Changes

Jump to navigation Jump to search
Line 16: Line 16:
===Workshop short report===

===Workshop short report===
Upload workshop short report here (in ODT format), or type it in day wise here

'''1st Day'''

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕುಮಟಾ

ಎಸ್.ಟಿ.ಎಫ್ ತರಬೇತಿ

ವಿಷಯ:ವಿಜ್ಞಾನ  ದಿನಾಂಕ : 29-09-2015 ರಿಂದ 3-10-2015

ಮೊದಲನೇ ದಿನದ ವರದಿ

ದಿನಾಂಕ ೨೯-೦೯-೨೦೧೫ ರಂದು  ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕುಮಟಾದಲ್ಲಿ ವಿಷಯ ಶಿಕ್ಷಕರ ವೇದಿಕೆಯ ಅಡಿಯಲ್ಲಿ ವಿಜ್ಜಾನ ವಿಷಯದ ತರಬೇತಿಯು ಬೆಳಿಗ್ಗೆ ೧೦.೦೦ ಘಂಟೆ ಸಭಾಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು.ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಲ್ಲರನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀಸದಾನಂದ ದಬಗಾರ ರವರು ಸ್ವಾಗತಿಸಿದರು.ಡಯಟ್ ಪ್ರಾಂಶುಪಾಲರಾದ ಶ್ರೀ ಈಶ್ವರ ನಾಯ್ಕರವರು ಪ್ರಾಸ್ತಾವಿಕ ನುಡಿಗಳಿಂದ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಜ್ಜಾನ ವಿಷಯದಲ್ಲಿ ಕಂಪ್ಯೂಟರ್ ತಂತ್ರಜ್ಞಾನದ ಅನ್ವಯ ಮತ್ತು ಅವಶ್ಯಕತೆಯನ್ನು ತಿಳಿಸಿ ತರಬೇತಿಗೆ ಶುಭ ತಿಳಿಸಿದರು.

ಡಯಟ್ ಉಪನ್ಯಾಸಕರಾದ ರುಶ್ರೀ ಮತಿ ತ್ರೀವೇಣಿ ಮೇಡಂರವರು ಎಸ್.ಟಿ.ಎಫ್ ತರಬೇತಿಯ ಅವಶ್ಯಕತೆ ಮತ್ತು ಐದು ದಿನದ ತರಬೇತಿಯ ನಾರ್ಮಗಳ ಕುರಿತು ತಿಳಿಸಿ ಸಮಯದ ಅಪವ್ಯಯವಾಗದಂತೆ ತರಬೇತಿ ಯಶಸ್ವಿಗೊಳಿಸಲು ತಿಳಿಸಿದರು.ಡಯಟ್ ಉಪನ್ಯಾಸಕರಾದ ಶ್ರೀ ಬಾಲಚಂದ್ರ ಗುಣಿ, ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಟಿ.ಎನ್.ಗೌಡ ಹಾಗೂ ಶ್ರೀ ಗಜಾನನ ಭಟ್ಟ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಲ್ಲರನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀಸದಾನಂದ  ದಬಗಾರ ರವರು ವಂದಿಸಿದರು.

ನಂತರ ಹೊನ್ನಾವರ.ಕುಮಟಾ,ಕಾರವಾರ,ಅಂಕೋಲಾ ಮತ್ತು ಭಟ್ಕಳ ತಾಲೂಕನಿಂದ ಆಗಮಿಸಿರುವ ಶಿಕ್ಷಕರ ನೊಂದಣಿ ಮಾಡಿ ಪಟ್ಟಿ ಹಾಗೂ ಪೆನ್ನು ನೀಡಲಾಯಿತು.ಎಲ್ಲಾ ಶಿಕ್ಷಕರನ್ನು ನಾಲ್ಕು ಜನರ ಒಂದು ಗುಂಪುಗಳನ್ನಾಗಿ ಮಾಡಿ ಪ್ರತಿ ಗುಂಪಿಗೆ ಒಂದೊಂದು ಕಂಪ್ಯೂಟರ ನೀಡಲಾಯಿತು. ಶ್ರೀಸದಾನಂದ  ದಬಗಾರ ಸರ್ ರವರು ubuntu ತಂತ್ರಾಂಶ ಮತ್ತು ಎಮ್.ಎಸ್.ತಂತ್ರಾಂಶದ ವ್ಯತ್ಯಾಸ ,ವಿವಿಧ ತಂತ್ರಾಂಶಗಳು ಹಾಗೂubuntu ತಂತ್ರಾಂಶದ ಪ್ರಾಮುಖ್ಯತೆ ಹಾಗೂ ಉಪಯೋಗಿಸುವ ವಿಧಾನಗಳ ಕುರಿತು ಮಾಹಿತಿ ನೀಡಿದರು.

