Anonymous

Changes

From Karnataka Open Educational Resources
Line 4,899: Line 4,899:     
===ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ===
 
===ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ===
 +
ಸುಲಭ ಮುದ್ರಣ ಪ್ರತಿಯನ್ನು download ಮಾಡಲು [http://karnatakaeducation.org.in/KOER/index.php/File:%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B8%E0%B2%82%E0%B2%B8%E0%B3%8D%E0%B2%A5%E0%B3%86%E0%B2%AF_%E0%B2%85%E0%B2%82%E0%B2%97%E0%B2%B8%E0%B2%82%E0%B2%B8%E0%B3%8D%E0%B2%A5%E0%B3%86%E0%B2%97%E0%B2%B3%E0%B3%81.odt ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಇಲ್ಲಿ ಒತ್ತಿ]
 +
 +
'''ವಿಶ್ವಸಂಸ್ಥೆಯ
 +
ಅಂಗಸಂಸ್ಥೆಗಳ ರಚನೆ ಮತ್ತು
 +
ಕಾರ್ಯಗಳ ಚಾರ್ಟು '''
 +
 +
                                               
 +
{| border="1"
 +
|-
 +
|
 +
'''ಕ್ರ''''''.'''
 +
 +
 +
|
 +
'''ಹೆಸರುಗಳು
 +
'''
 +
 +
 +
|
 +
'''ಅಂಗಸಂಸ್ಥೆಗಳ
 +
ರಚನಾವಿಧಾನ '''
 +
 +
 +
|
 +
'''ಅಂಗಸಂಸ್ಥೆಗಳ
 +
ಕಾರ್ಯಗಳು '''
 +
 +
 +
|-
 +
|
 +
1
 +
 +
 +
|
 +
ಸಾಮಾನ್ಯ
 +
ಸಭೆ
 +
 +
 +
|
 +
ಪ್ರತೀ
 +
ಸದಸ್ಯ ರಾಷ್ಟ್ರಗಳೂ '''ತಲಾ ''''''5
 +
''''''ಜನ'''ರಂತೆ
 +
ಪ್ರತಿನಿಧಿಗಳನ್ನು ಕಳುಹಿಸಿಕೊಡು
 +
ತ್ತಾರೆ .ಅವರೆಲ್ಲರೂ
 +
ಸಾಮಾನ್ಯ ಸಭೆಯ ಸದಸ್ಯರಾಗಿರುತ್ತಾರೆ.ಆದರೆ
 +
ಪ್ರತೀ ದೇಶಕ್ಕೆ '''ಒಂದೇ ಮತದ'''
 +
ಹಕ್ಕು ಇರುತ್ತದೆ.
 +
 +
 +
|
 +
'''1. '''ಪ್ರತೀ
 +
ವರ್ಷ '''ಸೆಪ್ಟಂಬರ್''' ನಲ್ಲಿ
 +
ಸಾಮಾನ್ಯ ಸಭೆ ಹಾಗೂ '''ತುರ್ತು
 +
'''ಸಮಯದಲ್ಲಿ '''ವಿಶೇಷ ಸಭೆ'''ಗಳನ್ನು
 +
ಕರೆಯುತ್ತದೆ.'''
 +
2. '''ವಿಶ್ವಸಂಸ್ಥೆಯ
 +
ವ್ಯಾಪ್ತಿಯ ಎಲ್ಲಾ ವಿಷಯಗಳ
 +
ಬಗ್ಗೆ ಸಾಮಾನ್ಯ ಚರ್ಚೆ ಮಾಡುತ್ತದೆ
