Anonymous

Changes

From Karnataka Open Educational Resources
Line 75: Line 75:     
[http://karnatakaeducation.org.in/KOER/index.php/File:%E0%B2%92%E0%B2%AA%E0%B3%8D%E0%B2%AA%E0%B2%82%E0%B2%A6%E0%B2%97%E0%B2%B3%E0%B3%81_.odt ಒಪ್ಪಂದಗಳು]
 
[http://karnatakaeducation.org.in/KOER/index.php/File:%E0%B2%92%E0%B2%AA%E0%B3%8D%E0%B2%AA%E0%B2%82%E0%B2%A6%E0%B2%97%E0%B2%B3%E0%B3%81_.odt ಒಪ್ಪಂದಗಳು]
 +
 +
           
 +
'''ಮಲ್ಲಿಕಾರ್ಜುನ''''''.''''''ಕಾವಲಿ
 +
ಸ''''''.''''''ಪ್ರೌ''''''.''''''ಶಾಲೆ
 +
ಹೊನಗೇರಾ '''
 +
 +
 
 +
'''ಇತಿಹಾಸದಲ್ಲಿ
 +
ಅಭ್ಯಸಿಸಬೇಕಾಗಿರುವ ಒಪ್ಪಂದಗಳ
 +
ಕುರಿತಾದ ಸಮಗ್ರ ಮಾಹಿತಿಯ ಚಾರ್ಟು'''
 +
 +
                                                                           
 +
{| border="1"
 +
|-
 +
|
 +
'''ಕ್ರ''''''.'''
 +
 +
 +
'''ಸಂ'''
 +
 +
 +
|
 +
'''ಒಪ್ಪಂದಗಳ
 +
'''
 +
 +
 +
'''ಹೆಸರುಗಳು
 +
'''
 +
 +
 +
|
 +
'''ಒಪ್ಪಂದ
 +
ದ ಇಸ್ವಿ '''
 +
 +
 +
|
 +
'''ಒಪ್ಪಂದ
 +
ಮಾಡಿ'''
 +
 +
 +
'''ಕೊಂಡವರು
 +
'''
 +
 +
 +
|
 +
'''ಒಪ್ಪಂದದ
 +
ಷರತ್ತುಗಳು ''''''/''''''ಕರಾರುಗಳು
 +
'''
 +
 +
 +
|-
 +
|
 +
1
 +
 +
 +
|
 +
ಪ್ಯಾರೀಸ್
 +
ಒಪ್ಪಂದ
 +
 +
 +
|
 +
'''1748'''
 +
 +
 +
|
 +
ಇಂಗ್ಲೀಷರು
 +
'''ಮತ್ತು '''
 +
 +
 +
ಫ್ರೆಂಚರು
 +
 +
 +
|
 +
'''1)'''ಭಾರತದಲ್ಲಿ
 +
'''ಇಂಗ್ಲೀಷ'''ರು ಮತ್ತು '''ಫ್ರೆಂಚರ'''
 +
ನಡುವೆ ಶಾಂತಿ ಮೂಡಿತು.
 +
 +
 +
'''2)'''ಮದ್ರಾಸನ್ನು
 +
'''ಡೂಪ್ಲೆ ''' ಪುನಃ ಇಂಗ್ಲೀಷರಿಗೆ
 +
ಬಿಟ್ಟು ಕೊಟ್ಟನು.
 +
 +
 +
|-
 +
|
 +
2
 +
 +
 +
|
 +
ಪ್ಯಾರೀಸ್
 +
ಒಪ್ಪಂದ
 +
 +
 +
|
 +
'''1763'''
 +
 +
 +
|
 +
ಇಂಗ್ಲೀಷರು
 +
'''ಮತ್ತು '''
 +
 +
 +
ಫ್ರೆಂಚರು
 +
 +
 +
|
 +
'''1)'''ಇಂಗ್ಲೀಷರು'''
 +
ಪಾಂಡಿಚೇರಿ''' ಮತ್ತು '''ಚಂದ್ರನಾಗೂರು'''
 +
ಪ್ರದೇಶಗಳನ್ನು '''ಫ್ರೆಂಚರಿಗೆ'''
 +
ಹಿಂತಿರುಗಿಸಿದರು.