ನಂತರ ಎಲ್ಲಾ ಶಿಕ್ಷಕರಿಗೆ ಕಂಪ್ಯೂಟರನಲ್ಲಿಯೇ joining report ಬರೆಯಲು ತಿಳಿಸಲಾಯಿತು.ಐದು ದಿನದ ಅಜೆಂಡಾವನ್ನು ಪರಿಚಯಿಸಿದರು.೧ ರಿಂದ ೨ ಗಂಟೆಯವರೆಗೆ ಊಟದ ವಿರಾಮ ನೀಡಲಾಯಿತು.ಊಟದ ನಂತರ koer (karnatak open education resources)ಬಗ್ಗೆ  ಪ್ರಾಯೋಗಿಕವಾಗಿ ತಿಳಿಸಿದರು.ಇದರ ಮೂಲಕ ವಿವಿಧ ಮಾಹಿತಿ ಹಾಗೂ ಸಂಪನ್ಮೂಲಗಳನ್ನು ಪಡೆಯುವುದನ್ನು ತಿಳಿಸಿದರು.

ನಂತರ Email-id ಮಾಡುವ ವಿಧಾನ ತಿಳಿಸಿ ಪ್ರತಿ ಶಿಕ್ಷಕರಿಗೆ  Email-id ಮಾಡಲಾಯಿತು.ಇದನ್ನು S.T.F  ಗೆ  ಸೇರಿಸಲಾಯಿತು.ಹಾಗೂ ಎಲ್ಲಾ ಶಿಕ್ಷಕರನ್ನು ಇದಕ್ಕೆ ಸೇರಿಸಿ ಅದರಿಂದ ಮಾಹಿತಿ ಪಡೆಯಲು ಅನಕೂಲಿಸಲಾಯಿತು.ನಂತರ ೫.೦೦ಗಂಟೆಗೆ  ಮೊದಲನೇ ದಿನದ ತರಬೇತಿ ಮುಗಿಸಲಾಯಿತು.

'''2nd Day'''

ಎರಡನೇ  ದಿನದ ವರದಿ

ದಿನಾಂಕ ೩೦-೦೯-೨೦೧೫ ರಂದು ಬೆಳಿ ೯.೩೦ಕ್ಕೆ ಎರಡನೇ ದಿನದ ತರಬೇತಿ ಪ್ರಾರಂಭವಾಯಿತು.ಮೊದಲು ಸಂಪನ್ಮೂಲವ್ಯಕ್ತಿಗಳು ಮತ್ತು ಇತರ ವಿಜ್ಞಾನಶಿಕ್ಷಕರು ನೀಡಿರುವ ಪ್ರಾಯೋಗಿಕ ಪಾಠಗಳ ವಿಡಿಯೋಗಳನ್ನು ತೋರಿಸಲಾಯಿತು.ಪ್ರತಿ ತಂಡದದವರಿಗೆ ಒಂದೊಂದು ಪ್ರಾಯೋಗಿಕ ಚಟುವಟಿಕೆಗಳನ್ನು ನೀಡಿ ಹತ್ತು ಹಂ ತಗಳಲ್ಲಿ ಸಾಹಿತ್ಯ ರಚಿಸಲು ಮತ್ತು  ಪ್ರಯೋಗದ ವಿಡಿಯೋ ಮಾಡುವುದನ್ನು  ಸಂಪನ್ಮೂಲವ್ಯಕ್ತಿಗಳು ತಿಳಿಸಿದರು.  ಅದರಂತೇ ಪ್ರತಿ ಗುಂಪಿನವರು ಒಂದೊಂದು ವಿಷಯವನ್ನು ಆಯ್ದುಕೊಂಡು ಸಂಬದಪಟ್ಟ  ಪ್ರಯೋಗಕ್ಕೆ ಬೇಕಾಗುವ ಸಾಮಾಗ್ರಿಗಳ ಪಟ್ಟಿಯನ್ನು ತಯಾರಿಸಿದ.ನಂತರ ಪ್ರತಿ ತಂಡದವರು  ತಮ್ಮ  ಪ್ರಯೋಗಕ್ಕೆ ಅನುಗುಣವಾಗಿ ಹತ್ತು ಹಂತಗಳಲ್ಲಿ ಸಾಹಿತ್ಯವನ್ನು ರಚಿಸಿದರು.ಊಟದ ವಿರಾಮದ ನಂತರ  audio & video ಸೇರಿಸುವು ಹಂತಗಳನ್ನು ತಿಳಿಸಿ ಪ್ರತಿ ಶಿಕ್ಷರಿಗೆ ರೂಢಿ ಮಾಡಿಸಲಾಯಿತು. ಹಾಗೂ  ಮಾಹಿತಿಗಳನ್ನು download ಮಾಡಿ ಸೇರಿಸುವುದನ್ನು ತಿಳಿಸಿದರು.ನಂತರ ೫.೦೦ಗಂಟೆಗೆ  ಎರಡನೇ  ದಿನದ ತರಬೇತಿ ಮುಗಿಸಲಾಯಿತು.

