Changes

Jump to navigation Jump to search
Line 5,287: Line 5,287:  
[http://karnatakaeducation.org.in/KOER/index.php/File:Mostlikely_questions-_mahabhaleshwar_bhagavat..odt most likely questions]
 
[http://karnatakaeducation.org.in/KOER/index.php/File:Mostlikely_questions-_mahabhaleshwar_bhagavat..odt most likely questions]
   −
[http://karnatakaeducation.org.in/KOER/index.php/File:3_marks_questions.odt 3 marks questions]
+
=== ಮೂರು ಅಂಕಗಳ ಪ್ರಶ್ನೆಗಳು ===
   −
[http://karnatakaeducation.org.in/KOER/index.php/File:4_mark_questions.odt 4 marks questions]
+
download ಮಾಡಲು [http://karnatakaeducation.org.in/KOER/index.php/File:3_marks_questions.odt ಇಲ್ಲಿ] ಒತ್ತಿ
 +
 
 +
           
 +
ಮೂರು
 +
ಅಂಕದ ಪ್ರಶ್ನೆಗಳು
 +
 
 +
<br>
 +
 +
# ಇಂಗ್ಲೀಷ್ ಸೈನ್ಯದಲ್ಲಿದ್ದ ಭಾರತೀಯ ಸಿಪಾಯಿಗಳ ಸ್ಥಿತಿ ಶೋಚನೀಯಾ ವಾಗಿತ್ತೆಂದು ವಿವರಿಸಿ.
 +
# ವಿಶ್ವಸಂಸ್ಥೆಯ ಉದ್ದೇಶಗಳೇನು? ಅವುಗಳು ಹೇಗೆ ಸ್ಥಾಪಿಸಲ್ವಡುತ್ತದೆ?
 +
# ರೆಗ್ಯುಲೇಟಿಂಗ್ ಆಕ್ಟನ ನಿರ್ಬಂಧನೆಗಳೇನು?
 +
# ಲಾಭಕೋರದ ಅನೈತಿಕ ಮಾರ್ಗ ವನ್ನು ತಡೆಯುವಲ್ಲಿ ರುವ 2 ಶಾಸನ ತಿಳಿಸಿ.
 +
# ಪ್ಲಾಸಿ ಕದನದ ಪರಿಣಾಮ
 +
# ಅಸಹಕಾರ ಚಳುವಳಿ ನಿರೂಪಿಸಿ.
 +
