Changes

Jump to navigation Jump to search
Line 5,889: Line 5,889:     
== ರಾಯಚೂರು ==
 
== ರಾಯಚೂರು ==
 +
           
 +
- SSLC ಪೌರನೀತಿ ಅಧ್ಯಾಯನದ ನೋಟ್ಸ್ಗಳು.
 +
 +
'''ಅಧ್ಯಾಯ 1 -ಭಾರತ ಎದುರಿಸುತ್ತಿರೌವ ಸವಾಲುಗಳು'''
 +
 +
 
 +
1] ಪ್ರಜಾಪ್ರಭುತ್ವ
 +
ಯಶಸ್ವಿಯಾಗಬೇಕಾದರೆ ಆ ದೇಶದ
 +
ಜನತೆಯ ಶೈಕ್ಷಣಿಕ ಮಟ್ಟ ಉನ್ನತವಾಗಿರಬೇಕು.
 +
 +
 +
2] ಕ್ರಿ
 +
ಶ 2001 ರ
 +
ಜನಗಣತಿಯಂತೆ ಶೇ. 76 ರಷ್ಟು
 +
ಪುರುಷರು ಮತ್ತು ಶೇ. 54 ರಷ್ಟು
 +
ಮಹಿಳೆಯರು ಸಾಕ್ಷರರಾಗಿದ್ದಾರೆ.
 +
 +
 +
3] '''''ಅನಕ್ಷರತೆಯನ್ನು
 +
ಹೋಗಲಾಡಿಸಲು ಸರ್ಕಾರ ಕೈಗೊಂಡ
 +
ಕ್ರಮಗಳು'''''
 +
 +
 +
1. ಕ್ರಿ
 +
ಶ 1978 ರಲ್ಲಿ
 +
ರಾಷ್ಟ್ರೀಯ ವಯಸ್ಕರ ಶಿಕ್ಷಣ
 +
ಯೋಜನೆಯ ಕಾರ್ಯಕ್ರಮವನ್ನು ಜಾರಿಗೆ
 +
ತರಲಾಗಿದೆ.
 +
 +
 +
2. ಸಂವಿಧಾನದ
 +
93 ನೇ
 +
ತಿದ್ದುಪಡಿಯಂತೆ ಶಿಕ್ಷಣವನ್ನು
 +
ಮೂಲಭೂತ ಹಕ್ಕು ಎಂದು ಸಾರಲಾಗಿದೆ.
 +
 +
 +
3. ಸಂವಿಧಾನದ
 +
42 ನೇಯ
 +
ತಿದ್ದುಪಡಿಯ ಮೂಲಕ ಶಿಕ್ಷಣವನ್ನು
 +
ಸಮವರ್ತಿಪಟ್ಟಿಗೆ ಸೇರಿಸಲಾಗಿದೆ.
 +
 +
 +
4. ಅನಕ್ಷರಸ್ತರನ್ನು
 +
ಸಾಕ್ಷರರನ್ನಾಗಿಸುವ ಉದ್ದೇಶದಿಂದ
 +
1988 ರಲ್ಲಿ
 +
ರಾಷ್ಟ್ರೀಯ ಸಾಕ್ಷರತಾ ಮಿಷನ್‍ನ್ನು
 +
ಜಾರಿಗೆ ತರಲಾಗಿದೆ.
 +
 +
 +
5. ಪರಿಶಿಷ್ಟ
 +
ವರ್ಗ, ಪರಿಶಿಷ್ಟ
 +
ಪಂಗಡ ಮತ್ತು ಮಹಿಳೆಯರ ಶಿಕ್ಷಣಕ್ಕೆ
 +
ಹೆಚ್ಚು ಒತ್ತು ನೀಡಲಾಗಿದೆ.
 +
 +
 +
4] ಭಾರತ
 +
ಸರ್ಕಾರ 1986 ರಲ್ಲಿ
 +
ನೂತನ ಶಿಕ್ಷಣ ನೀತಿಯನ್ನು ಜಾರಿಗೆ
 +
ತಂದಿತು.
 +
 +
 +
5] ಪ್ರಾಥಮಿಕ
 +
ಶಿಕ್ಷಣದ ಸಾರ್ವತ್ರಿಕರಣದ ಪ್ರಮುಖ
 +
ಗುರಿ – 14 ವರ್ಷದ
 +
ವಯಸ್ಸಿನೊಳಗಿರುವೆಲ್ಲಾ ಮಕ್ಕಳಿಗೂ
 +
ಶಿಕ್ಷಣ
 +
 +
 +
ಸೌಲಭ್ಯ
 +
ಒದಗಿಸುವದು.
 +
 +
 +
6] '''''ಪ್ರಾಥಮಿಕ
 +
ಶಿಕ್ಷಣದ ಸಾರ್ವತ್ರಿಕರಣಕ್ಕಾಗಿ
 +
ಕೈಗೊಂಡ ಕ್ರಮಗಳು'''''
 +
 +
 +
1. ಗ್ರಾಮಾಂತರ
 +
ಪ್ರದೇಶಗಳಲ್ಲಿ ಪ್ರಾಥಮಿಕ
 +
ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು
 +
ಒದಗಿಸಲಾಗಿದೆ. ಉದಾ
 +
:
 +
 +
 +
ಕಟ್ಟಡ,
 +
ಕುಡಿಯುವ
 +
ನೀರು, ಶೌಚಾಲಯ
 +
ಇತ್ಯಾದಿ.
 +
 +
 +
2. ಆರು
 +
ವರ್ಷ ತುಂಬಿದ ಎಲ್ಲಾ ಮಕ್ಕಳನ್ನೂ
 +
ಶಾಲೆಗೆ ದಾಖಲು ಮಾಡಿಸುವ ಬಗ್ಗೆ
 +
ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
 +
 +
 +
3. ಪೂರ್ವ
 +
ಪ್ರಾಥಮಿಕ ಶಿಕ್ಷಣಕ್ಕೆ ಅಧಿಕ
 +
ಸವಲತ್ತುಗಳನ್ನು ಒದಗಿಸುವದು.
 +
 +
 +
4. ಬಾಲಕೀಯರ
 +
ಶಿಕ್ಷಣಕ್ಕೆ ಅಧಿಕ ಒತ್ತು ನೀಡುವದು.
 +
 +
 +
5. ಶಾಲೆಗೆ
 +
ದಾಖಲಾದ ಮಕ್ಕಳು ಶಾಲೆ ಬಿಟ್ಟು
 +
ಹೋಗದಂತೆ ಆಕರ್ಷಕ ಕಾರ್ಯಕ್ರಮಗಳನ್ನು
 +
ಹಾಕಿಕೊಳ್ಳಲಾಗಿದೆ.
 +
 +
 +
ಉದಾ
 +
: ಕ್ಷೀರ
 +
ಯೋಜನೆ, ಅಕ್ಷರದಾಸೋಹ(ಮಧ್ಯಾಹ್ನ
 +
ಬಿಸಿಯೂಟ), ಇತ್ಯಾದಿ
 +
 +
 +
6. ವಿದ್ಯಾರ್ಥಿಗಳಿಗೆ
 +
ಉಚಿತ ಸಮವಸ್ತ್ರ, ಪಠ್ಯಪುಸ್ತಕ,
 +
ವಿದ್ಯಾರ್ಥಿವೇತನ,
 +
ಉಚಿತ ಸೈಕಲ್
 +
ವಿತರಣೆ ಮುಂತಾದ
 +
 +
 +
ಯೋಜನೆಗಳ
 +
ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತು
 +
ಕೊಡಲಾಗಿದೆ.
 +
 +
 +
7. ಮಕ್ಕಳನ್ನು
 +
ಆಕರ್ಷಿಸಲು ರಜಾ ಅವಧಿಯಲ್ಲಿ
 +
“ಚಿಣ್ಣರ ಅಂಗಳ”ದಂತಹ ಆಕರ್ಷಕ
 +
ಯೋಜನೆಯನ್ನು ರೂಪಿಸಲಾಗಿದೆ.