'''3rd Day'''

ಮೂರನೇ ದಿನದ ವರದಿ

ದಿನಾಂಕ 1-10-2015 ರಂದು ಬೆಳಿಗ್ಗೆ  ೯.೩೦ಕ್ಕೆ ಎರಡನೇ ದಿನದ ತರಬೇತಿ ಪ್ರಾರಂಭವಾಯಿತು.ಸಂಪನ್ಮೂಲವ್ಯಕ್ತಿಗಳಾಗಿ ಶ್ರೀ ಸಂತೋಷ ಶೆಟ್ಟಿ ಮತ್ತು ಶ್ರೀ ಉದಯ ಮೇಸ್ತ ರವರು ಆಗಮಿಸಿದರು.ಎರಡನೇ ದಿನ ಆಯ್ದುಕೊಂಡ ಪ್ರಯೋಗವನ್ನು ಪ್ರತಿ ಗುಂಪಿನವರು ಮಾಡಿದರು.ಮೊದಲನೇ ಗುಂಪು ಉಷ್ಣ ಎಂಜಿನ ಕಾರ್ಯವಿಧಾನ,ಎರಡನೇ ಗುಂಪು ಸಂತೃಪ್ತ ದ್ರಾವಣ ತಯಾರಿಕೆ,ಮೂರನೇ ಗುಂಪು ನಿತ್ಯ ಜೀವನದಲ್ಲಿ ಬಳಕೆಯ ವಸ್ತುಗಳ ಆಮ್ಲ&ಪ್ರತ್ಯಾಮತೆ ಪರೀಕ್ಷಿಸುವುದು,ನಾಲ್ಕನೇ ಗುಂಪು ಪೊಟ್ಯಾಸಿಯಂ ಪರಮಾಂಗನೇಟನಿಂದ ಆಮ್ಲಜನಕ ತಯಾರಿಕೆ,

ಐದನೇ ಗುಂಪು ಉಷ್ಣ ವಾಹಕ ಮತ್ತು ಉಷ್ಣ ಅವಾಹಕಗಳನ್ನು ಗುರುತಿಸುವುದು , ಆರನೇ ಗುಂಪು ವಿದ್ಯುತ್ ಪ್ಯೂಸನ ಕಾರ್ಯವಿಧಾನ ಹಾಗೂ ಎಳನೇ ಗುಂಪು ಎಲೆಯಲ್ಲಿ ಪತ್ರರಂದ್ರ ವೀಕ್ಷಿಸಿಸುವ ಪ್ರಯೋಗ ಮಾಡಿ ವಿಡಿಯೋ ಮಾಡಿದರು.ಊಟದ ವಿರಾಮದ ನಂತರ ಊಟದ ವಿರಾಮದ ನಂತರ  audio & video ಸೇರಿಸುವು ಹಂತಗಳನ್ನು ತಿಳಿಸಿ ಪ್ರತಿ ಶಿಕ್ಷರಿಗೆ ರೂಢಿ ಮಾಡಿಸಲಾಯಿತು.koer page ಅಲ್ಲಿನ ಮಾಹಿತಿ ಸಂಗ್ರಹಿಸುವ ವಿಧಾನಗಳನ್ನು ತಿಳಿಸಿ ರೂಢಿ ಮಾಡಿಸಲಾಯಿತು.ನಂತರ ೫.೦೦ಗಂಟೆಗೆ  ಮೂರನೇ  ದಿನದ ತರಬೇತಿ ಮುಗಿಸಲಾಯಿತು.

