Changes

Jump to navigation Jump to search
2,000 bytes added ,  08:11, 2 August 2016
Line 238: Line 238:  
==ಹಿಂದಿ / Hindi==
 
==ಹಿಂದಿ / Hindi==
 
==ಗಣಿತ / Mathematics==
 
==ಗಣಿತ / Mathematics==
 +
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಈಜೀಪುರ ಶಾಲೆಯಲ್ಲಿ ಗಣಿತ ವಿಷಯಕ್ಕೆ ಸಂಭಂದಿಸಿದಂತೆ ಹಲವಾರು ಚಟುವಟಿಕೆಗಳನ್ನು ಮಾಡುವುದರ ಮೂಲಕ ತರಗತಿ ಕೋಣೆಯ ಭೊಧನಾ ವಿಧಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ . ಅದು ಈ ಕೆಳಗಿನಂತಿದೆ.
 +
ರಸಪ್ರಶ್ನೇ ಕಾರ್ಯಕ್ರಮ ಮಾಡುವುದರ ಮೂಲಕ ಮುಂದಿನ ಶೈಕ್ಷಣಿಕ ವರ್ಷಕ್ಕೆ ಪಾದಾರ್ಪಣೆ
 +
ಕಠಿಣ ಸಮಸ್ಯೆಯನ್ನು ಪರಿಹರಿಸುವುದು
 +
ಚಟುವಟಿಕೆಗಳ ಮೂಲಕ ಮನೆಕೆಲಸ ನೀಡುವುದು
 +
ಶಿಕ್ಷಕರೊಂದಿಗೆ ಸಂಪನ್ಮೂಲವನ್ನು ಹಂಚಿಕೊಳ್ಳುವುದರ ಮೂಲಕ
 +
ವಿಭಿನ್ನ ರೀತಿಯ ಚಟುವಟಿಕೆಗಳನ್ನು ತರಗತಿ ಕೋಣೆಯಲ್ಲಿ ಮಾಅಡುವುದರ ಮೂಲಕ
 +
ಪ್ರೋಜೆಕ್ಟರನ ಸಹಾಯದಿಂದ ಪ್ರಸ್ತುತಿಯನ್ನು ಪಡಿಸುವುದು ಮತ್ತು ಮಕ್ಕಳಿಂದ ಚಟುವಟಿಗೆಗಳನ್ನು ಮಾಡಿಸುವುದು .
 +
ತರಗತಿಯ ಮಕ್ಕಳನ್ನು ಗುಂಪುಗಳನ್ನಾಗಿ ವಿಂಗಡಿಸಿ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ .
 +
ಜೀಯೊಜಿಬ್ರಾದ ಸಹಾಯದಿಂದ ಮಕ್ಕಳಿಗೆ ಸ್ವ ಕಲಿಕೆಗೆ ಹೆಚ್ಚಿನ ಅವಕಾಶ ನಿಡಲಾಗುತ್ತಿದೆ (ಕಂಪ್ಯೂಟರ ಬಳಸಿಕೊಂಡು ಕೋನಗಳು, ತ್ರಿಭುಜಗಳ ರಚನೆ).
 +
 
==ವಿಜ್ಞಾನ / Science==
 
==ವಿಜ್ಞಾನ / Science==
 
==ಸಮಾಜ ವಿಜ್ಞಾನ / Social Science==
 
==ಸಮಾಜ ವಿಜ್ಞಾನ / Social Science==

Navigation menu