 +
 +
 +
7]'''''ಪರಿಶಿಷ್ಟ
 +
ಜಾತಿ ಮತ್ತು ಪರಿಶಿಷ್ಟ ಪಂಗಡಗಳ
 +
ಸ್ಥತಿಗತಿ ಸುಧಾರಿಸಲು ಕೈಗೊಂಡ
 +
ಕ್ರಮಗಳು'''''
 +
 +
 +
1. ರಾಜ್ಯ
 +
ಶಾಸನಸಭೆ ಮತ್ತು ಲೋಕಸಭೆಯಲ್ಲಿ
 +
ನಿರ್ದಿಷ್ಟ ಪ್ರಮಾಣದ ಸ್ಥಾನಗಳನ್ನು
 +
ಮೀಸಲಿಡಲಾಗಿದೆ.
 +
 +
 +
2. ಪರಿಶಿಷ್ಟ
 +
ಜಾತಿ ಮತ್ತು ಪರಿಶಿಷ್ಟ ಪಂಗಡಗಳು
 +
ಸ್ಪರ್ಧಿಸಲೆಂದೇ ಹಲವಾರು ಚುನಾವಣಾ
 +
ಕ್ಷೇತ್ರಗಳನ್ನು ಕಾದಿರಿಸಲಾಗಿದೆ.
 +
 +
 +
3. ಶೈಕ್ಷಣಿಕ
 +
ಮತ್ತು ಆರ್ಥಿಕ ಹಿತಾಸಕ್ತಿಯನ್ನು
 +
ಕಾಪಾಡಲು ಕೇಂದ್ರ ಮತ್ತು ರಾಜ್ಯ
 +
ಸರ್ಕಾರದ ಹುದ್ದೆಗಲ್ಲಿ ನಿರ್ದಿಷ್ಟ
 +
 +
 +
ಪ್ರಮಾಣದ
 +
ಪಾಲನ್ನು ಮೀಸಲಿಡಲಾಗಿದೆ.
 +
 +
 +
4. ಅಸ್ಪøಶ್ಯತೆ
 +
ಆಚರಣೆಗೆ ಸಂಬಂಧಪಟ್ಟ ಘಟನೆಗಳನ್ನು
 +
ತಿರ್ಮಾನಿಸಲು ವಿಶೇಷ ಮತ್ತು
 +
ಸಂಚಾರಿ ನ್ಯಾಯಾಲಯಗಳನ್ನು
 +
 +
 +
ಸ್ಥಾಪಿಸಲಾಗಿದೆ.
 +
 +
 +
5. ಈ
 +
ವರ್ಗಗಳ ನಾಗರಿಕ ಹಕ್ಕುಗಳ
 +
ಅನುಸ್ಟಾನಕ್ಕಾಗಿ ಕ್ರಿ ಶ 1978
 +
ರಲ್ಲಿ
 +
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ
 +
ಪಂಗಡಗಳ
 +
 +
 +
ಒಂದು
 +
ಆಯೋಗವನ್ನು ರಚಿಸಲಾಗಿದೆ.
 +
 +
 +
6. ಈ
 +
ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತ
 +
ವಸತಿ ನಿಲಯಗಳು, ವಿದ್ಯಾರ್ಥಿವೇತನ
 +
ಮತ್ತು ಬುಕ್ ಬ್ಯಾಂಕ್
 +
 +
 +
ಸೌಕರ್ಯಗಳನ್ನು
 +
ಕಲ್ಪಿಸಲಾಗಿದೆ.
 +
 +
 +
8] ಕೋಮುವಾದವೆಂದರೆ
 +
ಅನ್ಯ ಧರ್ಮದ ಜನರ ಬಗ್ಗೆ ಸೈರಣೆ(ಸಹನೆ)
 +
ಇಲ್ಲದಿರುವದು.
 +
 +
 +
9] ಪ್ರಾಂತಿಯತೆಯೆಂದರೆ
 +
ತನ್ನ ಪ್ರದೇಶ ಅಥವಾ ಪ್ರಾಂತದ
 +
ಕಾಳಜಿ ಕುರಿತು ವ್ಯಕ್ತಿಗಿರುವ
 +
ತಿವ್ರವಾದ ನಿಷ್ಠೆ ಮತ್ತು
 +
 +
 +
ಸಂಕುಚಿತ
 +
ಭಾವನೆಯಾಗಿದೆ.
 +
 +
 +
<br>
 +
 +
 +
10] '''''ಸ್ತ್ರೀಯರ
 +
ಸ್ಥಾನಮಾನ ಉತ್ತಮಪಡಿಸಲು ಸರ್ಕಾರ
 +
ಕೈಗೊಂಡ ಕ್ರಮಗಳು'''''
 +
 +
 +
1. ಸಂವಿಧಾನದ
 +
14 ಮತ್ತು
 +
15ನೆಯ
 +
ವಿಧಿಗಳು ಸಾರ್ವಜನಿಕ ಹುದ್ದೆಗಳಲ್ಲಿ
 +
ಸ್ತ್ರೀ ಹಾಗೂ ಪುರುಷರಿಗೆ ಸಮಾನ
 +
 +
 +
ಅವಕಾಶ
 +
ಕಲ್ಪಿಸಿದೆ.
 +
 +
 +
2. ಬಾಲಕಿಯರ
 +
ಶಿಕ್ಷಣಕ್ಕೆ ಅಧಿಕ ಒತ್ತು
 +
ನೀಡಲಾಗಿದೆ. 3. ಅನೇಕ
 +
ಸ್ತ್ರೀ ವಯಸ್ಕ ಶಿಕ್ಞಣ ಕೇಂದ್ರಗಳನ್ನು
 +
ರಚಿಸಲಾಗಿದೆ.
 +
 +
 +
4. ಬಹುಪತ್ನಿತ್ವವನ್ನು
 +
ನಿಷೇಧಿಸಿದೆ. 5.
 +
ಬಾಲ್ಯವಿವಾಹ
 +
ಪದ್ಧತಿಯನ್ನು ರದ್ದು ಮಾಡಲಾಗಿದೆ.
 +
 +
 +
6. ವಿಧವಾ
 +
ವಿವಾಹಕ್ಕೆ ಅನುಮತಿ ನೀಡಲಾಗಿದೆ.
 +
7. ವರದಕ್ಷಣೆ
 +
ನಿಷೇದಿಸಲಾಗಿದೆ.
 +
 +
 +
8. ಮಹಿಳೆಯರ
 +
ಮತ್ತು ಮಕ್ಕಳ ಕಲ್ಯಾಣಕ್ಕೆಂದೇ
 +
ಮಹಿಳಾ ಆಯೋಗವನ್ನು ರಚಿಸಿದೆ.
 +
 +
 +
9. ಆಸ್ತಿಯಲ್ಲಿ
 +
ಸ್ತ್ರೀಯರಿಗೆ ಭಾಗ ನೀಡಬೇಕೆಂಬ
 +
ಕಾನೂನನ್ನು ಜಾರಿಗೊಳಿಸಲಾಗಿದೆ.
 +
 +
 +
11] ಕ್ರಿ
 +
ಶ 1989ರ
 +
ನವಂಬರ್‍ನಲ್ಲಿ ವಿಶ್ವಸಂಸ್ಥೆಯ
 +
ಸಾಮಾನ್ಯ ಸಭೆಯು ಮಗುವಿನ ಹಕ್ಕುಗಳಿಗೆ
 +
ಸಂಬಂಧಿಸಿದಂತೆ ಒಂದು
 +
 +
 +
ದಾಖಲೆಯನ್ನು
 +
ಸಿದ್ಧಪಡಿಸಿತು.
 +
 +
 +
12] ಸಮಾಜಘಾತಕ
 +
ಚಟುವಟಿಕೆಗಳು – ಕಳ್ಳಸಾಗಾಣಿಕೆ,
 +
ಬ್ರಷ್ಟಾಚಾರ,
 +
ಲಾಭಕೋರತನ
 +
&amp; ವರದಕ್ಷಿಣೆ.