 +
. ಹಾಗೂ
 +
'''3.''' ಪ್ರಮುಖ
 +
ವಿಷಯಗಳನ್ನು '''ಬಹುಮತದ ಅಥವಾ
 +
''''''2/3''' ಮತಗಳ
 +
ಬೆಂಬಲದಿಂದ ನಿರ್ಧರಿಸುತ್ತದೆ.
 +
'''4. '''ವಿಶ್ವಸಂಸ್ಥೆಯ
 +
ಆಯವ್ಯಯ ಪಟ್ಟಿಯನ್ನು ಅನುಮೋದಿಸುತ್ತದೆ.
 +
 +
 +
'''5. '''ಪ್ರತೀ
 +
ರಾಷ್ಟ್ರ ನೀಡಬೇಕಾದ ಚಂದಾ
 +
ಹಣವನ್ನು ನಿಗಧಿ ಮಾಡುತ್ತದೆ.
 +
 +
 +
'''6. '''ಪ್ರಧಾನ
 +
ಕಾರ್ಯದರ್ಶಿಯನ್ನು ಆಯ್ಕೆ
 +
ಮಾಡುತ್ತದೆ.
 +
 +
 +
|-
 +
|
 +
2
 +
 +
 +
|
 +
ಭದ್ರತಾ
 +
ಸಮಿತಿ
 +
 +
 +
|
 +
'''5 ''''''ಖಾಯಂ''' (ವಿಟೋ
 +
ಅಧಿಕಾರ ಹೊಂದಿರುವ )ರಾಷ್ಟ್ರಗಳು
 +
ಹಾಗೂ ಸಾಮಾನ್ಯ ಸಭೆಯಿಂದ '''2''''''ವರ್ಷಗಳ
 +
ಅವಧಿ'''ಗೆ ಆಯ್ಕೆಯಾದ '''10
 +
''''''ಹಂಗಾಮಿ
 +
'''ರಾಷ್ಟ್ರಗಳ ಸದಸ್ಯರನ್ನು
 +
ಒಳಗೊಂಡಿರುತ್ತದೆ.
 +
 +
 +
|
 +
'''1.'''ಖಾಯಂ
 +
ರಾಷ್ಟ್ರಗಳು ವಿಟೋ ಅಧಿಕಾರ
 +
ಹೊಂದಿವೆ.
 +
'''2.'''ಸಾಮಾನ್ಯ
 +
ಸಭೆಗೆ ನೂತನ ಸದಸ್ಯರ ಆಯ್ಕೆ
 +
ಯನ್ನು ಶಫಾರಸ್ಸು ಮಾಡುವ,ಅಥವಾ
 +
ತಿರಸ್ಕರಿಸುವ ಅಧಿಕಾರ ಹೊಂದಿದೆ.
 +
'''3.'''ಪ್ರಧಾನ
 +
ಕಾರ್ಯದರ್ಶಿ ಹುದ್ದೆಗೆ
 +
ಅಭ್ಯರ್ಥಿಯನ್ನು ಸೂಚಿಸುವ
 +
ಅಧಿಕಾರ ಹೊಂದಿದೆ.
 +
'''4.'''ಅಂತರರಾಷ್ಟ್ರೀಯ
 +
ನ್ಯಾಯಾಲಯದ ನ್ಯಾಯಾಧೀಶರ
 +
ಆಯ್ಕೆಯಲ್ಲಿ ಭಾಗವಹಿಸುತ್ತದೆ.
 +
 +
 +
|-
 +
|
 +
3
 +
 +
 +
|
 +
ಆರ್ಥಿಕ
 +
ಮತ್ತು ಸಾಮಾಜಿಕ ಸಮಿತಿ
 +
 +
 +
|
 +
ಸಾಮಾನ್ಯ
 +
ಸಭೆಯು '''3''''''ವರ್ಷ'''ಗಳ
 +
ಅವಧಿಗಾಗಿ '''54
 +
''''''ಸದಸ್ಯ'''ರನ್ನು
 +
ಆಯ್ಕೆ ಮಾಡುತ್ತದೆ.
 +
'''ಪ್ರತೀ
 +
ವರ್ಷ ''''''1/3
 +
'''(18) ಸದಸ್ಯರು
 +
ನಿವೃತ್ತಿ ಹೊಂದುತ್ತಾರೆ.
 +
 +
 +
|
 +
'''ಗುರಿಗಳು'''''':'''-'''1.
 +
'''ಉದ್ಯೋಗಾವಕಾಶ
 +
ಒದಗಿಸುವದು.
 +
'''2. '''ಆರ್ಥಿಕ
 +
ಮತ್ತು ಸಾಮಾಜಿಕ ಸ್ಥಿತಿ ಮತ್ತು
 +
ಜೀವನಮಟ್ಟ ಸುಧಾರಣೆ.
 +
'''3. '''ಆರೋಗ್ಯದ
 +
ಸಮಸ್ಯೆಗಳಿಗೆ ಪರಿಹಾರ '''4.
 +
'''ಶೈಕ್ಷಣಿಕ
 +
ಸಾಂಸ್ಕೃತಿಕ ಕ್ಷೇತ್ರಗಳಲ್ಲಿ
