Line 46: |
Line 46: |
| | | |
| === 3 ಅಂಕಗಳ ಪ್ರಶ್ನೆಗಳು 3 marks question === | | === 3 ಅಂಕಗಳ ಪ್ರಶ್ನೆಗಳು 3 marks question === |
− | ಯಾದಗಿರಿಯ ಸಮಾಜ ವಿಜ್ಞಾನ ಶಿಕ್ಷಕರೆಲ್ಲರೂ ಸೇರಿ ತಯಾರಿಸಿದ ನಾಲ್ಕು ಅಂಕಗಳ ಪ್ರಶ್ನೆಗಳು. download ಮಾಡಲು [http://karnatakaeducation.org.in/KOER/index.php/File:4_marks_questions_Yadgir.odt '''ಇಲ್ಲಿ''' ] ಒತ್ತಿ | + | ಯಾದಗಿರಿಯ ಸಮಾಜ ವಿಜ್ಞಾನ ಶಿಕ್ಷಕರೆಲ್ಲರೂ ಸೇರಿ ತಯಾರಿಸಿದ ಮೂರು ಅಂಕಗಳ ಪ್ರಶ್ನೆಗಳು. download ಮಾಡಲು [http://karnatakaeducation.org.in/KOER/index.php/File:3_marks_questions_Yadgir.odt '''ಇಲ್ಲಿ'''] ಒತ್ತಿ |
| + | |
| + | '''ಮೂರು |
| + | ಅಂಕದ ಪ್ರಶ್ನೆಗಳು''' |
| + | |
| + | <br> |
| + | |
| + | # ಫ್ರೆಂಚರ ಅವನತಿಗೆ ಕಾರಣಗಳೇನು ? |
| + | # ಭಾರತದಲ್ಲಿ ಪೋರ್ಚುಗೀಸರು ತಮ್ಮ ಅಧಿಕಾರ ಸ್ಥಾಪಿಸಲು ಅಸಮರ್ಥರಾದರು ಏಕೆ ? |
| + | # ಬಕ್ಸಾರ್ ಕದನಕ್ಕೆ ಕಾರಣವಾದ ಘಟನೆ ಮತ್ತು ಪರಿಣಾಮ ತಿಳಿಸಿ . |
| + | # ಪ್ಲಾಸೀ ಕದನ ಯಾರ-ಯಾರ ನಡುವೆ ನಡೆಯಿತು ? ಇದರ ಪರಿಣಾಮಗಳೇನು ? |
| + | # ಮೈಸೂರು ಸಂಸ್ಥಾನಕ್ಕೆ ಸರ್ ಎಮ್. ವಿಶ್ವೇಶರಯ್ಯನವರು ನೀಡಿರುವ ಕೊಡುಗೆಗಳೇನು ? |
| + | # ನಾಲ್ವಡಿ ಕೃಷ್ಣರಾಜ ಒಡೆಯರನ್ನು ಆಧುನಿಕ ಮೈಸೂರು ನಿರ್ಮಾಪಕರೆಂದು ಏಕೆ ಕರೆಯುವರು ? |
| + | # ಚಿಕ್ಕ ದೇವರಾಜ ಒಡೆಯರ ಆಡಳಿತಾತ್ಮಕ ಸುಧಾರಣೆಗಳನ್ನು ತಿಳಿಸಿ . ಅಥವಾ ಚಿಕ್ಕ ದೇವರಾಜ ಒಡೆಯರು ಒಬ್ಬ ಸಮರ್ಥ ಆಡಳಿತಗಾರರೆಂದು ಹೇಗೆ ಸಮರ್ಥಿಸುವಿರಿ ? |
| + | # 1857ರ ದಂಗೆಯ ಪರಿಣಾಮಗಳೇನು ? |
| + | # ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಿಫಲತೆಗೆ ಕಾರಣಗಳೇನು ? |
| + | # 1857 ರ ದಂಗೆಗೆ ರಾಜಕೀಯ ಕಾರಣವನ್ನು ತಿಳಿಸಿ . |
| + | # 1857ರ ಮಹಾದಂಗೆಗೆ ಸಾಮಾಜಿಕ ಮತ್ತು ಧಾರ್ಮಿಕ ಕಾರಣಗಳೇನು ? |
| + | # ಇಂಗ್ಲೀಷ್ ಸೈನ್ಯದಲ್ಲಿದ್ದ ಭಾರತೀಯ ಸೈನಿಕರ ಸ್ಥಿತಿ ಶೋಚನೀಯವಾಗಿತ್ತು ಎಂದು ಹೇಗೆ ಸಮರ್ಥಿಸುವಿರಿ ? |