 +
 +
 +
13] ಬ್ರಷ್ಟಾಚಾರ
 +
– ಲಂಚ ಕೊಡುವುದು ಮತ್ತು ಲಂಚ
 +
ಪಡೆಯುವದನ್ನು ಬ್ರಷ್ಟಾಚಾರ ಎಂದು
 +
ಕರೆಯುತ್ತಾರೆ. ಬ್ರಷ್ಟಾಚಾರ
 +
 +
 +
ನಿರ್ಮೂಲನೆಗೆಂದೇ
 +
‘ಲೋಕಾಯುಕ್ತ’ ಎಂಬ ಸಂಸ್ಥೆಯನ್ನು
 +
ಸರಕಾರ ರಚಿಸಿದೆ.
 +
 +
 +
14] '''''ಲಾಭಕೋರತನ'''''
 +
– ಅತಿ ಹೆಚ್ಚಿನ ಲಾಭ ಪಡೆಯಲು
 +
ಅನೈತಿಕ ಮಾರ್ಗ ಅನುಸರಿಸುವದು.
 +
 +
 +
ಉದಾ
 +
– 1. ತೂಕ
 +
ಮತ್ತು ಅಳತೆಗಳಲ್ಲಿ ಮೋಸ.
 +
2. ಕಲಬೆರೆಕೆ
 +
ವಸ್ತುಗಳ ಮಾರಾಟ
 +
 +
 +
3. ಪದಾರ್ಥಗಳಿಗೆ
 +
ಅಧಿಕ ಬೆಲೆ ವಿಧಿಸುವದು.
 +
4. ಅಕ್ರಮ
 +
ದಾಸ್ತಾನು ಮಾಡಿ ಕೃತಕ ಅಭಾವ
 +
ಸೃಷ್ಟಿಸುವದು
 +
 +
 +
15] '''''ಲಾಭಕೋರತನ
 +
ತಡೆಗಟ್ಟಲು ಕೈಗೊಂಡ ಕ್ರಮಗಳು'''
 +
''
 +
 +
1. ಪ್ರತಿ
 +
ಉತ್ಪಾದಿತ ವಸ್ತುವಿನ ತೂಕ ಅಥವಾ
 +
ಅಳತೆ, ಅದರ
 +
ಗರಿಷ್ಟ ಬೆಲೆ, ಉತ್ಪಾದನಾ
 +
ತಾರೀಖು ಮತ್ತು ಅದರ
 +
 +
 +
ಬಳಕೆಯ
 +
ದಿನಮಿತಿಗಳನ್ನು ಅದರ ಮೇಲೆ
 +
ಮುದ್ರಿಸಬೇಕೆಂದು ಕೈಗಾರಿಕೆಗಳ
 +
ಮೇಲೆ ಕಾನೂನಿನ ನಿಬಂಧನೆ ಇದೆ.
 +
 +
 +
2. ಪದಾರ್ಥಗಳ
 +
ಗುಣಮಟ್ಟ ಕಾಪಾಡಲೆಂದೇ ಇಂಡಿಯನ್
 +
ಸ್ಟ್ಯಾಂಡರ್ಡ್ ಸಂಸ್ಥೆ(ಐ.ಎಸ್.ಐ)
 +
ಸ್ಥಾಪಿಸಿದೆ.
 +
 +
 +
3. ವ್ಯವಸಾಯ
 +
ಉತ್ಪನ್ನಕ್ಕೆ ಸಂಬಂಧಪಟ್ಟ
 +
ಪ್ರತಿಯೊಂದು ವಸ್ತುವಿನ ಮೇಲೆ
 +
ಅಗ್‍ಮಾರ್ಕನ್ನು ಕಡ್ಡಾಯಗೊಳಿಸಿದೆ.
 +
 +
 +
4. ಗ್ರಾಹಕರನ್ನು
 +
ಶೋಷಣೆಯಿಂದ ರಕ್ಷಿಸಲೆಂದೇ 1986
 +
ರಲ್ಲಿ ಗ್ರಾಹಕ
 +
ರಕ್ಷಣಾ ಕಾನೂನು ರಚಿಸಿದೆ.
 +
 +
 +
5. ಅಗತ್ಯ
 +
ವಸ್ತುಗಳ ಸಾರ್ವಜನಿಕ ವಿತರಣೆಗೆ
 +
ಪಡಿತರ ಅಂಗಡಿಗಳನ್ನು ತೆರೆಯಲಾಗಿದೆ.
 +
 +
 +
6. ರಾಜ್ಯ
 +
ಮತ್ತು ರಾಷ್ಟ್ರಮಟ್ಟದಲ್ಲಿ ಜನತಾ
 +
ಬಜಾರ್, ಸೂಪರ್
 +
ಬಜಾರ್ ಮುಂತಾದ ಸಂಸ್ಥೆಗಳನ್ನು
 +
ಸ್ಥಾಪಿಸಿದೆ.
 +
 +
 +
16] '''ವರದಕ್ಷಿಣೆಯೆಂದರೆ'''
 +
ಉಡುಗೊರೆ ರೂಪದಲ್ಲಿ ವರನಿಗೆ
 +
ನಗನಾಣ್ಯ, ಆಸ್ತಿ,
 +
ನಿವೇಶನ
 +
ಮುಂತಾದವುಗಳನ್ನು ನೀಡುವದಾಗಿದೆ.
 +
 +
 +
ಕ್ರಿ
 +
ಶ 1961 ರಲ್ಲಿ
 +
ವರದಕ್ಷಿಣೆ ವಿರೋದಿ ಕಾನೂನು
 +
ಜಾರಿಗೊಳಿಸಿದ್ದು, 1986 ರಲ್ಲಿ
 +
ಈ ಕಾನೂನಿಗೆ ತಿದ್ದುಪಡಿಯನ್ನು
 +
ಮಾಡಿತು. ಇದರ
 +
ಪ್ರಕಾರ ವರದಕ್ಷಿಣೆ ಪಡೆಯುವ
 +
ವ್ಯಕ್ತಿಗೆ ಕಾನೂನಿನ ಪ್ರಕಾರ
 +
5 ವರ್ಷಗಳ
 +
ಕಾರಾಗೃಹ ಮತ್ತು 15 ಸಾವಿರ
 +
ರೂಪಾಯಿ ದಂಡ ವಿಧಿಸಲಾಗುವದು.
 +
 +
 +
17] ಕಳ್ಳ
 +
ಸಾಗಾಣಿಕೆ ಎಂದರೆ ತೆರಿಗೆ ಕೊಡದೆ
 +
ವಿದೇಶಗಳಿಂದ ವಸ್ತುಗಳನ್ನು ತಂದು
 +
ಅಕ್ರಮವಾಗಿ ಮಾರಾಟಮಾಡುವದು.
 +
 +
 +
18] '''''ಕಳ್ಳಸಾಗಾಣಿಕೆ
 +
ತಡೆಗಟ್ಟಲು ಕೈಗೊಂಡ ಕ್ರಮಗಳು'''''
 +
 +
 +
1. ಸಮುದ್ರದ
 +
ಕರಾವಳಿಯ ಉದ್ದಕ್ಕೂ ಕರಾವಳಿಯ
 +
ರಕ್ಷಕ ಪಡೆಯನ್ನು ರಚಿಸಲಾಗಿದೆ.
 +
 +
 +
2. ವಿಮಾನ
 +
ನಿಲ್ದಾಣಗಳಲ್ಲಿ ಸುಂಕದ ಅಧಿಕಾರಿಗಳನ್ನು
 +
ನೇಮಿಸಲಾಗಿದೆ.
 +
 +
 +
3. ಕಳ್ಳಸಾಗಾಣಿಕೆಯನ್ನು
 +
ಹತೋಟಿಯಲ್ಲಿರಿಸುವ ಉದ್ದೇಶಕ್ಕೆಂದೇ
 +
ಕೇಂದ್ರ ಸರಕಾರವು ‘ವಿದೇಶಿ ವಿನಿಮಯ
 +
ಉಳಿಕೆ ಮತ್ತು
 +
 +
 +
ಕಳ್ಳಸಾಗಾಣಿಕೆಯನ್ನು
 +
ತಡೆಗಟ್ಟುವ ಶಾಸನ ರಚಿಸಿದೆ.
 +
ಇದನ್ನು
 +
ಸಂಕ್ಷಿಪ್ತವಾಗಿ ಕಾಫಿಪೋಸಾ ಎಂದು
 +
ಕರೆಯುತ್ತಾರೆ.