'''4th Day'''

ನಾಲ್ಕನೇ  ದಿನದ ವರದಿ

ದಿನಾಂಕ 2-10-2015ರಂದು ಬೆಳಿಗ್ಗೆ  ೯.೩೦ಕ್ಕೆ ಎರಡನೇ ದಿನದ ತರಬೇತಿ ಪ್ರಾರಂಭವಾಯಿತು.ಡಯಟ್ ಪ್ರಾಂಶುಪಾಲರು ಮತ್ತ  ಉ ಪನ್ಯಾಸಕರು ಹಾಗೂ  ಎಲ್ಲಾ ಶಿಕ್ಷಕರು ಸೇರಿ ಗಾಂಧಿ ಜಯಂತಿ ಮತ್ತು ಲಾಲಬಹುದ್ದುರ ಶಾಸ್ರ್ತಿಯವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.ನಂತರ PhET ಪೇಜ ನಲ್ಲಿ ವಿವಿಧ ಪ್ರಯೋಗಗಳ ಹಾಗೂ ಚಟುವಟಿಕೆಗಶ್ರೀಳನ್ನು ವೀಕ್ಷಿಸುವುದನ್ನು ಸಂಪನ್ಮೂಲವ್ಯಕ್ತಿಗಳಾಗದ  ಶ್ರೀ ಸಂತೋಷ ಶೆಟ್ಟಿ ತಿಳಿಸಿದರು. ಹಾಗೂ ಎಲ್ಲಾ ಶಿಕ್ಷಕರು ಅದನ್ನು ರೂಢಿ ಮಾಡಿಸಿ ಸಾಹಿತ್ಯ ರಚಿಸಲಾಯಿತು.ಊಟದ ವಿರಾಮದ ನಂತರ stellerium ಪೇಜನಲ್ಲಿ ನೋಡಿ ಗ್ರಹಣಗಳು,ಗ್ಯಾಲಕ್ಸಿಗಳ ಮತ್ತು ನಕ್ಷತ್ರಗಳನ್ನು ವೀಕ್ಷಿಸುವುದನ್ು ತಿಳಿಸಿ ರೂಢಿಮಾಡಲಾಯಿತು.ನಂತರ ೫.೦೦ಗಂಟೆಗೆ  ನಾಲ್ಕನೇ  ದಿನದ ತರಬೇತಿ ಮುಗಿಸಲಾಯಿತು.

'''5th Day'''

ಐದನೇ  ದಿನದ ವರದಿ

ದಿನಾಂಕ 3-10-2015 ರಂದು ಬೆಳಿಗ್ಗೆ  ೯.೩೦ಕ್ಕೆ ಎರಡನೇ ದಿನದ ತರಬೇತಿ ಪ್ರಾರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರಿಮತಿ ರೇಖಾ  ಆಗಮಿಸಿದರು.ಸಂಪನ್ಮೂಲವ್ಯಕ್ತಿಗಳಾಗದ  ಶ್ರೀ ಸಂತೋಷ ಶೆಟ್ಟಿ ರವರು ಪ್ರಯೋಗಗಳನ್ನು ಚಟುವಟಿಕೆಗಳನನ್ನಾ ಗಿ ಮಾಡುದನ್ನು ಹೇಳಿದರು. ನಂತರ kalizium ನಲ್ಲಿ ಆವರ್ತಕಕೋಷ್ಟಕದಲ್ಲಿ ವಿವಿಧ ದಾತುಗಳ ಮಾಹಿತಿ ತಿಳಿಯುವುದನ್ನು ಹೇಳಿದರು.

ಊಟದ ವಿರಾಮದ ನಂತರ mindmap ರಚನೆಯನ್ನು ತಿಳಿಸಿ ರೂಢಿಮಾಡಿಸಿದರು.ನಂತರ ದಿನಭತ್ಯೆ          ಹಾಗೂ ಪ್ರಯಾಣ ಭತ್ಯೆಯನ್ನು ನೀಡಿ ಎಲ್ಲರನ್ನು ಅಭಿನಂದಿಸಲಾಯಿತು.ಐದು ದಿನಗಳ ತರಭೇತಿಯಲ್ಲಿ ಡಯಟ್ ಉಪನ್ಯಾಸಕರಾದ ಶ್ರೀಮತಿ ತ್ರಿವೇಣಿ ಮೇಡಂರವರು ಸಂಪನ್ಮೂಲವ್ಯಕ್ತಿಗಳ ಜೊತೆ ಸೂಕ್ತ ಮಾರ್ಗದರ್ಶನ ನೀಡಿದರು.ಪ್ರತಿ ಶಿಕ್ಷಕರಿಂದ ತರಬೇತಿಯ ಹಿಮ್ಮಾಯಿತಿಯನ್ನು ಪಡೆಯಲಾಯಿತು.ನಂತರ ೫.೦೦ಗಂಟೆಗೆ  ಕೊನೆಯ ದಿನದ  ತರಬೇತಿ ಮುಗಿಸಲಾಯಿತು.

ಧನ್ಯವಾದಗಳು

==Batch 2==

==Batch 2==

Navigation menu