 +
 +
 +
'''2)'''ಈ
 +
ಒಪ್ಪಂದದಿಂದ '''ಭಾರತ'''ದಲ್ಲಿ '''
 +
ಫ್ರೆಂಚರ''' ಪ್ರಭಾವ ಕಡಿಮೆಯಾಯಿತು.
 +
 +
 +
|-
 +
|
 +
3
 +
 +
 +
|
 +
ಅಲಹಬಾದ
 +
ಒಪ್ಪಂದ
 +
 +
 +
|
 +
'''1765'''
 +
 +
 +
|
 +
ಇಂಗ್ಲೀಷರು
 +
(ರಾಬರ್ಟ್
 +
ಕ್ಲೈವ್) '''ಮತ್ತು
 +
'''2ನೇ
 +
ಷಾ ಅಲಂ,ಅವಧ್
 +
ನ ಷೂಜ್-
 +
ಉದ್-
 +
ದೌಲ್
 +
 +
 +
|
 +
'''1) 2''''''ನೇ
 +
ಷಾ ಅಲಂ''' ಹಾಗೂ
 +
'''ಅವಧ್ '''ನ
 +
'''ಷೂಜ್''''''-
 +
''''''ಉದ್''''''-
 +
''''''ದೌಲ್'''
 +
ರು ಇಂಗ್ಲೀಷರ ಸ್ನೇಹಿತರಾದರು.
 +
 +
 +
'''2) ''''''ಬಂಗಾಳ'''''',''''''ಬಿಹಾರ'''''',''''''ಓರಿಸ್ಸಾ
 +
'''ಗಳಲ್ಲಿ ಕಂದಾಯ ವಸೂಲಿಯ '''ದಿವಾನಿ
 +
ಹಕ್ಕ'''ನ್ನು ಆಂಗ್ಲರು ಪಡೆದರು.
 +
 +
 +
'''3) ''''''ರಾಬರ್ಟ್
 +
ಕ್ಲೈವ್''' ಬಂಗಾಳದ ಗವರ್ನರ್
 +
ಆದನು.ಅಲ್ಲಿ
 +
'''ದ್ವಿಮುಖ ಸರಕಾರ''' ಪದ್ಧತಿ
 +
ಜಾರಿಗೆ ತಂದನು.
 +
 +
 +
|-
 +
|
 +
4
 +
 +
 +
|
 +
ಮದ್ರಾಸ್
 +
ಒಪ್ಪಂದ
 +
 +
 +
|
 +
'''1769'''
 +
 +
 +
|
 +
ಇಂಗ್ಲೀಷರು
 +
'''ಮತ್ತು'''
 +
 +
 +
ಹೈದರ್
 +
ಅಲಿ
 +
 +
 +
|
 +
'''1) ''''''ಇಂಗ್ಲೀಷರು
 +
'''ಮತ್ತು '''ಹೈದರ್
 +
ಅಲಿ ''' ಪರಸ್ಪರ
 +
ಗೆದ್ದ ಪ್ರದೇಶಗಳ ಹಸ್ತಾಂತರ
 +
ಮಾಡಿಕೊಳ್ಳುವದು .
 +
 +
 +
'''2) ''''''ಹೈದರ್
 +
ಅಲಿ '''ಮೇಲೆ ಪರರ ಆಕ್ರಮಣವಾದಾಗ
 +
, ಇಂಗ್ಲೀಷರು
 +
ಸೈನ್ಯದ ಸಹಾಯ ಮಾಡುವುದು.
 +
 +
 +
|-
 +
|
 +
5
 +
 +
 +
|
 +
ಮಂಗಳೂರು
 +
ಒಪ್ಪಂದ
 +
 +
 +
|
 +
'''1784'''
 +
 +
 +
|
 +
ಇಂಗ್ಲೀಷರು
 +
(ವಾರನ್
 +
ಹೆಸ್ಟಿಂಗ್ಸ)
 +
'''ಮತ್ತು
 +
'''ಟಿಪ್ಪು ಸುಲ್ತಾನ್
 +
 +
 +
|
 +
'''1) '''ಇಂಗ್ಲೀಷರು
 +
'''ಟಿಪ್ಪು'''ವಿಗೆ''' ಮಂಗಳೂರು'''''',''''''ಮಲಬಾರ್'''
 +
ಪ್ರದೇಶಗಳನ್ನು ನೀಡುವದು.