 +
 +
 +
<br>
 +
 +
 +
<br>
 +
 +
 +
'''ಅಧ್ಯಾಯ
 +
– 2 ಭಾರತ
 +
ಮತ್ತು ಪ್ರಪಂಚ - ವಿಶ್ವಸಂಸ್ಥೆ'''
 +
 +
 +
1] ವಿಶ್ವಸಂಸ್ಥೆಯ
 +
ರಚನೆಯಲ್ಲಿ ಪ್ರಮುಖ ಪಾತ್ರ
 +
ವಹಿಸಿದವರು
 +
 +
 +
ಅಮೇರಿಕಾದ
 +
ಅಧ್ಯಕ್ಷ ಎಫ್ ಡಿ ರೂಸವೆಲ್ಟ್,
 +
ಇಂಗ್ಲಂಡಿನ
 +
ಪ್ರದಾನಿ ಚರ್ಚಿಲ್, ರಷ್ಯಾದ
 +
ಅಧ್ಯಕ್ಷ ಸ್ಟಾಲಿನ್.
 +
 +
 +
2] ವಿಶ್ವಸಂಸ್ಥೆಯು
 +
ಅಕ್ಟೋಬರ 24 1945 ರಂದು
 +
ಅಸ್ಥಿತ್ವಕ್ಕೆ ಬಂದಿತು.
 +
ಇಂದು
 +
ವಿಶ್ವಸಂಸ್ಥೆಯ 192 ಸದಸ್ಯ
 +
ರಾಷ್ಟ್ರಗಳನ್ನು ಹೊಂದಿದೆ.
 +
 +
 +
3] ವಿಶ್ವಸಂಸ್ಥೆಯ
 +
ಉದ್ದೇಶಗಳು
 +
 +
 +
1. ಅಂತರಾಷ್ಟ್ರೀಯ
 +
ಶಾಂತಿ ಮತ್ತು ಭದ್ರತೆಯನ್ನು
 +
ಕಾಪಾಡುವದು.
 +
 +
 +
2. ಸಮಾನತೆಯ
 +
ಆಧಾರದ ಮೇಲೆ ವಿಶ್ವದಲ್ಲಿನ ವಿವಿಧ
 +
ರಾಷ್ಟ್ರಗಳಲ್ಲಿ ಸ್ನೇಹ ಸಂಬಂಧವನ್ನು
 +
ಬೆಳೆಸುವದು.
 +
 +
 +
3. ವಿಶ್ವದಲ್ಲಿನ
 +
ಸಮಸ್ಯೆಗಳಿಗೆ ಪರಿಹಾರ ಒದಗಿಸುವ
 +
ಹಾಗೂ ಮಾನವನ ಮೂಲಭೂತ ಹಕ್ಕುಗಳನ್ನು
 +
ರಕ್ಷಿಸುವದು.
 +
 +
 +
4] '''''ವಿಶ್ವಸಂಸ್ಥೆಯ
 +
ಪ್ರಮುಖ ಅಂಗ ಸಂಸ್ಥೆಗಳು'''''
 +
 +
 +
1. ಸಮಾನ್ಯ
 +
ಸಭೆ 2. ಭದ್ರತಾ
 +
ಸಮಿತಿ 3. ಸಾಮಾಜಿಕ
 +
ಹಾಗೂ ಆರ್ಥಿಕ ಸಮಿತಿ
 +
 +
 +
4. ಧರ್ಮದರ್ಶಿ
 +
ಸಮಿತಿ 5. ಸಚಿವಾಲಯ
 +
6. ಅಂತರಾಷ್ಟ್ರೀಯ
 +
ನ್ಯಾಯಾಲಯ
 +
 +
 +
5] '''''ಸಾಮಾನ್ಯ
 +
ಸಭೆಯ ಕಾರ್ಯಗಳು
 +
'''''
 +
 +
1. ಪ್ರತಿ
 +
ವರ್ಷ ಸಪ್ಟಂಬರ್ ತಿಂಗಳಲ್ಲಿ
 +
ಸಾಮಾನ್ಯ ಸಭೆಯ ಅಧಿವೇಶನವನ್ನು
 +
ಕರೆಯುವದು.
 +
 +
 +
2. ಪ್ರಮುಖ
 +
ವಿಷಯಗಳನ್ನು ಬಹುಮತದ ಸಿದ್ದಾಂತದಂತೆ
 +
ಅಥವಾ 2/3 ಮತಗಳ
 +
ಬೆಂಬಲದಿಂದ ನಿರ್ಧರಿಸುವದು.
 +
 +
 +
3. ವಿಶ್ವಸಂಸ್ಥೆಯ
 +
ಆಯವ್ಯಯ ಪಟ್ಟಿಯನ್ನು ಅನುಮೋದಿಸುತ್ತದೆ.
 +
 +
 +
4. ಪ್ರತಿಯೊಂದು
 +
ರಾಷ್ಟ್ರವು ನೀಡಬಹುದಾದ ಚಂದಾಹಣವನ್ನು
 +
ನಿಗದಿ ಮಾಡುತ್ತದೆ.
 +
 +
 +
6] '''''ಭದ್ರತಾ
 +
ಸಮಿತಿಯ ರಚನೆ'''''
 +
 +
 +
1. ಈ
 +
ಸಮಿತಿಯು 25 ಪ್ರತಿನಿಧಿಗಳಿಂದು
 +
ಕೂಡಿದ್ದು, ಅದರಲ್ಲಿ
 +
5 ಕಾಯಂ
 +
ಸದಸ್ಯರು ಹಾಗೂ 10 ಹಂಗಾಮಿ
 +
 +
 +
ಸದಸ್ಯರನ್ನು
 +
ಹೊಂದಿದೆ.
 +
 +
 +
2. ಇಂಗ್ಲಂಡ,
 +
ಅಮೇರಿಕಾ,
 +
ರಷ್ಯಾ,
 +
ಪ್ರಾನ್ಸ್,
 +
ಚೀನಾ ಕಾಯಂ
 +
ಸದಸ್ಯ ರಾಷ್ಟ್ರಗಳು
 +
 +
 +
3. ಕಾಯಂ
 +
ಸದಸ್ಯರಿಗೆ ‘ವಿಟೋ’ ಅಂದರೆ
 +
ನಿಷೇದಾತ್ಮಕ ಮತ ಚಲಾಯಿಸುವ ವಿಶೇಷ
 +
ಅಧಿಕಾರ ಇದೆ.
 +
 +
 +
7] '''''ಭದ್ರತಾ
 +
ಸಮಿತಿಯ ಕಾರ್ಯಗಳು'''''
 +
 +
 +
1. ಅಂತರಾಷ್ಟ್ರೀಯ
 +
ಶಾಂತಿ ಮತ್ತು ಭದ್ರತೆಯನ್ನು
 +
ಕಾಪಾಡುತ್ತದೆ.
 +
 +
 +
2. ವಿಶ್ವಸಂಸ್ಥೆಯ
 +
ಸಾಮಾನ್ಯ ಸಭೆಗೆ ನೂತನ ಸದಸ್ಯರ
 +
ಆಯ್ಕೆಯನ್ನು ಶಿಫಾರಸ್ಸು ಮಾಡುವ
 +
ಅಥವಾ
 +
 +
 +
ತಿರಸ್ಕರಿಸುವ
 +
ಆಧಿಕಾರವನ್ನು ಹೊಂದಿದೆ.
 +
 +
 +
3. ವಿಶ್ವಸಂಸ್ಥೆಯ
 +
ಪ್ರಧಾನ ಕಾರ್ಯದರ್ಶಿ ಹುದ್ದೆಗೆ
 +
ಅಭ್ಯರ್ಥಿಯನ್ನು ಸೂಚಿಸುವ
 +
ಅಧಿಕಾರವನ್ನು ಹೊಂದಿದೆ.
 +
 +
 +
4. ಅಂತರಾಷ್ಟ್ರೀಯ
 +
ನ್ಯಾಯಾಲಯದ ನ್ಯಾಯಾಧೀಶರ ಆಯ್ಕೆಯಲ್ಲಿ
 +
ಭಾಗವಹಿಸುತ್ತದೆ.