# ನಿಯಂತ್ರತ ಮಾರುಕಟ್ಟೆ ರೈತರಿಗೆ ಸಹಾಯಕಾರಿಯಾಗಿದೆ. ವಿವರಿಸಿ.
 +
# ಪ್ರಾಂತೀಯತೆ ಎಂದರೇನು? ಅದನ್ನು ನಿವಾರಿಸಲು ಕೈಗೊಂಡಿರುವ ಕಾರ್ಯಗಳೇನು?
 +
# ಆಲಿಪ್ತ ಚಳುವಳಿಯ ಉದ್ದೇಶಗಳೇನು?
 +
# ಪಂಚಶೀಲತತ್ವಗಳಾವುವು?
 +
# ಕಾಡುಗಳ ಸಂರಕ್ಷಣೆಗೆ ಹಾಕಿಕೊಂಡಿರುವ ಕ್ರಮಗಳಾವುವು?
 +
# ಮೆಕ್ಕಲು ಮಣ್ಣು ಮತ್ತು ಕಪ್ಪುಮಣ್ಣುಗಳಿಗಿರುವ ವ್ಯತ್ಯಾಸವೇನು?
 +
# ವರ್ಗಾವಹ ಮತ್ತು ಸ್ಥಿರ ಬೇಸಾಯ ವ್ಯತ್ಯಾಸ ತಿಳಿಸಿ.
 +
# ಗೋಧಿ ಮತ್ತು ಚಹಾದ ಬೆಳೆಗೆ ಬೇಕಾಗುವಭೌಗೋಳಿಕ ಅಂಶಗಳು ಯಾವುವು?
 +
# ತಾಮ್ರದ ಉಪಯೋಗವೇನು?
 +
# ಕೃಷಿ ಮಾರುಕಟೆಯಲ್ಲಿ ರೈತರು ಅನುಭವಿಸುತ್ತಿರುವ ತೊಂದರೆಗಳು ಯಾವುವು?
 +
# ಭಾರತ ಪ್ರತಿಕೂಲ ಪಾವತಿ ಶುಲ್ಕ ಹೊಂದಿದೆ. ಕಾರಣ ನೀಡಿ.
 +
# ಯೋಜನೆ ಅವಶ್ಯಕತೆ ಇದೆಯೇ ಚರ್ಚಿಸಿ.
 +
# ರಪ್ತು ಹೆಚ್ಚಿಸಲು ಸರಕಾರ ಕೈಗೊಂಡಿರುವ ಕ್ರಮವೇನು?
 +
# ಭಾರತದ ಬಡತನ ನಿರ್ಮೂಲನೆಗೆ IRDP ಯೋಜನೆ ಹೇಗೆ ಕಾರ್ಯನಿರ್ವಹಿಸುತ್ತದೆ?
 +
# ವಾಂಡಿವಾಸ್ ಕದನಕ್ಕೆ ಕಾರಣ ಮತ್ತು ಪರಿಣಾಮಗಳೇನು?
 +
# ಪ.ವರ್ಗ ರಕ್ಷಣೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು?
 +
# ಭಾರತೀಯ ಉದ್ಧಾರದಲ್ಲಿ ಥಿಯೋಸಾಫಿಕಲ್ ಸೊಸೈಟಿಯ ಕೊಡುಗೆಯೇನು?
 +
# ಮಾನವ ಸಂಪನ್ಮೂಲದ ಪ್ರಾಮುಖ್ಯವೇನು?
 +
# ಕೆಂಪು ಮತ್ತು ಲ್ಯಾಟ್ ರೈಟ್ ಮಣ್ಣುಗಳಿಗಿರುವ ವ್ಯತ್ಯಾಸವೇನು?
 +
# ಹಣಕಾಸಿನ ನೀತಿಯ ಉದ್ಧೇಶ ಎಣು?
 +
# ಧರ್ಮದರ್ಶಿ ಸಮಿತಿ ಏಕೆ ಸ್ಥಾಪಿಸಲ್ವಟ್ಟಿತು?
 +
 