 +
 +
 +
'''2) ''''''ಇಂಗ್ಲೀಷರು''' ಮತ್ತು''' ಟಿಪ್ಪು
 +
ಸುಲ್ತಾನ್''' ರು
 +
ಪರಸ್ಪರ ಶತ್ರುಗಳಿಗೆ ಸಹಾಯ
 +
ಮಾಡಬಾರದು.
 +
 +
 +
|-
 +
|
 +
6
 +
 +
 +
|
 +
ಶ್ರೀರಂಗಪಟ್ಟಣ
 +
ಒಪ್ಪಂದ
 +
 +
 +
|
 +
'''1792'''
 +
 +
 +
|
 +
ಇಂಗ್ಲೀಷರು
 +
(ಕಾರ್ನವಾಲೀಸ್),
 +
ನಿಜಾಮ,ಮರಾಠರು
 +
 +
 +
'''ಮತ್ತು
 +
'''ಟಿಪ್ಪು ಸುಲ್ತಾನ್
 +
 +
 +
<br>
 +
 +
 +
|
 +
'''1) ''''''ಟಿಪ್ಪು
 +
'''ತನ್ನ ಅರ್ಧರಾಜ್ಯವನ್ನು
 +
ಶತ್ರುಗಳಿಗೆ ಒಪ್ಪಿಸಿದನು.
 +
ಅದನ್ನು
 +
ಒಕ್ಕೂಟದ ಮೂವರು ಹಂಚಿಕೊಂಡರು.
 +
'''2) '''ಈಗಿನ
 +
'''ತಮಿಳು ನಾಡಿನ ಬಹುತೇಕ ಪ್ರದೇಶಗಳು'''
 +
ಹಾಗೂ '''ಮಲಭಾರ''' ಇಂಗ್ಲೀಷರಿಗೆ
 +
ಸೇರಿದವು. '''3)
 +
''''''ತುಂಗಭದ್ರಾ'''
 +
ನದಿವರೆಗಿನ ಉತ್ತರದ ಪ್ರದೇಶ
 +
'''ಮರಾಠರಿಗೆ''' ದೊರಕಿದವು.
 +
'''4) ''''''ಬಳ್ಳಾರಿ'''''',''''''ಕಡಪ'''''',''''''ತುಂಗಭದ್ರಾ
 +
ದೋ''''''-''''''ಅಬ್
 +
'''ಪ್ರಾಂತ '''ನಿಜಾಮ'''ನಿಗೆ ಸೇರಿದವು.
 +
 +
 +
'''5) ''''''ಟಿಪ್ಪು
 +
'''ಯುದ್ಧ ಪರಿಹಾರ ನಿಧಿಗಾಗಿ
 +
'''ತನ್ನ ಇಬ್ಬರು '''ಮಕ್ಕಳನ್ನು
 +
ಒತ್ತೆ ಇಡಬೇಕಾಯಿತು.
 +
 +
 +
|-
 +
|
 +
7
 +
 +
 +
|
 +
ಸೂರತ್
 +
ಒಪ್ಪಂದ
 +
 +
 +
|
 +
'''1775'''
 +
 +
 +
|
 +
ಇಂಗ್ಲೀಷರು
 +
'''ಮತ್ತು '''ರಘುನಾಥ
 +
ರಾಯ(ಮರಾಠ
 +
ನಾಯಕ)
 +
 +
 +
|
 +
'''1) '''ಇಂಗ್ಲೀಷರು
 +
'''ರಘುನಾಥರಾಯ'''ನನ್ನು
 +
ಮರಾಠಾ ಪೇಶ್ವೆಯನ್ನಾಗಿ ಮಾಡುವುದು.
 +
 +
 +
'''2) '''ರಘುನಾಥರಾಯ
 +
ಇಂಗ್ಲೀಷರಿಗೆ '''ಸಾಲ್ಸೆಟ್'''
 +
ಮತ್ತು '''ಬೆಸ್ಸೀನ್'''
 +
ಗಳನ್ನು ಕೊಡುವುದು.