 +
 +
 +
8] '''''ಆರ್ಥಿಕ
 +
ಮತ್ತು ಸಮಾಜಿಕ ಸಮಿತಿಯ ಗುರಿ –'''''
 +
ವಿಶ್ವದ ರಾಷ್ಟ್ರಗಳಲ್ಲಿ ಶಾಂತಿ
 +
ಮತ್ತು ಪ್ರಗತಿ ಸಾಧಿಸಲು ಸೂಕ್ತವಾದ
 +
 +
 +
ಆರ್ಥಿಕ
 +
ಮತ್ತು ಸಮಾಜಿಕ ವಾತಾವರಣವನ್ನು
 +
ಕಲ್ಪಿಸುವದು.
 +
 +
 +
9] ವಿಶ್ವಸಂಸ್ಥೆಯ
 +
ಸಚಿವಾಲಯದ ಮುಖ್ಯ ಕಛೇರಿ ನ್ಯೂಯಾರ್ಕ
 +
ಬಳಿಯ ಲೇಕ್‍ಸಕ್ಸೆಸ್‍ನಲ್ಲಿದೆ.
 +
 +
 +
ವಿಶ್ವಸಂಸ್ಥೆಯ
 +
ಪ್ರದಾನಕಾರ್ಯದರ್ಶಿ ದಕ್ಷಿಣ
 +
ಕೊರಿಯಾದ ಬಾನ್ ಕಿ ಮೂನ್ – ಅಧಿಕಾರವಧಿ
 +
5 ವರ್ಷ
 +
 +
 +
10] ಅಂತರಾಷ್ಟ್ರೀಯ
 +
ನ್ಯಾಯಾಲಯದ ಕೇಂದ್ರ ಕಚೇರಿ
 +
ಹಾಲೆಂಡನ ‘ದಿ ಹೇಗ್’ ನಗರದಲ್ಲಿದೆ.
 +
 +
 +
11] ಆಹಾರ
 +
ಕೃಷಿ ಸಂಸ್ಥೆ ಸ್ಥಾಪನೆ – 1945,
 +
ಕೇಂದ್ರ
 +
ಕಚೇರಿ – ಇಟಲಿಯ ರಾಜದಾನಿ ರೋಮ್
 +
ನಗರ
 +
 +
 +
12] ಆಹಾರ
 +
ಕೃಷಿ ಸಂಸ್ಥೆ ಸ್ಥಾಪನೆಯ ಉದ್ದೇಶ
 +
– ವಿಶ್ವದ ಜನರ ಜೀವನದ ಸ್ಥಿತಿಗತಿ
 +
ಉತ್ತಮಗೊಳಿಸುವದು
 +
 +
 +
13] ವಿಶ್ವ
 +
ಆರೋಗ್ಯ ಸಂಸ್ಥೆಯ ಮಹಾನ್ ಸಾಧನೆ
 +
- ಸಿಡುಬು
 +
ರೋಗದ ನಿವಾರಣೆ
 +
 +
 +
14] ಯುನೆಸ್ಕೋ
 +
ಸ್ಥಾಪನೆ – 4 ನವಂಬರ್
 +
1946, ಕೇಂದ್ರ
 +
ಕಛೇರಿ - ಪ್ಯಾರಿಸ್
 +
ನಗರ
 +
 +
 +
15] ಯುನೆಸ್ಕೋ
 +
ಇದರ ವಿಸ್ತ್ರುತ ರೂಪ – ವಿಶ್ವಸಂಸ್ಥೆಯ
 +
ಶೈಕ್ಷಣಿಕ, ವೈಜ್ಞಾನಿಕ
 +
ಮತ್ತು ಸಾಂಸ್ಕøತಿಕ
 +
ಸಂಸ್ಥೆ
 +
 +
 +
16] '''''ಯುನೆಸ್ಕೋದ
 +
ಗುರಿಗಳು'''''
 +
 +
 +
1. ಶಾಂತಿ
 +
ಸ್ಥಾಪನೆ. 2. ಮಾನವನ
 +
ಹಕ್ಕುಗಳನ್ನು ರಕ್ಷಿಸುವದು
 +
 +
 +
3. ಶೈಕ್ಷಣಿಕ
 +
ಅಭಿವೃದ್ಧಿ ಸಾಧನೆ 4. ಮಾನವರ
 +
ವಿಕಾಸಕ್ಕೆಂದೇ ವಿಜ್ಞಾನ ಮತ್ತು
 +
ತಂತ್ರಜ್ಞಾನಗಳ ಬಳಕೆ.
 +
 +
 +
5. ಪರಿಸರ
 +
ಹಾಗೂ ಮಾನವರ ನಡುವೆ ಸಮತೋಲನ
 +
 +
 +
6. ಜನಸಂಖ್ಯಾ
 +
ನಿಯಂತ್ರಣದ ಬಗ್ಗೆ ಅರಿವು
 +
ಮೂಡಿಸುವದು.
 +
 +
 +
17] ಅಂತರಾಷ್ಟ್ರೀಯ
 +
ಕಾರ್ಮಿಕ ಸಂಘದ ಗುರಿ – ವಿಶ್ವಕಾರ್ಮಿಕ
 +
ವರ್ಗದ ಸ್ಥಿತಿಗತಿಗಳನ್ನು
 +
ಸುಧಾರಿಸುವದು.
 +
 +
 +
18] ಯುನಿಸೆಫ್‍ನ
 +
ವಿಸ್ತ್ರುತ ರೂಪ – ವಿಶ್ವಸಂಸ್ಥೆಯ
 +
ಅಂತರಾಷ್ಟ್ರೀಯ ಮಕ್ಕಳ ತುರ್ತುನಿಧಿ
 +
 +
 +
19] '''''ಯುನಿಸೆಫ್
 +
ಸ್ಥಾಪನೆಯ ಉದ್ದೇಶ''''' – ಅಭಿವೃದ್ಧಿಶೀಲ
 +
ರಾಷ್ಟ್ರಗಳಲ್ಲಿನ ಮಕ್ಕಳ ಮತ್ತು
 +
ಮಾತೆಯರ ಜೀವನದ
 +
 +
 +
ಗುಣಮಟ್ಟವನ್ನು
 +
ಸುಧಾರಿಸುವದು.
 +
 +
 +
ಯುನಿಸೆಪ್
 +
ಕಾರ್ಡುಗಳನ್ನು ಪ್ರತಿಯೊಬ್ಬರೂ
 +
ಕೊಳ್ಳಬೇಕು ಯಾಕೆಂದರೆ ಈ ಕಾರ್ಡಿನ
 +
ಮಾರಾಟದಿಂದ ಬರುವ
 +
 +
 +
ಹಣವನ್ನು
 +
ಮಕ್ಕಳ ಕಲ್ಯಾಣಕ್ಕೆ ಉಪಯೋಗಿಸಲಾಗುತ್ತದೆ.
 +
 +
 +
20] ಅಂತರಾಷ್ಟ್ರೀಯ
 +
ಹಣಕಾಸು ನಿಧಿ : ವಾಷಿಂಗ್‍ಟನ್
 +
ಡಿ ಸಿ : : ವಿಶ್ವಬ್ಯಾಂಕ
 +
; ವಾಷಿಂಗ್‍ಟನ್
 +
 +
 +
21] '''''ವಿಶ್ವಸಂಸ್ಥೆಯ
 +
ಸಾಧನೆಗಳು'''''
 +
 +
 +
1. ಕ್ರಿಶ
 +
1946 ರಲ್ಲಿ
 +
ಇರಾನ್ ಮತ್ತು ರಷ್ಯಾ ದೇಶಗಳ ವಿವಾದ
 +
ಬಗೆಹರಿಸಿತು.
 +
 +
 +
2. 1947ರ
 +
ಇಂಡೋನೇಷಿಯಾ ಸಮಸ್ಯೆ ಮತ್ತು
 +
ಗ್ರೀಸ್ ದೇಶದಲ್ಲಿನ ಅಂತರ್ಯುದ್ದ
 +
ತಡೆಯಿತು.