| + | # ಸ್ವತಂತ್ರ ಹೋರಾಟದಲ್ಲಿ ವೃತ್ತ ಪತ್ರಿಕೆಗಳ ಮಹತ್ವವೇನು ? |
| + | # ಇಂಗ್ಲೀಷ್ ಶಿಕ್ಷಣವು ಭಾರತೀಯರ ಮೇಲೆ ಬೀರಿದ ಪ್ರಭಾವವೇನು ? |
| + | # ಸಂಪತ್ತಿನ ಪ್ರವಾಹ ಸಿದ್ಧಾಂತ ಎಂದರೇನು ? ಅದರ ಪ್ರಮುಖ ಅಂಶಗಳನ್ನು ತಿಳಿಸಿ . ಅಥವಾ ಭಾರತದ ಸಂಪತ್ತು ಇಂಗ್ಲೆಂಡಿಗೆ ಹರಿದು ಹೋಗಲು ಕಾರಣವೇನು ? |
| + | # 1773 ರ ರೆಗ್ಯುಲೇಟಿಂಗ್ ಶಾಸನದ ನಿಬಂಧನೆಗಳೇನು ? |
| + | # 1853ರ ಶಾಸನವು ಭಾರತದ ಇತಿಹಾಸದಲ್ಲಿ ಒಂದು ಮೈಲುಗಲ್ಲಾಗಿದೆ . ಹೇಗೆ ? |
| + | # 1935 ರ ಭಾರತ ಸರ್ಕಾರದ ಶಾಸನವು ಸಂವಿಧಾನ ರಚನೆಯಲ್ಲಿ ಬಹುಮುಖ್ಯ ದಾಖಲೆಯಾಗಿದೆ . ಹೇಗೆ ? |
| + | # ಸರ್ದಾರ್ ಪಟೇಲರು ಹೈದರಾಬಾದಿನ ಮೇಲೆ ಪೋಲೀಸ್ ಕಾರ್ಯಾಚರಣೆ ಕೈಗೊಳ್ಳಲು ಕಾರಣವೇನು ? ಅಥವಾ ಹೈದರಾಬಾದನ್ನು ಭಾರತದ ಒಕ್ಕೂಟದಲ್ಲಿ ಹೇಗೆ ವಿಲೀನಗೊಳಿಸಲಾಯಿತು ? |
| + | # ಏಕೀಕರಣದ ಮೊದಲು ಕರ್ನಾಟಕದ ಸ್ಥಿತಿಗತಿ ಹೇಗಿತ್ತು ? |
| + | # ವರ್ಣಭೇದ ನೀತಿ ಎಂದರೇನು ? ಇದನ್ನು ಹೇಗೆ ಅಂತ್ಯಗೊಳಿಸಲಾಯಿತು ? |
| + | # ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸ್ಥಿತಿಗತಿಗಳ ಸುಧಾರಣೆಗೆ ಸರ್ಕಾರ ಕೈಗೊಂಡ ಕ್ರಮಗಳಾವುವು ? |
| + | # ಅತಿಲಾಭಕೋರತನಕ್ಕೆ ಅನುಸರಿಸುವ ಅನೈತಿಕ ಮಾರ್ಗಗಳಾವುವು ? |
| + | # ವಿಶ್ವ ಸಂಸ್ಥೆಯ ಪ್ರಮುಖ ಅಂಗ ಸಂಸ್ಥೆಗಳಾವುವು ? |
| + | # ವಿಶ್ವ ಸಂಸ್ಥೆಯ ಉದ್ದೇಶಗಳಾವುವು ? |
| + | # ಅಂತರಾಷ್ಟ್ರೀಯ ಕಾರ್ಮಿಕ ಸಂಘದ (I.L.O) ಗುರಿಗಳೇನು ? |
| + | # ವಿಶ್ವ ಆರೋಗ್ಯ ಸಂಸ್ಥೆಯ (W.H.O) ಪ್ರಮುಖ ಗುರಿಗಳೇನು ? |
| + | # ಅಂತರಾಷ್ಟ್ರೀಯ ಹಣಕಾಸು ನಿಧಿ (I.M.F) ಉದ್ದೇಶಗಳೇನು ? |
| + | # ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಮೇಲೆ ವಿಧಿಸಿದ ಷರತ್ತುಗಳಾವುವು ? |
| + | # ಸ್ವಾತಂತ್ರ ನಂತರ ಪಾಕಿಸ್ತಾನದಿಂದ ಬಂದ ನಿರಾಶ್ರಿತರ ಸಮಸ್ಯೆಗಳನ್ನು ಹೇಗೆ ಬಗೆಹರಿಸಲಾಯಿತು ? |
| + | # ಉತ್ತರ ಭಾರತದ ಮೈದಾನ ಪ್ರದೇಶವನ್ನು "ಭಾರತದ ಹೃದಯ" ಭಾಗ ಎಂದು ಕರೆಯಲು ಕಾರಣವೇನು ? |