 +
 
 +
=== ನಾಲ್ಕು ಅಂಕಗಳ ಪ್ರಶ್ನೆಗಳು 4 marks questions ===
 +
 
 +
download ಮಾಡಲು [http://karnatakaeducation.org.in/KOER/index.php/File:4_mark_questions.odt ಇಲ್ಲಿ] ಒತ್ತಿ
 +
           
 +
ನಾಲ್ಕು
 +
ಅಂಕದ ಪ್ರಶ್ನೆಗಳು
 +
 +
<br>
 +
 
 +
 +
# ಪೋರ್ಚ್‍ಗೀಸರ ಅವನತಿಗೆ ಕಾರಣವೇನು?
 +
# ಪ್ರೆಂಚರ ಅವನತಿಗೆ ಕಾರಣವೇನು?
 +
# ಚಿಕ್ಕದೇವರಾಜ ಒಡೆಯರ್ ಒಬ್ಬ ಸಮರ್ಥ ಆಡಳಿತಗಾರ ಎಂದು ಹೇಗೆ ಸಮರ್ಥಿಸುವಿರಿ?
 +
# ನಾಲ್ಕನೇಯ ಆಂಗ್ಲೋ ಮೈಸೂರು ಯುದ್ಧಕ್ಕೆ ಕಾರಣ ಮತ್ತು ಪರಿಣಾಮ ತಿಳಿಸಿ.
 +
# ಮೈಸೂರು ಸಂಸ್ಥಾನಕ್ಕೆ ಸರ್. ಎಂ. ವಿಶ್ವೇಶ್ವರಯ್ಯ ನವರ ಕೊಡುಗೆಗಳೇನು?
 +
# ಸಿಪಾಯಿದಂಗೆ ವಿಫಲತೆಗೆ ಕಾರಣವೇನು?
 +
# ಸಿಪಾಯಿದಂಗೆಯಿಂದಾದ ಪರಿಣಾಮವೇನು?
 +
# ಜಮೀನ್ದಾರಿ ಮತ್ತು ರೈತವಾರಿ ಪದ್ಧತಿಯ ವ್ಯತ್ಯಾಸ ತಿಳಿಸಿ.
 +
# 1935ಕಾನೂನು ಭಾರತದ ಇತಿಹಾಸದಲ್ಲಿ ದೊಡ್ಡ ಹೆಜ್ಜೆಯಾಗಿದೆ. ಏಕೆ?
 +
# ಕ್ವಿಟ್ ಇಂಡಿಯಾ ಚಳುವಳಿಯನ್ನು ವಿವರಿಸಿ.
 +
# ಮಂದಗಾಮಿ ಯಾರು? ಅದರ ಉದ್ದೇಶ ಏನಾಗಿತ್ತು?
 +
# ಜಪಾನಿನ ಆಧುನಿಕ ಪ್ರಗತಿ ಹೇಗಾಯಿತು?
 +
# ವಿಶ್ವಸಂಘದ ಸಾಧನೆ ಮತ್ತು ವಿಫಲತೆ ತಿಳಿಸಿ.
 +
# ಅನಕ್ಷರತೆ ನಿವಾರಣೆಗೆ ಸರಕಾರ ಕೈಗೊಂಡಿರುವ ಕ್ರಮಗಳೇನು?
 +
# ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣಕ್ಕೆ ಸರಕಾರ ಕೈಗೊಂಡಿರುವ ಕ್ರಮಗಳೇನು?
 +
# ಪ್ರಾಥಮಿಕ ಶಿಕ್ಷಣ ವನ್ನು ಜನಪ್ರಿಯಗೊಳಿಸಲು ಸರಕಾರ ಕೈಗೊಂಡಿರುವ ಕ್ರಮಗಳೇನು?
 +
# ಸ್ತ್ರೀಯರ ಸ್ಥಾನಮಾನ ಉತ್ತಮ ಗೊಳಿಸಲು ಸರಕಾರ ಕೈಗೊಂಡಿರುವ ಕ್ರಮಗಳೇನು?
 +
# ಭದ್ರತಾಸಮಿತಿ ರಚನೆ ಮತ್ತು ಕಾರ್ಯ ವಿವರಿಸಿ.
 +
# ಯುನೆಸ್ಕೋದ ಗುರಿಗಳೇನು?
 +
# ವಿಶ್ವಸಂಸ್ಥಯ ಸಾಧನೆಗಳೇನು?
 +
# ಪಶ್ಚಿಮ ತೀರ ಮತ್ತು ಪೂರ್ವ ತೀರದ ವ್ಯತ್ಯಾಸವೇನು?
 +
# ವಿವಿದ್ದೋಶ ನದಿಕಣಿವೆ ಯೋಜನೆಯ ಉದ್ದೇಶವೇನು?
 +
# ವ್ಯವಸಾಯದ ವಿಧಗಳಾವುವು? ಒಂದನ್ನು ವಿವರಿಸಿ.
 +
# ಕೈಗಾರಿಕೆಗಳ ಪ್ರಾಮುಖ್ಯತೆಗಳೇನು?
 +