 +
 +
 +
3. ಕೊರಿಯಾಬಿಕ್ಕಟ್ಟನ್ನು
 +
ಬಗೆಹರಿಸಿ ದಕ್ಷಿಣ ಕೊರಿಯಾದ
 +
ಸ್ವಾತಂತ್ರ್ಯವನ್ನು ರಕ್ಷಿಸಿತು.
 +
 +
 +
4. 1956 ರ
 +
ಸುಯೇಜ್ ಕಾಲುವೆಯ ಬಿಕ್ಕಟ್ಟನ್ನು
 +
ಪರಿಹರಿಸಿತು.
 +
 +
 +
5. ವಿಯೆಟ್ನಾಂ
 +
ಸಮಸ್ಯಗೆ ಪರಿಹಾರ ದೊರಕಿಸಿತು.
 +
 +
 +
6. ಕ್ರಿ
 +
ಶ 1960 ರಲ್ಲಿ
 +
ಕಾಂಗೋ ಬಿಕ್ಕಟ್ಟನ್ನು ಬಗೆಹರಿಸಿತು.
 +
 +
 +
7. ಕಾಶ್ಮೀರ
 +
ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದರೂ
 +
ಅದು ಇನ್ನೂ ಜೀವಂತವಾಗಿಯೇ ಇದೆ.
 +
 +
 +
8. ಕ್ರಿ
 +
ಶ 1989 ರ
 +
ನಮೀಬಿಯಾ ಹಾಗೂ ಅಂಗೋಲಗಳ ಸ್ವಾತಂತ್ರ್ಯ
 +
ದೊರಕಿಸಿತು.
 +
 +
 +
9 ಕ್ರಿ
 +
ಶ 1991 ರಲ್ಲಿ
 +
ಕುವೈತ್‍ನ್ನು ಇರಾಕ್ ಆಕ್ರಮಣದಿಂದ
 +
ಮುಕ್ತಗೊಳಿಸಿತು.
 +
 +
 +
22] '''''ಭಾರತದ
 +
ವಿದೇಶಾಂಗ ನೀತಿ'''''
 +
 +
 +
1. ದಿವಂಗತ
 +
ಜವಾಹರಲಾಲ ನೆಹರುವರು ಭಾರತದ
 +
ವಿದೇಶಾಂಗ ನೀತಿಯ ಶಿಲ್ಪಿಯಾಗಿದ್ದಾರೆ.
 +
 +
 +
2. ಭಾರತದ
 +
ವಿದೇಶಾಂಗ ನೀತಿಯಲ್ಲಿ ಅಹಿಂಸಾತತ್ವ,
 +
ಆದರ್ಶವಾದ,
 +
ಮಾನವೀಯ
 +
ಅನುಕಂಪ, ವ್ಯಾವಹಾರಿಕ
 +
 +
 +
ಕಾಠಿಣತೆಯನ್ನು
 +
ಕಾಣಬಹುದು.
 +
 +
 +
3. ಭಾರತದ
 +
ವಿದೇಶಾಂಗ ನೀತಿಯು ಶಾಂತಿ ಹಾಗೂ
 +
ಸಹಬಾಳ್ವೆ ತತ್ವದ ಮೇಲೆ ಆಧಾರಿತವಾಗಿದೆ.
 +
 +
 +
4. ವಿಶ್ವಶಾಂತಿ
 +
ಕಾಪಾಡಲೆಂದೇ ಎಲ್ಲಾ ರಾಷ್ಟ್ರಗಳೊಂದಿಗೆ
 +
ಸ್ನೇಹ ಹಾಗೂ ಸಹಬಾಳ್ವೆಯೊಂದಿಗೆ
 +
ಸಂಬಂಧಗಳನ್ನು
 +
 +
 +
ಮುಂದುವಿರಿಸಿಕೊಂಡು
 +
ಹೊಗಲು ನಿರ್ಧರಿಸಿತು.
 +
 +
 +
5. ಅಲಿಪ್ತ
 +
ನೀತಿಯು ಪಂಚಶೀಲ ತತ್ವಗಳಿಂದ
 +
ಒಳಗೊಂಡಿದೆ.
 +
 +
 +
23] '''''ಪಂಚಶೀಲ
 +
ತತ್ವಗಳು''''' : ಕ್ರಿ
 +
ಶ 1954 ರಲ್ಲಿ
 +
ಚೀನಾದ ಪ್ರದಾನಿ ಚೌ ಎನ್‍ಲಾಯ್
 +
ಮತು ಪಂಡಿತ ನೆಹರುರವರು ಮಾಡಿಕೊಂಡ
 +
 +
 +
ಒಪ್ಪಂದವು
 +
ಪಂಚಶೀಲ ತತ್ವಗಳನ್ನು ಒಳಗೊಂಡಿದೆ.
 +
ಅವುಗಳೆಂದರೆ
 +
 +
 +
 +
1. ಪರಸ್ಪರರ
 +
ಪರಮಾಧಿಕಾರ ಮತ್ತು ಪ್ರದೇಶಿಕ
 +
ಐಕ್ಯತೆಗಳನ್ನು ಗೌರವಿಸುವದು.
 +
2. ಪರಸ್ಪರರ
 +
ಮೇಲೆ ಆಕ್ರಮಣ ಮಾಡದೇ ಇರುವದು.
 +
 +
 +
3. ದೇಶಗಳ
 +
ಒಳಾಡಳಿತದಲ್ಲಿ ಹಸ್ತಕ್ಷೇಪ
 +
ಮಾಡದೆ ಇರುವದು. 4. ಸಮಾನತೆ
 +
ಮತ್ತು ಪರಸ್ಪರ ಯಿತಸಾಧನೆಗೆ
 +
ಶ್ರಮಿಸುವದು.
 +
 +
 +
5. ಶಾಂತಿಯುತ
 +
ಸಹಜೀವನ.
 +
 +
 +
24] '''''ಭಾರತ
 +
ಮತ್ತು ರಷ್ಯ ಸಂಬಂಧ'''''
 +
 +
 +
1. ಕಾಶ್ಮೀರ
 +
ಸಮಸ್ಯೆಗೆ ಸಂಬಂಧಿಸಿದಂತೆ ರಷ್ಯ
 +
ತನ್ನ ಬೆಂಬಲ ನೀಡಿದೆ. ಉದಾ
 +
: 1966ರ
 +
ತಾಷ್ಕೆಂಟ್ ಒಪ್ಪಂದ
 +
 +
 +
2. ಕ್ರಿ
 +
ಶ 1971 ರಲ್ಲಿ
 +
ಭಾರತ – ರಷ್ಯಾ ನಡುವೆ ಪರಸ್ಪರ
 +
ಮೈತ್ರಿ, ಶಾಂತಿ
 +
ಹಾಗೂ ಸಹಕಾರಗಳ 20 ವರ್ಷದ
 +
 +
 +
ಒಪ್ಪಂದಕ್ಕೆ
 +
ಸಹಿ ಹಾಕಲಾಯಿತು.
 +
 +
 +
3. ರಷ್ಯಾದ
 +
ಸಹಕಾರದಿಂದ ಬಿಲಾಯ್,
 +
ಬೊಕಾರೋಗಳಲ್ಲಿ
 +
ಉಕ್ಕಿನ ಕಾರ್ಖಾನೆಗಳನ್ನು
 +
ಸ್ಥಾಪಿಸಲಾಯಿತು.
 +
 +
 +
4. ಹರಿದ್ವಾರದಲ್ಲಿ
 +
ರಷ್ಯಾ ಸಹಕಾರದಿಂದ ಭಾರಿ ವಿದ್ಯುತ್
 +
ಸ್ಥಾವರದ ಘಟಕ ಸ್ಥಾಪಿಸಲಾಯಿತು.
