ನಮ್ಮ ಶಾಲೆಯು 1972 ರಲ್ಲಿ ಆರಂಭವಾಗಿದೆ. ಆರಂಭದ ದಿನಗಳಲ್ಲಿ ಪ್ರಾಥಮಿಕ ಶಾಲೆಯು ಸಹ ಇದೇ ಸ್ಥಳದಲ್ಲಿತ್ತು ನಂತರ ಇದು ವಿಭಜನೆ ಹೊಂದಿ ಮಾಜಿ ಮುಖ್ಯಮಂತ್ರಿ ದಿ|| ಗುಂಡೂರಾವ್ ರವರಿಂದ 1991ರಲ್ಲಿ ಅನಾವರಣ ಹೊಂದಿ ಸ್ವತಂತ್ರ ಸುಸಜ್ಜಿತ ಕಟ್ಟಡದಲ್ಲಿನ ಪ್ರೌಢಶಾಲೆಯಾಗಿದೆ. ಬೆಂಗಳೂರಿನ ಜಯನಗರದ ಈಸ್ಟ್ ಎಂಡ್ ವೃತ್ತಕ್ಕೆ ಸಮೀಪದ ಕಾರ್ಪೋರೇಷನ್ ಕಾಲೋನಿಯಲ್ಲಿ ನೆಲೆಗೊಂಡಿದೆ.ಪ್ರತಿಷ್ಠಿತ ಜಯದೇವ ಆಸ್ಪತ್ರೆಗೆ ಪಕ್ಕದಲ್ಲಿದ್ದು ದೂರದಿಂದ ಕಲಿಯಲು ಬರುವ ಮಕ್ಕಳಿಗೆ ಸಾರಿಗೆ ಸೌಲಭ್ಯವು ಸುಗಮವಾಗಿದೆ. | ನಮ್ಮ ಶಾಲೆಯು 1972 ರಲ್ಲಿ ಆರಂಭವಾಗಿದೆ. ಆರಂಭದ ದಿನಗಳಲ್ಲಿ ಪ್ರಾಥಮಿಕ ಶಾಲೆಯು ಸಹ ಇದೇ ಸ್ಥಳದಲ್ಲಿತ್ತು ನಂತರ ಇದು ವಿಭಜನೆ ಹೊಂದಿ ಮಾಜಿ ಮುಖ್ಯಮಂತ್ರಿ ದಿ|| ಗುಂಡೂರಾವ್ ರವರಿಂದ 1991ರಲ್ಲಿ ಅನಾವರಣ ಹೊಂದಿ ಸ್ವತಂತ್ರ ಸುಸಜ್ಜಿತ ಕಟ್ಟಡದಲ್ಲಿನ ಪ್ರೌಢಶಾಲೆಯಾಗಿದೆ. ಬೆಂಗಳೂರಿನ ಜಯನಗರದ ಈಸ್ಟ್ ಎಂಡ್ ವೃತ್ತಕ್ಕೆ ಸಮೀಪದ ಕಾರ್ಪೋರೇಷನ್ ಕಾಲೋನಿಯಲ್ಲಿ ನೆಲೆಗೊಂಡಿದೆ.ಪ್ರತಿಷ್ಠಿತ ಜಯದೇವ ಆಸ್ಪತ್ರೆಗೆ ಪಕ್ಕದಲ್ಲಿದ್ದು ದೂರದಿಂದ ಕಲಿಯಲು ಬರುವ ಮಕ್ಕಳಿಗೆ ಸಾರಿಗೆ ಸೌಲಭ್ಯವು ಸುಗಮವಾಗಿದೆ. |