# ಕೈಗಾರಿಕೆಗಳ ಸ್ಥಾಪನೆಗೆ ಬೇಕಾಗುವ ಅವಶ್ಯಕಂಶಗಳಾವುವು?
 +
# ರೈಲು ಮಾರ್ಗ ಆಧುನಿಕರಣಕ್ಕೆ ಸರಕಾರ ಕೈಗೊಂಡಿರುವ ಕ್ರಮಗಳೇನು?
 +
# ಕೃಷಿಯ ಮಹತ್ವವೇನು?
 +
# ಕೃಷಿಯು ಹಿಂದುಳಿಯಲು ಕಾರಣಗಳೇನು?
 +
# ವೈಜ್ಞಾನಿಕ ಬೇಸಾಯ ಎಂದರೇನು? ಅದು ಒಳಗೊಂಡಿರುವ ಅಂಶಗಳೇನು?
 +
# ಗೃಹ ಮತ್ತು ಸಣ್ಣಪ್ರಮಾಣದ ಕೈಗಾರಿಕೆಗಳ ಸಮಸ್ಯೆ ಏನು?
 +
# ವಿದೇಶಿ ವ್ಯಾಪಾರದ ಲಕ್ಷಣಗಳೇನು?
 +
# ಸತ್ಯಶೋಧಕ ಸಮಾಜದ ತತ್ವವೇನು?
 +
# 947ರಿಂದ ಭಾರತ ಮತ್ತು ರಷ್ಯಾದ ನಡುವೆ ನಡೆದ ಉತ್ತಮ ಭಾಂದವ್ಯ ಬೆಳೆದು ಬಂದಿರಲು ಕಾರಣ ಪಟ್ಟಿಮಾಡಿ.
 +
# ಭಾರತದ ವ್ಯವಸಾಯ ಮಾರುಕಟ್ಟೆ ಸಮಸ್ಯೆ ನಿಯಂತ್ರಿತ ಮಾರುಕಟ್ಟೆ ಈ ಸಮಸ್ಯೆಯನ್ನು ಹೇಗೆ ಪರಿಹರಿಸಲು ಸಾಧ್ಯವಾಗಿದೆ.
 +
# ಭಾರತದ ಆರ್ಥಿಕಾಭಿವೃದ್ಧಿಗೆ ಸಣ್ಣ ಪ್ರಮಾಣ ಮತ್ತು ಗೃಹ ಕೈಗಾರಿಕೆಗೆ ಹೇಗೆ ಸಹಕಾರಿಯಾಗಿದೆ.
 +
# ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬೋಸರ ಪಾತ್ರ ವಿವರಿಸಿ.
 +
# ಇಂಗ್ಲೀಷ್ ಸೈನ್ಯದಲ್ಲಿ ಭಾರತೀಯ ಸಿಪಾಯಿಗಳ ಸ್ಥಿತಿ ಶೋಚನೀಯವಾಗಿತ್ತೆಂದು ಹೇಗೆ ಸಮರ್ಥಿಸುವಿರಿ.
 +
# SAARC ಹಮ್ಮಿಕೊಂಡ ಕಾರ್ಯಕ್ರಮಗಳಾವುವು?
 +
# ಕೃಷಿಕಾರ್ಮಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಾವುವು? ಅವರ ಪರಿಸ್ಥಿತಿ ಸುಧಾರಿಸಲು ಸರಕಾರ ಕೈಗೊಂಡಿರುವ ಕ್ರಮಗಳೇನು?
 +
# ಹಿಮಾಲಯ ಪರ್ವತದ ಪ್ರಮುಖ್ಯತೆ ತಿಳಿಸಿ.
 +
# ಭಾರತೀಯರ ಅಭಿವೃದ್ಧಿಗೆ ಥಿಯೋಸಾಫಿಕಲ್ ಸೊಸೈಟಿ ಕೊಡುಗೆ ಏನು?
 +
# ಬಡತನ ನಿವಾರಣೆಗೆ ಸರಕಾರ ಕೈಗೊಂಡಿರುವ ಕ್ರಮಗಳೇನು?
 +
    
[http://karnatakaeducation.org.in/KOER/index.php/File:Chronology_of_important_events11_mahabhaleshwar_bhagawat.odt Cronology of important events]
 
[http://karnatakaeducation.org.in/KOER/index.php/File:Chronology_of_important_events11_mahabhaleshwar_bhagawat.odt Cronology of important events]
278

edits

Navigation menu