 +
 +
 +
|-
 +
|
 +
8
 +
 +
 +
|
 +
ಪುರಂದರ
 +
ಒಪ್ಪಂದ
 +
 +
 +
|
 +
'''1776'''
 +
 +
 +
|
 +
ಇಂಗ್ಲೀಷರು(ವಾ.
 +
ಹೆಸ್ಟಿಂಗ್ಸ
 +
)
 +
'''ಮತ್ತು
 +
'''ನಾನಾ ಫಢ್ನವೀಸ್(ಮ
 +
.ನಾಯಕ)
 +
 +
 +
|
 +
'''1) '''ಇಂಗ್ಲೀಷರು
 +
'''ರಘುನಾಥರಾಯ'''ನಿಗೆ ಸಹಾಯ
 +
ಮಾಡುವದನ್ನು ನಿರಾಕರಿಸಿದರು.
 +
'''2)''' '''ಫಡ್ನವೀಸ'''ನು
 +
ಇಂಗ್ಲೀಷರಿಗೆ '''ಠಾಣಾ''' ಮತ್ತು
 +
'''ಸಾಲ್ಸೆಟ್''' ಗಳನ್ನು ನೀಡಿದನು.ಹಾಗೂ
 +
'''3) '''ಬ್ರೋಚ್
 +
ನ '''ಕಂದಾಯ ವಸೂಲಿ ಹಕ್ಕ'''ನ್ನು
 +
ನೀಡಿದನು.
 +
 +
 +
|-
 +
|
 +
9
 +
 +
 +
|
 +
ಸಾಲ್ಬಾಯಿ
 +
ಒಪ್ಪಂದ
 +
 +
 +
|
 +
'''1782'''
 +
 +
 +
|
 +
ಇಂಗ್ಲೀಷರು
 +
'''ಮತ್ತು'''
 +
 +
 +
ಮರಾಠಾ
 +
ಒಕ್ಕೂಟ
 +
 +
 +
|
 +
'''1) ''''''ಎರಡನೇ
 +
ಮಾಧವರಾಯ'''ನನ್ನು ಪೇಶ್ವೆಯಾಗಿ
 +
ಮಾಡಲಾಯಿತು. '''
 +
2) ''''''ರಘುನಾಥರಾಯ'''ನಿಗೆ
 +
ವಿಶ್ರಾಂತಿ ವೇತನ ನೀಡಲಾಯಿತು.
 +
'''3) ''''''ರಘುನಾಥರಾಯ'''ನ
 +
ಮಗ '''ಎರಡನೇ ಬಾಜಿರಾಯ'''ನನ್ನು
 +
ಮುಂದೆ ಪೇಶ್ವೆ ಮಾಡುವ ಭರವಸೆ
 +
ನೀಡಲಾಯಿತು.
 +
 +
 +
|}                                 
 +
{| border="1"
 +
|-
 +
|
 +
10
 +
 +
 +
|
 +
ಬೆಸ್ಸೀನ್
 +
ಒಪ್ಪಂದ
 +
 +
 +
|
 +
'''1802'''
 +
 +
 +
|
 +
ಇಂಗ್ಲೀಷರು
 +
'''/ '''2ನೇ
 +
ಬಾಜೀರಾಯ
 +
 +
 +
|
 +
'''1) '''ಮರಾಠರ
 +
ಪೇಶ್ವೆ '''ಎರಡನೆಯ ಬಾಜೀರಾಯ'''ನು
 +
ಇಂಗ್ಲೀಷರ '''ಸಹಾಯಕ ಸೈನ್ಯ
 +
ಪದ್ಧತಿ'''ಯನ್ನು ಒಪ್ಪಿಕೊಂಡನು.
 +
 +
 +
|-
 +
|
 +
11
 +
 +
 +
|
 +
ಅಮೃತಸರ್
 +
ಒಪ್ಪಂದ
 +
 +
 +
|
 +
'''1809'''
 +
 +
 +
|
 +
ಇಂಗ್ಲೀಷರು
 +
'''ಮತ್ತು '''
 +
 +
 +
ರಣಜಿತ್
 +
ಸಿಂಗ್ (ಸಿಖ್ಖರು)
 +
 +
 +
|
 +
'''1) ''''''ರಣಜಿತ್
 +
ಸಿಂಗ'''ನ ರಾಜ್ಯಕ್ಕೆ '''ಸೆಟ್ಲಜ್
 +
ನದಿ''' ಮೇರೆಯಾಯಿತು.