| + | # ಹಿಮಾಲಯ ಪರ್ವತವು ಭಾರತದ ಜನರ ಜೀವನದ ಮೇಲೆ ಪ್ರಭಾವ ಬೀರಿದೆ . ಹೇಗೆ ? |
| + | # ಪೂರ್ವ ಘಟ್ಟ ಮತ್ತು ಪಶ್ಚಿಮ ಘಟ್ಟಗಳ ನಡುವೆ ಇರುವ ವ್ಯತ್ಯಾಸಗಳೇನು ? |
| + | # ವಿವಿಧೋದ್ದೇಶ ನದಿ ಕಣಿವೆ ಯೋಜನೆಯ ಉದ್ದೇಶಗಳಾವುವು ? |
| + | # ಕಪ್ಪು ಮಣ್ಣು (ರೆಗೂರು) ಮತ್ತು ಕೆಂಪು ಮಣ್ಣಿನಲ್ಲಿರುವ ವ್ಯತ್ಯಾಸಗಳೇನು ? |
| + | # ಲ್ಯಾಟರೈಟ್ (ಜಂಬಿಟ್ಟಿಗೆ ) ಮಣ್ಣು ಮತ್ತು ಕೆಂಪು ಮಣ್ಣಿಗಿರುವ ವ್ಯತ್ಯಾಸಗಳೇನು ? |
| + | # ಮಿಶ್ರ ಬೇಸಾಯವೆಂದರೇನು ? ಅದರ ಲಕ್ಷಣವೇನು ? |
| + | # ಗೋಧಿ ಬೆಳೆಗೆ ಬೇಕಾದ ಭೌಗೋಳಿಕ ಅಂಶಗಳಾವುವು ? |
| + | # ಭತ್ತದ ಬೆಳೆಗೆ ಬೇಕಾದ ಭೌಗೋಳಿಕ ಅಂಶಗಳಾವುವು ? |
| + | # ಚಹಾ ಮತ್ತು ಕಾಫಿ ಬೆಳೆಗೆ ಬೇಕಾದ ಭೌಗೋಳಿಕ ಅಂಶಗಳಾವುವು ? |
| + | # ಉತ್ಪಾದಕ ಕೈಗಾರಿಕೆಗಳ ಪ್ರಾಮುಖ್ಯತೆಯನ್ನು ತಿಳಿಸಿ . |
| + | # ಭಾರತದಲ್ಲಿ ಕೈಗಾರಿಕಾಭಿವೃದ್ಧಿಗೆ ಅನುಕೂಲಕರವಾದ ಅಂಶಗಳಾವುವು ? |
| + | # ರೈಲು ಸಾರಿಗೆಗಿಂತ ರಸ್ತೆ ಸಾರಿಗೆ ಅನುಕೂಲಕರವಾಗಿದೆ . ಹೇಗೆ ? |
| + | # ಇತ್ತೀಚಿಗೆ ಒಳನಾಡಿನ ಜಲಸಾರಿಗೆಯು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆ ಏಕೆ ? |
| + | # ಗೃಹ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳಾವುವು ? |
| + | # ರಾಷ್ಟ್ರ ಸಂಘದ ವಿಫಲತೆಗೆ ಕಾರಣಗಳೇನು ? |
| + | # ನಾಲ್ಕನೇಯ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿಯ ಅಭಿವೃದ್ಧಿಗೆ ಕೈಗೊಂಡ ಕ್ರಮಗಳಾವುವು ? |
| + | # ಭಾರತದ ಯೋಜನಾ ಆಯೋಗದ ಕಾರ್ಯಗಳಾವುವು ? |
| + | # ಪಂಚಶೀಲ ತತ್ವಗಳಾವುವು ? |
| + | |
| + | === ನಾಲ್ಕು ಅಂಕಗಳ ಪ್ರಶ್ನೆಗಳು marks questions === |
| + | |
| + | ಯಾದಗಿರಿಯ ಸಮಾಜ ವಿಜ್ಞಾನ ಶಿಕ್ಷಕರೆಲ್ಲರೂ ಸೇರಿ ತಯಾರಿಸಿದ ನಾಲ್ಕು ಅಂಕಗಳ ಪ್ರಶ್ನೆಗಳು [http://karnatakaeducation.org.in/KOER/index.php/File:4_marks_questions_Yadgir.odt '''ಇಲ್ಲಿ''' ] ಒತ್ತಿ |
| | | |
| '''ನಾಲ್ಕು | | '''ನಾಲ್ಕು |