 +
ಪರಸ್ಪರ ಸಹಕಾರ.
 +
'''5. '''ಮಾನವ
 +
ಹಕ್ಕುಗಳ ಬಗ್ಗೆ ಅರಿವು ಮೂಡಿಸಿ
 +
ಗೌರವ ಕಾಪಾಡುವದು.
 +
 +
 +
'''6. '''ಎಲ್ಲಾ
 +
ಮಾನವರಿಗೂ ಮೂಲಭೂತ ಹಕ್ಕುಗಳನ್ನು
 +
ಒದಗಿಸುವದು.
 +
 +
 +
|-
 +
|
 +
4
 +
 +
 +
|
 +
ಧರ್ಮದರ್ಶಿ
 +
ಸಮಿತಿ
 +
 +
 +
|
 +
'''1. '''ವಿಶ್ವಸ್ಥ
 +
ಪ್ರದೇಶಗಳ ಆಡಳಿತವನ್ನು
 +
ನೋಡಿಕೊಳ್ಳುವ ಸದಸ್ಯ ರಾಷ್ಟ್ರಗಳು.
 +
 +
 +
'''2. '''ಭದ್ರತಾ
 +
ಮಂಡಳಿಯ ಶಾಸ್ವತ ರಾಷ್ಟ್ರಗಳು.
 +
 +
 +
'''3. '''ಸಾಮಾನ್ಯ
 +
ಸಭೆಯಿಂದ '''3
 +
''''''ವರ್ಷ'''ಗಳ
 +
ಅವಧಿಗಾಗಿ ಚುನಾಯಿತ ಸದಸ್ಯ ರು
 +
 +
 +
|
 +
'''1. '''ವಿದೇಶಿ
 +
ಆಳ್ವಿಕೆಗೆ ಒಳಪಟ್ಟ ರಾಷ್ಟ್ರಗಳಿಗೆ
 +
ಸ್ವಾತಂತ್ರ ದೊರಕಿಸಿಕೊಡುವದು.
 +
 +
 +
'''2. '''ಪರಕೀಯರ
 +
ಆಳ್ವಿಕೆಗೆ ಒಳಗಾದವರಿಗೆ ಮಾನವೀಯ
 +
ಹಕ್ಕುಗಳನ್ನು ನೀಡಿ ರಕ್ಷಿಸುವದು.
 +
 +
 +
'''3. '''ಪರಕೀಯರಿಂದ
 +
ಸ್ವಾತಂತ್ರ ಪಡೆಯುವಂತೆ
 +
ಪ್ರೋತ್ಸಾಹಿಸುವದು.
 +
 +
 +
|-
 +
|
 +
5
 +
 +
 +
|
 +
ಸಚಿವಾಲಯ
 +
 +
 +
|
 +
'''5
 +
''''''ವರ್ಷ'''ಗಳಿಗಾಗಿ
 +
ಆಯ್ಕೆಯಾದ '''ಮಹಾಕಾರ್ಯದರ್ಶಿ''',ಹಾಗೂ
 +
ಸಿಬ್ಬಂದಿ ಯವರು ಕಾರ್ಯನಿರ್ವಹಿಸುತ್ತಾರೆ.
 +
ಮಹಾಕಾರ್ಯದರ್ಶಿ
 +
ಇದರ ಮುಖ್ಯಸ್ಥ.
 +
 +
 +
|
 +
ಭದ್ರತಾ
 +
ಮಂಡಳಿಯ ಖಾಯಂ ಸದಸ್ಯರ ಆದೇಶದಂತೆ
 +
ಕಾರ್ಯಭಾರ ನಡೆಸಿಕೊಂಡು ಹೋಗುವದು
 +
ಇವರ ಕರ್ತವ್ಯವಾಗಿದೆ.
 +
 +
 +
|-
 +
|
 +
6
 +
 +
 +
|
 +
ಅಂತರರಾಷ್ಟ್ತೀಯ
 +
ನ್ಯಾಯಾಲಯ
 +
 +
 +
|
 +
'''ಭದ್ರತಾ
 +
ಸಮಿತಿ''' ಮತ್ತು '''ಸಾಮಾನ್ಯ
 +
ಸಭೆ'''ಯವರಿಂದ ಆಯ್ಕೆಯಾದ '''15
 +
''''''ಜನ'''
 +
ನ್ಯಾಯಾದೀಶ ರಿರುತ್ತಾರೆ.
 +
ಪ್ರತೀ
 +
ವರ್ಷ '''5''''''ಜನ
 +
ನಿವೃತ್ತಿ''' ಹೊಂದುತ್ತಾರೆ.
 +
 +
 +
|
 +
ಅಂತರರಾಷ್ಟ್ರೀಯ
 +
ವ್ಯಾಜ್ಯಗಳನ್ನು ಬಗೆಹರಿಸುವುದು.
 +
 +
 +
|}
 +
<br>
    
== ದಕ್ಷಿಣ ಕಣ್ಣಡ ==
 
== ದಕ್ಷಿಣ ಕಣ್ಣಡ ==
278

edits