Changes

Jump to navigation Jump to search
7 bytes removed ,  17:33, 15 November 2016
Line 17: Line 17:
==ಶಿಕ್ಷಕರುಗಳ ನುಡಿ / Teacher speak==

==ಶಿಕ್ಷಕರುಗಳ ನುಡಿ / Teacher speak==
'''ಕಲಾವತಿ ಮೇಡಮ್'''

'''ಕಲಾವತಿ'''

ಕಳೆದ 2 ವರ್ಷಗಳಿಂದ IT For Change ನವರು ನಮ್ಮ ಶಾಲೆಯಲ್ಲಿ ಶಿಕ್ಷಕರ ಕಲಿಕಾ ಸಮುದಾಯದಡಿಯಲ್ಲಿ  ಕೆಲಸ ನಿರ್ವಹಿಸುತ್ತಿದ್ದಾರೆ. ೮ ಮತ್ತು ೯ ನೇ ತರಗತಿಗೆ ಕನ್ನಡ ಮತ್ತು ಗಣಿತ ವಿಷಯದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ತರಗತಿಯಲ್ಲಿ ಬೋಧಿಸುವ ಪ್ರಕ್ರಿಯೆಯಲ್ಲಿ ಸಹಾಯಮಾಡುತ್ತಿದ್ದಾರೆ.

ವಾರದಲ್ಲಿ ೧ ದಿವಸ ೨ ಅವದಿಗಳನ್ನು ನಮ್ಮ ಜೊತೆಯಲ್ಲಿ ಕೈ ಜೋಡಿಸುತ್ತಿದ್ದಾರೆ.

Line 29: Line 29:
#ಕನ್ನಡದಲ್ಲಿ ಸುಡುಕು ಮಾದರಿಗಳು,ಪದಬಂಧಗಳು ತುಂಬುವುದು ಈ ಮೂಲಕ ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ವೃದ್ದಿಸುವುದು.

#ಮಕ್ಕಳಲ್ಲಿ ಓದುಗಾರಿಕೆ,ಮಾತುಗಾರಿಕೆ ಆಲಿಸುವಿಕೆ ಮೂಲಕೌಶಲದ ಜೊತೆಗೆ ಚಿಂತನಾ ಶೀಲ,ಕ್ರಿಯಾಶೀಲ,ಸೃಜನಾತ್ಮಕ ಕೌಶಲಗಳನ್ನು ಹೊರಸೆಳೆಯುವಲ್ಲಿ ಪ್ರಯತ್ನಿಸಲಾಗುತ್ತಿದೆ

ಕಲಾವತಿ ಮೇಡಮ್

ಕಲಾವತಿ

ಸಹಶಿಕ್ಷಕರು

ದೊಮ್ಮಲೂರು ಶಾಲೆ

ದೊಮ್ಮಲೂರು ಶಾಲೆ

'''ಶಿವ ಪ್ರಕಾಶ್ ಸರ್'''

'''ಶಿವ ಪ್ರಕಾಶ್'''

೨೦೧೬-೧೭ ನೇ ಸಾಲಿನಲ್ಲಿ IT For Change ಸ್ವಯಂ ಸೇವಾ ಸಂಸ್ಥೆ ೯ ನೇ ತರಗತಿ ಪ್ರಥಮ ಭಾಷೆ ಕನ್ನಡದಲ್ಲಿ ಗದ್ಯ ಪದ್ಯ ವ್ಯಾಕರಣಕ್ಕೆ ಸಂಬಂದಿಸಿದಂತೆ ಚಟುವಟಿಕೆಗಳನ್ನು ರೂಪಿಸಿ ವಾರದಲ್ಲಿ ಒಂದು ದಿನ ತರಗತಿಯಲ್ಲಿ ವಿಷತ ಶಿಕ್ಷಕರ ನೇತೃತ್ವದಲ್ಲಿ ಇದನ್ನು ನಡೆಸುತ್ತಿದ್ದು ಕಲಿಕೆ ವಿದ್ಯಾರ್ಥಿಗಳಿಗೆ ಆಸಕ್ತಿದಾಯಕವು,ಕುತೂಹಲಕಾರಿಯೂ ಆಗಿದ್ದು ಕಲಿಕಾ ಪ್ರಗತಿಗೆ ಉತ್ತಮ ಮಾರ್ಗದರ್ಶನವಾಗಿದೆ. ದೃಕ್ ಮತ್ತು ಶ್ರವಣ ಮಾದ್ಯಮದ ಹಿನ್ನಲೆಯಲ್ಲಿ ಕಲಿಸಉತ್ತಿರುವುದರಿಂದ ಕಲಿಕೆಯು ಸುಗಮವಾಗಿದೆ

1,055

edits

Navigation menu