 +
 +
 +
25] '''''ಭಾರತ
 +
ಬಾಂಗ್ಲಾ ದೇಶಗಳ ಸಂಬಂಧ ಕೆಡಲು
 +
ಕಾರಣ'''''
 +
 +
 +
1. ಚಿತ್ತಗಾಂಗ್
 +
ಪರ್ವತ ಪ್ರದೇಶಗಳಿಂದ ಭಾರತಕ್ಕೆ
 +
ವಲಸೆ ಬರುತ್ತಿರುವ ಚಕ್ಮಾ
 +
ನಿರಾಶ್ರಿತರ ಸಮಸ್ಯೆ
 +
 +
 +
2. ಮಾದಕವಸ್ತುಗಳ
 +
ಅಕ್ರಮ ಕಳ್ಳ ಸಾಗಾಣಿಕೆ
 +
 +
 +
26] '''''ಭಾರತ
 +
ಮತು ಪಾಕಿಸ್ತಾನ ಮದ್ಯೆ ಸೌಹಾರ್ದವಾದ
 +
ವಾತಾವರಣ ಇಲ್ಲ ಇದಕ್ಕೆ ಕಾರಣ''''' –
 +
 +
 +
1. ಕಾಶ್ಮೀರ
 +
ಸಮಸ್ಯೆ 2. ಮಿಲಿಟರಿ
 +
ಕೂಟಗಳೊಂದಿಗೆ ಪಾಕಿಸ್ತಾನದ
 +
ಸಂಬಂಧಗಳು
 +
 +
 +
3. ಚೀನಾ
 +
ಮತ್ತು ಪಾಕ್ ಮೈತ್ರಿ 4.
 +
ನೀರಿನ ವಿವಾದ
 +
 +
 +
4. ಎರಡು
 +
ರಾಷ್ಟ್ರಗಳಲ್ಲಿನ ಅಲ್ಪ ಸಂಖ್ಯಾತರ
 +
ನಿರಂತರ ಸಮಸ್ಯೆ 5. ವ್ಯಾಪಾರದ
 +
ಸಮಸ್ಯೆ 6. ಭಯೋತ್ಪಾದನೆ.
 +
 +
 +
<br>
 +
 +
 +
 +
'''ಅಧ್ಯಾಯ
 +
– 3 ವಿಶ್ವ
 +
ಸಮಸ್ಯೆಗಳು'''
 +
 +
 +
1] ಕ್ರಿ
 +
ಶ 1776 : ಅಮೇರಿಕಾ
 +
ಸ್ವಾತಂತ್ರ್ಯ ಘೋಷಣೆ : :
 +
ಕ್ರಿ ಶ 1789
 +
: ಪ್ರೆಂಚ
 +
ಕ್ರಾಂತಿ
 +
 +
 +
2] ವಿಶ್ವಸಂಸ್ಥೆಯು
 +
ಡಿಸೆಂಬರ್ 10, 1948 ರಂದು
 +
ಮಾನವ ಹಕ್ಕುಗಳಿಗೆ ಸಂಬಂಧಪಟ್ಟಂತೆ
 +
ಸಾರಿ ಘೋಷಣೆ – “ಮಾನವರೆಲ್ಲರೂ
 +
ಹುಟ್ಟಿನಿಂದ ಸಮಾನರು ಮತ್ತು
 +
ಸ್ವತಂತ್ರರು”. ಜಾತಿ,
 +
ವರ್ಗ,
 +
ಲಿಂಗ,
 +
ಭಾಷೆ,
 +
ಧರ್ಮ,
 +
ಆಸ್ತಿ ಅಥವಾ
 +
ಹುಟ್ಟಿನಿಂದ ಯಾವ ಭೇದಭಾವನೆಗಳಿಗೆ
 +
ಗುರಿಯಾಗದೆ ಸಮಾನ ಹಕ್ಕು ಹಾಗೂ
 +
ಗೌರವಗಳಿಗೆ ಪಾತ್ರಗಾಗಿದ್ದಾರೆ.
 +
ಎಂದು ಘೋಷಿಸಿತು.
 +
 +
 +
3] '''''ದಕ್ಷಿಣ
 +
ಆಪ್ರಿಕಾದಲ್ಲಿ ಅನುಸರಿಸಿದ
 +
ವರ್ಣಬೇಧ ನೀತಿ'''''
 +
 +
 +
1. ಬಿಳಿಯರು
 +
ಕರಿಯರನ್ನು ಅತ್ಯಂತ ಕ್ರೂರ ಮತು
 +
ದೌರ್ಜನ್ಯದಿಂದ ನಸೆಸಿಕೊಳ್ಳತ್ತಿದ್ದನ್ನು
 +
ವರ್ಣಭೇದ ನೀತಿ ಎನ್ನುವರು
 +
 +
 +
2. ದಕ್ಷಿಣ
 +
ಆಪ್ರಿಕಾದಲ್ಲಿ ಅತ್ಯಂತ ಕ್ರೂರ
 +
ಹಾಗೂ ದಮನಕಾರಿ ವರ್ಣಭೇದ ನೀತಿಯನ್ನು
 +
ಅನುಸರಿಸಲಾಗುತ್ತಿತ್ತು.
 +
 +
 +
3. ಕರಿಯರಿಗೆ
 +
ಮತದಾನದ ಹಕ್ಕನ್ನು ನಿರಾಕರಿಸಲಾಗಿತ್ತು.
 +
 +
 +
4. ಕಪ್ಪು
 +
ಜನರನ್ನು ಗುಲಾಮರಂತೆ ಮಾರಾಟ
 +
ಮಾಡಲಾಗುತ್ತಿತ್ತು.
 +
 +
 +
5. ನೆಲ್ಸನ್
 +
ಮಂಡೆಲಾರ ನೇತೃತ್ವದಲ್ಲಿ ಕರಿಜನರು
 +
ದೀರ್ಘ ಹೋರಾಟ ನಡೆಸಿ ವರ್ಣಭೇದನೀತಿಯನ್ನು
 +
ಕೊನೆಗಾಣಿಸಿದರು. ಹಾಗಾಗಿ
 +
 +
 +
ಇವರನ್ನು
 +
ಆಪ್ರಿಕಾದ ಗಾಂಧಿ ಎಂದು ಕರೆಯುತ್ತಾರೆ.
 +
 +
 +
4] ಅಮೇರಿಕಾದಲ್ಲಿ
 +
ವರ್ಣಭೇದ ನೀತಿ ವಿರುದ್ದವಾಗಿ
 +
ಹೋರಾಡಿದವರು ಮಾರ್ಟಿನ್ ಲೂಥರ್
 +
ಕಿಂಗ್. ಇವರುನ್ನು
 +
ಅಮೇರಿಕಾದ ಗಾಂಧಿ ಎಂದು ಕರೆಯತ್ತಾರೆ.
 +
 +
 +
5] ಜಗತ್ತಿನಲ್ಲಿ
 +
ಮೊದಲ ಬಾರಿಗೆ ವರ್ಣಭೇದ ನೀತಿಯನ್ನು
 +
ಪ್ರಭಲವಾಗಿ ಖಂಡಿಸಿದವರೆಂದರೆ
 +
ಅಮೇರಿಕಾ ದೇಶದ ಅಧ್ಯಕ್ಷರಾಗಿದ್ದ
 +
ಅಬ್ರಹಾಂ ಲಿಂಕನ್‍ರವರು.
 +
ಇವರು
 +
‘ಜಗತ್ತಿನಲ್ಲಿ ಯಾರೂ ಗುಲಾಮರಲ್ಲ.
 +
ಹೀಗಾಗಿ ಯಾರು
 +
ಒಡೆಯರಲ್ಲ’. ಎಂದು
 +
ಘೋಷಿಸಿದರು.
 +
 +
 +
6] ಕ್ರಿ
 +
ಶ 1963 ರಲ್ಲಿ
 +
ಮಿತ ಅಣ್ವಸ್ತ್ರ ಪರೀಕ್ಷಾ ನಿರ್ಬಂಧ
 +
ಒಪ್ಪಂದಕ್ಕೆ ಅಮೇರಿಕಾ ಇಂಗ್ಲಂಡ
 +
&amp; ರಷ್ಯ
 +
ಸಹಿ ಹಾಕಿವೆ.
 +
 +
 +
 +
ಒಪ್ಪಂದದಂತೆ ವಾತಾವರಣದಲ್ಲಿ,
 +
ಬಾಹ್ಯಾಕಾಶದಲ್ಲಿ
 +
ಹಾಗೂ ಸಮುದ್ರದ ತಳಗಳಲ್ಲಿ
 +
ಅಣ್ವಸ್ತ್ರಗಳ ಸಿಡಿತ ಪರೀಕ್ಷೆಗಳನ್ನು
 +
ನಿಷೇದಿಸಲಾಗಿದೆ. ಆದರೆ
 +
ಭೂಮಿಯ ತಳಭಾಗದಲ್ಲಿ ಪರೀಕ್ಷೆಯನ್ನು
 +
ಇದು ನಿಷೇದಿಸಿಲ್ಲ.
