೆ ಮಾಡಬಹುದೆಂದು ಸೊಗಸಾಗಿ ತಿಳಿಸಿದರು.

ನಂತರ ಶ್ರೀಯುತ ಮಂಜುನಾಥ್ ರವರು ಪ್ರಯೊಗ ಶಾಲೆಯಲ್ಲಿ  ತೋರಿಸಿದ "ಅಯಾನಿಕ ವಾಹಕತೆ"ಯ ಸರಳ ಪ್ರಯೋಗದ ವರದಿಯನ್ನು ಮಂಡಿಸಿದರು.

ಭೋಜನ ವಿರಾಮದ ನಂತರ koer ನಲ್ಲಿ  feed back form ಭರ್ತಿ ಮಾಡುವುದನ್ನು ತಿಳಿಸಿಕೊಟ್ಟರು  ಹಾಗೆ ಎಲ್ಲ ಶಿಬಿರಾರ್ಥಿಗಳು feed back form ಭರ್ತಿ ಮಾಡಿದರು.

ಮಧ್ಯಾಹ್ನದ ಚಹಾ ವಿರಾಮದ ನಂತರ  ಶ್ರೀಯುತ ರಂಗನಾಥ್ ರವರು Audocityಮತ್ತು  open shot video editor tool ಬಗ್ಗೆ ತಿಳಿಸಿಕೊಟ್ಟರು. ಶಿಬಿರಾರ್ಥಿಗಳು  ಈ ಟೂಲನ್ನು ಬಳಸಿಕೊಂಡು ಸಂಜೆ ೫ ಗಂಟೆಯ ತನಕ ಅಭ್ಯಾಸದಲ್ಲಿ ತೊಡಗಿಕೊಂಡರು.ಕೊನೆಯಲ್ಲಿ  ಸಾಫಲ್ಯ ಪರೀಕ್ಷೆಯನ್ನು ನೀಡಲಾಯಿತು.

ನಂತರ ೫ ಗಂಟೆಗೆ ೫ ದಿನಗಳ ಕಾಲ ಉತ್ತಮವಾಗಿ ತರಬೇತಿ ನೀಡಿದ ಸಂಪನ್ಮೂಲ ವ್ಯಕ್ತಿಗಳಿಗೆ ಹಾಗೂ ಎಲ್ಲ ಶಿಬಿರಾರ್ಥಿಗಳಿಗೆ ವಂದನೆ ಸಲ್ಲಿಸುವುದರ ಮೂಲಕ ಯಶಸ್ವಿಯಾಗಿ  ಶಿಬಿರವನ್ನು ಮುಕ್ತಾಯಗೊಳಿಸಲಾಯಿತು.

==Batch 3==

==Batch 3==