Changes

Jump to navigation Jump to search
122 bytes removed ,  07:14, 15 November 2016
Line 11: Line 11:  
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು.  ಮತ್ತು ಶಾಲೆಗೆ ದ್ವಿತೀಯ ಬಹುಮಾನ ಬಂದಿತು. ನಮ್ಮ ಶಾಲೆಯ  ವಿಜ್ಞಾನ  ಶಿಕ್ಷಕಿಯಾದ ಶೋಭ . ಜೆ ಮತ್ತು ಗಣಿತ ಶಿಕ್ಷಕಿಯಾದ ಎಮ್. ಎಲ್. ಗಿರಿಜ ರವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಬಹಳ ಆಸಕ್ತಿಯಿಂದ ಮಾರ್ಗದರ್ಶನ ನೀಡಿದರು. ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಇತರ ಸಹಯೋಗದಿಂದ ಈ ಕಾರ್ಯಕ್ರಮ ಯಶಸ್ವಿಯಾಗಲು ಕಾರಣವಾಯಿತು..<br>
 
   −
ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ವಿಷಯ ಮತ್ತು  ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಮತ್ತು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಬಹಳ ಸಹಕಾರಿಯಾಗಿದೆ. ಆದ್ದರಿಂದ ಈ ತರಹದ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟ  IT for change ರವರಿಗೆ ಧನ್ಯವಾದಗಳನ್ನು ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವರ್ಗದವರು ತಿಳಿಸುತ್ತಾರೆ.  
+
ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ವಿಷಯ ಮತ್ತು  ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಮತ್ತು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಬಹಳ ಸಹಕಾರಿಯಾಗಿದೆ. ಆದ್ದರಿಂದ ಈ ತರಹದ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟ  IT for change ರವರಿಗೆ ಶಾಲೆಯ ಪರವಾಗಿ ಧನ್ಯವಾದಗಳು.  
    
{{#widget:Picasa|user=ghsejipura1@gmail.com|album=6054780037903131073|width=300|height=200|captions=1|autoplay=1|interval=5}}
 
{{#widget:Picasa|user=ghsejipura1@gmail.com|album=6054780037903131073|width=300|height=200|captions=1|autoplay=1|interval=5}}
1,055

edits

Navigation menu