 +
 +
 +
7] ಬಾಹ್ಯಾಕಾಶ
 +
ಒಪ್ಪಂದ (1967) ದಂತೆ
 +
ಬಾಹ್ಯಾಕಾಶದಲ್ಲಿ ಸೇನಾ
 +
ಚಟುವಟಿಕೆಗಳನ್ನು ನಿಷೇದಿಸಲಾಗಿದೆ.
 +
 +
 +
8] '''''ಭಾರತವು
 +
ಅಣ್ವಸ್ತ್ರ ತಗ್ಗಿಸುವ ಒಪ್ಪಂದ(1970)ಕ್ಕೆ
 +
ಸಹಿ ಹಾಕದಿರಲು ಕಾರಣಗಳು'''''
 +
 +
 +
1. ಅಣುಶಕ್ತಿಯನ್ನು
 +
ಹೊಂದಿದ ರಾಷ್ಟ್ರಗಳಿಗೆ ಅದರ
 +
ಬಳಕೆಗೆ ಸಂಬಂಧಿಸಿದಂತೆ ಯಾವ
 +
ನಿರ್ಬಂದಗಳೂ ಇಲ್ಲ.
 +
 +
 +
2. ಭಾರತವು
 +
ಶಾಂತಿಯುತ ಕಾರ್ಯಗಳಿಗೆ ಅಣುಶಕ್ತಿಯನ್ನು
 +
ಬಳಸಿಕೊಳ್ಳಬೇಕೆಂಬ ನಿಲುವನ್ನು
 +
ಹೊಂದಿದೆ.
 +
 +
 +
9] ಕ್ರಿ
 +
ಶ 1975 ರಲ್ಲಿ
 +
ಆದ ಬಯಾಲಾಜಿಕಲ್ ವೆಪನ್ ಕನ್‍ವೆನ್‍ಷನ್
 +
(B.W.A.)
 +
ಒಪ್ಪಂದ.
 +
ಇದು ಜೈವಿಕ
 +
ಅಸ್ತ್ರಗಳ ಉತ್ಪಾದನೆ ಹಾಗೂ
 +
ದಾಸ್ತಾನುಗಳನ್ನು ನಿಷೇದಿಸಿದೆ.
 +
 +
 +
10] ಕಾಮನ್‍ವೆಲ್ತ್
 +
ಒಕ್ಕೂಟ 1931 ರಲ್ಲಿ
 +
ಅಸ್ಥಿತ್ವಕ್ಕೆ ಬಂದಿತು.
 +
ಬ್ರಿಟನ್
 +
ದೇಶ ಇದಕ್ಕೆ ನಾಯಕತ್ವವನ್ನು
 +
ವಹಿಸಿಕೊಂಡಿದೆ.
 +
 +
 +
12] ಯುರೋಪಿಯನ್
 +
ಕಮ್ಯೂನಿಟಿಯ ಸಾಧನೆ ಎಂದರೆ ಯುರೋ
 +
ನಾಣ್ಯ ಪದ್ಧತಿಯನ್ನು ಜಾರಿಗೆ
 +
ತಂದಿರುವದು. ಯುರೋಪಿನಲ್ಲಿ
 +
ಸುಂಕಮುಕ್ತ ವ್ಯಾಪಾರ ರೂಡಿಸಿದ್ದು
 +
ಇದೊಂದು ಅದ್ಭುತ ಸಾದನೆ ಎಂದೇ
 +
ಹೇಳಬಹುದು.
 +
 +
 +
13] ASEAN
 +
– ಇದರ ವಿಸ್ತ್ರುತ ರೂಪ ಆಗ್ನೇಯ
 +
ಏಷಿಯಾ ರಾಷ್ಟ್ರಗಳ ಒಕ್ಕೂಟ.
 +
 +
 +
14] O A U - ಇದರ
 +
ವಿಸ್ತ್ರುತ ರೂಪ ಆಪ್ರಿಕನ್ ಒಕ್ಕೂಟ
 +
ಸಂಸ್ಥೆ.
 +
 +
 +
ಇದರ
 +
ಗುರಿ ಆಪ್ರಿಕದಲ್ಲಿನ ವಸಾಹತುಗಳ
 +
ಸ್ವಾತಂತ್ರ್ಯ ಸಾಧನೆ ಹಾಗೂ
 +
ರಾಜಕೀಯ, ಸಾಮಾಜಿಕ,
 +
ಸಾಂಸ್ಕøತಿಕ
 +
 +
 +
ಹಾಗೂ
 +
ಆರ್ಥಿಕ ನೀತಿಗಳ ಸಮನಯ ಸಾಧಿಸುವದು.
 +
 +
 +
15] Sಂಂಖಅ
 +
- ಇದರ
 +
ವಿಸ್ತ್ರುತ ರೂಪ ದಕ್ಷಿಣ ಏಷ್ಯಾ
 +
ಪ್ರದೇಶಿಕ ಸಹಕಾರ ಸಂಘ. ಇದರ
 +
ಆಡಳಿತ ಕಛೇರಿ ನೇಪಾಳದ ರಾಜದಾನಿ
 +
 +
 +
ಕಾಠ್ಮಂಡುವಿನಲ್ಲಿದೆ.
 +
 +
 +
ಸಾರ್ಕನ
 +
ಸದಸ್ಯ ರಾಷ್ಟ್ರಗಳು - ಭಾರತ,
 +
ಪಾಕಿಸ್ತಾನ,
 +
ಬಾಂಗ್ಲಾದೇಶ,
 +
ಶ್ರೀಲಂಕಾ,
 +
ನೇಪಾಳ,
 +
ಮಾಲ್ದಿವ್ಸ್
 +
ಮತ್ತು ಬೂತಾನ್
 +
 +
 +
ಸಾರ್ಕ
 +
ಒಕ್ಕೂಟದ ಗುರಿ - ಪರಸ್ಪರ
 +
ಸಮಸ್ಯೆಗಳನ್ನು ಗುರುತಿಸಿ
 +
ಸಹಕಾರದಿಂದ ಪರಿಹಾರ ಕಂಡುಕೊಳ್ಳುವದು
 +
 +
 +
ಭಾರತ
 +
- ಪಾಕಿಸ್ತಾನಗಳ
 +
ಭಿನ್ನಾಭಿಪ್ರಾಯಗಳಿಂದ 2002
 +
ರಲ್ಲಿ ಸಾರ್ಕ
 +
ಸಂಸ್ಥೆಗೆ ಸ್ವಲ್ಪ ಹಿನ್ನೆಡೆಯಾಗಿದೆ.
 +
 +
 +
18] ಏಷ್ಯಾ,
 +
ಆಪ್ರಿಕ ಹಾಗೂ
 +
ಲ್ಯಾಟಿನ್ ಅಮೇರಿಕಾದ ರಾಷ್ಟ್ರಗಳ
 +
ಗುಂಪಿಗೆ ತೃತೀಯ ಜಗತ್ತು ಎಂದು
 +
ನಾಮಕರಣ ಮಾಡಿದ ವ್ಯಕ್ತಿ ಎಂದರೆ
 +
ಅಲ್ಜೀರಿಯಾದ ಪ್ರಾಂಟ್ಜ ಫ್ಯಾನನ್.
 +
 +
 +
ಶ್ರೀ
 +
ಶರಣಬಸಪ್ಪ ಎಲ್ ಗೂಡುರು ಸರಕಾರಿ
 +
ಪ್ರೌಢ ಶಾಲೆ ಗುಂಡ ತಾ :
 +
ಸಿಂಧನೂರು
 +
ಜಿ : ರಾಯಚೂರು
    
= '''ನೀಲ ನಕ್ಷೆ''' =
 
= '''ನೀಲ ನಕ್ಷೆ''' =
278

edits

Navigation menu