 +
 +
 +
'''2)''' '''ಇಂಗ್ಲೀಷರು'''
 +
ಹಾಗೂ '''ರಣಜಿತ್ ಸಿಂಗ'''ರ ನಡುವೆ
 +
'''ಶಾಶ್ವತ ಮೈತ್ರಿ''' ಏರ್ಪಟ್ಟತು.
 +
 +
 +
|-
 +
|
 +
12
 +
 +
 +
|
 +
ಲಾಹೋರ್
 +
ಒಪ್ಪಂದ
 +
 +
 +
|
 +
'''1846'''
 +
 +
 +
|
 +
ಇಂಗ್ಲೀಷರು
 +
'''ಮತ್ತು '''
 +
 +
 +
ಗುಲಾಬ್
 +
ಸಿಂಗ್ (ಸಿಖ್ಖರು)
 +
 +
 +
|
 +
'''1) ''''''ಸಿಖ್ಖರು
 +
'''ತಮ್ಮ ಪ್ರದೇಶದ
 +
ಮೇಲಿದ್ದ ಹಕ್ಕನ್ನು ಬಿಟ್ಟುಕೊಟ್ಟರು.
 +
'''2) ''''''ರಾವಿ''''''-''''''ಸೆಟ್ಲಜ್'''
 +
ನದಿಗಳ ನಡುವಿನ ಪ್ರದೇಶ ಇಂಗ್ಲೀಷರಿಗೆ
 +
ಸೇರಿತು.'''3)
 +
''''''ಗುಲಾಬ್
 +
ಸಿಂಗ್''' 75
 +
ಲಕ್ಷ
 +
ರೂ.ಪಡೆದು
 +
'''ಇಂಗ್ಲೀಷರ ಆಧೀನ ರಾಜ'''ನಾದನು.
 +
 +
 +
|-
 +
|
 +
13
 +
 +
 +
|
 +
ವರ್ಸೈಲ್ಸ್
 +
ಒಪ್ಪಂದ
 +
 +
 +
|
 +
'''1919'''
 +
 +
 +
|
 +
ಇಂಗ್ಲೆಂಡ್,
 +
ಫ್ರಾನ್ಸ
 +
, ರಷ್ಯ
 +
,
 +
 +
 +
ಅಮೇರಿಕಾ
 +
'''ಮತ್ತು '''ಜರ್ಮನಿ
 +
 +
 +
|
 +
'''1) ''''''ಜರ್ಮನಿ'''ಯನ್ನು
 +
ಎಲ್ಲಾ ರೀತಿಯಿಂದ '''ದುರ್ಬಲ'''ಗೊಳಿಸಲಾಯಿತು.
 +
'''2) '''ಮಹಾಯುದ್ಧಕ್ಕೆ
 +
ಜರ್ಮನಿಯೇ ಕಾರಣವೆಂದು ಒಪ್ಪಿಸಿ
 +
ಯುದ್ಧ ಪರಿಹಾರ ನೀಡಲು ಒಪ್ಪಿಸಲಾಯಿತು.'''3)''' '''ವಿಶ್ವಶಾಂತಿ'''ಗಾಗಿ
 +
'''ರಾಷ್ಟ್ರಸಂಘ'''ವನ್ನು
 +
ಸ್ಥಾಪಿಸಲಾಯಿತು.
 +
 +
 +
|}                                 
 +
{| border="1"
 +
|-
 +
|
 +
14
 +
 +
 +
|
 +
ಮಿತ
 +
ಅಣ್ವಸ್ತ್ರ ಪರೀಕ್ಷಾ ನಿರ್ಬಂಧ
 +
ಒಪ್ಪಂದ
 +
 +
 +
|
 +
'''1963'''
 +
 +
 +
|
 +
ಅಮೇರಿಕಾ
 +
, ರಷ್ಯಾ
 +
, ಇಂಗ್ಲೆಂಡ್
 +
 +
 +
|
 +
ವಾತಾವರಣದಲ್ಲಿ,
 +
ಬಾಹ್ಯಾಕಾಶದಲ್ಲಿ,ಹಾಗೂ
 +
ಸಮುದ್ರ ತಳದಲ್ಲಿ ಅಣ್ವಸ್ತ್ರಗಳ
 +
ಸಿಡಿತ, ಪರೀಕ್ಷೆಗಳನ್ನು
 +
ನಿಷೇಧಿಸಿದೆ.
 +
ಆದರೆ
 +
ಭೂಮಿಯ ತಳಭಾಗದಲ್ಲಿ ನಿಷೇಧಿಸಿಲ್ಲ.
 +
 +
 +
|-
 +
|
 +
15
 +
 +
 +
|
 +
ಬಾಹ್ಯಾಕಾಶ
 +
ಒಪ್ಪಂದ
 +
 +
 +
|
 +
'''1967'''
 +
 +
 +
|
 +
ಅಮೇರಿಕಾ
 +
, ಸೋ.ರಷ್ಯಾ
 +
. ಒಕ್ಕೂಟ
 +
 +
 +
|
 +
ಬಾಹ್ಯಾಕಾಶದಲ್ಲಿ
 +
ಸೇನಾ ಚಟುವಟಿಕೆಗಳನ್ನು
 +
ನಿಷೇಧಿಸಲಾಗಿದೆ.
 +
 +
 +
|-
 +
|
 +
16
 +
 +
 +
|
 +
ಅಣ್ವಸ್ತ್ರಗಳ
 +
ಸಂಖ್ಯೆಯನ್ನು ಕುಗ್ಗಿಸುವ
 +
ಒಪ್ಪಂದ
 +
 +
 +
|
 +
'''1970 '''
 +
 +
 +
|
 +
ಅಮೇರಿಕಾ
 +
, ಇಂಗ್ಲೆಂಡ್
 +
, ರಷ್ಯಾ
 +
 +
 +
|
 +
ಅಣುಶಕ್ತಿ
 +
ರಾಷ್ಟ್ರಗಳು ವಿಶ್ವದ ಇತರ
 +
ರಾಷ್ಟ್ರಗಳಿಗೆ ಈ ಅಣ್ವಸ್ತ್ರಗಳನ್ನು
 +
ಹಂಚುವದನ್ನು ಅಥವಾ ಅವುಗಳ
 +
ತಯಾರಿಕೆಗೆ ತಂತ್ರಜ್ಞಾನ
 +
ಒದಗಿಸುವುದನ್ನು ನಿಷೇಧಿಸಿದೆ.
 +
 +
 +
|-
 +
|
 +
17
 +
 +
 +
|
 +
ಜೈವಿಕ
 +
ಅಣ್ವಸ್ತ್ರಗಳ ಉತ್ಪಾ ದನೆ ಹಾಗೂ
 +
ದಾಸ್ತಾನು ನಿಷೇಧ ಒಪ್ಪಂದ
 +
 +
 +
|
 +
'''1975'''
 +
 +
 +
|
 +
---------
 +
 +
 +
|
 +
ಜೈವಿಕ
 +
ಅಸ್ತ್ರಗಳ ಉತ್ಪಾದನೆ ಮತ್ತು
 +
ದಾಸ್ತಾನುಗಳನ್ನು ನಿಷೇಧಿಸಿದೆ.
 +
 +
 +
|} 
    
[http://karnatakaeducation.org.in/KOER/index.php/File:%E0%B2%B5%E0%B2%BF%E0%B2%AB%E0%B2%B2%E0%B2%A4%E0%B3%86%E0%B2%97%E0%B3%86_%E0%B2%95%E0%B2%BE%E0%B2%B0%E0%B2%A3%E0%B2%97%E0%B2%B3%E0%B3%81.odt ವಿಫಲತೆಗೆ ಕಾರಣಗಳು]
 
[http://karnatakaeducation.org.in/KOER/index.php/File:%E0%B2%B5%E0%B2%BF%E0%B2%AB%E0%B2%B2%E0%B2%A4%E0%B3%86%E0%B2%97%E0%B3%86_%E0%B2%95%E0%B2%BE%E0%B2%B0%E0%B2%A3%E0%B2%97%E0%B2%B3%E0%B3%81.odt ವಿಫಲತೆಗೆ ಕಾರಣಗಳು]
278

edits